` ದಿ ವಿಲನ್, ಲಂಡನ್ ಶೂಟಿಂಗ್ ಮುಗೀತು - ಭಾನುವಾರದ ಕಿಚ್ಚನ ಪ್ಲಾನ್ ಏನು? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
villain shooting completed
The Villain London Shooting Completed

ಕನ್ನಡದ ಬಹುನಿರೀಕ್ಷಿತ ಚಿತ್ರ ದಿ ವಿಲನ್, ಲಂಡನ್ ಶೆಡ್ಯೂಲ್‍ನ್ನು ಮುಗಿಸಿದೆ. ಶಿವರಾಜ್ ಕುಮಾರ್ ಮತ್ತು ಸುದೀಪ್ ಒಟ್ಟಿಗೇ ನಟಿಸುತ್ತಿರುವ ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣ ಮುಕ್ತಾಯವಾಗಿದೆ. ಶಿವಣ್ಣ, ಸುದೀಪ್, ಆ್ಯಮಿ ಜಾಕ್ಸನ್, ನಿರ್ಮಾಪಕ ಮನೋಹರ್.. ಇವರೆಲ್ಲ ಒಟ್ಟಿಗೇ ಊಟಕ್ಕೆ ಕುಳಿತಿರುವ ಫೋಟೋ ಹಾಕಿರುವ ನಿರ್ದೇಶಕ ಪ್ರೇಮ್, ಲಂಡನ್ ಶೂಟಿಂಗ್ ಕಂಪ್ಲೀಟ್ ಆಯ್ತು ಎಂದು ತಿಳಿಸಿದ್ದಾರೆ.

ವಿಲನ್ ಶೂಟಿಂಗ್ ಮುಗಿಯುತ್ತಿದ್ದಂತೆಯೇ ಕಿಚ್ಚ ಸುದೀಪ್ ಭಾನುವಾರಕ್ಕೆ ಇನ್ನೊಂದು ಪ್ಲಾನ್ ಹಾಕಿದ್ದಾರೆ. ಲಂಡನ್‍ನಲ್ಲಿಯೇ ನಡೆಯುತ್ತಿರುವ ಮಹಿಳಾ ವಿಶ್ವಕಪ್ ಕ್ರಿಕೆಟ್‍ನಲ್ಲಿ ಭಾರತ ತಂಡ ಫೈನಲ್ ಪ್ರವೇಶಿಸಿದೆ. ಫೈನಲ್ ಪಂದ್ಯ ಭಾನುವಾರ ಕ್ರಿಕೆಟ್ ಕಾಶಿ ಲಾಡ್ರ್ಸ್‍ನಲ್ಲಿ ನಡೆಯಲಿದೆ. ಆ ಪಂದ್ಯವನ್ನು ಮಿಸ್ ಮಾಡಿಕೊಳ್ಳಲ್ಲ ಎಂದಿದ್ದಾರೆ ಸುದೀಪ್.

ವಿಲನ್ ಚಿತ್ರದ ಫಾರಿನ್ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಮುಂದಿನ ಭಾಗದ ಶೂಟಿಂಗ್ ಇಲ್ಲಿಯೇ ನಡೆಯಲಿದೆ.

Related Articles :-

ಲಂಡನ್ನಲ್ಲಿ ವಿಲನ್ ಜೊತೆ ಸೇರಿದ ಶಿವರಾಜ್ ಕುಮಾರ್

‘ದಿ ವಿಲನ್’ ಚಿತ್ರದ ಗುಟ್ಟು ಬಿಚ್ಚಿಟ್ಟರು ಶಿವಣ್ಣ

ವಿಲನ್ ಪ್ರೇಮ್​ಗೆ ಶಹಬ್ಬಾಸ್ ಎಂದ ಸುದೀಪ್

Amy Jackson Joins The Villain

Storm Hampers The Shooting Of The Villain

Sudeep Joins The Villain Second Schedule

Mithun Chakraborty Joins The Sets Of The Villain

Amy Jackson Is The Heroine For The Villain

Puneeth Visits The Villain Set - Exclusive

First look Of The Villain Released

First Look Of The Villain Today Night At 7 PM

First Look Of The Villain On April 1st