ವಿಷ್ಣು ಜೊತೆ ಕೆಲಸ ಮಾಡಿರುವ ಪ್ರತಿಯೊಬ್ಬರಿಗೂ ವಿಷ್ಣು ಅವರ ಅಂತರಂಗದ ದರ್ಶನವಾಗಿದೆ. ವಿಷ್ಣುವರ್ಧನ್ ಅವರಿಗೆ ಸೂಪರ್ ಹಿಟ್ ಚಿತ್ರಗಳನ್ನೇ ನೀಡಿದ ಎಸ್.ನಾರಾಯಣ್ ಎಂಬ ಕಲಾ ಸಾಮ್ರಾಟ್ ಕಣ್ಣಲ್ಲಿ ವಿಷ್ಣು ಹೇಗಿದ್ದರು..?
#Vishnuvardhan #SNarayan #Vishnu #Sahasasimha #VishnuSenaSamaithi #DrVishnu #BharathiVishnuvardhan #VeerappaNayaka #ShootingWithVishnu