` exhibitors, - chitraloka.com | Kannada Movie News, Reviews | Image

exhibitors,

  • Exhibitors Most Hit Due To Corono Lockdown - Exclusive

    veeresh theater image

    With nationwide lockdown until April 14 to fight against the spread of Coronavirus, all film related activities across the country have come to a complete halt. While all sections of the industry is badly hit including the film workers, it is the exhibitors who are facing the maximum heat with huge losses incurred by them.

    According to the Karnataka Film Exhibitors Association president KV Chandrashekar there are nearly 600 single screen theatres in Karnataka in which around 13,000 employees work on daily basis in shifts with an monthly expenditure costing upto Rs. 15.50 crores per month.

    India Under Total Lockdown for 21 Days!

    Speaking to Chitraloka, Veeresh theatre owner Mr. K V Chandrashekar said, "For example, in our Veeresh theater, 20 people each work in two shifts which makes it to 40 in a day. In other theaters like Kapali, there were about 75 employees at one time. Altogether there are nearly 600 theaters in the State."

    He goes on to add that whether the theater is operational or not, one has to shell out Rs. 15.50 crores per month for the employees alone as salaries and to their other facilities. 

    "In single theaters, the minimum salary of an employee is Rs 10,000, which cannot be paid in cash and it also includes payment such as PF and ESI, all of which amounts to Rs. 12,000 to Rs. 13,000/- per month. By taking into account the above, the exhibitors in the State have to pay at least Rs. 15.50 crs per month," he adds.

    That's not all, exhibitors also have to pay for electricity, water, maintenance and other miscellaneous charges. "The minimum electricity bill would be Rs. 10,000, and water charges will also be Rs 10,000 per month if theatres are facilitated with sanitary connection." We have not taken the count of Parking, Canteen persons to the account.

    On an average, the overall expenditure for exhibitors in the State would come around Rs 27.50 crores per month. This figure excludes multiplexes. Anybody can imagine how much theater persons have to suffer in the country when there are 11,500 single screen theater in India. here are he signs off.

    Also Read

    Sa Ra Govindu Hands Over Nikhil Kumarswamy's Cheque to Okkuta

    Ex-CM HDK To The Rescue Of Kannada Film Workers - Breaking News

    Sumalatha Ambareesh Donates 2L To PM Relief Fund

    ಹಸಿದವರಿಗೆ ಅನ್ನ ನೀಡಿದ ದರ್ಶನ್ ಫ್ಯಾನ್ಸ್

    Psychiatrist Dr Swaminath G Writes On Psychological impact and tips to cope with social distancing, quarantine and isolation - Part 3

    Psychological impact and tips to cope with social distancing, quarantine and isolation - Part 2

    Psychiatrist Dr Swaminath G Writes On Psychological impact and tips to cope with social distancing, quarantine and isolation - Part 1

    India Under Total Lockdown for 21 Days!

  • ಸಿನಿಮಾ ಪ್ರೇಕ್ಷಕರಿಗೆ ವಿತರಕರ ಕಾಣಿಕೆ, ಸ್ಟಾರ್‍ಗಳಿಗೆ ಪ್ರಾಬ್ಲಂ

    good new to movie goers

    ದೊಡ್ಡ ದೊಡ್ಡ ಸ್ಟಾರ್‍ಗಳ ಸಿನಿಮಾ ರಿಲೀಸ್ ಆದರೆ, ಅದರಲ್ಲೂ ಅದು ಬಿಗ್ ಬಜೆಟ್ ಸಿನಿಮಾ ಆಗಿದ್ದರೆ, ಪ್ರೇಕ್ಷಕರು ಆ ಸಿನಿಮಾಗೆ ಮಾಮೂಲಿಗಿಂತ ಹೆಚ್ಚು ದುಡ್ಡು ಕೊಡಬೇಕು. ಟಿಕೆಟ್ ರೇಟ್ ಅವರಿಗಿಷ್ಟ ಬಂದಹಾಗೆ ಏರಿಬಿಡುತ್ತೆ. ಇದು ಇತ್ತೀಚೆಗೆ ಕಾಮನ್. ಅದರ ಜೊತೆಯಲ್ಲಿ ಸ್ಟಾರ್ ನಟರ ಸಿನಿಮಾ ಮಧ್ಯರಾತ್ರಿ ಶೋಗಳೂ ಆಗುತ್ವೆ. ಇದೆಲ್ಲದಕ್ಕೂ ಬ್ರೇಕ್ ಹಾಕಲು ನಿರ್ಧರಿಸಿದ್ದಾರೆ ವಿತರಕರು ಹಾಗೂ ಚಿತ್ರ ಪ್ರದರ್ಶಕರು.

    ವಾರದ ಮೊದಲೇ ವಿತರಕರು ಹಾಗೂ ಪ್ರದರ್ಶಕರು ಈ ನಿರ್ಧಾರಕ್ಕೆ ಬಂದಿದ್ದರೂ, ಇದು ಗಮನಕ್ಕೆ ಬಂದಿರೋದು ಈಗ. ಶಿವರಾಜ್‍ಕುಮಾರ್ ಅಭಿನಯದ ಕವಚ ಚಿತ್ರದ ಬಿಡುಗಡೆ ವೇಳೆ ಇದು ಎಲ್ಲರಿಗೂ ಗೊತ್ತಾಗಿದೆ. ಸದ್ಯಕ್ಕೆ ಇದು ಸಿಂಗಲ್ ಸ್ಕ್ರೀನ್‍ಗಳಲ್ಲಿ ಮಾತ್ರ ಜಾರಿಗೆ ಬರಲಿದೆ. 

    ಇದರಿಂದಾಗಿ ಸಿಂಗಲ್ ಸ್ಕ್ರೀನ್ ಥಿಯೇಟರುಗಳಲ್ಲಿ ಯಾವುದೇ ಸ್ಟಾರ್ ನಟರ ಸಿನಿಮಾ ಬಂದರೂ, ಅದೆಷ್ಟೇ ದೊಡ್ಡ ಬಜೆಟ್ಟಿನ ಸಿನಿಮಾ ಆದರೂ, ಟಿಕೆಟ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಯಾವುದೇ ಸ್ಟಾರ್ ನಟನ ಸಿನಿಮಾ ಬಂದರೂ ಅಷ್ಟೆ, ಮಧ್ಯರಾತ್ರಿಯೇ ಶೋ ಮಾಡುವುದಿಲ್ಲ. ಇದು ಕನ್ನಡಕ್ಕಷ್ಟೇ ಅಲ್ಲ, ಎಲ್ಲ ಭಾಷೆಯ ಚಿತ್ರಗಳಿಗೂ ಅನ್ವಯಿಸುತ್ತದೆ ಎಂದಿದೆ ಸಿಂಗಲ್ ಸ್ಕ್ರೀನ್ ಪ್ರದರ್ಶಕರ ಸಂಘ.

    ಕರ್ನಾಟಕದಲ್ಲಿ ಊರ್ವಶಿ, ಕಾವೇರಿಯಂತಹ ಕೆಲವೇ ಥಿಯೇಟರುಗಳು ಮಾತ್ರವೇ ಮಲ್ಟಿಪ್ಲೆಕ್ಸ್‍ಗಳ ಮಾದರಿಯಲ್ಲಿ ಷೇರು ಪಡೆಯುತ್ತವೆ. ಇವುಗಳನ್ನು ಹೊರತುಪಡಿಸಿದರೆ, ಉಳಿದ ಸಿಂಗಲ್ ಸ್ಕ್ರೀನ್ ಟಾಕೀಸ್‍ಗಳು ಬಾಡಿಗೆ ಪಡೆಯುತ್ತವೆ.

  • ಸೂಪರ್ ಬೈಕ್ ಆ್ಯಕ್ಸಿಡೆಂಟ್ - ನಿರ್ಮಾಪಕ ಅಜಯ್ ಚಂದಾನಿ ಸಾವು

    ajay chandani image

    ಚಿತ್ರ ನಿರ್ಮಾಪಕ, ವಿತರಕ ಅಜಯ್ ಚಂದಾನಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಜಯ್ ಚಲಾಯಿಸುತ್ತಿದ್ದ ಬೈಕ್, ಕನ್ನಿಂಗ್‍ಹ್ಯಾಂ ರಸ್ತೆಯಲ್ಲಿ ಪೊಲೀಸರು ಅಳವಡಿಸಿದ್ದ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದು, ನಂತರ ಅಪಾರ್ಟ್‍ಮೆಂಟ್‍ನ ಕಾಂಪೌಂಡ್ ಗೋಡೆಗೆ ಗುದ್ದಿದೆ. ಕಾಂಪೌಂಡ್ ಗೋಡೆಯನ್ನು ಮುರಿದು ಬೈಕ್ ಸಿಕ್ಕಿಕೊಂಡಿದೆ. ಅಪಘಾತದಲ್ಲಿ ಅಜಯ್ ಸಾವಿಗೀಡಾಗಿದ್ದಾರೆ.

    ಅಜಯ್ ಚಂದಾನಿ ಅವರಿಗೆ 48 ವರ್ಷ ವಯಸ್ಸಾಗಿತ್ತು. ತಮ್ಮ ಸುಜುಕಿ ಸ್ಟಾರ್ಮ್ 650 ಎಕ್ಸ್‍ಟಿ ಸೂಪರ್ ಬೈಕ್‍ನಲ್ಲಿ ಮನೆಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸಂಜೆ 6.30ರ ವೇಳೆಗೆ ಸಂಭವಿಸಿದ ಅಪಘಾತದಲ್ಲಿ ಬೈಕ್ ನಜ್ಜುಗುಜ್ಜಾಗಿದೆ.