` lies - chitraloka.com | Kannada Movie News, Reviews | Image

lies

  • ಟೆನ್ನಿಸ್ ಕೃಷ್ಣ ನೀವ್ಯಾಕೆ ಇಷ್ಟು ಸುಳ್ಳು ಏಕೆ ಹೇಳುತ್ತೀರಿ? | Anjali Life Story Ep 01

    anjali, tennis krishna image

    ಟೆನ್ನಿಸ್ ಕೃಷ್ಣ ಚಿತ್ರಲೋಕ ಜೊತೆಯ ಸಂದರ್ಶನದಲ್ಲಿ ನಟಿ ಅಂಜಲಿ ಬಗ್ಗೆ ಮಾತನಾಡಿದ್ದಾರೆ. ಅದಕ್ಕೆ ಇದುವರೆಗೂ ಎಲ್ಲೂ ಪ್ರತಿಕ್ರಿಯಿಸದ ಅಂಜಲಿ ಚಿತ್ರಲೋಕ ಸಂಪಾದಕ ಕೆ.ಎಂ. ವೀರೇಶ್ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ. ಟೆನ್ನಿಸ್ ಕೃಷ್ಣ ಅಂದು ಮಾತನಾಡಿರುವುದೆಲ್ಲಾ ಸುಳ್ಳು ಎಂದೇಳುವ ಅಂಜಲಿ ಆ ವಿಷಯಗಳ ಬಗ್ಗೆ ವಿವರಣೆ ಬೇಕಿದ್ರೆ ತಮ್ಮಗೆ ಪೋನ್ ಮಾಡಿ ಕೇಳಬಹುದಿತ್ತು ಅನ್ನುತ್ತಾರೆ.... ಟೆನ್ನಿಸ್ ಕೃಷ್ಣ ಬಗ್ಗೆ ಅಂಜಲಿ ಹೇಳಿರುವುದೇನು.... ವಿಡಿಯೋ ನೋಡಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery