` mmch - chitraloka.com | Kannada Movie News, Reviews | Image

mmch

  • 'MMCH' To Release On July 13th

    mmch to release on july 13th

    'Musssanje' Mahesh's new film 'MMCH' is all set to release this Friday (July 13th) across Karnataka in more than 100 theaters.

    One of the highlight of the film is, daughters of well known supporting actresses have acted in this film. Meghana Raj daughter of Pramila Joshai, Samyukta Belawadi daughter of Sudha Belawadi, Prathama daughter of Vinaya Prasad and Nakshatra daughter of Sumitra have acted in this film. Ragini plays a special role in the film.

    'Mussanje' Mahesh himself has written the story, screenplay and dialogues of the film. Janakiram and Aravind are the producers. Nagesh Acharya is the cameraman, while V Sridhar Sambhram is the music director.

  • 'Mussanje' Mahesh Completes 'MMCH'

    mussanje mahesh's mmch

    Director 'Mussanje' Mahesh has silently completed shooting for his new film called 'MMCH' in Bangalore, Mangalore and other places.

    One of the highlight of the film is, daughters of well known supporting actresses have acted in this film. Meghana Raj daughter of Pramila Joshai, Samyukta Belawadi daughter of Sudha Belawadi, Prathama daughter of Vinaya Prasad and Nakshatra daughter of Sumitra have acted in this film. Ragini plays a special role in the film.

    'Mussanje' Mahesh himself has written the story, screenplay and dialogues of the film. Janakiram and Aravind are the producers. Nagesh Acharya is the cameraman, while V Sridhar Sambhram is the music director.

     

  • MMCH Review - Chitraloka Rating 3.5/5

    mmch review

    MMCH is an unusual film as it is a real commercial women centric film. Usually women-centric film means a parallel film but MMCH is an entertaining film where the protagonists are female. It has suspense, drama, action and sentiments in full force. Some of the best young female actors including Samyukta Hornad and Meghana Raj are part of the film with Ragini Dwivedi providing the firepower. 

    The film starts with a murder investigation. A dead body fully decomposed is found in a garbage bin. Police are unable to identify it as it has rotted. Ragini, a super cop is called to find out the truth of the murder. The investigation part is beautifully narrated. It is like a thrilling ride with the cops stitching together one clue to the next and progressing in their case but always coming up short by a whisker. But Ragini, is a super cop who will not give up easily. What she finds out however turns out to be a very big surprise. The surprise is better seen on screen. 

    From there the film takes a completely different turn. The flashback of the four girls who are studying together in a college and also stay in the same hostel is shown. It is not a simple story. They have a tough upbringing and are fighters. They do not bow down to eve teasing boys in college. At the same time, they are also playful and have the usual girlish crushes. The ending is something completely different seen in Kannada films. It has a stunning twist to the story. 

    On the acting front, Ragini is in top form as a cop. It is a dream role for her. She is convincing as an investigator and awesome as a fighting force. Meghana Raj as a lover girl who is trying to get away from her boyfriend is sentimentally charming. Samyukta Hornad, Nakshatra and Prathama Prasad make up the gang of four. You have to see their antics on the screen to believe how entertaining it is. However the boys have a smaller role to play in this film. Both Yuvaraj and Raghu Bhat are crucial to the story but their on screen presence is much less than male stars in regular films. Overall MMCH is an entertaining watch that is different from the regular hero worshipping movies. 

     Chitraloka Rating 3.5/5

  • Movie Distribution Areas In Karnataka

    kfcc building image

    Why this hullabaloo going on with regard to the seven weeks moratorium for non Kannada films? The mega portal of Kannada cinema Chitraloka went deep into the cause of strong protest and assessed some vital issues.

    The assessment of status of Kannada films from Bidar to Mysore discloses some astonishing facts. The priority attached to Kannada films is in the districts of Mysore, Mandya, Hassan and to some extent in Coorg. Rest of the areas are catering to non Kannada films is what worries deeply the Kannada filmdom.

    There are seven areas for the marketing of films. The

    BKT – Bangalore Kolar and Tumkur

    MMCH – Mandya, Mysore, Coorg and Hassan,

    SCB – Shimoga, Chickmagalur and Bhadravathi,

    Bombay Karnataka – Bijapur, Belgaum, Dharwad and Karwar,

    Chitradurga-Bellary

    Hyderabad Karnataka – Bidar, Gulbarga and Raichur and

    South Kanara – Mangalore and surroundings.

    The continuous flow of non Kannada films to a maximum extent in majority of pockets has firstly ruined the status of Kannada films. Most of the places it is inevitable for the audience and big Kannada films are taken in a very few theatres. Except Dr.Rajkumar, Vishnuvardhan, Ravichandran films Ramu and Rockline banner films none other banner films get an iota of priority. 

    The Kannada filmdom has been assessing this tragic blow to Kannada films from many years and off late the restriction of 7 weeks moratorium has been made compulsory. The Kannada films get proper market in their own state properly the revenue for it increases from Rs.1 to 1.5 crores is the estimate. This estimate and concentration of our market properly has lead to this protest is what Chitraloka has understood.

    Take a look at adjacent Andhra Pradesh, Tamil Nadu, Kerala and Mumbai – long ago they have kicked out Kannada films from screening. Is it because non Kannada films expanded market by going in for 300 to 400 prints of their films we have to suffer for our language films is the pertinent question that has come up seriously now.

    Coming to exhibitors all over the state they are not badly placed. The majority of exhibitors in 1100 are well placed not because they have been Satya Harischandras but by practicing wrong tactics. That is avoiding taxes to the Government of Karnataka. When it comes as a cause of Kannada they want to keep away. Are they not living in Kannada Mannu? Have they not cleared their loans? Let one exhibitor show his pitiable condition? Over the years they have become comfortable. They are eating in silver plates at the cost of Kannada films.

    At least now get up for the cause of Kannada and Kannada films is what the humble request the Kannada filmdom is making. That is why we say the cause is right.

    The fear expressed by top leaders like Dr.Rajkumar, Vishnuvardhana and others is absolutely right. We have not made for ourselves. Karnataka has given always. For the future generation we don’t have anything concrete to follow.

    It is the bounded duty of non Kannadigas staying in Karnataka to adhere to the principles is apt.

    The cross section of people who spoke to Chitraloka expressed one single opinion that at any cost Kannada and Kannada films should not suffer in its own land. 

  • Ragini Plays An Investigative Officer In 'MMCH'

    ragini plays an investigative officer

    'Musssanje' Mahesh's new film 'MMCH' is all set to release this Friday (July 13th) across Karnataka in more than 100 theaters.

    One of the highlight of the film is, Ragini plays an investigative officer in this film. Though Ragini has acted as police officer in few films, this is the first time, she is seen in such a role. Apart from Ragini, daughters of well known supporting actresses have acted in this film. Meghana Raj daughter of Pramila Joshai, Samyukta Belawadi daughter of Sudha Belawadi, Prathama daughter of Vinaya Prasad and Nakshatra daughter of Sumitra have acted in this film.

    'Mussanje' Mahesh himself has written the story, screenplay and dialogues of the film. Janakiram and Aravind are the producers. Nagesh Acharya is the cameraman, while V Sridhar Sambhram is the music director.

  • Six Films To Release On July 13th

    six films to release on july 13th

    The 06th of July saw six Kannada films getting released and this is the first time in the year that so many films are getting in a single day this year. The 13th of July will be witnessing another six films getting released.

    Dayal Padmanabhan's 'Aa Karala Ratri', Mussanje Mahesh's 'MMCH', Chikkanna starrer 'Double Engine', Pavan Teja's 'Atharva', well known poet H S Venkatesh Murthy's 'Hasiru Ribbon' and Rishika Sharma's 'Trunk' will be getting released tomorrow across Karnataka. Of the six, 'Aa Karala Ratri' has already been premiered and critics are raving about the film.

    Which among the six films will be able woo the audience is yet to be seen in the coming days.

  • Zameer Ahmed Khan to release 'MMCH' songs

    mla zameer ahmed khan to release mmch songs

    Director 'Mussanje' Mahesh has silently completed shooting for his new film called 'MMCH'. Meanwhile, the songs of the film is all set to be released on Monday and MLA Zameer Ahmed Khan will be releasing the songs of the film. Raghavendra Rajakumar, Vinay Rajakumar, Mayor Sampath Raj are the chief guests in this function.

    One of the highlight of the film is, daughters of well known supporting actresses have acted in this film. Meghana Raj daughter of Pramila Joshai, Samyukta Belawadi daughter of Sudha Belawadi, Prathama daughter of Vinaya Prasad and Nakshatra daughter of Sumitra have acted in this film. Ragini plays a special role in the film.

    'Mussanje' Mahesh himself has written the story, screenplay and dialogues of the film. Janakiram and Aravind are the producers. Nagesh Acharya is the cameraman, while V Sridhar Sambhram is the music director.

     

  • ಎಂಎಂಸಿಹೆಚ್ ಅರ್ಥ ಗೊತ್ತಾಯ್ತಾ..?

    meaning of mmch

    ಎಂಎಂಸಿಹೆಚ್. ಹೆಣ್ಣು ಮಕ್ಕಳನ್ನೇ ಸೇರಿಸಿಕೊಂಡು ಮುಸ್ಸಂಜೆ ಮಹೇಶ್ ನಿರ್ದೇಶಿಸುತ್ತಿರುವ ಸಿನಿಮಾ. ಇಷ್ಟಕ್ಕೂ ಎಂಎಂಸಿಹೆಚ್ ಎಂದರೆ ಏನು ಎಂದು ತಲೆಗೆ ಹುಳ ಬಿಟ್ಟುಕೊಂಡಿದ್ದವರೇ ಹೆಚ್ಚು. ಮೇಘನಾ ರಾಜ್, ದೀಪ್ತಿ ಡಿ. ಬಾಬು, ಸಂಯುಕ್ತಾ ಹೊರನಾಡು, ಪ್ರಥಮ ಇವರೆಲ್ಲರ ಜೊತೆ ಇನ್ಸ್‍ಪೆಕ್ಟರ್ ಪಾತ್ರದಲ್ಲಿ ರಾಗಿಣಿ.

    ಈಗ ಚಿತ್ರದ ಫಸ್ಟ್‍ಲುಕ್ ಹೊರಬಿದ್ದಿದೆ. ಜೊತೆಯಲ್ಲೇ ಎಂಎಂಸಿಹೆಚ್ ಎಂದರೆ, ಮಂಡ್ಯ, ಮೈಸೂರು, ಚಾಮರಾಜ ನಗರ, ಹಾಸನ ಅನ್ನೋದು ಕೂಡಾ ಗೊತ್ತಾಗಿದೆ. ಪುರುಷೋತ್ತಮ್ ನಿರ್ಮಾಣದ ಈ ಚಿತ್ರದ ಕಥೆ ಏನು ಅನ್ನೋದೇ ದೊಡ್ಡ ಸಸ್ಪೆನ್ಸ್. ಐವರು ನಾಯಕಿಯರನ್ನಿಟ್ಟುಕೊಂಡು ಮಹೇಶ್ ಎಂತಹ ಕಥೆ ಹೇಳುತ್ತಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ.

     

  • ಎಂಎಂಸಿಹೆಚ್ ಅರ್ಥ ಗೊತ್ತಾಯ್ತಾ..?

    mmch meaning

    ಎಂಎಂಸಿಹೆಚ್. ಹೆಣ್ಣು ಮಕ್ಕಳನ್ನೇ ಸೇರಿಸಿಕೊಂಡು ಮುಸ್ಸಂಜೆ ಮಹೇಶ್ ನಿರ್ದೇಶಿಸಿರುವ ಸಿನಿಮಾ. ಇಷ್ಟಕ್ಕೂ ಎಂಎಂಸಿಹೆಚ್ ಎಂದರೆ ಏನು ಎಂದು ತಲೆಗೆ ಹುಳ ಬಿಟ್ಟುಕೊಂಡವರೇ ಹೆಚ್ಚು. ಚಿತ್ರಕ್ಕೆ ನಾಯಕಿಯಾಗಿರೋದು ನಾಯಕಿಯರ ಮಕ್ಕಳು. ಮೇಘನಾ ರಾಜ್, ದೀಪ್ತಿ ಡಿ. ಬಾಬು, ನಕ್ಷತ್ರ, ಸಂಯುಕ್ತಾ ಹೊರನಾಡು, ಪ್ರಥಮ ಇವರೆಲ್ಲರ ಜೊತೆ ಇನ್ಸ್‍ಪೆಕ್ಟರ್ ಪಾತ್ರದಲ್ಲಿ ರಾಗಿಣಿ.

    ಈಗ ಚಿತ್ರದ ಫಸ್ಟ್‍ಲುಕ್ ಹೊರಬಿದ್ದಿದೆ. ಜೊತೆಯಲ್ಲೇ ಎಂಎಂಸಿಹೆಚ್ ಎಂದರೆ, ಮಂಡ್ಯ, ಮೈಸೂರು, ಚಾಮರಾಜ ನಗರ, ಹಾಸನ ಅಂತಾ ಅರ್ಥವಂತೆ. ಹಾಗಂತ, ಇದೇ ಫೈನಲ್ ಅಂಥಾನೂ ಅಲ್ಲ. ಏಕೆಂದರೆ, ಇದೇ ಅರ್ಥ ಅನ್ನೋದನ್ನ ಚಿತ್ರತಂಡ ಒಪ್ಪಿಕೊಂಡಿಲ್ಲ. ಸಸ್ಪೆನ್ಸ್‍ನ್ನ ಜಾರಿಯಲ್ಲಿಟ್ಟಿದೆ.

    ಪುರುಷೋತ್ತಮ್ ನಿರ್ಮಾಣದ ಈ ಚಿತ್ರದ ಕಥೆ ಏನು ಅನ್ನೋದೇ ದೊಡ್ಡ ಸಸ್ಪೆನ್ಸ್. ಐವರು ನಾಯಕಿಯರನ್ನಿಟ್ಟುಕೊಂಡು ಮಹೇಶ್ ಎಂತಹ ಕಥೆ ಹೇಳಿರಬಹುದು ಅನ್ನೋ ಕುತೂಹಲ ಇದ್ದೇ ಇದೆ. ಆ ಸಸ್ಪೆನ್ಸ್‍ಗೆ ಉತ್ತರ ಇದೇ ವಾರ ಸಿಗಲಿದೆ

  • ಎಂಎಂಸಿಹೆಚ್ ಡೈಲಾಗ್ಸ್.. ಥಂಡಾ ಥಂಡಾ ಹಾಟ್ ಹಾಟ್

    mmch dialogues creates curiosity

    ತಾನು ಮದುವೆ ಆಗೋ ಹುಡುಗಿ ಶೀಲವಂತೆ ಆಗಿರ್ಲಿ ಅಂತಾನೇ ಎಲ್ಲರೂ ಬಯಸೋದು. ಯಾಕ್ ಗೊತ್ತಾ..? ತಾನು ಶೀಲ ಕಳ್ಕೊಂಡಿರೋರೋದು ಯಾವ ಸ್ಟೆತಾಸ್ಕೋಪ್‍ಗೂ ಗೊತ್ತಾಗಲ್ಲ ಅಂತಾ...

    ಒಂಭತ್ತು ತಿಂಗಳಿಗೆ ಒಬ್ಬ ಮನುಷ್ಯ ಹುಟ್ತಾನೆ. ಆದರೆ, ಮನುಷ್ಯತ್ವ ಇರೋವ್ರು ಹುಟ್ಟಲ್ಲ...

    ಈ 65 ದಾಟಿರೋವ್ರನ್ನ, ಯೌವ್ವನದಲ್ಲಿರೋವ್ರನ್ನ ಕೇಳಿ, ನೀವು ಮೊದ್ಲು ಯಾವ ದೇವಸ್ಥಾನಕ್ಕೆ ಹೋಗಿದ್ರಿ ಅಂತಾ..ನೆನಪೇ ಇರಲ್ಲ. ಆದರೆ ಸೆಕ್ಸ್ ಸಿನಿಮಾ ನೆನಪಿರುತ್ತೆ. ಅದಕ್ಕೇ ಅದನ್ನ ದೇವ್ರ ಸಿನಿಮಾ ಅನ್ನೋದು...

    ಅಪ್ಪ ಅಮ್ಮನ್ ವೆಡ್ಡಿಂಗ್ ಆನಿವರ್ಸರಿ ಕೇಳ್ನೋಡಿ.. ನೆನಪಿರಲ್ಲ.. ಆದರೆ, ಮೊದಲನೇ ಸರಿ ಯಾವಳ್ ಜೊತೆ ಅಂತಾ ಕೇಳ್ನೋಡಿ..

    ಅತ್ತೆ ಸೊಸೆಯರು ದಿನ ಕಚ್ಚಾಡೋ ಮನೆ ಮುಂದೆ ನಾಯಿಗಳಿವೆ ಎಚ್ಚರಿಕೆ ಅನ್ನೋ ಬೋರ್ಡ್ ಇರಬೇಕು..

    ಒಂದಾ.. ಎರಡಾ.. ಎಂಎಂಸಿಹೆಚ್ ಡೈಲಾಗ್‍ಗಳು ಇರೋದೇ ಹಾಗೆ.. ಡಬ್ಬಲ್ ಮೀನಿಂಗ್, ಸಿಂಗಲ್ ಮೀನಿಂಗ್ ಇಲ್ಲ. ಎಲ್ಲ ಸ್ಟ್ರೈಟ್ ಫಾರ್ವರ್ಡ್. ಇಂಥಾ ಡೈಲಾಗ್‍ಗಳೇ ಎಂಎಂಸಿಹೆಚ್ ಬಗ್ಗೆ ಕ್ರೇಜ್ ಹೆಚ್ಚಿಸಿದೆ. ಇಷ್ಟೆಲ್ಲ ಆಗಿ ಈ ಎಲ್ಲ ಡೈಲಾಗ್ ಹೇಳಿರೋದು ಹುಡುಗೀರೇ ಅನ್ನೋದು ವಿಶೇಷ. ಮೇಘನಾರಾಜ್, ಸಂಯುಕ್ತ ಹೊರನಾಡು, ನಕ್ಷತ್ರ, ದೀಪ್ತಿ, ರಾಗಿಣಿ ದ್ವಿವೇದಿ.. ಹೀರೋ ಯಾರು ಅಂತಾ ಕೇಳಿದ್ರೆ, ಕಥೆ ಅಂತಾರೆ ಮುಸ್ಸಂಜೆ ಮಹೇಶ್.

    ಹಾಗಂತ ಇದು ಹುಡುಗರನ್ನ ಟಾರ್ಗೆಟ್ ಮಾಡಿರೋ ಸಿನಿಮಾ ಅಲ್ವಂತೆ. ಆದರೆ, ಟ್ಯಾಗ್‍ಲೈನ್ ಇರೋದೇ ಹುಡುಗಿಯರಿದ್ದಾರೆ ಎಚ್ಚರಿಕೆ ಅಂತಾ. ಕುತೂಹಲ ತಣಿಯೋಕೆ ತುಂಬಾ ಕಾಯಬೇಕಿಲ್ಲ. ಇನ್ನೊಂದ್ ದಿನ. ಅಷ್ಟೆ..

  • ಎಂಎಂಸಿಹೆಚ್ ಸಿನಿಮಾಗೆ ಪ್ರೇರಣೆ ಏನು ಗೊತ್ತಾ..?

    inspiration behind mmch

    ಎಂಎಂಸಿಹೆಚ್ ಅನ್ನೋ ವಿಭಿನ್ನ ಟೈಟಲ್‍ನ ಸಿನಿಮಾದಲ್ಲಿ ಐವರು ನಾಯಕಿಯರು. ಮುಸ್ಸಂಜೆ ಮಹೇಶ್ ನಿರ್ದೇಶನದ ಸಿನಿಮಾಗೆ ಪುರುಷೋತ್ತಮ್ ನಿರ್ಮಾಪಕರು. ಅವರು ಈ ಚಿತ್ರಕ್ಕೆ ನಿರ್ಮಾಪಕರಾಗೋಕೆ ಕಾರಣ ಏನು ಗೊತ್ತೇ..? ಕಥೆ. ಮಹೇಶ್ ಈ ಕಥೆ ಹೇಳಿದಾಗ ತುಂಬಾ ಇಂಪ್ರೆಸ್ ಆದರಂತೆ ಪುರುಷೋತ್ತಮ್. ಕಥೆಯನ್ನು ಮುಸ್ಸಂಜೆ ಮಹೇಶ್ ಹಲವು ರಿಸರ್ಚ್ ಮಾಡಿ ಸಿದ್ಧಪಡಿಸಿದ್ದಾರಂತೆ.

    ನಾಲ್ವರು ನಾಯಕಿಯರು ಮತ್ತು ರಾಗಿಣಿ ಇರೋದ್ರಿಂದ ಇದು ಮಹಿಳಾ ಪ್ರಧಾನ ಚಿತ್ರ ಎಂಬಂತೆ ಬಿಂಬಿತವಾಗ್ತಾ ಇದೆ. ಆದರೆ, ಇದು ಫ್ರೆಂಡ್‍ಶಿಪ್ ಆಧರಿಸಿದ ಸಿನಿಮಾ. ಕ್ರೈಂ, ಥ್ರಿಲ್ಲರ್, ಸಸ್ಪೆನ್ಸ್, ಮರ್ಡರ್ ಮಿಸ್ಟರಿ ಇರುವ ಕಥೆ. ಒಟ್ಟು ಐವರು ಹುಡುಗಿಯರೇ ಇದ್ದರೂ, ನಾಯಕರು ಇಬ್ಬರೇ. ರಘು ಭಟ್ ಮತ್ತು ಯುವರಾಜ್. 

    ಮೇಘನಾ, ರಾಗಿಣಿ, ನಕ್ಷತ್ರ, ದೀಪ್ತಿ ಮತ್ತು ಸಂಯುಕ್ತಾ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ತುಂಬಾ ಚೆನ್ನಾಗಿ ನಟಿಸಿದ್ದಾರೆ ಎನ್ನುವ ಪುರುಷೋತ್ತಮ್, ಸಿನಿಮಾವನ್ನು 150ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ರಿಲೀಸ್ ಮಾಡುತ್ತಿದ್ದಾರೆ.

  • ಐವರು ಹೀರೋಯಿನ್ಸ್.. ಐದು ಅವತಾರ..

    five heroines.. panchavatara

    ಎಂಎಂಸಿಹೆಚ್ ಗಮನ ಸೆಳೆಯೋಕೆ ಮೊದಲ ಕಾರಣವೇ ಅದು. ಚಿತ್ರದಲ್ಲಿ ಐವರು ಹೀರೋಯಿನ್ಸ್ ಅನ್ನೋದು. ಮುಸ್ಸಂಜೆ ಮಹೇಶ್ ಐವರು ಹೀರೋಯಿನ್‍ಗಳನ್ನಿಟ್ಟುಕೊಂಡು ಎಂತಹ ಕಥೆ ಮಾಡಿರಬಹುದು ಅನ್ನೋ ಕುತೂಹಲಿಗಳಿಗೆ ಇಲ್ಲಿ ಸಣ್ಣದೊಂದು ಇಂಟ್ರೊಡಕ್ಷನ್ ಇದೆ. 

    ಮೇಘನಾ ರಾಜ್ : ಕಾಲೇಜು ಹುಡುಗಿ. ಒಳ್ಳೆಯ ಹುಡುಗಿ. ತನಗೆ ಕೇಡಾದರೂ ಪರವಾಗಿಲ್ಲ..ಬೇರೆಯವರಿಗೆ ತೊಂದರೆ ಆಗಬಾರದು ಎಂದು ಬಯಸುವ ಹೆಣ್ಣು ಮಗಳು. ಪ್ರಬುದ್ಧತೆಯ ಜೊತೆಗೆ ರೆಬಲ್ ಅಂಶಗಳೂ ಇವೆ.

    ಸಂಯುಕ್ತ ಹೊರನಾಡು : ಲೋಕಜ್ಞಾನ ಕಡಿಮೆ. ಮಾತು ಜಾಸ್ತಿ. ಸೌಮ್ಯ ಸ್ವಭಾವ. ಇಡೀ ಗುಂಪಿನಲ್ಲಿ ಸಿಕ್ಕಾಪಟ್ಟೆ ಸೈಲೆಂಟ್ ಆಗಿರುವ ಹುಡುಗಿ ಆಮೇಲೆ ವಯೊಲೆಂಟ್ ಆಗ್ತಾಳೆ. ಯಾಕೆ..? ಸಿನಿಮಾ ನೋಡಿ.

    ದೀಪ್ತಿ : ರೌಡಿ ಛಾಯಾ. ಹುಡುಗರನ್ನೇ ಚುಡಾಯಿಸುವ ಎದೆಗಾರಿಕೆಯ ಹುಡುಗಿ. ಕಿಕ್‍ಬಾಕ್ಸಿಂಗ್ ಕೂಡಾ ಗೊತ್ತಿರುವ ಸಂಯುಕ್ತಾರದ್ದು ಡೋಂಟ್‍ಕೇರ್ ಪಾತ್ರ.

    ನಕ್ಷತ್ರ : ಟಾಮ್‍ಬಾಯ್ ಕ್ಯಾರೆಕ್ಟರ್. ಪಾತ್ರಕ್ಕಾಗಿ ಕಲರಿಯಪಯಟ್ಟು ಕಲಿತಿದ್ದಾರಂತೆ. 

    ರಾಗಿಣಿ ದ್ವಿವೇದಿ : ಈ ನಾಲ್ವರ ಗುಣವನ್ನೂ ಹೊಂದಿರುವ ಪೊಲೀಸ್ ಅಧಿಕಾರಿಯ ಪಾತ್ರ. ಫುಲ್ ಆಕ್ಷನ್ ಇರುವ ಝಾನ್ಸಿರಾಣಿಯ ಪಾತ್ರ ರಾಗಿಣಿಯದ್ದು.

    ಈ ಐವರನ್ನೂ ಒಟ್ಟುಗೂಡಿಸಿ, ಪ್ರತಿ ಪಾತ್ರವನ್ನು ಸುಂದರವಾಗಿ ಚಿತ್ರಿಸಿರುವ ಮಹೇಶ್ ಹಾಗೂ ನಿರ್ಮಾಪಕ ಪುರುಷೋತ್ತಮ್ ಪ್ರಕಾರ, ಚಿತ್ರದ ಹೀರೋ ಕಥೆ. 

  • ತೆಲುಗು ಇಂಡಸ್ಟ್ರಿಗೆ ಪುನೀತ್ ಎಂಟ್ರಿ..!

    mmch in telugu

    ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್, ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಟನಾಗಿ ಅಲ್ಲ, ಚಿತ್ರೋದ್ಯಮಿಯಾಗಿ. ತಮ್ಮದೇ ಆದ ಪಿಆರ್‍ಕೆ ಆಡಿಯೋ ಮೂಲಕ ತೆಲುಗು ಚಿತ್ರರಂಗದ ಬ್ಯುಸಿನೆಸ್‍ಗೆ ಎಂಟ್ರಿ ಆಗಿದ್ದಾರೆ. ಪುನೀತ್ ಈ ಬ್ಯುಸಿನೆಸ್ ಶುರುಮಾಡಿರೋದು ರಿಯಲ್ ದಂಡುಪಾಳ್ಯ ಅನ್ನೋ ಚಿತ್ರದ ಮೂಲಕ.

    ಯಾವುದಿದು ರಿಯಲ್ ದಂಡುಪಾಳ್ಯ ಅಂತಾ ಕನ್‍ಫ್ಯೂಸ್ ಆಗಬೇಡಿ. ಐವರು ನಾಯಕಿಯರನ್ನಿಟ್ಟುಕೊಂಡು ಮುಸ್ಸಂಜೆ ಮಹೇಶ್ ನಿರ್ದೇಶಿಸಿರುವ ಎಂಎಂಸಿಹೆಚ್ ಚಿತ್ರದ ತೆಲುಗು ಅವತರಣಿಕೆಯ ಹೆಸರು ರಿಯಲ್ ದಂಡುಪಾಳ್ಯ.

    ಈ ಚಿತ್ರದ ತೆಲುಗು ವರ್ಷನ್ ಆಡಿಯೋ ಹಕ್ಕುಗಳನ್ನೂ ಖರೀದಿಸುವ ಮೂಲಕ ಪುನೀತ್  ತೆಲುಗು ಇಂಡಸ್ಟ್ರಿಯಲ್ಲಿ ಬ್ಯುಸಿನೆಸ್ ಶುರು ಮಾಡಿದ್ದಾರೆ.

    ಮೇಘನಾ ರಾಜ್, ರಾಗಿಣಿ, ಸಂಯುಕ್ತ ಬೆಳವಾಡಿ, ನಕ್ಷತ್ರ, ಪ್ರಾರ್ಥನಾ ಪ್ರಕಾಶ್ ನಟಿಸಿರುವ ಚಿತ್ರ ಎಂಎಂಸಿಹೆಚ್

  • ವೋಟ್ ಹಾಕಿ ಅನ್ನೋಕೆ ತಾರೆಯರು ಬಂದರು..!

    mmch vote maadi campaign

    ಈಗಾಗಲೇ ಚಿತ್ರರಂಗದ ಹಲವರು ತಮ್ಮದೇ ಆದ ರೀತಿಯಲ್ಲಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಜಗ್ಗೇಶ್, ಸಾಯಿಕುಮಾರ್, ಉಮಾಶ್ರೀ, ಬಿ.ಸಿ.ಪಾಟೀಲ್. ಶಶಿಕುಮಾರ್ ಮೊದಲಾದವರು ಸ್ಪರ್ಧಿಸಿದ್ದಾರೆ. ಪ್ರಕಾಶ್ ರೈ, ಮೋದಿಯ ವಿರುದ್ಧ ಪ್ರಚಾರ ಮಾಡುತ್ತಾ, ಇಡೀ ಕರ್ನಾಟಕ ಸುತ್ತುತ್ತಿದ್ದಾರೆ. ಅಮೂಲ್ಯ, ಶಿಲ್ಪಾ ಗಣೇಶ್, ಶೃತಿ, , ಜಯಮಾಲಾ, ತಾರಾ ಮೊದಲಾದವರು ಪಕ್ಷಗಳಲ್ಲಿ ಗುರುತಿಸಿಕೊಂಡವರು. ಸುದೀಪ್, ದರ್ಶನ್, ಯಶ್ ಮೊದಲಾದವರು ವ್ಯಕ್ತಿಗಳ ಆಧಾರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಈ ನಾಯಕಿಯರು ಡಿಫರೆಂಟ್. ಇವರ ಪ್ರಚಾರವೇ ವಿಭಿನ್ನ.

    ಮೇಘನಾ ರಾಜ್, ಸಂಯುಕ್ತಾ ಹೊರನಾಡು, ರಾಗಿಣಿ, ಪ್ರಥಮಾ ಹಾಗೂ ನಕ್ಷತ್ರಾ, ಚುನಾವಣಾ ಜಾಗೃತಿಗೆ ಮುಂದಾಗಿದ್ದಾರೆ. ಎಂಎಂಸಿಹೆಚ್ ಅನ್ನೋ ಸಿನಿಮಾದಲ್ಲಿ ನಟಿಸುತ್ತಿರುವ ಇವರೆಲ್ಲ ಚಿತ್ರದ ಟೀಸರ್ ಮೂಲಕ, ಮತದಾನ ಜಾಗೃತಿಗೆ ಮುಂದಾಗಿದ್ದಾರೆ. ವೋಟ್ ಮಾಡಿ, ಒಳ್ಳೆಯವರಿಗೆ ವೋಟ್ ಮಾಡಿ ಅನ್ನೋದು ಇವರ ಅಭಿಯಾನ.

    ಮುಸ್ಸಂಜೆ ಮಹೇಶ್ ನಿರ್ದೇಶನದ ಎಂಎಂಸಿಹೆಚ್ ಚಿತ್ರದಲ್ಲಿ ಮಹಿಳೆಯರೇ ಪ್ರಧಾನ ಪಾತ್ರದಲ್ಲಿದ್ದಾರೆ. ರಾಗಿಣಿ, ಚುನಾವಣೆ ಆಯೋಗದ ಬ್ರಾಂಡ್ ಅಂಬಾಸಿಡರ್ ಕೂಡಾ ಹೌದು. 

    ಅಂದಹಾಗೆ ಇಂಥಾದ್ದೊಂದು ಐಡಿಯಾ ಕೊಟ್ಟವರು ಚಿತ್ರದ ನಿರ್ಮಾಪಕರಂತೆ. ನಿರ್ಮಾಪಕರಾದ ಎಸ್.ಪುರುಷೋತ್ತಮ್, ಜಾನಕಿರಾಮ್ ಹಾಗೂ ಅರವಿಂದ್ ಐಡಿಯಾವನ್ನು ಚಿತ್ರದ ನಿರ್ದೇಶಕರು ಟೀಸರ್ ರೂಪಕ್ಕಿಳಿಸಿದ್ದಾರೆ. ಅಂದಹಾಗೆ ಮೇ 12ನೇ ತಾರೀಕು ಕಡ್ಡಾಯವಾಗಿ ಮತದಾನ ಮಾಡಿ.

  • ಸ್ನೇಹ..ದ್ರೋಹ..ಪ್ರೀತಿ..ಕೊಲೆ..ಎಂಎಂಸಿಹೆಚ್..

    mmch releasing on 13th july

    ಎಂಎಂಸಿಹೆಚ್. ಕುತೂಹಲಗಳ ಮೇಲೆ ಕುತೂಹಲ ಹುಟ್ಟಿಸಿರುವ ಸಿನಿಮಾ. ನಾಲ್ವರು ಹೀರೋಯಿನ್ + ರಾಗಿಣಿ ದ್ವಿವೇದಿ. ನೈಜ ಘಟನೆ ಆಧಾರಿತ ಸಿನಿಮಾ. ಕಾಲೇಜು ಹುಡುಗಿಯರ ಲವ್‍ಸ್ಟೋರಿ. ಟ್ಯಾಗ್‍ಲೈನ್ ನೋಡಿದ್ರೆ, ಭೂಗತ ಪುಟಗಳಲ್ಲಿ ಹುಡುಗಿಯರಿದ್ದಾರೆ ಎಚ್ಚರ ಅನ್ನೋ ಅಡಿಬರಹ. ಮೇಘನಾ ರಾಜ್, ಸಂಯುಕ್ತ ಹೊರನಾಡು, ನಕ್ಷತ್ರ, ದೀಪ್ತಿಯವರ ಖಡಕ್ ಡೈಲಾಗುಗಳು. ಫೈಟಿಂಗುಗಳು. ಒಂದ್ಸಲ ಮುಟ್ಟಿ ನೋಡಿಕೊಳ್ಳಬೇಕು ಅನ್ನಿಸೋ ಡೈಲಾಗುಗಳು....

    ಒಂದು ಸಿನಿಮಾದಲ್ಲಿ ಏನೇನು ಸ್ವಾರಸ್ಯ ಒದಗಿಸೋಕೆ ಸಾಧ್ಯವೋ.. ಅಷ್ಟೂ ಅಂಶಗಳನ್ನು ಕೊಟ್ಟಿದ್ದಾರೆ ನಿರ್ದೇಶಕ ಮುಸ್ಸಂಜೆ ಮಹೇಶ್. ನಿರ್ಮಾಪಕರಾದ ಪುರುಷೋತ್ತಮ್, ಜಾನಕಿರಾಮ್, ಅರವಿಂದ್ ಚಿತ್ರದ ಬಗ್ಗೆ ಭಾರಿ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಚಿತ್ರ ಥಿಯೇಟರುಗಳಲ್ಲಿದೆ.