` ಬಿಜೆಪಿ ಅಲ್ಲ, ಕಾಂಗ್ರೆಸ್ ಅಲ್ಲ, ಜೆಡಿಎಸ್ ಅಲ್ಲ - ಉಪೇಂದ್ರ ಕಟ್ಟುತ್ತಿರುವುದು ಹೊಸ ಪಕ್ಷ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
upendra to build new party
Upendra Images

ನನ್ನನ್ನು ನಂಬಿ. ಸತ್ಯವೇ ಗೆಲ್ಲಬೇಕು. ಪಾರ್ಟಿ ಫಂಡ್ ಅನ್ನೋ ಪದವನ್ನೇ ಕಿತ್ತುಹಾಕೋಣ. ರಾಜಕೀಯ ಬೇಡ. ಪ್ರಜಾಕೀಯ ಬೇಕು. ದುಡ್ಡು ಹಾಕದೇ ಗೆಲ್ಲಬಹುದು. ಹಾಗೆ ಗೆಲ್ಲಬೇಕು.ನಾನು ದುಡ್ಡೇ ಇಲ್ಲದ ಪಕ್ಷ ಕಟ್ಟುತ್ತೇನೆ. ಇದು ನಾನು ತೆಗೆದುಕೊಳ್ತಿರೋ ಚಾಲೆಂಜ್. ಪ್ರಚಾರವಿಲ್ಲದ ಪಾರ್ಟಿ ನಂದು.ಜಾತಿ, ಧರ್ಮ ಇಲ್ಲ. ಸತ್ಯದಿಂದ ನಿಮ್ಮನ್ನು ತಲುಪುತ್ತೇವೆ. ಗೆಲ್ಲಲೇಬೇಕೆಂಬ ಛಲ ಇಲ್ಲ. ನಾನು ಪ್ರಯತ್ನ ಮಾಡೋಕೆ ಹೊರಟಿರುವೆ ಕೈಜೋಡಿಸಿ.

ಈ ಮಾತಿನ ಅರ್ಥ ಇಷ್ಟೆ. ಉಪೇಂದ್ರ ಯಾವ ಪಕ್ಷಕ್ಕೂ ಸೇರುತ್ತಿಲ್ಲ. ಅದು ಬಿಜೆಪಿಯಲ್ಲ, ಜೆಡಿಎಸ್ ಅಲ್ಲ, ಕಾಂಗ್ರೆಸ್ಸೂ ಅಲ್ಲ. ಹೊಸ ಕನಸಿನ ಹೊಸ ಪ್ರಯತ್ನವಾಗಿ ಹೊಸ ಪಕ್ಷ ಕಟ್ಟುತ್ತಿದ್ದಾರೆ.

Related Articles :-

ನಾನು.. ನನ್ನ ರಾಜಕೀಯ ಕನಸು - ಉಪೇಂದ್ರ ಹೇಳಿಕೊಂಡ ರಾಜಕೀಯ ಕಲ್ಪನೆ ಇದು

ರಾಜಕೀಯಕ್ಕೆ ಬಂದರೆ, ನಿಜದಂತಿರುವಾ ಸುಳ್ಳಲ್ಲ.. ಸುಳ್ಳುಗಳೆಲ್ಲ ನಿಜವಲ್ಲ ಎನ್ನಲು ಸಾಧ್ಯವಿಲ್ಲ..! 

ಉಪೇಂದ್ರ ರಾಜಕೀಯ ಪ್ರವೇಶ ನನಗೂ ಸರ್​ಪ್ರೈಸ್ - ಪ್ರಿಯಾಂಕಾ ಉಪೇಂದ್ರ ಫಸ್ಟ್ ರಿಯಾಕ್ಷನ್

ಉಪೇಂದ್ರ ರಾಜಕೀಯ ಪ್ರವೇಶ - ಯಾಱರು ಏನೇನು ಹೇಳಿದ್ರು..?

ರಿಯಲ್ ಪಾಲಿಟಿಕ್ಸ್​ಗೆ REAL STAR..?  ನಾಳೆ ಅಧಿಕೃತವಾಗುತ್ತಾ..?

ರಾಜಕೀಯಕ್ಕೆ ಬರ್ತಾರಾ ಉಪೇಂದ್ರ..? ಯಾವಾಗ ಬರ್ತಾರೆ..? 

ಅಕ್ಕಾ ಎನ್ನಿಸಿಕೊಂಡಿದ್ದ ರಾಗಿಣಿಯೇ ಶರಣ್​ಗೆ ಜೋಡಿ

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery