` mrutunjaya, - chitraloka.com | Kannada Movie News, Reviews | Image

mrutunjaya,

  • ಹೂಮಳೆ ಸುಮನ್ ಮೃತ್ಯುಂಜಯ ಮಂತ್ರ

    ಹೂಮಳೆ ಸುಮನ್ ಮೃತ್ಯುಂಜಯ ಮಂತ್ರ

    ಬೆಳದಿಂಗಳ ಬಾಲೆ ಹುಡುಗಿ ಎಂದೇ ಕರೆಸಿಕೊಳ್ಳುವ ಸುಮನ್ ನಗರ್‍ಕರ್ ಅವರನ್ನು ಚಿತ್ರರಂಗ ಹೂಮಳೆ ಹುಡುಗಿ ಎಂದು ಕೂಡಾ ಗುರುತಿಸುತ್ತೆ. ಸುಮನ್ ಈಗ ಮೃತ್ಯುಂಜಯ ಅನ್ನೋ ಹೊಸ ಚಿತ್ರವನ್ನು ಕೇವಲ 8 ದಿನಗಳಲ್ಲಿ ಮುಗಿಸಿಕೊಟ್ಟಿದ್ದಾರೆ.

    ಎಸ್.ಎಸ್.ಸಜ್ಜನ್ ಎಂಬುವವರು ಚಿತ್ರಕಥೆ, ಸಂಭಾಷಣೆ ಬರೆದು ಡೈರೆಕ್ಷನ್ ಮಾಡಿರುವ ಚಿತ್ರ ಮೃತ್ಯುಂಜಯ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಆತ್ಮಹತ್ಯೆ ಕಥಾಹಂದರವಿದೆಯಂತೆ. ಸುಮನ್ ಅವರದ್ದು ಸೈಕಾಲಜಿಸ್ಟ್ ಪಾತ್ರವಾದರೆ, ಹಿತೇಶ್ ಆತ್ಮಹತ್ಯೆ ಮಾಡಿಕೊಳ್ಳುವವನಾಗಿದ್ದಾರೆ. ಶ್ರೇಯಾ ಶೆಟ್ಟಿ, ಸುಮನ್ ಅವರಿಗೆ ಅಸಿಸ್ಟೆಂಟ್ ಆಗಿದ್ದರೆ, ಹುಚ್ಚ ವೆಂಕಟ್ ಎಂಬ ಹೆಸರಿನ ಪಾತ್ರದಲ್ಲಿ ದುರ್ಗಾ ಪ್ರಸಾದ್ ನಟಿಸಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery