` ಮದುವೆ ಈಗಲ್ಲ - 2 ವರ್ಷಗಳ ನಂತರ - ರಶ್ಮಿಕಾ ಮಂದಣ್ಣ ತಾಯಿ ಹೇಳಿಕೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
marriage after 2 years
Rashmika, Rakshit Shetty At Engagement Ceremony

ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಎಂಗೇಜ್​ಮೆಂಟ್ ಈಗ. ಆದರೆ, ಮದುವೆ ಈಗಲ್ಲ. ಎರಡು ವರ್ಷಗಳ ನಂತರ. ಈ ಮಾತು ಹೇಳಿರೋದು ಸುಮನಾ ಮಂದಣ್ಣ. ಸುಮನಾ, ರಶ್ಮಿಕಾ ಅವರ ತಾಯಿ. 

ನಿಶ್ಚಿತಾರ್ಥ ಸಂಪ್ರದಾಯ ಬದ್ಧ ಕಾರ್ಯಕ್ರಮ ಅಲ್ಲ. ವೆಸ್ಟರ್ನ್ ಶೈಲಿಯ ಗೆಟ್​ಟಿಗೆದರ್ ಅಷ್ಟೆ. ಸಂಜೆ 6.30ಕ್ಕೆ ಕಾರ್ಯಕ್ರಮ ಶುರುವಾಗಲಿದೆ. ಲಗ್ನಪತ್ರಿಕೆ ಬರೆಯೋ ಶಾಸ್ತ್ರ ಸಂಪ್ರದಾಯಬದ್ಧವಾಗಿ ನಡೆಯಲಿದೆ. 7.30ಕ್ಕೆ ಉಂಗುರ ಬದಲಾಯಿಸಿಕೊಳ್ಳಲಿದ್ದಾರೆ ಎಂದು ಮಾಹಿತಿ ಕೊಟ್ಟಿದ್ದಾರೆ.

ಆದರೆ, ಮದುವೆ ಸದ್ಯಕ್ಕೆ ಇಲ್ಲ. ಎರಡು ವರ್ಷಗಳ ನಂತರ. ಇತ್ತೀಚೆಗೆ ಪದವಿ ಮುಗಿಸಿರುವ ರಶ್ಮಿಕಾಗೆ ಐಎಎಸ್ ಮಾಡಿಸುವ ಯೋಜನೆಯೂ ಇದೆಯಂತೆ. ಸಿನಿಮಾ, ಆಕೆಯ ಪ್ಯಾಷನ್ ಅಷ್ಟೆ ಎಂದಿದ್ದಾರೆ ಸುಮನಾ ಮಂದಣ್ಣ. 

Sagutha Doora Doora Movie Gallery

Popcorn Monkey Tiger Movie Gallery