` raviprakash, - chitraloka.com | Kannada Movie News, Reviews | Image

raviprakash,

  • Vijayalakshmi admitted to hospital after suicide attempt

    vijayalakshmi image

    Just a day after actor Raviprakash said that he will not compromise and will take legal action against actress Vijayalakshmi of 'Nagamandala' fame, the actress has attempted suicide and has been admitted to hospital in Chennai.

    Vijayalakshmi attempting suicide has nothing to do with Raviprakash. Instead, the actress in a video has accused actor-director-politician Seeman for mentally torturing her.

    you_tube_chitraloka1.gif

    The actress has said in her video that she has been in tremendous stress for the past four months because of Seeman and his partymen. The actress said that she had already taken a couple of BP tablets and will suffer from low blood pressure and will be dead in a few hours.

    The actress was immediately rushed to hospital and was given treatment. Vijayalakshmi is said to be out of danger.

    Also Read

    ಅಂದು ತಮಿಳು.. ಇಂದು ಕನ್ನಡ.. ನಾಗಮಂಡಲ ವಿಜಯಲಕ್ಷ್ಮಿ ನಾಟಕ ಮಂಡಲ ಕಟ್ಟಿದ್ರಾ..?

    ನಾಗಮಂಡಲ ವಿಜಯಲಕ್ಷ್ಮಿ ಆತ್ಮಹತ್ಯೆ ಯತ್ನ : ಸ್ಥಿತಿ ಗಂಭೀರ

    Raviprakash says he won't compromise in Vijayalakshmi case

    ವಿಜಯಲಕ್ಷ್ಮಿಗೆ ಸಹಾಯ ಮಾಡಿ ಸಂಕಷ್ಟಕ್ಕೆ ಸಿಲುಕಿದರಾ ನಟ ರವಿಪ್ರಕಾಶ್..?

    Vijayalakshmi Used Me Like A Tissue Paper & Then Made False Accusation: Raviprakash

    Vijayalakshmi Profile

     

  • Vijayalakshmi Used Me Like A Tissue Paper & Then Made False Accusation: Raviprakash

    vijaylakshmi used me like tissue paper says ravi prakash

    Following actress Vijayalakshmi who cried for help before the media, expressing disappointment that no one from the film industry came forward to extend financial and moral support to her, several including Abhinaya Chakaravarthy Kichcha Sudeepa came to her aid by donating Rs 1 lakh for her medical expenses. 

    That apart, she was even offered work in films. Amongst others, actor Ravi Prakash, also an engineer who helped the actress by donating Rs. 1 lakh towards her medical expenditures along with buying her clothes and basic necessities, has been accused of giving mental torture by none other than the actress herself!

    raviprakash_vijaylakshmi_co.jpgSpeaking to Chitraloka, Raviprakash says, “After seeing the actress requesting for help on television, I called her up on February 25th offering her help. Two days later, I got a call from the actress and I went and met her sister at the Mallya Hospital reception and gave her Rs 1 lakh. Later she got herself admitted in Jayadeva Hospital, to where I met her for the first time along with my sister and my brother-in-law. We bought her clothes and other basic necessities including food and other materials. I always visited her along with my sister and my brother in law.”

    The actress's sister Usha Devi has fallen on my feet thrice, saying that their father has come to help them through me, says Raviprakash, adding that he has all the messages, call records and all the audio conversations seeking assistance from him on several occasion.

    raviprakash_vijaylaksh_conv.jpgFew days after later, according to Raviprakash, when the actress did not respond, he came to know that they have yet again shifted to another hospital and this time, to Apollo Hospital. “I tried calling but the actress did not respond and finally when I contacted through my sister, the actress accused me of giving her 'tension’. I was shocked and felt very disappointed. I kept quiet thereafter. I felt like I was used like a tissue paper. I as an artist helped another artist who is a woman and for my humanitarian gesture, I had to listen to such accusation,” he adds.

    Later, Raviprakash says that he got a call from the Puttenahalli police saying that actress has orally complained to them against me. “I met the police and explained everything with all the evidence. The police were convinced. I will definitely file a complaint if the actress continues it and files any written complaint,” he concludes.

  • ನಟಿ ವಿಜಯಲಕ್ಷ್ಮಿ ವಿರುದ್ಧ ಪೊಲೀಸ್ ಎಫ್‍ಐಆರ್

    fir against vijaylakshmi

    ನಾಗಮಂಡಲ ವಿಜಯಲಕ್ಷ್ಮಿ ಮತ್ತು ಅವರ ಸೋದರಿ ಉಷಾ ವಿರುದ್ಧ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ತಾನು ವಿಜಯಲಕ್ಷ್ಮಿ ಅವರಿಗೆ ಫೆ.27ರಂದು 1 ಲಕ್ಷ ರೂ. ಹಣ ನೀಡಿದ್ದು, ಅದಾದ ನಂತರ ಅವರು ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಚಾರಿತ್ರ್ಯವಧೆ ಮಾಡಿದ್ದಾರೆ ಎಂದು ನಟ ರವಿಪ್ರಕಾಶ್ ದೂರು ನೀಡಿದ್ದಾರೆ.

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟಿ ವಿಜಯಲಕ್ಷ್ಮಿ, ಸಹಾಯಕ್ಕಾಗಿ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರವಿಪ್ರಕಾಶ್ 1 ಲಕ್ಷ ರೂ. ನೀಡಿದ್ದರು. ಆದರೆ, ಅದಾದ ನಂತರ ರವಿಪ್ರಕಾಶ್ ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ವಿಜಯಲಕ್ಷ್ಮಿ ದೂರು ನೀಡಿದ್ದರು.

  • ನಾಗಮಂಡಲ ವಿಜಯಲಕ್ಷ್ಮಿ ಆತ್ಮಹತ್ಯೆ ಯತ್ನ : ಸ್ಥಿತಿ ಗಂಭೀರ

    vijayalakshmi image

    ನಾಗಮಂಡಲ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚತರಾದ ಖ್ಯಾತ ನಟಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಜಯಲಕ್ಷ್ಮಿ ಸ್ಥಿತಿ ಗಂಭೀರವಾಗಿದ್ದು, ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಇತ್ತೀಚೆಗಷ್ಟೇ ವಿಜಯಲಕ್ಷ್ಮಿ, ತಮಿಳು ನಟ ಸೀಮನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಸೀಮನ್ ತಮಗೆ ಕಿರುಕುಳ ನೀಡುತ್ತಿದ್ದು, ನನಗೆ ಸಹಿಸಲು ಆಗುತ್ತಿಲ್ಲ. ನನಗೆ ಪ್ರಾಸ್ಟಿಟ್ಯೂಟ್ ರೀತಿ ಬಾಳೋಕೆ ಇಷ್ಟವಿಲ್ಲ. ಆದರೆ, ಸೀಮನ್ ನಾನು ವೇಶ್ಯಾವಾಟಿಕೆ ಮಾಡುತ್ತಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾನೆ. ನಾನು ಕನ್ನಡದವಳು, ಕರ್ನಾಟಕದಲ್ಲಿ ಹುಟ್ಟಿದವಳು ಎಂಬ ಏಕೈಕ ಕಾರಣಕ್ಕೆ ನನಗೆ ಸೀಮನ್ ಕಿರುಕುಳ ನೀಡುತ್ತಿದ್ದಾನೆ. ನಾನು ಈಗಾಗಲೇ ಮೂರು ಬಿಪಿ ಟ್ಯಾಬ್ಲೆಟ್ ತೆಗೆದುಕೊಂಡಿದ್ದೇನೆ. ಇನ್ನು ಕೆಲವೇ ಕ್ಷಣಗಳಲ್ಲಿ ನನಗೆ ಬಿಪಿ ಡೌನ್ ಆಗುತ್ತೆ. ಇದೇ ನನ್ನ ಕೊನೆಯ ವಿಡಿಯೋ. ನನ್ನ ಸಾವಿಗೆ ಕಾರಣರಾದ ಸೀಮನ್ ಮತ್ತು ಹರೀಂದ್ರನ್ ಎನ್ನುವವರನ್ನು ಬಿಡಬೇಡಿ ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ.

    you_tube_chitraloka1.gif

    ಈ ಹಿಂದೆ ವಿಜಯಲಕ್ಷ್ಮಿ ಸಂಕಷ್ಟದಲ್ಲಿದ್ದಾಗ ನಟ ಸುದೀಪ್ ಮತ್ತು ರವಿಪ್ರಕಾಶ್ ನೆರವಿಗೆ ಬಂದಿದ್ದರು. ಆದರೆ, ನಟಿ ವಿಜಯಲಕ್ಷ್ಮಿ ರವಿಪ್ರಕಾಶ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಆರೋಪದ ವಿರುದ್ಧ ರವಿಪ್ರಕಾಶ್ ವಿಜಯಲಕ್ಷ್ಮಿ ವಿರುದ್ಧ ಕೇಸು ದಾಖಲಿಸಿದ್ದರು. ಇತ್ತೀಚೆಗೆ ವಿಜಯಲಕ್ಷ್ಮಿ ಅವರ ಅಕ್ಕ ನನಗೆ ಕರೆ ಮಾಡಿ ರಾಜಿ ಮಾಡಿಕೊಳ್ಳಲು ಮನವಿ ಮಾಡಿದ್ದಾರೆ. ಆದರೆ, ನಾನು ರಾಜಿ ಮಾಡಿಕೊಳ್ಳೋದಿಲ್ಲ. ಕಾನೂನು ಸಮರ ಮುಂದುವರಿಸುತ್ತೇನೆ ಎಂದು ರವಿಪ್ರಕಾಶ್ ಹೇಳಿದ್ದರು. ಇದೆಲ್ಲ ಆದ ಕೆಲವೇ ದಿನಗಳಲ್ಲಿ ವಿಜಯಲಕ್ಷ್ಮಿ, ತಮಿಳು ನಟನ ವಿರುದ್ಧ ಆರೋಪ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    Also Read

    Raviprakash says he won't compromise in Vijayalakshmi case

    ವಿಜಯಲಕ್ಷ್ಮಿಗೆ ಸಹಾಯ ಮಾಡಿ ಸಂಕಷ್ಟಕ್ಕೆ ಸಿಲುಕಿದರಾ ನಟ ರವಿಪ್ರಕಾಶ್..?

    Vijayalakshmi Used Me Like A Tissue Paper & Then Made False Accusation: Raviprakash

  • ರವಿಪ್ರಕಾಶ್ ಅರೆಸ್ಟ್ ಮಾಡಿ.. ಇಲ್ಲಾಂದ್ರೆ ಅನ್ನ, ನೀರು ಮುಟ್ಟಲ್ಲ - ವಿಜಯಲಕ್ಷ್ಮಿ

    vijaylakshmi demands raviprakash's arrest

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟಿ ವಿಜಯಲಕ್ಷ್ಮಿ ಈಗ ಉಪವಾಸ ಕುಳಿತಿದ್ದಾರೆ. ನಟ ರವಿಪ್ರಕಾಶ್ ಅವರನ್ನ ಅರೆಸ್ಟ್ ಮಾಡಬೇಕು, ಇಲ್ಲದೇ ಹೋದರೆ ನಾನು ಅನ್ನ, ನೀರು ಮುಟ್ಟಲ್ಲ ಎಂದು ಶಪಥ ಮಾಡಿದ್ದಾರೆ ವಿಜಯಲಕ್ಷ್ಮಿ.

    ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟಿ ವಿಜಯಲಕ್ಷ್ಮಿ, ನಟ ರವಿಪ್ರಕಾಶ್ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ನಾನು ವಿಜಯಲಕ್ಷ್ಮಿ ಅವರಿಗೆ 1 ಲಕ್ಷ ರೂ. ನೀಡಿದ್ದೆ. ಆರೋಗ್ಯದ ಬಗ್ಗೆ ವಿಚಾರಿಸಿದ್ದೆ. ಈಗಿನ ದೂರು ಸಹಿಸೋಕೆ ಆಗ್ತಿಲ್ಲ ಎಂದಿರೋ ನಟ ರವಿಪ್ರಕಾಶ್, ನಾನು ಕೊಟ್ಟ ಹಣ ನನಗೆ ವಾಪಸ್ ಕೊಡಿಸಿ ಎಂದು ಫಿಲಂಚೇಂಬರ್ ಮೆಟ್ಟಿಲೇರಿದ್ದಾರೆ. ಅಷ್ಟೇ ಅಲ್ಲ, ವಿಜಯಲಕ್ಷ್ಮಿಗೆ ನಾನು ಯಾವುದೇ ಕಿರುಕುಳ ನೀಡಿಲ್ಲ ಎಂದು ಆಡಿಯೋ ಮತ್ತು ಮೆಸೇಜ್ ದಾಖಲೆ ನೀಡಿದ್ದಾರೆ.

  • ವಿಜಯಲಕ್ಷ್ಮಿಗೆ ಸಹಾಯ ಮಾಡಿ ಸಂಕಷ್ಟಕ್ಕೆ ಸಿಲುಕಿದರಾ ನಟ ರವಿಪ್ರಕಾಶ್..?

    vijaylahsmi used me like a tissue paper says raviprakash

    ನಾಗಮಂಡಲ, ಸೂರ್ಯವಂಶ, ರಂಗಣ್ಣ, ಅರುಣೋದಯ, ಜೋಡಿಹಕ್ಕಿ.. ಖ್ಯಾತಿಯ ನಟಿ ವಿಜಯಲಕ್ಷ್ಮಿ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟಿ ವಿಜಯಲಕ್ಷ್ಮಿ, ನೆರವು ನೀಡಿ ಎಂದು ಬಹಿರಂಗವಾಗಿಯೇ ಚಿತ್ರರಂಗದ ಗಣ್ಯರಿಗೆ ಮನವಿ ಮಾಡಿದ್ದರು. ನಟ ಸುದೀಪ್ 1 ಲಕ್ಷ ರೂ. ಕೊಟ್ಟಿದ್ದರು. ಹಲವರು ನೆರವಿಗೆ ಧಾವಿಸಿ ಬಂದಿದ್ದರು. ಹಾಗೆ ನೆರವಿಗೆ ಹೋದವರಲ್ಲಿ ಒಬ್ಬರು ನಟ ರವಿಪ್ರಕಾಶ್.

    raviprakash_vijaylaksh_conv.jpg

    raviprakash_vijaylakshmi_co.jpgವಿಜಯಲಕ್ಷ್ಮಿ ಅವರ ಕಷ್ಟಕ್ಕೆ ಕರಗಿದ ರವಿಪ್ರಕಾಶ್, 1 ಲಕ್ಷ ರೂ. ಹಣ ನೀಡಿದ್ದಷ್ಟೇ ಅಲ್ಲದೆ, ಬಟ್ಟೆ, ಔಷಧಿಗಳನ್ನು ಕೂಡಾ ಒದಗಿಸಿದ್ದಾರೆ. ಪ್ರತಿದಿನ ಆಸ್ಪತ್ರೆಗೆ ಭೇಟಿ ನೀಡಿ ಕಷ್ಟಸುಖ ವಿಚಾರಿಸಿದ್ದಾರೆ. ಆದರೆ, ಇದೇ ಈಗ ರವಿಪ್ರಕಾಶ್ ಅವರಿಗೆ ಮುಳುವಾದಂತೆ ಕಾಣುತ್ತಿದೆ.

    ರವಿಪ್ರಕಾಶ್ ಆರೋಗ್ಯ ವಿಚಾರಿಸುವ ನೆಪದಲ್ಲಿ ಪ್ರತಿದಿನ ಕರೆ ಮಾಡಿ, ಮೆಸೇಜ್ ಮಾಡಿ ಹಿಂಸಿಸುತ್ತಿದ್ದರು. ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ವಿಜಯಲಕ್ಷ್ಮಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.

    ನೆರವು ನೀಡಿದ್ದೆ. ಮಾನವೀಯತೆಯಿಂದ ಸ್ಪಂದಿಸಿದ್ದೆ. ನಾನು ಅವರಿಗೆ ಮಾಡಿರುವ ಮೆಸೇಜ್, ಮಾಡಿರುವ ಎಲ್ಲ ಕರೆಗಳ ಆಡಿಯೋ ರೆಕಾರ್ಡಿಂಗ್ ಇದೆ. ಬೇಕಾದರೆ ಚೆಕ್ ಮಾಡಿಕೊಳ್ಳಿ ಎಂದು ರವಿಪ್ರಕಾಶ್ ತಿರುಗೇಟು ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಮೆಸೇಜ್ ಮತ್ತು ಕಾಲ್ ರೆಕಾರ್ಡ್‍ಗಳನ್ನು ಬಹಿರಂಗ ಮಾಡಿದ್ದಾರೆ.

    ಮೆಸೇಜ್‍ಗಳಲ್ಲಾಗಲೀ, ಕರೆಗಳಲ್ಲಾಗಲೀ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯದ ಅಥವಾ ಅಸಭ್ಯ ವರ್ತನೆಯ ಸುಳಿವು ಕಾಣಿಸುತ್ತಿಲ್ಲ. ಹಾಗಾದರೆ, ವಿಜಯಲಕ್ಷ್ಮಿ ಹೇಳ್ತಿರೋದು ಸುಳ್ಳಾ..?