` ನಾನು ಯಶ್​ ಅವರನ್ನ ಮದುವೆ ಆಗ್ಲಾ..? - ರಾಧಿಕಾಗೇ ಕೇಳಿದ ಹುಡುಗಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
a girl proposed yash
Yash Gets marriage Proposal though Radhika

ಯಶ್ ಅಂದ್ರೆ ಹೆಣ್ಮಕ್ಕಳಿಗೆ ಒಂಥರಾ ಪ್ರೀತಿ. ಅದೇನೋ ಆಕರ್ಷಣೆ. ಏನೋ.. ಮದುವೆಗೆ ಮುಂಚೆ ಇತ್ತು ಬಿಡಿ ಅಂದುಕೊಳ್ಳೋ ಹಾಗಿಲ್ಲ. ಮದುವೆಯಾದ ಮೇಲೂ ಆ ಕ್ರಷ್ ಕಡಿಮೆಯಾಗಿಲ್ಲ.

ಪಲ್ಲವಿ ಎಂಬ ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಯಶ್ ಅವರ ಪತ್ನಿ ರಾಧಿಕಾ ಪಂಡಿತ್​ಗೇ ಈ ಪ್ರಶ್ನೆ ಕೇಳಿದ್ದಾರೆ. ಯಶ್ ಮತ್ತು ರಾಧಿಕಾರ ಫೋಟೋ ನೋಡಿ ಆ ಹುಡುಗಿ ಕೇಳಿದ ಪ್ರಶ್ನೆಗೆ ರಾಧಿಕಾ ಅಷ್ಟೇ ತಮಾಷೆಯ ಉತ್ತರ ಕೊಟ್ಟಿದ್ದಾರೆ. ಯಶ್ ಒಪ್ಪಿದರೆ, ಮದುವೆಯಾಗಿ ಎಂದಿದ್ದಾರೆ. ರಾಧಿಕಾ ಉತ್ತರ ಈಗ ವೈರಲ್ ಆಗುತ್ತಿದೆ.