` ಮುದ್ದು ಮುದ್ದಾಗಿದೆ ಶ್ವೇತಾ ಶ್ರೀವಾತ್ಸವ್ ಪುಟ್ಟ ಕಂದ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shwetha srivatsa daughter
Shwetha Srivatsa Baby Pic

ಇತ್ತೀಚೆಗಷ್ಟೇ ನಟಿ ಶ್ವೇತಾ ಶ್ರೀವಾತ್ಸವ್ ತಾಯಿಯಾಗಿದ್ದರು. ಜುಲೈ 21ರಂದು ಶ್ವೇತಾ ಮನೆಗೆ ಪುಟ್ಟ ಲಕ್ಷ್ಮಿ ಕಾಲಿಟ್ಟಿದ್ದಳು. ಹೊಸ ಮಗುವಿನ ಆಗಮನವನ್ನು ಸಂಭ್ರಮದಿಂದ ಸ್ವಾಗತಿಸಿದ್ದ ನಟಿ ಶ್ವೇತಾ, ಈಗ ತಮ್ಮ ಮಗುವಿನ ಫೋಟೋಗಳನ್ನು ಬಹಿರಂಗಪಡಿಸಿದ್ದಾರೆ.