` ರಾಜಕುಮಾರ ಗಣೇಶನಿಂದ ಬಾಹುಬಲಿ ಗಣೇಶನವರೆಗೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
raajakumara ganesh idol in market
Ganesha Idols In Market

ಪ್ರತಿ ವರ್ಷದ ಗಣೇಶನ ಹಬ್ಬಕ್ಕೆ ಗಣೇಶ ಫಿಲ್ಮ್​ ಸ್ಟಾರ್​ಗಳ ರೂಪದಲ್ಲಿ ಬರುವುದು ಹೊಸದೇನೂ ಅಲ್ಲ. ಈ ಬಾರಿಯ ಗಣೇಶನ ಹಬ್ಬದಲ್ಲಿ ರಾಜಕುಮಾರ ಕಂಗೊಳಿಸುತ್ತಿದ್ದಾನೆ.

ಕೈಯ್ಯಲ್ಲಿ ಪಾರಿವಾಳ ಹಿಡಿದಿರುವ ಗಣೇಶನ ಪ್ರತಿಮೆಗಳು ಬೆಳಗಾವಿಯಲ್ಲಿ ಗಮನ ಸೆಳೆಯುತ್ತಿವೆ. ರಾಜಕುಮಾರನ ಪ್ರತಿಮೆಗಳನ್ನು ಹೊರತುಪಡಿಸಿದರೆ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಾಣಿಸಿರುವುದು ಬಾಹುಬಲಿ ಗಣೇಶ.

ಆನೆಯ ಸೊಂಡಿಲಿನಿಂದ ಬಾಣ ಬಿಡುವ ಬಾಹುಬಲಿ ಮತ್ತು ಸಿಂಹಾಸನದ ಮೇಲೆ ಕುಳಿತಿರುವ ಬಾಹುಬಲಿ ಗಣೇಶನ ಪ್ರತಿಮೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.

#

I Love You Movie Gallery

Rightbanner02_butterfly_inside

Yaana Movie Gallery