` ಚಿತ್ರರಂಗಕ್ಕೆ ಲಂಕೇಶ್ ಮೊಮ್ಮಕ್ಕಳ ಪ್ರವೇಶ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
lankesh family 3rd generation
summer holidays movie image

ಚಿತ್ರರಂಗಕ್ಕೆ ಲಂಕೇಶ್ ಕುಟುಂಬದ ಮೂರನೇ ತಲೆಮಾರು ಪ್ರವೇಶವಾಗುತ್ತಿದೆ. ಇಂದ್ರಜಿತ್ ಲಂಕೇಶ್ ಪುತ್ರ ಸಮರ್‍ಜಿತ್ ಮತ್ತು ಕವಿತಾ ಲಂಕೇಶ್ ಪುತ್ರಿ ಇಶಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಚಿತ್ರವನ್ನು ನಿರ್ದೇಶಿಸುತ್ತಿರುವುದು ಕವಿತಾ ಲಂಕೇಶ್. ಚಿತ್ರದ ಹೆಸರು ಸಮರ್ ಹಾಲಿಡೇಸ್. ಅಂದಹಾಗೆ ಇದು ಮಕ್ಕಳ ಸಿನಿಮಾ.

ಇಂದ್ರಜಿತ್ ಲಂಕೇಶ್ ಪುತ್ರ ಸಮರ್‍ಜಿತ್‍ಗೆ, ಬಣ್ಣದ ಜಗತ್ತು ಹೊಸದೇನಲ್ಲ. ಈಗಾಗಲೇ ದೇವ್ ಸನ್ ಆಫ್ ಮುದ್ದೇಗೌಡ, ಲವ್ ಯೂ ಅಲಿಯಾ ಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದರು. ಕವಿತಾ ಲಂಕೇಶ್ ಪುತ್ರಿ ಇಶಾಗೆ ಇದು ಮೊದಲನೇ ಸಿನಿಮಾ. 

ಚಿತ್ರ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ತಯಾರಾಗುತ್ತಿದೆ. ಅದು ಮಕ್ಕಳ ಮನೋವಿಕಾಸದ ಕುರಿತ ಸಬ್ಜೆಕ್ಟ್, ಚಿತ್ರದಲ್ಲಿದೆಯಂತೆ. 

 

Babru Teaser Launch Gallery

Odeya Audio Launch Gallery