` ಹಿಂದಿ ಬೇಡ ಅಭಿಯಾನಕ್ಕೆ ರಾಜ್ ಕುಟುಂಬದ ಬಲ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
guru rajkumar opposes hinid imposition
Guru Rajkumar, Raghavendra Rajkumar Image

ನಮ್ಮ ಮೆಟ್ರೋನಲ್ಲಿ ಹಿಂದಿ ಹೇರಿಕೆ ವಿರುದ್ಧ ನಡೆಯುತ್ತಿರುವ ಅಭಿಯಾನಕ್ಕೆ ಈಗ ರಾಜ್ ಮನೆತನದ ಬೆಂಬಲವೂ ಸಿಕ್ಕಿದೆ. ಈ ಮಾತನಾಡಿರುವುದು ಶಿವರಾಜ್ ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಅಥವಾ ಪುನೀತ್ ರಾಜ್‍ಕುಮಾರ್ ಅಲ್ಲ. ರಾಜ್ ಮನೆತನದ ಇನ್ನೊಂದು ಕುಡಿ ಗುರು ರಾಜ್‍ಕುಮಾರ್.

ಹಿಂದಿ ಖಂಡಿತವಾಗಿಯೂ ನಮ್ಮ ಐಡೆಂಟಿಟಿ(ಗುರುತು) ಅಲ್ಲ. ಈ ರೀತಿ ಹಿಂದಿ ಭಾಷೆಯ ಹೇರಿಕೆ ನಮ್ಮ ಮೇಲೆ ದಯವಿಟ್ಟು ಬೇಡ 

ಇದು ಗುರುರಾಜ್‍ಕುಮಾರ್ ಫೇಸ್‍ಬುಕ್‍ನಲ್ಲಿ ಬರೆದಿರುವ ಬರಹ. ಕನ್ನಡ ಭಾಷೆಯ ವಿಷಯ ಬಂದಾಗ, ರಾಜ್ ಕುಟುಂಬ ದೂರ ಸರಿದ ಇತಿಹಾಸವೇ ಇಲ್ಲ. ತಲೆಮಾರುಗಳು ಬದಲಾದರೂ, ಕನ್ನಡದ ವಿಷಯದಲ್ಲಿ ರಾಜ್ ಮನೆತನದ ನಿಷ್ಠೆ ಬದಲಾಗಿಲ್ಲ ಎನ್ನುವುದಕ್ಕೆ ರಾಜ್ ಮೊಮ್ಮಗನ ಈ ಬರಹವೇ ಸಾಕ್ಷಿ.

Related Articles :-

ಮೆಟ್ರೋನಲ್ಲಿ ಹಿಂದಿ ಬೇಡ  ಅಭಿಯಾನಕ್ಕೆ ಚಿತ್ರರಂಗದ ಹಲವರ ಬೆಂಬಲ

ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರುದ್ಧ ಸಾ.ರಾ. ಗೋವಿಂದು ಹೋರಾಟದ ಎಚ್ಚರಿಕೆ

 

#

I Love You Movie Gallery

Rightbanner02_butterfly_inside

Yaana Movie Gallery