` niranjan sudhindra, - chitraloka.com | Kannada Movie News, Reviews | Image

niranjan sudhindra,

 • Niranjan Sudhindra' New Film 'Supersstar' Launched

  Niranjan Sudhindra' New Film 'Supersstar' Launched

  Though the teaser of Upendra's nephew Niranjan (son of Upednra's brother Sudheendhra Kumar) new film 'Superstar' was launched a few months back itself, The launch of the film got delayed due to various reasons.

  Finally, the film was launched amidst much fanfare on Friday in Bangalore. Upendra and Prem came over as the chief guests for the film's launch and wished the team a  huge success.  

  Niranjan plays the role of a dancer in this film. Veteran choreographer and Prabhudeva's father Mugur Sundar has been roped in to play a prominent role in the film. The film is written and directed by Ramesh Venkatesh.

 • Zaara Yesmin Selected For Niranjan Sudhindra's 'Superstar'

  Zaara Yesmin Selected For Niranjan Sudhindra's  'Superstar'

  Niranjan Sudhindra's new film 'Superstar' was launched in the first week of December amidst much fanfare. Actors Upendra and Prem came over as the chief guests for the launch. Though the film was launched, all eyes were on who would be the heroine for Niranjan in this film.

  After much selection, the team has zeroed in on model and actress Zaara Yesmin for the role of the heroine. Zaara is a Mumbai based model and has also acted in a couple of video songs. This is her first film as an actress and Zaara has said that she is thrilled to be a part of the film.

  Already, major shooting for the film has been done in Bangalore and other places. Zaara will be joining the team in the third week of January and the team is planning to shoot some important sequencences featuring Niranjan and Zaara. Niranjan plays the role of a dancer in this film. Veteran choreographer and Prabhudeva's father Mugur Sundar has been roped in to play a prominent role in the film. The film is written and directed by Ramesh Venkatesh.

 • ಸೂಪರ್ ಸ್ಟಾರ್`ಗೂ ಮೊದಲೇ ಹಂಟರ್

  ಸೂಪರ್ ಸ್ಟಾರ್`ಗೂ ಮೊದಲೇ ಹಂಟರ್

  ಸೂಪರ್ ಸ್ಟಾರ್. ಉಪೇಂದ್ರ ಅವರ ಚಿತ್ರದ ಟೈಟಲ್‍ನ ಚಿತ್ರದ ಮೂಲಕವೇ ಲಾಂಚ್ ಆಗುತ್ತಿರೋದು ನಿರಂಜನ್ ಸುಧೀಂದ್ರ. ಉಪ್ಪಿ ಅವರ ಅಣ್ಣನ ಮಗ. ಈಗ ಆ ಚಿತ್ರದ ಬಿಡುಗಡೆಗೂ ಮುನ್ನವೇ ಹಂಟರ್ ಆಗುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್‍ನ್ನು ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ರಿಲೀಸ್ ಮಾಡಿ ಶುಭ ಕೋರಿದ್ದಾರೆ.

  ಸೀಜರ್ ಚಿತ್ರ ನಿರ್ದೇಶಿಸಿದ್ದ ವಿನಯ್ ಕೃಷ್ಣ, ಈ ಚಿತ್ರಕ್ಕೆ ಡೈರೆಕ್ಟರ್. ತ್ರಿವಿಕ್ರಮ ಸಾಫಲ್ಯ ನಿರ್ಮಿಸುತ್ತಿರುವ ಹಂಟರ್ ಸಿನಿಮಾ, ಪ್ಯಾನ್ ಇಂಡಿಯಾ ಲೆವೆಲ್ ಚಿತ್ರವಾಗುತ್ತಿದೆ. ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲೂ ಬರಲಿದೆ ಹಂಟರ್. ಚಂದನ್ ಶೆಟ್ಟಿ ಮ್ಯೂಸಿಕ್ ಇದೆ. ಕೇರಳದ ಸೌಮ್ಯ ಮೆನನ್ ನಿರಂಜನ್ ಸುದೀಂಧ್ರ ಅವರಿಗೆ ಹೀರೋಯಿನ್.

 • ಸೂಪರ್ ಸ್ಟಾರ್'ಗೆ ಝಾರಾ ಜೋಡಿ

  ಸೂಪರ್ ಸ್ಟಾರ್'ಗೆ ಝಾರಾ ಜೋಡಿ

  ರಿಯಲ್ ಸ್ಟಾರ್ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಟಿಸುತ್ತಿರುವ ಮೊದಲ ಸಿನಿಮಾ ಸೂಪರ್ ಸ್ಟಾರ್. ಚಿಕ್ಕಪ್ಪನ ಚಿತ್ರದ ಟೈಟಲ್‍ನ್ನೇ ಇಟ್ಟುಕೊಂಡಿರುವ ಸುಧೀಂದ್ರ ಚಿತ್ರಕ್ಕೆ ಈಗ ನಾಯಕಿ ಸಿಕ್ಕಿದ್ದಾರೆ. ಮುಂಬೈ ಮೂಲದ ಝರಾ ಝಾಸ್ಮಿನ್ ಎಂಬ ಬಿ ಟೌನ್ ಚೆಲುವೆ ಕನ್ನಡಕ್ಕೆ ಬರುತ್ತಿದ್ದಾರೆ.

  ಝರಾ ಝಾಸ್ಮಿನ್, ಇನ್ನೂ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ. ಆದರೆ, ಹಿಂದಿಯ ಹಲವು ರಿಯಾಲಿಟಿ ಶೋಗಳಲ್ಲಿ ಗಮನ ಸೆಳೆದಿರುವ ಝಾರಾ, ಕನ್ನಡದಿಂದಲೇ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.

  ನಮ್ಮ ಹೀರೋ ಆರಡಿ ಇದ್ದಾರೆ. ಹೀಗಾಗಿ ನಾಯಕಿಯೂ ಹೈಟ್ ಇರಬೇಕಿತ್ತು. ಕಥೆಯ ಪ್ರಕಾರ ಆಕೆಗೆ ಡ್ಯಾನ್ಸ್ ಚೆನ್ನಾಗಿ ಗೊತ್ತಿರಬೇಕು. ಇದೆಲ್ಲವೂ ಝರಾ ಅವರಿಗೆ ಇದೆ ಎಂದಿದ್ದಾರೆ ನಿರ್ದೇಶಕ ರಮೇಶ್ ಕುಮಾರ್. ಮಂಗಳೂರಿನಲ್ಲಿ ಶೀಘ್ರದಲ್ಲೇ ಶೂಟಿಂಗ್ ಶುರುವಾಗಲಿದೆ.

 • ಹಂಟರ್ ಫಸ್ಟ್ ಲುಕ್ ಬಿಡುಗಡೆ

  ಹಂಟರ್ ಫಸ್ಟ್ ಲುಕ್ ಬಿಡುಗಡೆ

  ಹಂಟರ್. ಇದು ನಿರಂಜನ್ ಸುಧೀಂದ್ರ ನಟಿಸುತ್ತಿರೋ ಸಿನಿಮಾ. ನಿರಂಜನ್ ಅವರ ಮೊದಲ ಸಿನಿಮಾ ಸೂಪರ್ ಸ್ಟಾರ್ ಚಿತ್ರದ ಮೇಕಿಂಗ್ ಚುರುಕಾಗಿ ನಡೆಯುತ್ತಿದೆ. 3ನೇ ಸಿನಿಮಾ ಕ್ಯೂ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ. ಹೀಗಿರುವಾಗಲೇ ನಿರಂಜನ್ ಅವರ 2ನೇ ಸಿನಿಮಾ ಹಂಟರ್ ಚಿತ್ರದ ಫಸ್ಟ್ ಲುಕ್ ಬಂದಿದೆ. ಅಣ್ಣನ ಮಗನ ಚಿತ್ರದ ಟೀಸರ್ ರಿಲೀಸ್ ಮಾಡಿ ಶುಭ ಕೋರಿದ್ದು ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ.

  ಹಂಟರ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರೋದು ಸೀಜರ್ ಖ್ಯಾತಿಯ ವಿನಯ್ ಕೃಷ್ಣ. ನಿರಂಜನ್ ಸಾಫಲ್ಯ ನಿರ್ಮಾಣದ ಚಿತ್ರಕ್ಕೆ ಸೌಮ್ಯಾ ಮೆನನ್ ನಾಯಕಿ. ಮಲಯಾಳಿ ಹುಡುಗಿ. ನಿರಂಜನ್ ಜೊತೆಗೆ ಈ ಚಿತ್ರದಲ್ಲಿ ಪ್ರಕಾಶ್ ರೈ, ನಾಸರ್, ಸುಮನ್ ಮೊದಲಾದ ಘಟಾನುಘಟಿಗಳು ನಟಿಸುತ್ತಿದ್ದಾರೆ.

  ಮೊದಲನೇ ಸಿನಿಮಾ ರಿಲೀಸ್ ಆಗುವುದಕ್ಕೂ ಮೊದಲೇ ಇನ್ನೂ 2 ಸಿನಿಮಾ ಒಪ್ಪಿಕೊಂಡಿರೋ ನಿರಂಜನ್ ಸಿಕ್ಕಾಪಟ್ಟೆ ಬ್ಯುಸಿ.