` ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಯಶ್ ಶುಭ ಹಾರೈಕೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
upendra, yash
Yash wishes Upendra

ಉಪೇಂದ್ರ ರಾಜಕೀಯ ಪ್ರವೇಶಕ್ಕೆ ರಾಕಿಂಗ್ ಸ್ಟಾರ್ ಯಶ್ ಶುಭ ಕೋರಿದ್ದಾರೆ. ನನ್ನ ಪ್ರಕಾರ ಉಪೇಂದ್ರ ತುಂಬಾ ಲೇಟ್ ಮಾಡಿದ್ರು. ಇನ್ನೂ ಬೇಗ ಬರಬೇಕಿತ್ತು.

ಅವರ ಕನಸುಗಳ ಬಗ್ಗೆ ನಮಗೆಲ್ಲ ಚೆನ್ನಾಗಿ ಗೊತ್ತು. ಅವರಿಂದ ಸ್ಫೂರ್ತಿ ಪಡೆದು ಚಿತ್ರರಂಗಕ್ಕೆ ಬಂದವನು ನಾನು. ಜೊತೆಯಲ್ಲಿರುವವರನ್ನು `ಗೋ' ಎನ್ನುವವರು ಲೀಡರ್ ಆಗಲ್ಲ. `ಲೆಟ್ ಅಸ್ ಗೋ' ಎಂದು ಜೊತೆಯಲ್ಲಿ ಕರೆದುಕೊಂಡು ಹೋಗುವವರು ಲೀಡರ್ ಆಗ್ತಾರೆ.

ಅವರಲ್ಲಿ ಲೀಡರ್ ಶಿಪ್ ಕ್ವಾಲಿಟಿ ಇದೆ. ಅವರ ಕನಸುಗಳು ನನಸಾಗಲಿ. ಅವರ ಜೊತೆ ಕೈಜೋಡಿಸೋಣ. ಅವರು ಹೋಗುತ್ತಿರುವ ಸರಿಯಾಗಿಯೇ ಇದೆ. ಪ್ರಜಾಕೀಯ ಎಂಬ ಹೊಸ ಹೆಸರನ್ನು ಕೊಟ್ಟಿದ್ದಾರೆ. ಅವರು ಒಳ್ಳೆಯದನ್ನೇ ಮಾಡುತ್ತಾರೆ. ಆ ನಂಬಿಕೆ ನನಗಿದೆ. ಅವರಿಗೆ ನನ್ನ ಬೆಂಬಲವಿದೆ ಎಂದಿದ್ದಾರೆ ಯಶ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery