` big boss 8, - chitraloka.com | Kannada Movie News, Reviews | Image

big boss 8,

 • Dhanushree Eliminated From 'Big Boss'

  Dhanushree Eliminated From 'Big Boss'

  The Eighth season of 'Big Boss' which was launched on the 28th of February has successfully completed one week  and at the end of the first week, TikTok star Dhanushree has been eliminated from the house.

  Last Sunday, 16 celebrities from various walks of life including 'Tiktok Star' Dhanushree, Shubha Poonja, Shankar Ashwath, Singer Vishwanath, Vaishnavi Gowda, Racer Aravind,  Nidhi Subbaiah, Youtuber Bro Gowda, Geetha Bhatt, Divya Suresh, Manju Pavagada, Chandrakala Mohan, Youtuber Raghu Gowda, Cricketer and actor Rajeev, Nirmala Satya, Prashanth Sambargi and Divya Uruduga entered the 'Big Boss' house.

  Among all, five contestants including Shubha Poonja, Dhanushree, Raghu, Nirmala and Nidhi were nominated for elimination, out of which Dhanushree has been eliminated citing worst performance. Dhanushree, while walking out of the house has safeguarded Youtuber Raghu Gowda from elimination next week.

   

 • Geetha Bharathi Bhatt Eliminated From 'Big Boss'

  Geetha Bharathi Bhatt Eliminated From 'Big Boss'

  After Dhanushree Gowda and Nirmala Chinnappa, actress and singer Geetha Bharathi Bhatt is the third contestant to be eliminated in the eighth edition of 'Big Boss'.

  It's been three weeks since the start of the popular reality show and during the third week as many as five contestants including Shamanth, Divya Uruduga, Raghu Gowda, Geetha Bharathi Bhatt and Vishwa were nominated for elimination. Of the five, Shamanth had got maximum votes for elimination from the contestants. However, the audience saved him by eliminating Geetha Bharathi Bhatt from the house.

  With three contestants out, 14 contestants including Shubha Poonja, Shankar Ashwath, Singer Vishwanath, Vaishnavi Gowda, Racer Aravind,  Nidhi Subbaiah, Youtuber Bro Gowda, Divya Suresh, Manju Pavagada, Chandrakala Mohan, Youtuber Raghu Gowda, Cricketer and actor Rajeev, Prashanth Sambargi and Divya Uruduga are left in the house and have to compete against one another to win the show.

   

 • ಬಿಗ್ ಬಾಸ್ ಶೋನಲ್ಲಿ ರಾಜಕೀಯ ನಾಯಕ

  ಬಿಗ್ ಬಾಸ್ ಶೋನಲ್ಲಿ ರಾಜಕೀಯ ನಾಯಕ

  ಇದೇ ಫೆಬ್ರವರಿ 28ರಿಂದ ಬಿಗ್ ಬಾಸ್ ಶೋ ಶುರುವಾಗುತ್ತಿದೆ. ಈ ಬಾರಿಯೂ 17 ಸ್ಪರ್ಧಿಗಳಿರಲಿದ್ದಾರೆ. ಎಂದಿನಂತೆ ಸಂಗೀತ, ಸಿನಿಮಾ, ಕಿರುತೆರೆ, ಕ್ರೀಡೆ, ಸೆಮಿ-ಸೆಲಬ್ರಿಟಿಗಳು ಎಲ್ಲರೂ ಇರುತ್ತಾರೆ. ಇದರಲ್ಲಿ ಈ ಬಾರಿಯ ಸ್ಪೆಷಲ್ ಎಂದರೆ ಒಬ್ಬ ರಾಜಕಾರಣಿ.

  ಯೆಸ್, ಈ ಬಾರಿ ಒಬ್ಬ ಪೊಲಿಟಿಕಲ್ ಲೀಡರ್ ಕೂಡಾ ಇದ್ದಾರಂತೆ. ಅವರು ಯಾರು ಅನ್ನೋದನ್ನು ಕಲರ್ಸ್ ಬಿಟ್ಟುಕೊಟ್ಟಿಲ್ಲ. ಬಿಗ್‍ಬಾಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಲರ್ಸ್ ಟಿವಿ ಪರಮೇಶ್ವರ್ ಗುಂಡ್ಕಲ್ ಈ ಒಬ್ಬ ರಾಜಕಾರಣಿಯೂ ಇರಲಿದ್ದಾರೆ ಎಂದು ಹೇಳಿದ್ದಾರೆ. ಅವರು ಸುದೀಪ್ ಅವರಿಗೂ ಗೊತ್ತಂತೆ.

  ಎಲ್ಲ 17 ಜನರೂ ಕ್ವಾರಂಟೈನ್‍ನಲ್ಲಿದ್ದಾರೆ. ಸ್ಸೋ.. ಈಗ ಚೆಕ್ ಮಾಡ್ತಾ ಹೋಗಿ, ಸುದೀಪ್ ಅವರಿಗೂ ಗೊತ್ತಿರೋ.. ಕಳೆದ ಕೆಲ ದಿನಗಳಿಂದ ಮಿಸ್ ಆಗಿರೋ ಆ ರಾಜಕೀಯ ನಾಯಕ ಯಾರು ಅನ್ನೋದನ್ನ. 

 • ಯಶ್ ತುಂಟಾಟ ಬಿಚ್ಚಿಟ್ಟ ನಿಧಿ ಸುಬ್ಬಯ್ಯ

  ಯಶ್ ತುಂಟಾಟ ಬಿಚ್ಚಿಟ್ಟ ನಿಧಿ ಸುಬ್ಬಯ್ಯ

  ರಾಕಿಂಗ್ ಸ್ಟಾರ್ ಯಶ್ ಈಗ ತುಂಬಾ ಸೀರಿಯಸ್ಸಾಗಿರ್ತಾರೆ. ಸ್ಟಾರ್ ಪಟ್ಟ ಏರಿದ ಮೇಲೆ ಅದು ಸಹಜವೂ ಇರಬಹುದು. ಆದರೆ, ಒಂದಾನೊಂದು ಕಾಲದಲ್ಲಿ ಅವರಾಡಿದ್ದ ತುಂಟಾಟಗಳ ಕಥೆಯೇ ಬೇರೆ. ಅಂತಾದ್ದೊಂದು ತುಂಟಾಟವನ್ನು ಬಿಗ್ ಬಾಸ್ ಮನೆಯಲ್ಲಿ ಬಿಚ್ಚಿಟ್ಟಿದ್ದಾರೆ ನಿದಿ üಸುಬ್ಬಯ್ಯ.

  `ನಾನಾಗ ನನ್ನ ತಾತನ ಜೊತೆ ಮೈಸೂರಿನಲ್ಲಿದ್ದೆ. ತಾತ ಗ್ರೌಂಡ್ ಫ್ಲೋರಿನಲ್ಲಿ, ನಾನು ಫಸ್ಟ್ ಫ್ಲೋರಿನಲ್ಲಿ. ಒಂದ್ ದಿನ ರಾತ್ರಿ ಯಾರೋ ಒಂದಷ್ಟು ಜನ ಬೈಕಿನಲ್ಲಿ ಬಂದರು. ಪಟಾಕಿ ಹಚ್ಚಿ ನನ್ನ ರೂಮಿಗೆ ಎಸೆದರು. ಕರ್ಟನ್ ಸುಟ್ಟು ಹೋಗಿತ್ತು. ಹೊರಗೆ ಬಂದು ನೋಡಿದರೆ ಕಣ್ಣಿಗೆ ಬಿದ್ದಿದ್ದು ದೂರದಲ್ಲಿ ಹೋಗುತ್ತಿದ್ದ ಬೈಕ್‍ಗಳು ಮಾತ್ರ. ಪೊಲೀಸರಿಗೆಲ್ಲ ಫೋನ್ ಮಾಡಿ ಸೆಕ್ಯುರಿಟಿ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿತ್ತು' ಎಂದು ಆ ಘಟನೆ ಬಿಚ್ಚಿಟ್ಟಿದ್ದಾರೆ ನಿಧಿ.

  ಅಂದಹಾಗೆ ಮುಂದ್ಯಾವತ್ತೋ ಒಂದ್ ದಿನ ನಿಮ್ಮ ಮನೆಗೆ ಪಟಾಕಿ ಎಸೆದಿದ್ದು ನಾನೇ ಎಂದು ಯಶ್ ಹೇಳುವವರೆಗೂ ಅದು ನಿಧಿಗೆ ಗೊತ್ತಿರಲಿಲ್ಲ. ಕಾರ್ಯಕ್ರಮವೊಂದರಲ್ಲಿ ಸಿಕ್ಕಿದ್ದ ಯಶ್ ನಿಮ್ಮ ಹತ್ತಿರ ನಾನು ಕ್ಷಮೆ ಕೇಳಬೇಕಿತ್ತು ಎಂದಾಗ ಯಾಕೆ ಎಂದರಂತೆ ನಿಧಿ. ಆಗ ಯಶ್ ತಾವು ಮಾಡಿದ್ದ ಆ ಮಹಾಕಾರ್ಯದ ಕಥೆ ಹೇಳಿದ್ದಾರೆ.

  ಪಟಾಕಿ ಎಸೆದಿದ್ದು ಯಾಕೆ..? ನಿಧಿ ಸುಬ್ಬಯ್ಯ ರೂಮಿಗೇ ಯಾಕೆ..? ತುಂಟಾಟದ ಕಥೆಯ ರಹಸ್ಯ ಹಾಗೇ ಇದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery