` omprakash rao, - chitraloka.com | Kannada Movie News, Reviews | Image

omprakash rao,

 • 'Huchcha 2' Postponed One Week Further

  huchcha 2 postponed one week furthur

  If everything had gone right, then Omprakash Rao's new film 'Huchcha 2' was supposed to release on the 30th of March. Now the film has been postponed one week further and the film will be releasing on the 06th of April. Recently, Sudeep released the trailer of the film.

  'Huchcha 2' is not a remake of his old film of the same name starring Sudeep which was released a decade ago. The new film is said to be a remake of Tamil film 'Raam' which was released a couple of years ago. 

  'Madarangi' Krishna is the hero of the film, while Shravya is the heroine of this film. Srinivasamurthy, Malavika Avinash, Saikumar, Sadhu Kokila and others forms the rest of the star cast. Ravikumar is the cinematographer, while Anup Seelin is the music director.

   

 • Katte Releasing on 03rd of April

  katte image

  Omprakash's new directorial venture 'Katte' which stars Nagshekhar and Chandan in prominent roles is all set to release on the 03rd of April in more than 100 theaters across Karnataka. 'Katte' is a remake of Tamil hit 'Kedi Billa Khiladi Ranga' starring Vimal and Shivakarthikeyan and the film is written and directed by Pandirajan. The Kannada version is produced by Umesh Reddy. There are two heroines in the film and while Shravya is cast opposite Nagashekhar, Ruksar is seen opposite Chandan in this film.

  Omprakash has completed the shooting of 'Katte' in a span of just 38 days. The film has been shot in Melukote, Srirangapatna and other places.

 • Omprakash Rao Makes A Sudden Entry To Big Boss 4

  om prakash rao in big boss 4

  Actor-director Omprakash Rao has made a sudden entry to 'Big Boss 4' on Friday night. It is not known whether he has come as a guest for a few days or is he a contestant?

  Omprakash Rao made his entry late in the night, when everybody was sleep. Omprakash Rao is yet to start his journdy in 'Big Boss' and his episodes will be telecast from today.

  Meanwhile, in the first week elimination actress Vanisri has been eliminated from the programme. There were four contestants including Pratham, Vanisri, Sanjana and Bhuvan Ponnanna out of which Vanisri has been eliminated by the viewers.

 • Omprakash Rao's 'Huchcha 2' To Release On March 30th

  omprakash rao's huccha 2

  Director Omprakash Rao who has silently completed 'Huchcha  2' is planning to release the film on the 30th of March. Recently, Shivarjakumar released the trailer of the film.

  'Huchcha 100 Percent' is not a remake of his old film of the same name starring Sudeep which was released a decade ago. The new film is said to be a remake of Tamil film 'Raam' which was released a couple of years ago. 

  'Madarangi' Krishna is the hero of the film, while Shravya is the heroine of this film. Srinivasamurthy, Malavika Avinash, Saikumar, Sadhu Kokila and others forms the rest of the star cast. Ravikumar is the cinematographer, while Anup Seelin is the music director.

   

 • ಓಂಪ್ರಕಾಶ್ ರಾವ್ V/s ಧನಂಜಯ್ - ಧನಂಜಯ್ ಹೇಳೋದೇ ಬೇರೆ

  om prakash rao vs dhananjay

  ನಿರ್ದೇಶಕ ಓಂ ಪ್ರಕಾಶ್ ರಾವ್ ಇತ್ತೀಚೆಗಷ್ಟೇ ನಟ ಧನಂಜಯ್ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದರು. ಅಡ್ವಾನ್ಸ್ ಕೊಟ್ಟೆ. ಫೋಟೋ ಶೂಟ್ ಮಾಡಿಸಿದೆ. ಆದರೆ, ಧನಂಜಯ್ ಕೈಕೊಟ್ಟುಬಿಟ್ಟರು. ಕೈಗೇ ಸಿಗುತ್ತಿಲ್ಲ ಎಂದೆಲ್ಲ ಹೇಳಿಕೊಂಡಿದ್ದರು. ಓಂಪ್ರಕಾಶ್ ರಾವ್ ಅವರ ಪ್ರತಿ ಮಾತಿಗೂ ಧನಂಜಯ್ ಉತ್ತರ ಕೊಟ್ಟಿದ್ದಾರೆ.

  ಓಂ ಪ್ರಕಾಶ್ ರಾವ್ ನನಗೆ ಅಡ್ವಾನ್ಸ್ ಕೊಟ್ಟ ಮೊದಲ ನಿರ್ದೇಶಕ. ಅದರಲ್ಲಿ ತಪ್ಪೇನಿಲ್ಲ. ಆದರೆ, ಅವರು ಸಿನಿಮಾ ಶುರು ಮಾಡಲೇ ಇಲ್ಲ. ನಾನು ಹಲವು ಬಾರಿ ಅವರ ಮನೆಗೆ ಹೋಗಿ ಕೇಳಿದಾಗಲೂ, ಮಾಡೋಣ ಮಾಡೋಣ ಎಂದು ಮುಂದೆ ಹಾಕುತ್ತಲೇ ಬಂದರು. ಮಧ್ಯೆ ರಾಟೆ ಚಿತ್ರದಲ್ಲಿ ಅವಕಾಶ ಸಿಕ್ಕಿತು. ಚಿತ್ರದ ಶೂಟಿಂಗ್‍ನಲ್ಲಿದ್ದಾಗಲೇ ಸೆಟ್‍ಗೆ ಬಂದ ಓಂಪ್ರಕಾಶ್ ರಾವ್, ಅಡ್ವಾನ್ಸ್ ಹಣವನ್ನು ವಾಪಸ್ ಕೇಳಿದರು. ತೊಂದರೆಯಲ್ಲಿದ್ದೇನೆ ಎಂದರು. ಅದಾದ ನಂತರ ಅವರಿಗೆ ನಾನು ಹಣವನ್ನು ವಾಪಸ್ ಕೊಟ್ಟಿದ್ದೇನೆ. ಅವರ ಮನೆಗೇ ಹೋಗಿ ಅಡ್ವಾನ್ಸ್ ಹಣವನ್ನು ವಾಪಸ್ ಕೊಟ್ಟು ಬಂದಿದ್ದೇನೆ. 

  ಇನ್ನು ಓಂ ಪ್ರಕಾಶ್ ಹೇಳಿದಂತೆ ಫೋಟೋ ಶೂಟ್ ಆಗಿದ್ದು, ಹೀರೋ ಚಿತ್ರಕ್ಕಲ್ಲ. ಹುಚ್ಚ-2 ಚಿತ್ರಕ್ಕೆ. ಹೀರೋ ಚಿತ್ರಕ್ಕೆ ನಾನು ನನ್ನ ಬಳಿಯಿದ್ದ ಕೆಲವು ಫೋಟೋಗಳನ್ನೇ ಕಳಿಸಿಕೊಟ್ಟಿದ್ದೆ. ಅದರಲ್ಲೇ ಪೋಸ್ಟರ್ ಡಿಸೈನ್ ಮಾಡಿದರು. ನಿರ್ದೇಶಕ ಓಂಪ್ರಕಾಶ್ ರಾವ್ ಅವರ ಬಗ್ಗೆ ನನಗೆ ಗೌರವವಿದೆ. ಅವರೂ ಅಷ್ಟೆ, ಒಬ್ಬ ನಟನನ್ನು ಪ್ರಾಮಾಣಿಕತೆಯನ್ನು ಗೌರವಿಸಬೇಕು. 

 • ಓಂಪ್ರಕಾಶ್ ರಾವ್ ಒಟ್ಟಿಗೇ ಡಬಲ್ ಸಿನಿಮಾ

  omprakash rao back with 2 films

  ಕನ್ನಡಕ್ಕೆ ಎಕೆ 47ನಂತಹ ಸೂಪರ್ ಹಿಟ್ ಚಿತ್ರ ಕೊಟ್ಟ, ಹುಚ್ಚ, ಕಲಾಸಿಪಾಳ್ಯ, ಅಯ್ಯದಂತಹ ಹಿಟ್ ಸಿನಿಮಾ ನೀಡಿರುವ ಓಂಪ್ರಕಾಶ್ ರಾವ್, ಇತ್ತೀಚೆಗೆ ನಟನೆಯಲ್ಲೇ ಹೆಚ್ಚು ತೊಡಗಿಸಿಕೊಂಡಿದ್ದರು. ಈಗ ಮತ್ತೆ ಡೈರೆಕ್ಷನ್‍ನತ್ತ ಮುಖ ಮಾಡಿದ್ದಾರೆ. ಅದೂ ಒಟ್ಟೊಟ್ಟಿಗೇ ಎರಡು ಸಿನಿಮಾ ಘೋಷಿಸಿದ್ದಾರೆ.

  ಮೊದಲನೇ ಸಿನಿಮಾ ಹೀರೋಗಿರಿ. ಈ ಚಿತ್ರದಲ್ಲಿ ಓಂ ಪ್ರಕಾಶ್ ಕಿಣ್ಣಿ ವಿನೋದ್ ಎಂಬ ಹೊಸ ಪ್ರತಿಭೆಯನ್ನು ಹೀರೋ ಮಾಡುತ್ತಿದ್ದಾರೆ. ಆರಾಧ್ಯ ಎಂಬ ಹೊಸ ಪ್ರತಿಭೆ ನಾಯಕಿ.

  ಮತ್ತೊಂದು ಚಿತ್ರ ಸಚ್ಚಿದಾನಂದ. ಆ ಚಿತ್ರಕ್ಕೂ ಹೊಸ ಪ್ರತಿಭೆಗಳೇ. ರುಚಿತ್ ಮತ್ತು ನಿಹಾರಿಕಾ. ಈ ಎರಡೂ ಸಿನಿಮಾಗಳಿಗೆ ಓಂಪ್ರಕಾಶ್ ನಿರ್ದೇಶಕರಷ್ಟೇ ಅಲ್ಲ, ನಿರ್ಮಾಪಕರೂ ಹೌದು.

 • ಮರಿ ಟೈಗರ್ ಹೊಸ ಚಿತ್ರಕ್ಕೆ ಟೈಟಲ್ ಸಿಕ್ತು..!

  vinod prabhakar in om prakash's next

  ವಿನೋದ್‌ ಪ್ರಭಾಕರ್‌ ಅಭಿನಯದಲ್ಲಿ ಓಂಪ್ರಕಾಶ್‌ ರಾವ್‌ ಒಂದು ಚಿತ್ರ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಹಳೆಯದು. ಈಗ ಆ ಚಿತ್ರಕ್ಕೆ ಟೈಟಲ್ ಫೈನಲ್ ಆಗಿದೆ. ಚಿತ್ರದ ಹೆಸರು ವೇದ-ವ್ಯಾಸ. ಚಿತ್ರದ ಫೋಟೋಶೂಟ್ ಕೂಡಾ ಮುಗಿದಿದೆ. 

  ಅಂದಹಾಗೆ ಚಿತ್ರದಲ್ಲಿ ಹೀರೋ ವಿನೋದ್ ಪ್ರಭಾಕರ್ ಒಬ್ಬರೇ ಅಲ್ಲ. ಮದರಂಗಿ ಕೃಷ್ಣ ಸಹ ನಟಿಸುತ್ತಿದ್ದಾರೆ. ಮಂಡ್ಯದಲ್ಲಿ 1973-74ರಲ್ಲಿ ನಡೆದ ನೈಜ ಘಟನೆ ಆಧರಿಸಿ ಕಥೆ ರಚಿಸಲಾಗಿದೆಯಂತೆ. ಚಿತ್ರಕ್ಕೆ ಕಥೆ ಬರೆದಿರುವುದು ಓಂಪ್ರಕಾಶ್ ರಾವ್ ಅವರ ಪತ್ನಿ ಡೆನ್ನಿಸಾ ಪ್ರಕಾಶ್. 

  ರೇಣುಕಾ ಮೂವಿ ಮೇಕರ್ ಬ್ಯಾನರ್‌ನಲ್ಲಿ ಎ.ಎಂ. ಉಮೇಶ್‌ ರೆಡ್ಡಿ ನಿರ್ಮಿಸುತ್ತಿರುವ ಚಿತ್ರದ ಚಿತ್ರೀಕರಣ ಡಿಸೆಂಬರ್‌ 3ರಿಂದ ಆರಂಭವಾಗಲಿದೆ. ಚಿತ್ರಕ್ಕೆ ಸಂಗೀತ ಹಾಗೂ ಸಾಹಿತ್ಯ ಒದಗಿಸುತ್ತಿರುವುದು ಹಂಸಲೇಖ. 

  ಚಿತ್ರಕಥೆ, ನಿರ್ದೇಶನದ ಹೊಣೆ ಹೊತ್ತಿರುವ ಓಂಪ್ರಕಾಶ್ ರಾವ್, ಇನ್ನೂ ನಾಯಕಿಯನ್ನು ಫೈನಲ್ ಮಾಡಿಲ್ಲ.