ಆ ಚಿತ್ರದಲ್ಲಿ ಏನಿರುತ್ತೆ..? ಕಥೆ ಏನಿರಬಹುದು..? ಇದನ್ನು ಇಡೀ ಭಾರತೀಯ ಚಿತ್ರರಂಗ ತಲೆಕೆಡಿಸಿಕೊಂಡು ಕಾಯುತ್ತಿತ್ತು. ಒಂದೊಂದು ಪೋಸ್ಟರ್ ಕೂಡಾ ಒಂದೊಂದು ಕಥೆ ಹೇಳುತ್ತಿತ್ತು. ಎಕ್ಸ್ಪೆರಿಮೆಂಟ್.. ಎಕ್ಸ್ಪೆರಿಮೆಂಟ್.. ಎಕ್ಸ್ಪೆರಿಮೆಂಟ್.. ಉಪೇಂದ್ರ ಕಂಪ್ಲೀಟ್ ಎಕ್ಸ್ಪೆರಿಮೆಂಟ್.. ಮಾಡಿ ಗೆದ್ದುಬಿಟ್ಟಿದ್ದರು.
#UpendraMovie #Prema #Damini #RaveenaTandon #ChitralokaYouTube