` ರಿಯಲ್ ಪಾಲಿಟಿಕ್ಸ್​ಗೆ REAL STAR..?  ನಾಳೆ ಅಧಿಕೃತವಾಗುತ್ತಾ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
upendra in brahma
Upendra Image

ರಿಯಲ್ ಸ್ಟಾರ್ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ನಟ ಉಪೇಂದ್ರ ರಾಜಕೀಯ ಪ್ರವೇಶ ಸುದ್ದಿ ಚರ್ಚೆಯಲ್ಲಿದೆ. ಫಿಲ್ಟರ್ ಇಲ್ಲದ ಮಾತುಗಳಿಗೆ ಫೇಮಸ್ ಆಗಿರುವ ಉಪೇಂದ್ರ, ರಾಜಕೀಯ ಪ್ರವೇಶ ವಿಚಾರದಲ್ಲಿ ಮಾತ್ರ ಹಾಗಿಲ್ಲ. ನೋಡೋಣ... ಎಲ್ಲ ದೇವರ ಇಚ್ಚೆ.. ಕಾಲ ಬಂದಾಗ ಉತ್ತರ ಸಿಗುತ್ತೆ.. ಇಂಥವೇ ಉತ್ತರಗಳ ಮೂಲಕ ನುಣುಚಿಕೊಳ್ಳುವುದೇ ಹೆಚ್ಚು.

ಈಗ ಆ ಎಲ್ಲ ನಿಗೂಢ ಉತ್ತರಗಳಿಗೂ ಸ್ಪಷ್ಟತೆ ಸಿಗಲಿದೆಯಾ..? ಏಕೆಂದರೆ, ಸುದ್ದಿ ಬ್ರೇಕ್ ಆಗುತ್ತಿದ್ದಂತೆ ಉಪೇಂದ್ರ ಸುದ್ದಿಗೋಷ್ಟಿ ಕರೆದಿದ್ದಾರೆ. ನಾಳೆ 11 ಗಂಟೆಗೆ ನಡೆಯಲಿರುವ ಸುದ್ದಿಗೋಷ್ಟಿಯಲ್ಲಿ ರಾಜಕೀಯ ಪ್ರವೇಶದ ವಿಚಾರವನ್ನು ಉಪೇಂದ್ರ ಅಧಿಕೃತವಾಗಿ ಘೋಷಿಸುತ್ತಾರಾ..? ಉತ್ತರಕ್ಕೆ ನಿರೀಕ್ಷಿಸಿ. ನಾಳೆ (ಅಕ್ಟೋಬರ್ 12,2017)  11 ಗಂಟೆ.

Related Articles :-

ರಾಜಕೀಯಕ್ಕೆ ಬರ್ತಾರಾ ಉಪೇಂದ್ರ..? ಯಾವಾಗ ಬರ್ತಾರೆ..? 

#

Tagaru Movie Gallery

Prema Baraha Success Meet Gallery