` robert, - chitraloka.com | Kannada Movie News, Reviews | Image

robert,

 • 'Robert' Shooting From April 19th

  robert shooting from april 19th

  Darshan's new film 'Robert' was supposed to start by now. However, the film got delayed as Darshan was busy with 'Yajamana' and 'Odeya'. Now it is being said that the shooting for 'Robert' is all set to start from the 19th of April.

  Yes, Tarun himself has confirmed that the film will be launched in the first week of April, while the shooting for the film will start on the 19th. After that the shooting for the film will be held in Bangalore, Mysore, Vizag, Ayodhya and other places. Tarun has already finalized the locations for the film.

  Umapathi who had earlier produced 'Hebbuli' starring Sudeep, is producing the film. The heroine and the rest of the star cast is yet to be finalized.

 • 'Robert' Shooting From May 6th

  robert shooting from may 6th

  If everything had gone right, then Darshan's new film 'Robert' was supposed to start by now. However, the film got delayed as Darshan was busy campaigning for Sumalatha Ambarish for the Lok Sabha elections. Now that the elections are complete, the shooting for 'Robert' is all set to start from the  06th of May.

  The pre-production of the film is almost complete and director Tarun Sudhir is making final preparations for the film to go on floor. Tarun has roped in Chandramouli as dialogue writer for this film. Chandramouli had earlier written dialogues for Yash starrer 'KGF' and the dialogues were a hit with the audience. So, Chandramouli has been roped into pen powerful dialogues for Darshan in this film.

  Umapathi who had earlier produced 'Hebbuli' starring Sudeep, is producing the film. The heroine and the rest of the star cast is yet to be finalised. Shooting for the film will be held in Bangalore, Mysore, Vizag, Ayodhya and other places.

 • Darshan's 'Robert' Launched

  darshan;s robert launched

  Darshan's new film 'Robert' to be directed by Tarun Sudhir was launched on Monday at the Banashankari Temple in Bangalore.

  'Robert' is being written and directed by Tarun Sudhir who had earlier directed 'Chowka'. Darshan has a very special role in this film and even his get up will be different says the team. Darshan is likely to sport a six pack abs for this film.

  Umapathi who had earlier produced 'Hebbuli' starring Sudeep, is producing the film. The heroine and the rest of the star cast is yet to be finalised. Shooting for the film will be held in Bangalore, Mysore, Vizag, Ayodhya and other places.

 • Jagapathi Babu To Play Villain In 'Robert'

  jagapathi babu to play villain in robert

  Darshan's new film 'Robert' to be directed by Tarun Sudhir was launched on Monday in Bangalore. Now actor Jagapathi Babu has been roped in to play antagonist in the film. This is the first time Jagapathi Babu is acting with Darshan. 

  'Robert' is being written and directed by Tarun Sudhir who had earlier directed 'Chowka'. Darshan has a very special role in this film and has already started working on the role.

  Umapathi who had earlier produced 'Hebbuli' starring Sudeep, is producing the film. The heroine and the rest of the star cast is yet to be finalised. Shooting for the film will be held in Bangalore, Mysore, Vizag, Ayodhya and other places.

 • Yesterday 'Phailwan', today 'Robert', tomorrow 'Avane Srimannarayana'

  today robert poster to be launched by darshan

  Fans of Kannada films are sure in for a treat this week. The boxing poster of 'Phailwan' has been released and has been the talk of the town. To add an icing on the cake, the theme poster of 'Robert' and the second teaser of 'Avane Srimannarayana' will be releasing today and tomorrow.

  The boxing poster of Sudeep's 'Phailwan' was released on Tuesday and has been a huge hit. Director Tarun Sudhir had earlier announced that he will belaunching the theme poster of 'Robert' on Wednesday and fans are eagerly waiting for the release of the poster. Meanwhile, the team of 'Avane Srimannarayana' has announced that the second teaser called 'Rise of the hero' will be launched tomorrow (Thursday) on occasion of Rakshith's birthday.

  The theme poster of 'Robert' will be released today morning at 11 by Darshan through his twitter account, while the teaser of 'Avane Srimannarayana' will be released in You Tube via Rakshith's new account Team Rakshith.

 • ಕಪ್ಪಾದ ಮುಖ, ಕೈ ನೋವು - ದರ್ಶನ್ ರಾಬರ್ಟ್ ಶೂಟಿಂಗ್ ಮುಂದಕ್ಕೆ

  darshan's robert shooting postponed

  ಮಂಡ್ಯ ಎಲೆಕ್ಷನ್‍ನಲ್ಲಿ ಅಕ್ಷರಶಃ ಪೆರೇಡ್ ಮಾಡಿದ್ದ ದರ್ಶನ್ ಮುಖ ಬಿಸಿಲಿಗೆ ಕಪ್ಪಾಗಿ ಹೋಗಿದೆ. ತಾವೊಬ್ಬ ಕಲಾವಿದ ಎನ್ನುವುದನ್ನೂ ಲೆಕ್ಕಿಸದೆ ಸುಡು ಬಿಸಿಲಿನಲ್ಲಿ ಸುಮಲತಾ ಪರ ಪ್ರಚಾರ ಮಾಡಿದ್ದ ದರ್ಶನ್, ದೇಹದ ಆರೈಕೆ ಮರೆತಿದ್ದರು. ಅಷ್ಟೇ ಅಲ್ಲ, ಅಪಘಾತದಲ್ಲಿ ದರ್ಶನ್ ಅವರ ಕೈಗೆ ಅಳವಡಿಸಿದ್ದ ರಾಡ್ ಕೂಡಾ ಬೆಂಡ್ ಆಗಿ ನೋವು ವಿಪರೀತವಾಗಿತ್ತು. ಅದರ ಚಿಕಿತ್ಸೆಯನ್ನೂ ಕಡೆಗಣಿಸಿದ್ದ ದರ್ಶನ್‍ಗೆ ಈಗ ವೈದ್ಯರು ಎರಡು ವಾರಗಳ ಕಡ್ಡಾಯ ವಿಶ್ರಾಂತಿ ಹೇಳಿದ್ದಾರೆ.

  ಈ ಎರಡು ವಾರದಲ್ಲಿ ದರ್ಶನ್‍ರ ಕೈ ಮೂಳೆಯ ರಾಡ್ ಸರಿಯಾಗಿ ಕೂರಬೇಕು ಹಾಗೂ ಮುಖದ ಕಲರ್ ಮತ್ತೆ ಬರಬೇಕು. ಹೀಗಾಗಿ ದರ್ಶನ್‍ರ ಬಹುನಿರೀಕ್ಷೆಯ ರಾಬರ್ಟ್ ಸಿನಿಮಾದ ಶೂಟಿಂಗ್ ಮುಂದಕ್ಕೆ ಹೋಗಿದೆ. ತರುಣ್ ಸುಧೀರ್ ನಿರ್ದೇಶನದ ರಾಬರ್ಟ್, ರಾಮ, ಆಂಜನೇಯ ಪೋಸ್ಟರ್‍ಗಳಿಂದಾಗಿ ಗಮನ ಸೆಳೆದಿತ್ತು. 

 • ದಚ್ಚುಗೆ ಜಗಪತಿ ಬಾಬು ವಿಲನ್

  jagapathi babu in darshan's robert

  ದರ್ಶನ್ ಅಭಿನಯದ ರಾಬರ್ಟ್ ಚಿತ್ರಕ್ಕೆ ವಿಲನ್ ಯಾರು..? ಉತ್ತರ ಸಿಕ್ಕಿದೆ. ಸದ್ಯಕ್ಕೆ ಸೌಥ್ ಇಂಡಿಯಾ ಸಿನಿಮಾಗಳಲ್ಲಿ ಸೆನ್ಸೇಷನಲ್ ವಿಲನ್ ಆಗಿರುವ ಜಗಪತಿ ಬಾಬು, ರಾಬರ್ಟ್ ಚಿತ್ರದ ಖಳನಾಯಕ. ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರ, ಅದ್ಧೂರಿಯಾಗಿರಲಿದೆ ಎನ್ನುವುದರ ಮೊದಲ ಸುಳಿವು ಇದು.

  ಜಗಪತಿ ಬಾಬು, ಕನ್ನಡಿಗರಿಗೆ ಹೊಸಬರೇನಲ್ಲ. ಈಗಾಗಲೇ ಸುದೀಪ್, ನಿಖಿಲ್ ಚಿತ್ರಗಳಲ್ಲಿ ನಟಿಸಿದ್ದವರೇ. ಇಷ್ಟೆಲ್ಲ ಆದ ಮೇಲೂ ಅದೊಂದು ಪ್ರಶ್ನೆ ಹಾಗೆಯೇ ಇದೆ. ಜಗಪತಿ ಬಾಬು, ಈ ಚಿತ್ರದಲ್ಲಿ ಖಳನಾಯಕರೋ.. ಪೋಷಕ ನಟರೋ.. ಉಮಾಪತಿ ನಿರ್ಮಾಣದ ಸಿನಿಮಾದ ಕುತೂಹಲ ಹೆಚ್ಚಿಸುತ್ತಿರುವುದಂತೂ ಸತ್ಯ. ಅಂದಹಾಗೆ.. ಹೀರೋಯಿನ್ ಯಾರು ಅನ್ನೋದನ್ನ ರಾಬರ್ಟ್ ಟೀಂ ಇನ್ನೂ ಹೇಳಿಲ್ಲ.

 • ಮಂಡ್ಯ ಪ್ರಚಾರ ಮುಗಿದ ಮಾರನೇ ದಿನವೇ ದರ್ಶನ್ ಹೊಸ ಸಿನಿಮಾ ಶುರು

  darshan will be busy with robert after elections

  ಚಾಲೆಂಜಿಂಗ್ ಸ್ಟಾರ್ ದರ್ಶನ್, ಹೆಬ್ಬುಲಿ ಉಮಾಪತಿ, ತರುಣ್ ಸುಧೀರ್ ಕಾಂಬಿನೇಷನ್‍ನಲ್ಲಿ ರಾಬರ್ಟ್ ಸಿನಿಮಾ ರೆಡಿಯಾಗುತ್ತಿರುವುದು ಗೊತ್ತಿದೆ ತಾನೇ. ಚಿತ್ರದ ಫಸ್ಟ್ ಲುಕ್ ಹೊರಬಿಟ್ಟಿದ್ದ ಚಿತ್ರತಂಡ, ಈಗ ಚಿತ್ರದ ಶೂಟಿಂಗ್ ಪ್ಲಾನ್‍ನ್ನೂ ಮಾಡಿಕೊಂಡಿದೆ. ಏಪ್ರಿಲ್ 19ರಿಂದ ರಾಬರ್ಟ್ ಚಿತ್ರದ ಶೂಟಿಂಗ್ ಶುರುವಾಗಲಿದೆ.

  ಏಪ್ರಿಲ್ 18ಕ್ಕೆ ಮಂಡ್ಯದಲ್ಲಿ ಮತದಾನ. ಮತದಾನ ಮುಗಿದ ಮಾರನೇ ದಿನ ರಾಬರ್ಟ್ ಶುರು. ಅದಕ್ಕೂ ಮೊದಲು ಏಪ್ರಿಲ್‍ನಲ್ಲಿಯೇ ಅದ್ಧೂರಿ ಮುಹೂರ್ತಕ್ಕೂ ಸಿದ್ಧತೆ ಮಾಡಿದ್ದಾರೆ ಉಮಾಪತಿ. ರಾಬರ್ಟ್ ಟೇಕಾಫ್ ಆಗುವ ಹೊತ್ತಿಗೆ, ಒಡೆಯ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿರುತ್ತೆ. 

 • ರಾಬರ್ಟ್ ಫೋಟೋ ಲೀಕ್..!

  darshan, sruja lokes image from robert

  ರಾಬರ್ಟ್ ಚಿತ್ರದಲ್ಲಿ ದರ್ಶನ್ ಲುಕ್ ಹೇಗಿದೆ ಎಂಬ ಬಗ್ಗೆ ಕುತೂಹಲವಿರೋದು ಪಕ್ಕಾ. ಯಾಕೆಂದರೆ, ನಿರ್ದೇಶಕ ತರುಣ್ ಸುಧೀರ್ ದರ್ಶನ್ ಲುಕ್‍ನ್ನು ಎಲ್ಲಿಯೂ ರಿವೀಲ್ ಮಾಡದೆ ಗುಟ್ಟು ಕಾಯ್ದುಕೊಂಡು ಬಂದಿದ್ದಾರೆ. ಹೀಗಿರೋವಾಗ ಇಲ್ಲೊಂದು ಫೋಟೋ ಲೀಕ್ ಆಗಿದೆ.

  ಬೈಕ್‍ನಲ್ಲಿ ದರ್ಶನ್ ಕುಳಿತಿರುವ, ಪಕ್ಕದಲ್ಲೇ ವಿನೋದ್ ಪ್ರಭಾಕರ್ ಕೂಡಾ ಇರುವ ಫೋಟೋ ಅದು. ಈ ಫೋಟೋ ಲೀಕ್ ಆಗಿದ್ದು ಹೇಗೆ ಎನ್ನುವುದು ಗೊತ್ತಿಲ್ಲ. ಉಮಾಪತಿ ನಿರ್ಮಾಣದ ಚಿತ್ರದ ಒಂದು ಕುತೂಹಲವಂತೂ ಹೊರಬಿದ್ದಿದೆ. ಜಸ್ಟ್ ಥ್ರಿಲ್...

 • ರಾಬರ್ಟ್‍ಗಾಗಿ ಅನ್ನ ಬಿಟ್ಟ ದರ್ಶನ್

  darshan on strict diet for robert

  ರಾಬರ್ಟ್ ಚಿತ್ರ ಶುರುವಾಗಿದೆ. ದರ್ಶನ್, ತರುಣ್ ಸುಧೀರ್, ಉಮಾಪತಿ ಕಾಂಬಿನೇಷನ್ನಿನ ಸಿನಿಮಾ ಇದು. ಒಂದೇ ಒಂದು ಪೋಸ್ಟರ್‍ನಿಂದ ಸಂಚಲನ ಸೃಷ್ಟಿಸಿದ್ದ ತರುಣ್, ಚಿತ್ರದ ಚಿತ್ರೀಕರಣಕ್ಕೆ ಭರ್ಜರಿಯಾಗಿ ರೆಡಿಯಾಗಿದ್ದಾರೆ.

  ಕಥೆ, ದರ್ಶನ್ ಅವರಿಗೆ ಹೇಳಿ ಮಾಡಿಸಿದ ಹಾಗಿದೆ ಎಂದಿರೋ ತರುಣ್, ಚಿತ್ರದ ಕಥೆ, ಚಿತ್ರಕಥೆಗಾಗಿ 2 ವರ್ಷ ಸಮಯ ತೆಗೆದುಕೊಂಡಿದ್ದಾರೆ. ದರ್ಶನ್ ಕೂಡಾ ಪಾತ್ರಕ್ಕಾಗಿ ತಯಾರಿ ಆರಂಭಿಸಿದ್ದು, ಅದರ ಮೊದಲ ಹಂತವಾಗಿ ಅನ್ನವನ್ನು ತ್ಯಾಗ ಮಾಡಿದ್ದಾರೆ. ಫಿಟ್‍ನೆಸ್ ಮುಖ್ಯ.

  ಇನ್ನು ಚಿತ್ರಕ್ಕೆ ಹೀರೋಯಿನ್ ಐಶ್ವರ್ಯಾ ರೈ ಎಂಬ ಅಂತೆಕಂತೆಗಳನ್ನೆಲ್ಲ ಒಂದೇ ಏಟಿಗೆ ತಳ್ಳಿ ಹಾಕಿದೆ ಚಿತ್ರತಂಡ. 

#

Adi Lakshmi Purana Movie Gallery

Rightbanner02_butterfly_inside

Yaana Movie Gallery