` ನಿಖಿಲ್ ಕುಮಾರಸ್ವಾಮಿ ದೇಗುಲ ದರ್ಶನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
nikhil kumraraswamy
ನಿಖಿಲ್ ಕುಮಾರಸ್ವಾಮಿ ದೇಗುಲ ದರ್ಶನ

ಜಾಗ್ವಾರ್ ಚಿತ್ರದ ನಂತರ ನಿಖಿಲ್ ಕುಮಾರ ಸ್ವಾಮಿ ಎರಡನೇ ಸಿನಿಮಾಗೆ ರೆಡಿಯಾಗುತ್ತಿದ್ದಾರೆ. ಆಧರೆ, ಅದೇಕೋ ಏನೋ ಚಿತ್ರ ವೇಗ ಪಡೆದುಕೊಳ್ಳುತ್ತಿಲ್ಲ. 

ಹೀಗಿರುವಾಗಲೇ ನಿಖಿಲ್ ಕುಮಾರಸ್ವಾಮಿ ರಾಜ್ಯಾದ್ಯಂತ ತೀರ್ಥಯಾತ್ರೆ ಆರಂಭಿಸಿದ್ದಾರೆ. ಧರ್ಮಸ್ಥಳದ ಮಂಜುನಾಥ ಸ್ವಾಮಿ, ಉಡುಪಿಯ ಶ್ರೀಕೃಷ್ಣ ದೇವಸ್ಥಾನ, ಮಂಡ್ಯದ ಕಾಲ ಭೈರವಶ್ವೇರ ದೇಗುಲ, ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನ, ಕುಕ್ಕೇ ಸುಬ್ರಹ್ಮಣ್ಯ..ಹೀಗೆ ಎಲ್ಲ ದೇವಸ್ಥಾನಗಳಿಗೂ ನಿಖಿಲ್ ಕುಮಾರಸ್ವಾಮಿ ಪ್ರವಾಸ ಹೋಗಿದ್ದಾರೆ. 

ಈಗಾಗಲೇ ನಿಖಿಲ್ ಅವರ ಎರಡನೇ ಚಿತ್ರಕ್ಕೆ ನಾಯಕಿ, ನಿರ್ದೇಶಕರು ಬದಲಾಗಿದ್ದಾರೆ. ಮುಂದೆಯೂ ಇಂತಹ ತೊಡಕುಗಳು ಬಾರದೇ ಇರಲಿ ಎಂದು ಪ್ರಾರ್ಥಿಸುತ್ತಿದ್ದಾರೋ ಏನೋ?

India Vs England Pressmeet Gallery

Odeya Audio Launch Gallery