` ಆಲ್ ದಿ ಬೆಸ್ಟ್ ಉಪ್ಪಿ - ಶಿವಣ್ಣ ಶುಭಾಶಯ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivarajkumar wishes upendra
Shivarajkumar, Upendra Image taken by KM Veeresh

ಉಪ್ಪಿ ತುಂಬಾ ಬುದ್ಧಿವಂತರು. ಅಂಥವರು ರಾಜಕೀಯಕ್ಕೆ ಬರಬೇಕು. ಅವರಲ್ಲಿ ಒಳ್ಳೊಳ್ಳೆಯ ಆಲೋಚನೆಗಳಿವೆ. ಆಲ್ ದಿ ಬೆಸ್ಟ್ ಉಪ್ಪಿ. ಇದು ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಶಿವರಾಜ್ ಕುಮಾರ್ ಶುಭಹಾರೈಕೆ.

ನಮಗೆ ಎಂಥಹ ಜನಪ್ರತಿನಿಧಿಗಳು ಬೇಕು ಅನ್ನೋದನ್ನ ಜನರೂ ಅರ್ಥ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಜನರ ಪಾತ್ರವೇ ದೊಡ್ಡದು ಎಂದು ಅಭಿಪ್ರಾಯಟ್ಟಿದ್ದಾರೆ ಶಿವರಾಜ್ ಕುಮಾರ್.

Related Articles :-

ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಯಶ್ ಶುಭ ಹಾರೈಕೆ

Trayambakam Movie Gallery

Rightbanner02_butterfly_inside

Paddehuli Movie Gallery