` ಗುರು ರಾಯರ ಸನ್ನಿಧಿಯಲ್ಲಿ ರಕ್ಷಿತ್, ರಶ್ಮಿಕಾ ಜೋಡಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rakshith, rashmika in matralaya
Rakshith Shetty, Rashmika In Mantralaya

ಒಂದು ಕಡೆ ಕಿರಿಕ್ ಪಾರ್ಟಿ ಚಿತ್ರ 200 ದಿನ ಪೂರೈಸಿದ ಸಂಭ್ರಮ, ಮತ್ತೊಂದೆಡೆ ಬಾಳ ಸಂಗಾತಿಗಳಾಗಲು ನಿರ್ಧರಿಸಿರುವ ಸಡಗರ.. ಈ ಎರಡೂ ಸಡಗರಕ್ಕೆ ಸಾಕ್ಷಿಯಾಗುತ್ತಿರುವ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಕುಟುಂಬ ಮಂತ್ರಾಲಯಕ್ಕೆ ಭೇಟಿ ನೀಡಿದೆ.

ನಿಶ್ಚಿತಾರ್ಥ ಮಾಡಿಕೊಂಡ ನಂತರ ಇಬ್ಬರೂ ಮಂತ್ರಾಲಯಕ್ಕೆ ಭೇಟಿ ನೀಡಿ, ಸುಬುದೇಂದ್ರ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ರಿಷಬ್ ಶೆಟ್ಟಿ ಸೇರಿದಂತೆ ಎರಡೂ ಕುಟುಂಬ ಸದಸ್ಯರು ಮಂತ್ರಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ.