` selfie mummy google daddy, - chitraloka.com | Kannada Movie News, Reviews | Image

selfie mummy google daddy,

 • Srujan's new film titled 'Selfie Mummy Google Daddy'

  srujan's new film titled selfie mummy google daddy

  Srujan Lokesh's new film with Meghan Raj was launched a few months ago. Though the shooting was in progress, the film was not titled. Now the film has been titled as 'Selfie Mummy Google Daddy'.

  'Selfie Mummy Google Daddy' is being scripted and directed by Madhuchandra. The film is being produced by Akasha Butti Creations. Ravindranath is the cinematographer, while Shamanth Nag is the music composer.

 • ಮೊಬೈಲ್‌ ಬಿಡಿ, ಗಿಡ ನೆಡಿ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿಯ ಗಡಿಬಿಡಿ

  selfie mummy google daddy begins

  ಮೇಘನಾ ರಾಜ್‌ ಹಾಗೂ ಸೃಜನ್‌ ಲೋಕೇಶ್‌ ಅಭಿನಯದ ಹೊಸ ಸಿನಿಮಾ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ. ಅವರೀಗ ಮೊಬೈಲ್‌ ಬಿಡಿ, ಗಿಡ ನೆಡಿ ಘೋಷಣೆಯೊಂದಿಗೆ ಚಿತ್ರದ ಕೆಲಸ ಶುರು ಮಾಡಿದ್ದಾರೆ. ಇದು ಚಿತ್ರದ ಸಂದೇಶವೂ ಹೌದು.

  ಮಧುಚಂದ್ರ ನಿರ್ದೇಶನದ ಚಿತ್ರದಲ್ಲಿ ಮೊಬೈಲ್‌ ವ್ಯಸನದ ಕಥೆ ಇದೆ. ಮಕ್ಕಳ ಕಥೆ ಕೇಳಲೇಬೇಡಿ ಅನ್ನೋದು ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿಯ ಟ್ಯಾಗ್ಲೈನ್. ಸಿನಿಮಾದಲ್ಲಿ ಹೀರೊ ಹೀರೋಯಿನ್‌ ಇಬ್ಬರೂ ಮೊಬೈಲು, ಗೂಗಲ್ಲಿನ ವ್ಯಸನಕ್ಕೆ ಬಿದ್ದವರು. ಅವರಿಬ್ಬರ ಗೀಳಿನ ನಡುವೆ ಮಕ್ಕಳ ಕಥೆ ಏನಾಗಬಹುದು ಅನ್ನೋದೇ ಚಿತ್ರದ ಕಥೆ.

  ಈ ಚಿತ್ರಕ್ಕೆ 40 ಮಂದಿ ಬಂಡವಾಳ ಹೂಡಿದ್ದಾರೆ. ನಿರ್ದೇಶಕ ಮಧುಚಂದ್ರ ಅವರಿಗೆ ಇದು 4ನೇ ಸಿನಿಮಾ. ಸೃಜನ್ ಗೂಗಲ್ ಡ್ಯಾಡಿಯಾದರೆ, ಮೇಘನಾ ಸೆಲ್ಫಿ ಮಮ್ಮಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery