` praramba - chitraloka.com | Kannada Movie News, Reviews | Image

praramba

  • 'Prarambha' Trailer Released

    'Prarambha' Trailer Released

    If everything had gone right, then Manoranjan Ravichandran starrer 'Prarambha' was supposed to release in October last year. However, the delay due to various films pushed the release to April. However, due to lockdown the film was postponed yet again and now the film will see the light only next year.

    Meanwhile, the trailer of the film was  released on Manoranjan's birthday. The trailer was released on Youtube and has been getting good reactions from all over. One of the highlights of the trailer is, Darshan has given voiceover to it. Darshan had given his voiceover last year itself, but has been released only now.

    'Prarambha' is produced by Jagadish Kalyadi and is written and directed by Manu Kalyadi. Manoranjan, Keerthi and others play prominent roles in the film.Prajwal Pai is the music director, while Suresh Babu is the cameraman.

  • ಕ್ರೇಜಿ ಪುತ್ರ ಲಗ್ನಪತ್ರಿಕೆ ಕೊಟ್ಟು ಕರೆದಾಗ ಹೋಗದೇ ಇರೋಕ್ ಆಗುತ್ತಾ?

    ಕ್ರೇಜಿ ಪುತ್ರ ಲಗ್ನಪತ್ರಿಕೆ ಕೊಟ್ಟು ಕರೆದಾಗ ಹೋಗದೇ ಇರೋಕ್ ಆಗುತ್ತಾ?

    ಸಿನಿಮಾ ಆಮಂತ್ರಣ ಪತ್ರಿಕೆಯನ್ನು ಹೀಗೂ ಮಾಡಬಹುದಾ ಎನಿಸುವಂತೆ ಡಿಫರೆಂಟ್ ಆಗಿ ಬಂದಿದೆ ಪ್ರಾರಂಭ ಚಿತ್ರದ ಇನ್ವಿಟೇಷನ್. ಸಡನ್ನಾಗಿ ನೋಡಿದರೆ.. ಇದು ಸಿನಿಮಾ ಇನ್ವಿಟೇಷನ್ನೋ.. ಮದುವೆ ಇನ್ವಿಟೇಷನ್ನೋ ಎಂದು ಗಾಬರಿಯಾಗಬೇಕು. ಏಕೆಂದರೆ ಹೀರೋ ಮನುರಂಜನ್ ಅವರನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಸುಮತಿ ಪುತ್ರ ಎಂದೂ.. ನಾಯಕಿ ಕೀರ್ತಿ ಕಲ್ಕೇರಿಯನ್ನು ಅಶ್ವಿನಿ ಮತ್ತು ರಮೇಶ್ ಕಲ್ಕೇರಿ ಪುತ್ರಿ ಎಂದೂ ಹೇಳಲಾಗಿದೆ. ಎಲ್ಲವೂ ವೊರಿಜಿನಲ್ಲೇ. ಕನ್‍ಫ್ಯೂಸಾಗೋದೇ ಇಲ್ಲಿ.

    ಆದರೆ.. ಕರೆಯುತ್ತಿರೋದು ಮಾತ್ರ ಪ್ರಾರಂಭ ಸಿನಿಮಾ ಟೀಂ. ಜಗದೀಶ್ ಕಲ್ಯಾಡಿ ನಿರ್ಮಾಣದ ಚಿತ್ರಕ್ಕೆ ಮನು ಕಲ್ಯಾಡಿ ನಿರ್ದೇಶನವಿದೆ.

  • ಮೇ 13ರಿಂದ ಮನು ರಂಜನ್ ಪ್ರಾರಂಭ

    ಮೇ 13ರಿಂದ ಮನು ರಂಜನ್ ಪ್ರಾರಂಭ

    ಮನುರಂಜನ್ ನಟಿಸಿರೋ ಪ್ರಾರಂಭ ಸಿನಿಮಾ ಮೇ 13ರಂದು ರಿಲೀಸ್ ಆಗುತ್ತಿದೆ. ಕೀರ್ತಿ ಕಲ್ಕೇರಿ ನಾಯಕಿಯಾಗಿರೋ ಚಿತ್ರದಲ್ಲಿರೋದು ಲವ್ ಸ್ಟೋರಿ. ಚಿತ್ರದ ಕಿಸ್ಸಿಂಗ್ ಸೀನ್, ಮನು ರಂಜನ್ ಲುಕ್ ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿರೋದು ನಿಜ. ಚಿತ್ರದ ಟ್ರೇಲರ್ ಕೂಡಾ ಕಥೆಯಲ್ಲಿ ಹೊಸದೇನೋ ಇದೆ ಎಂಬ ಸುಳಿವು ಕೊಟ್ಟಿದೆ. ಕ್ರೆಡಿಟ್ ನಿರ್ದೇಶಕ ಮನು ಕಲ್ಯಾಡಿ ಅವರಿಗೆ ಸಲ್ಲಬೇಕು.

    ಜಗದೀಶ್ ಕಲ್ಯಾಡಿ ನಿರ್ಮಾಪಕರಾಗಿದ್ದು, ರವಿ ವಡ್ಡೇರಹಳ್ಳಿ ಸಹ ನಿರ್ಮಾಪಕರಾಗಿದ್ದಾರೆ. ಸಿನಿಮಾ ಮೇ 13ರಂದು ರಿಲೀಸ್ ಆಗುತ್ತಿದ್ದು, ಇದೀಗ ಚಿತ್ರತಂಡ ಪ್ರಚಾರ ಕಾರ್ಯಕ್ರಮಗಳನ್ನು ಪ್ರಾರಂಭ ಮಾಡಿದೆ.