` upadhyaksha - chitraloka.com | Kannada Movie News, Reviews | Image

upadhyaksha

 • Chikkanna Is 'Upadhyaksha' Now

  Chikkanna Is 'Upadhyaksha' Now

  News of comedy actor Chikkanna playing the hero in a film is doing the rounds for a long time. Though the actor got a lot of offers to become a hero, Chikkanna did not show much interest.

  Now Chikkanna has finally turned hero with a new film called 'Upadhyaksha' (Vice-president). Earlier, Chikkanna had played the role of Upadhyaksha in Sharan's 'Adhyaksha'. The role became very popular and now Chikkanna has been titled as 'Upadhyaksha'.

  'Upadhyaksha' is being written and directed by Chandramohan who had earlier directed 'Bramhachari', 'Bombay Mitai' and others. The film is being produced by Umapathy Srinivasa Gowda under Umapathy Films. Though the film hhas been announced the shooting will start in November.

  Arjun Janya is the music composer and the song recording for the film has been started Monday in Arjun Janya Studios, where A P Arjun, Tarun Sudhir and others were present at the occasion and wished the team a huge luck.

 • Umesh Banakar to Produce and Direct Upadhyaksha - Exclusive

  upadhyaksha image

  Umesh Banakar turning director is not a new news. The actor-producer has been talking of venturing into direction for the past few months. Now Umesh Banakar has silently started working on his directorial venture and is planning to launch the film soon.

  Umesh Banakar himself has scripted the film and has titled it as 'Upadhyaksha' which means Vice-president. Earlier, Sharan had acted in a film called 'Adhyaksha' (President) and the film was a huge success at the box-office.

  swatcha_bharatha4.jpg

  One of the highlights of the film is 'Kaddipudi' Chandru will be playing the lead role in the film. Umesh and Chandru acted together in 'Swachha Bharatha' recently and now Umesh is directing Chandru in his debut film as a director. Banakar has already paid the advance to Chandru.

 • ಉಪಾಧ್ಯಕ್ಷ.. : ಸ್ಟಾರ್`ಗಳ ಸವಾರಿ.. ಹಾಡು ಭರ್ಜರಿ

  ಉಪಾಧ್ಯಕ್ಷ.. : ಸ್ಟಾರ್`ಗಳ ಸವಾರಿ.. ಹಾಡು ಭರ್ಜರಿ

  ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಷ್, ಪುನೀತ್ ರಾಜಕುಮಾರ್, ರವಿಚಂದ್ರನ್, ಶಿವಣ್ಣ, ಉಪೇಂದ್ರ, ಸುದೀಪ್, ಧ್ರುವ ಸರ್ಜಾ, ಯಶ್.. ಹೀಗೆ ಎಲ್ಲರದ್ದೂ ಒಂದೊಂದು ಡೈಲಾಗ್.. ಮರೆಯಲಾಗದ ಮಾತುಗಳ ಝಲಕ್ಕಿನ ಜೊತೆಯಲ್ಲೇ ಕುಣಿಯತ್ತಾನೆ ಉಪಾಧ್ಯಕ್ಷ. ಡಾ.ರಾಜ್ ಅವರ ಸ್ಮರಣೆಯೊಂದಿಗೆ ಶುರುವಾಗುವ ಹಾಡು ಯಶ್ ಅವರ ದಿಸ್ ಈಸ್ ಜಸ್ಟ್ ಬಿಗಿನಿಂಗ್ ಎಂಬ ಡೈಲಾಗ್ ಜೊತೆ ಮುಗಿಯುತ್ತದೆ.

  ಇದು ಉಪಾಧ್ಯಕ್ಷ ಚಿತ್ರದ ಟೈಟಲ್ ಟ್ರಾಕ್. ಚಿತ್ರತಂಡ ಪ್ಲಾನ್ ಹಾಕಿಕೊಂಡಿದ್ದ ಪ್ರಕಾರವೇ ಎಲ್ಲವೂ ನಡೆದಿದ್ದರೆ ಪುನೀತ್ ರಾಜ್`ಕುಮಾರ್ ಹಾಡು ಹಾಡಬೇಕಿತ್ತು. ಅವರು ಓಕೆ ಎಂದೂ ಇದ್ದರು. ಅಧ್ಯಕ್ಷ ಟೈಟಲ್ ಟ್ರಾಕ್ ಪುನೀತ್ ಅವರ ಧ್ವನಿಯಲ್ಲೇ ಹಿಟ್ ಆಗಿದ್ದ ಕಾರಣ ಚಿತ್ರತಂಡವೂ ಅದನ್ನೇ ಪ್ಲಾನ್ ಮಾಡಿತ್ತು. ಈಗ ಈ ಉಪಾಧ್ಯಕ್ಷ ಟೈಟಲ್ ಟ್ರಾಕ್`ನ್ನು ವ್ಯಾಸರಾಜ್ ಸೋಸಲೆ ಅವರು ಹಾಡಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ಕಿಗೆ ಸಾಹಿತ್ ನೀಡಿರುವುದು ಭರ್ಜರಿ ಚೇತನ್.

  ಚಿತ್ರದಲ್ಲಿ ಚಿಕ್ಕಣ್ಣ ಸೋಲೋ ಹೀರೋ ಆಗಿ ನಟಿಸಿದ್ದಾರೆ. ಹಾಗಂತ ಬಿಲ್ಡಪ್ ಎಲ್ಲ ಇಲ್ಲ. ಖುದ್ದು ಯಶ್ ಅವರೂ ಕಥೆಯನ್ನೊಮ್ಮೆ ನೋಡಿ ಯೆಸ್ ಎಂದಿದ್ದಾರಂತೆ. ನಿರ್ದೇಶಕ ಅನಿಲ್ ಕುಮಾರ್ ಅವರ ಕಥೆಯಲ್ಲಿ ಕಾಮಿಡಿ ಪಕ್ಕಾ. ಉಮಾಪತಿ ಶ್ರೀನಿವಾಸ್, ಸ್ಮಿತಾ ಉಮಾಪತಿ  ನಿರ್ಮಾಣದ ಚಿತ್ರವಿದು. ಚಿಕ್ಕಣ್ಣ ಎದುರು ಮಲೈಕಾ ವಸುಪಾಲ್ ನಾಯಕಿಯಾಗಿದ್ದಾರೆ.

   

 • ಕೇಜ್ರಿವಾಲ್ ಪಾರ್ಟಿಗೆ ಉಪಾಧ್ಯಕ್ಷೆ

  ಕೇಜ್ರಿವಾಲ್ ಪಾರ್ಟಿಗೆ ಉಪಾಧ್ಯಕ್ಷೆ

  ಅಧ್ಯಕ್ಷ ಚಿತ್ರದಲ್ಲಿ ಶರಣ್ ಅಧ್ಯಕ್ಷರಾದರೆ ಚಿಕ್ಕಣ್ಣ ಉಪಾಧ್ಯಕ್ಷ. ಆ ಉಪಾಧ್ಯಕ್ಷರ ಹೃದಯ ಕದಿಯುವ ಚೆಲುವೆಯ ಪಾತ್ರದಲ್ಲಿ ಮಿಂಚಿದ್ದವರು ಅರೋಹಿತ. ಆಟಗಾರ, ಕಿರಿಕ್ ಪಾರ್ಟಿ, ಅಧ್ಯಕ್ಷ, ಆಯುಷ್ಮಾನ್ ಭವ, ಮಾರುತಿ 800.. ಹೀಗೆ ಹಲವು ಚಿತ್ರಗಳಲ್ಲಿ ಪೋಷಕ ನಟಿಯಾಗಿ, ಹಾಸ್ಯಪಾತ್ರಗಳಲ್ಲಿ ಹೆಚ್ಚು ನಟಿಸಿದ್ದ ಆರೋಹಿತ ಈಗ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದಾರೆ.

  ಆರೋಹಿತ ಚಿತ್ರನಟಿಯಷ್ಟೇ ಅಲ್ಲ ಬಿಕಾಂ ಪದವೀಧರೆ. ವಸಂತ ನಗರ ಕ್ಷೇತ್ರದಿಂದ ಟಿಕೆಟ್ ಸಿಕ್ಕರೆ ನಿಲ್ಲೋಕೆ ಸಿದ್ಧವಾಗಿರುವ ಆರೋಹಿತ ದೆಹಲಿಯ ಶಾಲೆಗಳಲ್ಲಿ ಆಮ್ ಆದ್ಮಿ ಸರ್ಕಾರ ತಂದ ಮಹತ್ವದ ಬದಲಾವಣೆಯೇ ನನಗೆ ಆಮ್ ಆದ್ಮಿ ಸೇರಲು ಕಾರಣವಾಯಿತು ಎಂದಿದ್ದಾರೆ.

 • ಚಿಕ್ಕಣ್ಣನ ಉಪಾಧ್ಯಕ್ಷ ಎಲ್ಲಿಗೆ ಬಂತು?

  ಚಿಕ್ಕಣ್ಣನ ಉಪಾಧ್ಯಕ್ಷ ಎಲ್ಲಿಗೆ ಬಂತು?

  ಅಧ್ಯಕ್ಷ ಚಿತ್ರದಲ್ಲಿ ಅಧ್ಯಕ್ಷ ಶರಣ್ ಹೇಗೆ ಫೇಮಸ್ ಆದರೋ, ಹಾಗೆಯೇ ಖ್ಯಾತಿ ಪಡೆದವರು ಉಪಾಧ್ಯಕ್ಷ ಚಿಕ್ಕಣ್ಣ. ಅದೇ ಹೆಸರಿನಲ್ಲಿ ಚಿತ್ರ ಸೆಟ್ಟೇರಿದ್ದು ಗೊತ್ತೇ ಇದೆ. ಉಮಾಪತಿಯಂದ ಸ್ಟಾರ್ ನಿರ್ಮಾಪಕರ ಚಿತ್ರವಿದು. ಅನಿಲ್ ಕುಮಾರ್ ನಿರ್ದೇಶನದ ಉಪಾಧ್ಯಕ್ಷ ಚಿತ್ರದಲ್ಲಿ ಹೊಸ ನಟಿ ಮಲೈಕಾ ಹೀರೋಯಿನ್. ಮ್ಯೂಸಿಕ್ ಡೈರೆಕ್ಷನ್ ಅರ್ಜುನ್ ಜನ್ಯ ಅವರದ್ದು.

  ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಕುಂಭಳಕಾಯಿ ಒಡೆಯಲಾಗಿದೆ. ಚಿತ್ರವೀಗ ಪೋಸ್ಟ್ ಪ್ರೊಡಕ್ಷನ್ ಹಂತಕ್ಕೆ ಬಂದಿದೆ. ಕಾಮಿಡಿ ಮಾಡುವುದು ಕಷ್ಟ., ಹೀಗಿದ್ದರೂ ಹೊಸಬರಾದರೂ ಕಡಿಮೆ ಟೇಕ್‍ಗಳಲ್ಲಿ ಮುಗಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಚಿಕ್ಕಣ್ಣ. ಈ ಚಿತ್ರದ ಮೂಲಕ  ನಾನು ಹೀರೋ ಆಗಿ, ಮಲೈಕಾ ಹೀರೋಯಿನ್ ಆಗಿ ಹಾಗೂ ಕೊರಿಯೋಗ್ರಾಫರ್ ಆಗಿ ದರ್ಶಿನಿ ಎಂಬ ಹುಡುಗಿ ಪರಿಚಯವಾಗುತ್ತಿದ್ದೇವೆ. ಎಲ್ಲರನ್ನೂ ಹರಸಿ ಎಂದು ಮನವಿ ಮಾಡಿದರು ಚಿಕ್ಕಣ್ಣ. ತನ್ನಂತ ಒಬ್ಬ ಕಾಮಿಡಿಯನ್‍ನ್ನು ಹೀರೋ ಮಾಡಿದ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಸಿನಿಮಾ ಫೆಬ್ರವರಿಯಲ್ಲಿ ರಿಲೀಸ್ ಆಗುವ ನಿರೀಕ್ಷೆ ಇದೆ.