` ಉಪೇಂದ್ರರ ಆ ಎಲ್ಲ ಚಿತ್ರಗಳು ನಿಂತು ಹೋಗಿದ್ದೇಕೆ - chitraloka.com | Kannada Movie News, Reviews | Image

User Rating: 3 / 5

Star activeStar activeStar activeStar inactiveStar inactive
 
upendra image
upendra (pic - km veeresh)

ಕನ್ನಡದಲ್ಲಷ್ಟೇ ಅಲ್ಲ.. ತೆಲುಗು, ತಮಿಳಿನಲ್ಲೂ ಉಪ್ಪಿಗೆ ಫ್ಯಾನ್ಸ್ ಇದ್ದಾರೆ. ಇಷ್ಟೆಲ್ಲ ಇದ್ದರೂ ಅವರ ಕನಸಿನ ಅದೆಷ್ಟೋ ಚಿತ್ರಗಳು ಸ್ಟಾರ್ಟಿಂಗ್ ಟ್ರಬಲ್ಲಿನ ಕಾರಣಕ್ಕೋ.. ಇನ್ಯಾವುದೋ ಕಾರಣಕ್ಕೋ ಅಲ್ಲಲ್ಲಿಗೇ ನಿಂತು ಹೋಗಿವೆ. 

#Upendra #Superstar #UpendraStoppedMovies #Uppi #Prajakeya