2 ಚಿತ್ರ ಈಗ ರಾಜ್ಯಾದ್ಯಂತ ಪ್ರದರ್ಶನ ಕಾಣ್ತಾ ಇದೆ. ದಂಡುಪಾಳ್ಯ ಹಂತಕರ ಕುರಿತಾದ 2 ಚಿತ್ರದಲ್ಲಿ ಹಂತಕರೆಲ್ಲ ಪೊಲೀಸ್ ಹಿಂಸೆಯ ಬಲಿಪಶುಗಳು ಎಂದೇ ಬಿಂಬಿಸಲಾಗಿದೆ. ಈಗ ಚಿತ್ರದ ವಿಡಿಯೋವೊಂದು ಲೀಕ್ ಆಗಿದೆ.
ಪೊಲೀಸರು ಹಂತಕರಿಗೆ ಹಿಂಸೆ ನೀಡುವ ವೇಳೆ ನಟಿ ಸಂಜನಾರನ್ನು ಸಂಪೂರ್ಣ ಬೆತ್ತಲುಗೊಳಿಸುತ್ತಾರೆ. ವಿಡಿಯೋದಲ್ಲಿರುವುದು ಸಂಜನಾ ಎಂದೇ ಅನಿಸುತ್ತೆ. ಬಾಡಿ ಡಬಲ್ ಬಳಸಿರುವ ಕುರುಹುಗಳೇನೂ ಕಾಣುವುದಿಲ್ಲ.
ಆದರೆ, ಆ ವಿಡಿಯೋ 2 ಚಿತ್ರದ್ದೇನಾ.? ಸೆನ್ಸಾರ್ನಿಂದಲೇ ಆ ವಿಡಿಯೋ ಲೀಕ್ ಆಯಿತಾ..? ಅಥವಾ ಚಿತ್ರತಂಡದವರು ವಿಡಿಯೋ ಲೀಕ್ ಮಾಡಿದರಾ..? 2 ಚಿತ್ರದ ನಿರ್ಮಾಪಕರು, ನಿರ್ದೇಶಕರು ಹಾಗೂ ಸಂಜನಾ ಈ ಕುರಿತಂತೆ ಸ್ಪಷ್ಟನೆ ಕೊಡುವ
ಅಗತ್ಯವಂತೂ ಖಂಡಿತಾ ಇದೆ.