` gurudeshpande, - chitraloka.com | Kannada Movie News, Reviews | Image

gurudeshpande,

  • Ajay Rao, Shashank And Guru Deshpande Join Hands For A New Film

    Ajay Rao, Shashank And Guru Deshpande Join Hands For A New Film

    Actor Ajay Rao, director Shashank and producer-director Guru Deshpande have joined hands for a new film which is all set to be launched next year.

    Both Shashank and Guru Deshpande have directed Ajay Rao earlier. This time, while Guru Deshpande is producing the film under his G Cinemas banner, Shashank has written the story and screenplay for the film. Debutante Shankar who had worked for Guru Deshpande in his previous films will be directing the film.

    Earlier, Guru Deshpande was supposed to produce a new film called 'Rainbow - Colors of Crime' for Ajay Rao. However, the film did not start due to various reasons. Now Ajay will be acting in a film to be produced by Guru Deshpande.

    Also Read :-

    ಮತ್ತೆ ಒಂದಾದ ಅಜೇಯ್ ಶಶಾಂಕ್ ಜೋಡಿ

     

  • Gentleman review: Chitraloka Rating 4/5*

    gentleman movie review

    It's a sixer! Yes, it's a definite sixer for Dynamic Prince Prajwal Devaraj for his outstanding performance as a man suffering from sleeping disorder. That's not all, the Jadesh Kumar's unique tale has lot more than just a sleeping man but someone who takes on human trafficking amidst his weakness to stay awake for just 6 hours a day.

    Truly a different kind of attempt, Guru Deshpande's debut production sets an example for its content, performance backed will good making. Gentleman comes with a standard of its own with several layers of emotions ending high on entertainment.

    Unlike the usual run of the mill content glorifying heroism, Gentleman talks volume about the importance for a great content such as an ordinary person coping up with life despite suffering 'sleeping beauty' syndrome. It is this ordinary person who connects with the audience.

    In between, there is a cute love story of a beautiful dietitian played by Nishvika and that of the sleeping man. Whereas, on the other hand, the makers effectively deal with an entirely new scam over female egg-trafficking scam.

    It is undoubtedly Prajwal who shines, hitting a sixer after a pretty long time, and Nishvika who yet again proves to be a beautiful performer. The child artist and the rest of the casting elevate the experience.

    Music by Ajaneesh Loknath plays along with the excellent script, another strength of Gentleman. One of the finest films in the recent past, Gentleman is a must watch for the fans of good cinema, and especially those who constantly complain Kannada film industry for lagging behind in giving good content.

  • Puneeth Rajakumar's Special Appearance In 'Paddehuli'

    puneeth rajkumar's special appearance in paddehuli

    Shreyas's debut film 'Paddehuli' is all set to release across Karnataka on the 19th of April. Meanwhile, Puneeth Rajakumar is said to have played a special role in the film. Director Guru Deshapande himself has announced that Puneeth has played a special role, but has not divulged any details about the role.

    PaddeHuli' is produced by M Ramesh Reddy under the Tejaswini Enterprises banner. Guru Deshapande is the director. Ajaneesh Lokanath is the music director, while K S Chandrashekhar is the cinematographer.

    Shreyas, Nishvika Naidu, V Ravichandran, Sudharani, Rakshith Shetty and others play prominent roles.

  • ಜಂಟಲ್‍ಮನ್ ಮೆಚ್ಚಿದ ಸ್ಟಾರ್ಸ್

    celebrities appreciates gentleman

    ವಿಭಿನ್ನ ಕಥೆ, ಥ್ರಿಲ್ ಕೊಡುವ ನಿರೂಪಣೆ, ಹೊಸ ಅನುಭವ ಕೊಡುವ ಚಿತ್ರಕಥೆ, ಸಸ್ಪೆನ್ಸ್, ಟ್ವಿಸ್ಟ್.. ಎಲ್ಲವನ್ನೂ ಇಟ್ಟುಕೊಂಡು ಗೆದ್ದ ಸಿನಿಮಾ ಜಂಟಲ್‍ಮನ್. ತಮಿಳು, ತೆಲುಗಿನಲ್ಲಿಯೂ ರೀಮೇಕ್ ಡಿಮ್ಯಾಂಡ್ ಸೃಷ್ಟಿಸಿಕೊಂಡ ಜಂಟಲ್‍ಮನ್ ಚಿತ್ರವನ್ನು ನೋಡಿ ಮೆಚ್ಚಿದ ಸ್ಟಾರ್‍ಗಳಿಗೇನೂ ಕಡಿಮೆಯಿಲ್ಲ.

    ಡಾಲಿ ಧನಂಜಯ್, ರಕ್ಷಿತ್ ಶೆಟ್ಟಿ, ನಿರ್ದೇಶಕ ಸಿಂಪಲ್ ಸುನಿ, ಒಳ್ಳೆ ಹುಡ್ಗ ಪ್ರಥಮ್.. ಹೀಗೆ ಹಲವರು ಚಿತ್ರದ ಬಗ್ಗೆ ಮೆಚ್ಚಿ ಚಿತ್ರಕ್ಕೆ ಶುಭ ಕೋರಿದ್ದಾರೆ. ಇನ್ನು ಚಿತ್ರದ ಆಡಿಯೋ ರಿಲೀಸ್ ಮಾಡಿ ಶುಭ ಕೋರಿದ್ದವರು ದರ್ಶನ್. ಒಟ್ಟಿನಲ್ಲಿ ಒಂದು ವಿಭಿನ್ನ ಚಿತ್ರಕ್ಕೆ ಇಡೀ ಚಿತ್ರರಂಗವೇ ಬೆನ್ನಿಗೆ ನಿಂತು ಗೆಲ್ಲಿಸುತ್ತಿದೆ.

    ಜಡೇಶ್ ಕುಮಾರ್ ನಿರ್ದೇಶನ, ಗುರು ದೇಶಪಾಂಡೆ ನಿರ್ಮಾಣ, ಪ್ರಜ್ವಲ್, ನಿಶ್ವಿಕಾ, ಆರಾಧ್ಯ ಅಭಿನಯ ಎಲ್ಲರ ಗಮನ ಸೆಳೆಯುತ್ತಿದೆ. ಆದರೆ.. ಎಲ್ಲಕ್ಕಿಂತ ಜಂಟಲ್‍ಮನ್ ಚಿತ್ರವನ್ನು ಗೆಲ್ಲಿಸಿರುವುದು ಸಂಪೂರ್ಣ ಹೊಸದೇ ಎನ್ನಿಸುವ ಕಥೆ.

  • ಜಂಟಲ್‍ಮ್ಯಾನ್ ಚಿತ್ರಕ್ಕೆ ಕ್ರಿಮಿನಲ್ಸ್ ಕಾಟ

    gentleman faces piracy problems again

    ಜಂಟಲ್‍ಮ್ಯಾನ್ ಸಿನಿಮಾ ರಿಲೀಸ್ ಆದ ಹೊತ್ತಲ್ಲಿ ಹಲವರು ಹಲವು ರೀತಿಯ ಕಾಟ ಕೊಟ್ಟರು. ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಕಥೆ ತುಂಬಾ ಸ್ಪೆಷಲ್ ಎನಿಸಿತ್ತು. ನಿರೂಪಣೆ ವಿಭಿನ್ನವಾಗಿತ್ತು. ಅಭಿನಯ, ಸಂಗೀತ ಎಲ್ಲವೂ ಚೆನ್ನಾಗಿದ್ದರೂ, ಚಿತ್ರ ಆವರೇಜ್ ಹಂತಕ್ಕಷ್ಟೇ ಹೋಯ್ತು. ಲಾಕ್ ಡೌನ್ ಮುಗಿದ ನಂತರ ಮತ್ತೊಮ್ಮೆ ರಿಲೀಸ್ ಮಾಡುವ ಆಲೋಚನೆಯಲ್ಲಿದ್ದ ನಿರ್ಮಾಪಕರು, ಕೊನೆಗೆ ಆ ನಿರ್ಧಾರ ಕೈಬಿಟ್ಟರು. ಕಾರಣ, ಥಿಯೇಟರ್ ಓಪನ್ ಆಗುವುದು ಸದ್ಯಕ್ಕಂತೂ ಸಾಧ್ಯವಿಲ್ಲ ಎಂಬ ಕಾರಣಕ್ಕೆ. ಕೊನೆಗೆ ಟಿವಿಯಲ್ಲಿಯೂ ಬಂದ ಚಿತ್ರಕ್ಕೆ ಈಗಲೂ ಕ್ರಿಮಿನಲ್ಸ್ ಕಾಟ ತಪ್ಪಿಲ್ಲ.

    ಟಿವಿಯಲ್ಲಿ ಪ್ರಸಾರವಾದ ಚಿತ್ರವನ್ನು ಪೈರಸಿ ಕ್ರಿಮಿನಲ್ಸ್ ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ. ಹೀಗೆ ಸಿನಿಮಾವನ್ನು ಸೋಷಿಯಲ್ ಮೀಡಿಯಾಕ್ಕೆ ಬಿಡುವುದು ಅಪರಾಧ. ಹೀಗಾಗಿ ಚಿತ್ರತಂಡ ಸೈಬರ್ ಕ್ರೈಂ ಪೊಲೀಸರಿಗೆ ದೂರು ಕೊಟ್ಟಿದೆ. ಅತ್ತ, ಟಿವಿ ಚಾನೆಲ್‍ನವರೂ ದೂರು ಕೊಡುತ್ತಿದ್ದಾರೆ.  ಪೈರಸಿ ಕ್ರಿಮಿನಲ್ಸ್.. ಎಚ್ಚರ. ಇಂತಹ ಅಪರಾಧ ಮಾಡಬೇಡಿ. ಕಾನೂನು ಕಠಿಣವಾಗಿದೆ. ಯಾವುದೇ ಚಿತ್ರವನ್ನಾಗಲೀ ಪೈರಸಿ ಮಾಡಬೇಡಿ. ಇದು ಚಿತ್ರಲೋಕದ ಕಳಕಳಿಯ ಮನವಿಯೂ ಹೌದು.

  • ಜೆಂಟಲ್ ಮ್ಯಾನ್ ತಮಿಳಿಗೆ

    gentleman goes to tamil

    ದಿನಕ್ಕೆ "18 ಗಂಟೆ ನಿದ್ದೆ ಮಾಡುವ ವ್ಯಕ್ತಿಯ" ಪಾತ್ರದಲ್ಲಿ ಪ್ರಜ್ವಲ್ ದೇವರಾಜ್ ನಟಿಸಿರುವ  "ಜೆಂಟಲ್ ಮ್ಯಾನ್" ಚಿತ್ರ ತಮಿಳಿಗೆ ರಿಮೇಕ್ ಆಗಲಿದೆ.

    ಶುಕ್ರವಾರ (ಫೆ.7) ತೆರೆಕಂಡ ರಾಜಾಹುಲಿ‌ ಖ್ಯಾತಿಯ ಗುರು ದೇಶಪಾಂಡೆ‌ ನಿರ್ಮಾಣದ, ಪ್ರಜ್ವಲ್ ದೇವರಾಜ್ ನಟನೆಯ  "ಜಂಟಲ್ ಮ್ಯಾನ್" ಚಿತ್ರ ವೀಕ್ಷಕರ ಮನ್ನಣೆ ಹಾಗೂ ವಿಮರ್ಶಕರ ಪ್ರಶಂಸೆ ಪಡೆದಿದೆ.

    ಚಿತ್ರವನ್ನು ಶುಕ್ರವಾರ ರಾತ್ರಿ ಚೆನ್ನೈನ ಲೈಕ ಪ್ರೋಡಕ್ಷನ್ ಪ್ರಿವ್ಯೂ  ಚಿತ್ರಮಂದಿರದಲ್ಲಿ ತಮಿಳಿನ ದೊಡ್ಡ ನಿರ್ಮಾಪಕರಲ್ಲಿ ಒಬ್ಬರಾದ  

     "ಥೇನಾಂಡಾ ಮೂವೀಸ್" ರಾಮನಾರಾಯಣ್ ಅವರ ಪುತ್ರ ಮುರಳಿ ಅವರು, ವೀಕ್ಷಣೆ ಮಾಡಿದ್ದಾರೆ. ಚಿತ್ರ ಅವರಿಗೆ ಬಹಳ ಇಷ್ಟವಾಗಿದೆ. ಚಿತ್ರ ವಿಭಿನ್ನ ಕಥಾವಸ್ತು ಹೊಂದಿದೆ. ಮನುಷ್ಯರನ್ನು ಕಾಡುವ ನಿದ್ರಾಹೀನತೆ ಕಾಯಿಲೆ ಬಗ್ಗೆ ಜನರಿಗೆ ವಿಸ್ತೃತವಾಗಿ ಪರಿಚಯಿಸುವುದರ ಜೊತೆಗೆ ಜಾಗೃತಿಯೂ ಮೂಡಿಸುತ್ತದೆ. ಹಾಗೆಯೇ, ಜನರ ಮನಸ್ಸಿಗೆ ಇಷ್ಟವಾಗುವ ರೀತಿಯಲ್ಲಿ ಚಿತ್ರ ಮೂಡಿಬಂದಿದೆ. ಹೀಗಾಗಿ ಜೆಂಟಲ್ ಮ್ಯಾನ್ ಅನ್ನು ಸ್ಟಾರ್ ನಟರಾದ ಜಯಂ ರವಿ ಅಥವಾ ವಿಜಯ್ ಸೇತುಪತಿ ಅವರೊಂದಿಗೆ ತಮಿಳಿಗೆ ರೀಮೇಕ್ ಮಾಡುವ ಆಲೋಚನೆಯಲ್ಲಿ ಮುರಳಿ ಇದ್ದಾರೆ.  ಚಿತ್ರದ ರಿಮೇಕ್ ಹಕ್ಕುಗಳನ್ನು ಖರೀದಿಸುವುದಾಗಿಯೂ ಗುರುದೇಶಪಾಂಡೆ ಅವರಿಗೆ ಹೇಳಿದ್ದಾರೆ.‌ ಆದ್ದರಿಂದ ಚಿತ್ರ ಶೀಘ್ರವೇ ತಮಿಳಿಗೆ ರಿಮೇಕ್ ಆಗುವ ಸಾಧ್ಯತೆ ಹೆಚ್ಚಿದೆ.

    ಈ ಕುರಿತು ಚಿತ್ರದ ನಿರ್ಮಾಪಕ‌ ಗುರು ದೇಶಪಾಂಡೆ ಪ್ರತಿಕ್ರಿಯಿಸಿ, ಚಿತ್ರ ಯಶಸ್ಸು ಸಾಧಿಸುತ್ತದೆ. ಜನರ‌ ಮೆಚ್ಚುಗೆ ಪಡೆಯಲಿದೆ ಎಂಬ ದೃಢ ವಿಶ್ವಾಸ ನಮ್ಮಲ್ಲಿ ಮನೆಮಾಡಿತ್ತು. ಇದೀಗ ಚಿತ್ರ ಬಿಡುಗಡೆಯಾಗಿ, ಜನರಿಗೆ ಇಷ್ಟವಾಗಿದೆ. ತಮಿಳಿನ ಖ್ಯಾತ ನಿರ್ಮಾಪಕರಾದ ಮುರಳಿ ಚಿತ್ರವನ್ನು ವೀಕ್ಷಣೆ ಮಾಡಿದ್ದಾರೆ. ಚಿತ್ರವನ್ನು ತಮಿಳಿಗೆ ರಿಮೇಕ್ ಮಾಡಲು ಸಹ ಬಯಸಿದ್ದಾರೆ. ಚಿತ್ರದ ಹಕ್ಕುಗಳನ್ನು ಖರೀದಿಸುವುದಾಗಿ ಹೇಳಿದ್ದಾರೆ.  ಪ್ರೇಕ್ಷಕರ ಹಾಗೂ ವಿಮರ್ಶಕರ ಮೆಚ್ಚುಗೆಯಿಂದ ಖುಷಿಯಾಗಿತ್ತು. ಇದೀಗ ತಮಿಳಿಗೂ ರಿಮೇಕ್ ಆಗುತ್ತಿರುವ ವಿಷಯ ತಿಳಿದು ಸಂತಸ ಮತ್ತಷ್ಟು ಹೆಚ್ಚಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.

     ಥೇನಾಂಡಾ ಮೂವೀಸ್  ರಾಮನಾರಾಯಣ್ ಅವರು ಕನ್ನಡದಲ್ಲಿ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಅವರ ಪುತ್ರ ಮುರಳಿ ಸಹ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದಾರೆ. ಮುರಳಿ ಅವರು ಇಳೈಧಳಪತಿ‌ ಖ್ಯಾತಿಯ ವಿಜಯ್ ನಟನೆಯ "ಮೆರ್ಸಲ್" ಸಿನಿಮಾ ಮಾಡಿದ್ದಾರೆ. ಆ ಚಿತ್ರ ದೊಡ್ಡ ಸಕ್ಸಸ್ ಸಾಧಿಸಿತ್ತು.

  • ನಿದ್ದೆ ಮಾಡಿ.. ವಿಡಿಯೋ ಮಾಡಿ.. ಪ್ರಜ್ವಲ್ ಜೊತೆ ಸಿನಿಮಾ ನೋಡಿ

    a unique competition by gentleman team

    ಭೂಮಿ ಮೇಲಿರೋ ಯಾವ ಕೋಳಿ ಕೂಗಿದ್ರೂ ಇವನು ಎದ್ದೇಳಲ್ಲ.. ಇವನ ಹೆಸರೇ ಕುಂಭಕರ್ಣ...

    ಸತತವಾಗಿ 3 ಗಂಟೆ 49 ಸೆಕೆಂಡು ಸ್ಟಡಿ ಮಾಡಿದ ಪ್ರತಿಯೊಬ್ಬ ಕಾಲೇಜ್ ಸ್ಟೂಡೆಂಟೂ...  ಮುಂದಿರೋದು ಗೊರಕೆ ಹೊಡೆಯುತ್ತಿರೋ ಪ್ರಜ್ವಲ್ ಫೋಟೋ..

    ಸಾಂಗ್ಲಿಯಾನ ಚಿತ್ರದಲ್ಲಿ ನಿದ್ದೆ ಮಾಡೋ ವಿಲನ್ `ಕುಂಬಿ' ಆಗಿ ಅಬ್ಬರಿಸಿದ್ದ ಸುಧೀರ್, ಅಲ್ಲಿ ಸ್ವರ್ಗದಲ್ಲಿ ಕುಳಿತು ಟೆನ್ಷನ್ ಆಗಿ ಜಂಟಲ್‍ಮನ್ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ.

    ಇಂಥವು.. ಒಂದಲ್ಲ..ಎರಡಲ್ಲ.. ಹತ್ತಲ್ಲ.. ಹಲವಾರಿವೆ. ಇವೆಲ್ಲವೂ ಜೆಂಟಲ್‍ಮನ್ ಚಿತ್ರದ ಮೈಮ್ಸ್‍ಗಳು. ಏಕೆಂದರೆ, ಈ ಚಿತ್ರದ ಹೀರೋ ಭರತ್ ಅಲಿಯಾಸ್ ಪ್ರಜ್ವಲ್ ದೇವರಾಜ್‍ಗೆ ದಿನಕ್ಕೆ 18 ಗಂಟೆ ಮಲಗೋ ಕಾಯಿಲೆ. ಉಳಿದಿರೋ ಜಸ್ಟ್ 6 ಗಂಟೆ ಟೈಮಲ್ಲಿ ಅವನು ಕೆಲಸ ಮಾಡಬೇಕು, ಲವ್ ಮಾಡಬೇಕು, ವಿಲನ್‍ಗಳ ಜೊತೆ ಫೈಟ್ ಮಾಡಬೇಕು. ನಿತ್ಯ ಕರ್ಮಗಳನ್ನೂ ಮುಗಿಸಬೇಕು.

    ಇಂಥಾದ್ದೊಂದು ಸ್ಪೆಷಲ್ ಕಥೆ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಜಡೇಶ್. ಸ್ಲೀಪಿಂಗ್ ಸಿಂಡ್ರೋಮ್ ಹುಡುಗನ ಕಥೆಯನ್ನೇ ಸಿನಿಮಾ ಮಾಡಿದ್ದಾರೆ ಜಡೇಶ್ ಕುಮಾರ್. ಚಿತ್ರದ ಕ್ರಿಯೇಟಿವ್ ಹೆಡ್ ಮತ್ತು ನಿರ್ಮಾಪಕ ಗುರು ದೇಶಪಾಂಡೆ. ಹೊಸ ಹೊಸ ಹುಡುಗರ ವಿಭಿನ್ನ ಪ್ರಯತ್ನಗಳಿಗೆ ಸಪೋರ್ಟ್ ಕೊಡುತ್ತಿದ್ದಾರೆ ಗುರು ದೇಶಪಾಂಡೆ.

    ಅಂದಹಾಗೆ ವಿಷಯ ಇದಲ್ಲ. ಇಲ್ಲೊಂದು ಸ್ಪರ್ಧೆಯಿದೆ. ನೀವು ಒಂದು ಕೆಲಸ ಮಾಡಬೇಕು. ನಿದ್ದೆ ಮಾಡುತ್ತಿರುವವರ ವಿಡಿಯೋ ಶೂಟ್ ಮಾಡಬೇಕು. ಅವರು ನಿದ್ದೆಯಲ್ಲಿ ಮಾಡಿಕೊಳ್ಳೋ ಎಡವಟ್ಟುಗಳನ್ನು ಶೂಟ್ ಮಾಡಿ ಜೆಂಟಲ್‍ಮನ್ ಟೀಂಗೆ ಕಳಿಸಿಕೊಡಬೇಕು. ಅಂದ್ರೆ ಪ್ರಜ್ವಲ್ ದೇವರಾಜ್ ಅವರಿಗೆ ಟ್ಯಾಗ್ ಮಾಡಿ. ಮುಂದಾ.. ಸಿನಿಮಾ ರಿಲೀಸ್ ಆಗುವ ಮೊದಲೇ ನೀವು ಪ್ರಜ್ವಲ್ ದೇವರಾಜ್ ಜೊತೆ ಸಿನಿಮಾ ನೋಡಬಹುದು.

  • ಸಾಮಾನ್ಯನೊಬ್ಬ ಸ್ಟಾರ್ ಆಗುವ ಕಥೆಗೆ ಗುರು ಆ್ಯಕ್ಷನ್ ಕಟ್

    guru deshpande's next with ajai rao

    ಗುರು ದೇಶಪಾಂಡೆ ಮತ್ತೊಮ್ಮೆ ನಿರ್ದೇಶನದ ಅಖಾಡಕ್ಕಿಳಿಯುತ್ತಿದ್ದಾರೆ. ಹೊಸ ಪ್ರತಿಭೆಯನ್ನು ಗುರುತಿಸಿ ನಿರ್ದೇಶನದ ಅವಕಾಶ ಕೊಟ್ಟು `ಜಂಟಲ್‍ಮನ್'ನಂತಾ ಸ್ಪೆಷಲ್ ಚಿತ್ರ ಕೊಟ್ಟು ಪ್ರೇಕ್ಷಕರ ಮನಸ್ಸು ಗೆದ್ದ ಗುರು ದೇಶಪಾಂಡೆ ಈಗ ಹೊಸದೊಂದು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ರೆಡಿ.

    ಹೊಸ ಚಿತ್ರಕ್ಕೆ ಅಜೇಯ್ ರಾವ್ ನಾಯಕ. ಗುರು ದೇಶಪಾಂಡೆ ಅವರದ್ದೇ ಬ್ಯಾನರ್‍ನಲ್ಲಿ ಅಜೇಯ್ ರಾವ್-ಮಾನ್ವಿತಾ ಕಾಮತ್ ಕಾಂಬಿನೇಷನ್ನಿನಲ್ಲಿ ರೇನ್ ಬೋ ಚಿತ್ರ ಸೆಟ್ಟೇರಿತ್ತು. ಆ ಚಿತ್ರಕ್ಕೆ ಈಗ ತಾತ್ಕಾಲಿಕ ಬ್ರೇಕ್ ಕೊಟ್ಟು ಈ ಚಿತ್ರಕ್ಕೆ ಜೀವ ಕೊಡುತ್ತಿದ್ದಾರೆ ಗುರು ದೇಶಪಾಂಡೆ.

    2000ನೇ 2020ರವರೆಗೆ ಯಾರೆಲ್ಲ ಹೊಸ ಹೊಸ ಸ್ಟಾರ್‍ಗಳು ಬಂದಿದ್ದಾರೋ.. ಅವರೆಲ್ಲರ ಕಥೆಯೂ ಈ ಚಿತ್ರದಲ್ಲಿರುತ್ತದೆ ಎನ್ನುವ ಗುರು ದೇಶಪಾಂಡೆ, ಇದು ಕನ್ನಡದ ಎಲ್ಲ ನಟರ ಬಯೋಪಿಕ್ ಎನ್ನುತ್ತಾರೆ. ಯುಗಾದಿಗೆ ಮುಹೂರ್ತ ಫಿಕ್ಸ್ ಆಗಿದ್ದು, ಏಪ್ರಿಲ್ 2ನೇ ವಾರದಿಂದ ಶೂಟಿಂಗ್ ಶುರು.