` ಉಪ್ರೇಂದ್ರ A ಚಿತ್ರ ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಿಸಿತ್ತು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
A movie image
upendra, chandini during A movie. (pic km veeresh)

A ಶುರುವಾಗಿದ್ದೇ ಒಂದು ಚಾಲೆಂಜ್. ಸಿನಿಮಾ ಪೂರ್ತಿಯಾಗಿದ್ದು ಒಂದು ಯುದ್ಧ. ರಿಲೀಸ್ ಮಾಡಿದ್ದು ಮಹಾಯುದ್ಧ. ಪ್ರೇಕ್ಷಕರು ಮೆಚ್ಚಿದರೂ ಅದನ್ನು ಥಿಯೇಟರಿನಲ್ಲಿ ಉಳಿಸಿಕೊಳ್ಳಲು ನಡೆದಿದ್ದು ಮತ್ತೆ ಹೋರಾಟ. 

#AMovie #Upendra #chandini #AMovieStory #Gurukiran