` ಕಾಡಿನಿಂದ ಬಿಡುಗಡೆಗೊಂಡ ರಾಜ್‌ರನ್ನು ಮೊದಲು ನೋಡಿದ್ದು ಯಾರು? - chitraloka.com | Kannada Movie News, Reviews | Image

User Rating: 1 / 5

Star activeStar inactiveStar inactiveStar inactiveStar inactive
 
rajkuma released from veerappan image
raj family

ನವೆಂಬರ್ 14, 2000. ವರನಟ ಡಾ. ರಾಜ್ ಕುಮಾರ್ ವೀರಪ್ಪನ್ ಕಪಿ ಮುಷ್ಠಿಯಿಂದ ಬಿಡುಗಡೆಗೊಂಡ ದಿನ. ಆ ದಿನ ಕಾಡಿನಿಂದ ಬಂದ ರಾಜ್ ಅವರನ್ನ ಮೊದಲು ನೋಡಿದ್ದು ಯಾರು? ಆ ಸಮಯದಲ್ಲಿ ಅವರು ಎಲ್ಲಿದ್ದರು? ಎಲ್ಲವನ್ನೂ ವಿವರಿಸಿದ್ದಾರೆ ರಾಕ್ ಲೈನ್ ವೆಂಕಟೇಶ್

November 14, 2000. Dr Rajkumar came out from the clutches for forest brigand Veerappan. When he came out from the forest who was the first person to meet him? What happened that day? Rockline Venkatesh explains in details.