` svr babu, - chitraloka.com | Kannada Movie News, Reviews | Image

svr babu,

 • Film With Babu Only After Completion Of Three Films

  film with babu only after completion of three films

  From the last few days, there has been news that veteran director S V Rajendra Singh Babu will be directing a film for Darshan, where in the latter will be playing a forest officer. The film is supposed to be the 100th film of Mahatma Pictures (A production company started by Babu's father Sangram Singh) and will be made in a very big scale.

  However, Darshan has said that it is too early to talk about that film, as he has to complete three more films before that.

  The actor in an interview has said that he has to first finish 'Rajaveera Madakari Nayaka', which will be followed by 'Milana' Prakash and B Suresh's films. The actor has said Babu's film will only start after that and it is too early to talk about the film. Darshan has said that he has just liked the one line of the film and has to go a long way to start the film.

  Meanwhile, one schedule of 'Rajaveera Madakari Nayaka' has been completed and the team intends to resume the shooting, once the Government gives permission to start.

 • ಬಾಬು ಚಿತ್ರದ ಬಗ್ಗೆ ಸದ್ಯಕ್ಕೆ ಮಾತು ಬೇಡ : ದರ್ಶನ್

  darshan talks about svr babu's next

  ಮೊನ್ನೆ ಮೊನ್ನೆಯಷ್ಟೇ ಎಸ್.ವಿ.ಆರ್. ಬಾಬು ದರ್ಶನ್ ಅವರಿಗೆ ಕಾಡಿನ ಕಥೆಯೊಂದನ್ನು ಹೇಳಿದ್ದೇನೆ. ಇಂಗ್ಲಿಷ್ ಕಾದಂಬರಿಗಳ ಸ್ಫೂರ್ತಿಯಿಂದ ಸಿದ್ಧವಾಗಿರುವ ಕಥೆ. ಆ ಚಿತ್ರದಲ್ಲಿ ದರ್ಶನ್ ಐಎಫ್‍ಎಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ದರ್ಶನ್ ಓಕೆ ಎಂದಿದ್ದಾರೆ ಎಂದೆಲ್ಲ ಹೇಳಿದ್ದರು. ಇದಕ್ಕೆ ದರ್ಶನ್ ಒಂದೇ ಮಾತಲ್ಲಿ ಉತ್ತರ ಕೊಟ್ಟಿದ್ದಾರೆ.

  ಸದ್ಯಕ್ಕೆ ರಾಜ ವೀರ ಮದಕರಿ ನಾಯಕ ಚಿತ್ರ ಇದೆ. ಅದಾದ ಮೇಲೆ ಮಿಲನ ಪ್ರಕಾಶ್ ಚಿತ್ರವಿದೆ. ಅದು ಮುಗಿದ ನಂತರ ಶೈಲಜಾ ನಾಗ್ ಅವರ ಸಿನಿಮಾ ಇದೆ. ಆ ಮೂರು ಚಿತ್ರಗಳ ನಂತರ ಪರಿಸ್ಥಿತಿ ಹೇಗಿರುತ್ತೋ ಏನೋ.. ಆಮೇಲೆ ಮಾತನಾಡೋಣ. ಸದ್ಯಕ್ಕೆ ಆ ಚಿತ್ರದ ಮಾತು ಬೇಡ ಎಂದಿದ್ದಾರೆ ದರ್ಶನ್.

  ಬಾಬು ಸರ್ ಒಂದ್ಸಲ ನನಗೆ ಕಥೆ ಹೇಳಿದ್ದರು. ನೋಡೋಣ ಸರ್ ಎಂದಿದ್ದೆ. ಅದು ಈಗೇಕೆ ಇಷ್ಟು ದೊಡ್ಡ ಸುದ್ದಿಯಾಯ್ತೋ ನನಗೆ ಗೊತ್ತಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ ದರ್ಶನ್.