` kavitha gowda, - chitraloka.com | Kannada Movie News, Reviews | Image

kavitha gowda,

  • Gubbi Mele Bramhastra To Release Outside Karnataka

    Gubbi Mele Bramhastra

    Raj B Shetty's new film 'Gubbi Mele Bramhastra' has finally hit the screens today across Karnataka. The film will be releasing outside Karnataka on the 23rd of August.

    'Gubbi Merle Bramhastra' will be releasing in Chennai, Coimbatore, Hyderabad, Pune, Mumbai, Delhi, Ahmedabad and other places on the 23rd of August. The film will be releasing mainly in multiplexes.

    'Gubbi Mele Bramhastra' is written and directed by actor Sujay Shastry. This is his debut film as a director. Raj B Shetty, Kavitha Gowda, Pramod Shetty and others play prominent roles in the film. Manikanth Kadri is the music composer.

  • Kavitha Gowda Roped In For 'Huttuhabbada Shubhashayagalu'

    kavitha gowda roped in for huttuhabbadha shubashayagalu

    Actress Kavitha Gowda has been roped in as the heroine for Diganth's new film called 'Huttuhabbada Shubhashayagalu'. Kavitha had earlier acted in films like 'Srinivasa Kalyana', 'Gubbi Mele Bramhastra' and others.

    'Huttuhabbada Shubhashayagalu' was announced a few days ago. The film is being produced by T R Chandrashekhar of Crystal Park Cinemas. Debutante Nagaraj Bethoor is the director.

    'Huttuhabbada Shubhashayagalu' has three heroines out of which only Kavitha has been selected and the other two are yet to be selected. The film has music by Mithun Mukundan.

  • Sumanth Shailendra Returns With Govinda Govinda

    kavitha gowda, sumanth shailendra image

    After Lee and a Telugu film, Sumanth Shailendra, son of renowned film producer Shailendra Babu, is all set to make a comeback after a gap of almost three years. His latest, which is titled 'Govinda Govinda', a complete comedy thriller is being directed by Tilak, who makes his silver screen debut after directing series of teleserials. Shailendra Babu, Ravi Gharani and Kishore are the producers.

    govinda_govinda_team_20.jpg

    On his comeback, Sumanth shares that he made sure he spent some quality time with his family after his marriage. In between, I kept getting offers but since most of them were of no interest, he waited for the right kind of project and finally 'Govinda Govinda' happened to him, he says.

    He plays the role of a student who repeatedly fails in PUC.  Sumanth is paired with Kavita Gowda along with Jackie Bhavana, who plays an important role in Govinda Govinda. While the shoot is almost over, the film team is eyeing for April release.

  • ಅಲಮೇಲು ಹೇಳಿದ ಗೋವಿಂದನ ಕಥೆ

    govinda govinda image

    ನನ್ನದು ಈ ಚಿತ್ರದಲ್ಲಿ ಕಾಲೇಜು ಹುಡುಗಿಯ ಪಾತ್ರ. ಹೆಸರು ಅಲಮೇಲು. ಅಪ್ಪನ ಆಸೆಯಂತೆ ಬೆಂಗಳೂರಿಗೆ ಓದಲು ಬಂದವಳು ಪ್ರೀತಿಯಲ್ಲಿ ಬೀಳ್ತೇನೆ. ಹುಡುಗರ ಜೊತೆ ಸುತ್ತೋದನ್ನು ಎಂಜಾಯ್ ಮಾಡೋ ಹುಡುಗಿಯ ಪಾತ್ರ. ಆಗ ಸಡನ್ನಾಗಿ ನನ್ನ ತಾಯಿ ವಿಜಯಪುರದಲ್ಲಿಸಾವನ್ನಪ್ಪುತ್ತಾರೆ. ಊರಿಗೆ ವಾಪಸ್ ಹೋಗುತ್ತೇನೆ. ಅಲ್ಲಿ ನನ್ನ ತಂದೆ ಅಚ್ಯುತ್ ಕುಮಾರ್, ಪ್ರಿನ್ಸಿಪಾಲ್.. ಇಬ್ಬರೂ ಜೊತೆಯಾಗುತ್ತಾರೆ. ಅದು ಹೇಗೆ ಆಗುತ್ತೆ ಅನ್ನೋದೇ ಸಖತ್ ಫನ್ನಿಯಾಗಿದೆ. ಸಿನಿಮಾ ಶುರುವಾದಾಗಿನಿಂದ ಕೊನೆಯವರೆಗೆ ಕಾಮಿಡಿ.. ಕಾಮಿಡಿ.. ಕಾಮಿಡಿ.

    ಇದು ಗೋವಿಂದ ಗೋವಿಂದ ಚಿತ್ರದ ನಾಯಕಿ ಅಲಮೇಲು ಅಲಿಯಾಸ್ ಕವಿತಾ ಗೌಡ ಹೇಳಿದ ಕಥೆ. ತಿಲಕ್ ನಿರ್ದೇಶನದ ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ.

    ನಿರ್ಮಾಪಕ ಕಿಶೋರ್ ಮಧುಗಿರಿ ವಿತರಕರಾಗಿದ್ದವರು. ಚಿತ್ರರಂಗದಲ್ಲಿ 30 ವರ್ಷದ ಅನುಭವ ಬೆನ್ನಿಗಿಟ್ಟುಕೊಂಡು ಇದೇ ಮೊದಲ ಬಾರಿಗೆ ನಿರ್ಮಾಪಕರಾಗಿದ್ದಾರೆ. ಶೈಲೇಂದ್ರ ಬಾಬು, ರವಿ ಆರ್.ಗರಣಿ ಕೂಡಾ ಕೈಜೋಡಿಸಿದ್ದಾರೆ.

     

    #chitraloka #govindagovinda #tilak #kavithagowda #sumanthshailendra

     

  • ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.. ಹೊಟ್ಟೆ ತುಂಬಾ ನಕ್ಕ ಪ್ರೇಕ್ಷಕ

    gubbi mele bramhastra image

    ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ರಿಲೀಸ್ ಆಗಿದೆ. ರಾಜ್ ಬಿ.ಶೆಟ್ಟಿ, ಕವಿತಾ ಗೌಡ ನಟನೆ, ಸುಜಯ್ ಶಾಸ್ತ್ರಿ ನಿರ್ದೇಶನ ಪ್ರೇಕ್ಷಕರಿಗೂ ಇಷ್ಟವಾಗಿದೆ. ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಮತ್ತೊಮ್ಮೆ ಹ್ಯಾಪಿ. ಚಿತ್ರ ಇಷ್ಟವಾಗಿರೋದಕ್ಕೆ ಕಾರಣಗಳಿವೆ.

    ಈ ಸಿನಿಮಾ ಹೀರೋಗೆ ಅವನು ಹೀರೋ ಅಲ್ಲ ಗೊತ್ತಿದೆ. ಆದರೆ ಅವನು ಸಿನಿಮೀಯ ಘಟನೆಗಳಲ್ಲಿ ಸಿಕ್ಕಿಕೊಳ್ತಾ ಹೋಗ್ತಾನೆ. ಒಂದೂವರೆ ಲಕ್ಷ ಸಂಬಳ ಪಡೆಯೋ ಸಾಫ್ಟ್‍ವೇರ್ ಉದ್ಯೋಗಿ, ಲವ್ ಮಾಡಿಯೇ ಮದುವೆಯಾಗಬೇಕು ಎನ್ನುವ ಹಠ, ಲಾಜಿಕ್ಕುಗಳತ್ತ ಕಣ್ಣೆತ್ತಿಯೂ ನೋಡದಂತೆ ಮಾಡಿರುವ ಸಂಕಲನ, ಯಾವುದೇ ಸಂದೇಶ ನೀಡದೆ ಕೇವಲ ಮನರಂಜನೆ ನೀಡುವುದಷ್ಟೇ ನನ್ನ ಉದ್ದೇಶ ಎನ್ನುವಂತೆ ಚಿತ್ರವನ್ನು ಕಟ್ಟಿಕೊಟ್ಟಿರುವ ಸುಜಯ್ ಶಾಸ್ತ್ರಿ, ಪ್ರೇಕ್ಷಕರನ್ನು ನಕ್ಕು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜ್ ಬಿ.ಶೆಟ್ಟಿ, ಕವಿತಾ ಗೌಡ ಜೋಡಿ ಗೆದ್ದಿದೆ.

     

  • ಚಂದನ್..ಕವಿತಾ.. ಬಾಳಲ್ಲಿ ಲಕ್ಷ್ಮೀ ಬಂದಳಮ್ಮ

    ಚಂದನ್..ಕವಿತಾ.. ಬಾಳಲ್ಲಿ ಲಕ್ಷ್ಮೀ ಬಂದಳಮ್ಮ

    ಲಕ್ಷ್ಮೀ ಬಾರಮ್ಮ ಖ್ಯಾತಿಯ ಜೋಡಿ ಚಂದನ್ ಮತ್ತು ಕವಿತಾ ವೈವಾಹಿಕ ಜೀವನದ ಮೊದಲ ಹೆಜ್ಜೆ ಇಟ್ಟಿದ್ದಾರೆ. ಇಬ್ಬರೂ ಏಪ್ರಿಲ್ 1ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಖಂಡಿತಾ ಇದು ಏಪ್ರಿಲ್ ಫೂಲ್ ಅಲ್ಲ. ಜೊತೆಯಲ್ಲೇ ಕೆಲಸ ಮಾಡುತ್ತಿದ್ದ ಇಬ್ಬರೂ 6 ತಿಂಗಳಿಂದ ಪರಸ್ಪರ ಪ್ರೀತಿಯಲ್ಲಿದ್ದರಂತೆ. ಇನ್ನು ಕೆಲವೇ ದಿನಗಳಲ್ಲಿ ದಂಪತಿಗಳಾಗಲಿದ್ದಾರೆ.

    ಅಂದಹಾಗೆ ಇಬ್ಬರದ್ದೂ 8 ವರ್ಷಗಳ ಗೆಳೆತನವಾದರೂ, ಪ್ರೀತಿಗಿನ್ನೂ 6 ತಿಂಗಳೂ ಆಗಿಲ್ಲವಂತೆ. ಮೇ ತಿಂಗಳಲ್ಲಿ ಮದುವೆಯಾಗುವ ಸಾಧ್ಯತೆ ಇದ್ದು, ಇನ್ನೂ ಮುಹೂರ್ತ ಫಿಕ್ಸ್ ಆಗಿಲ್ಲ.

  • ಲಕ್ಷ್ಮೀ ಬಾರಮ್ಮ ಜೋಡಿ ಇನ್ಮುಂದೆ ಜನುಮದ ಜೋಡಿ

    ಲಕ್ಷ್ಮೀ ಬಾರಮ್ಮ ಜೋಡಿ ಇನ್ಮುಂದೆ ಜನುಮದ ಜೋಡಿ

    ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಖ್ಯಾತ ಜೋಡಿ ಚಂದನ್ ಮತ್ತು ಕವಿತಾ ಗೌಡ ಅವರದ್ದು. ಇತ್ತ ಬೆಳ್ಳಿತೆರೆಯಲ್ಲೂ ಒಂದು ಝಲಕ್ ತೋರಿಸುತ್ತಿರುವ ಚಂದನ್, ಈಗ ತಮ್ಮ ಜನುಮದ ಜೋಡಿಯನ್ನು ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲೇ ಹುಡುಕಿಕೊಂಡಿದ್ದಾರೆ.

    ನಾಳೆ ಅಂದ್ರೆ ಏಪ್ರಿಲ್ 1ರಂದು ಇಬ್ಬರದ್ದೂ ನಿಶ್ಚಿತಾರ್ಥ ನಡೆಯಲಿದೆಯಂತೆ. ಈ ಹಿಂದೆ ಈ ಬಗ್ಗೆ ಗಾಸಿಪ್‍ಗಳು ಕೇಳಿಬಂದಾಗ ಅದನ್ನು ವ್ಯಂಗ್ಯ ಮಾಡಿ ನಕ್ಕಿದ್ದರು ಚಂದನ್. ಹೀಗಾಗಿ ಏನೂ ಇಲ್ಲ ಬಿಡಿ ಎಂದಿದ್ದವರಿಗೆ ಏಪ್ರಿಲ್ 1ರಂದು ನಾವಿಬ್ಬರೂ ಮೂರ್ಖರಾಗುತ್ತಿದ್ದೇವೆ ಎಂದು ಸ್ಟೇಟಸ್ ಹಾಕಿ ಮೂರ್ಖರನ್ನಾಗಿಸಿದ್ದಾರೆ ಚಂದನ್. 

  • ಸಾಫ್ಟ್‍ವೇರ್ ಕ್ರಿಶ್.. ಪರ್ಪಲ್ ಪ್ರಿಯಾ ಲವ್ ಸ್ಟೋರಿ

    lovestory between software krish and purple pria

    ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಹೀರೋ ರಾಜ್ ಬಿ.ಶೆಟ್ಟಿ. ಈ ಚಿತ್ರದಲ್ಲಿ ಅವರ ಪಾತ್ರದ ಹೆಸರೇನು ಗೊತ್ತಾ.. ವೆಂಕಟ್ ಕೃಷ್ಣ ಗುಬ್ಬಿ. ವೃತ್ತಿಯಲ್ಲಿ ಸಾಫ್ಟ್‍ವೇರ್ ಎಂಜಿನಿಯರ್ ಆಗಿರುವ ಗುಬ್ಬಿಗೆ ಪರ್ಪಲ್ ಪ್ರಿಯಾ ಅಲಿಯಾಸ್ ಕವಿತಾ ಗೌಡ ಪ್ರೇಯಸಿ.

    ರಾಜ್ ಶೆಟ್ಟರು ಒನ್ಸ್ ಎಗೇಯ್ನ್ ಪಾಪದ ಹುಡುಗನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಸ್ಲ್ಯಾಪ್ ಸ್ಟಿಕ್ ಕಾಮಿಡಿ ಇದೆ. ಅಂದ್ರೆ ತೆರೆಯ ಮೇಲೆ ಪಾತ್ರಗಳು ಸೀರಿಯಸ್ ಆಗಿದ್ರೂ, ಪ್ರೇಕ್ಷಕ ಮಾತ್ರ ನಗ್ತಾನೇ ಇರ್ತಾನೆ. ಸನ್ನಿವೇಶಗಳೇ Áಗಿರುತ್ತವೆ.

    ಸುಜಯ್ ಶಾಸ್ತ್ರಿ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಸತತ 3 ಚಿತ್ರಗಳಲ್ಲಿ ಸಕ್ಸಸ್ ಕಂಡಿರುವ ಹ್ಯಾಟ್ರಿಕ್ ಪ್ರೊಡ್ಯೂಸರ್ ಟಿ.ಆರ್.ಚಂದ್ರಶೇಖರ್ ಮತ್ತೊಂದು ಗೆಲುವು ಎದುರು ನೋಡುತ್ತಿದ್ದಾರೆ.