` 99, - chitraloka.com | Kannada Movie News, Reviews | Image

99,

  • '99' Gets 'U'; to Release On April 26th

    99 censored u

    The Regional Board of Film Certification has given Ganesh starrer '99' a clean 'U' certificate.  With certificate in hand, the makers are planning to release the film on the 26th of April across Karnataka.

    '99' is directed by Preetham Gubbi and produced by senior producer Ramu. Ganesh, Bhavana Menon, Ravishankar Gowda and others play prominent roles in the film.

    Arjun Janya is the music composer and this is his 100th film as a music director. Santhosh Rai Pathaje is the cameraman. 

  • '99' To Release In Australia Next Week

    99 to release in australis

    Ganesh starrer '99' which was released across Karnataka on Wednesday is getting good response all over. Meanwhile, the film is all set to be released in Australia on the 10th of May. 

    The film will be screened in Sydney, Adelaide, Perth, Melbourne and Brisbane on the 10th, 11th and 12th of May.

    '99' is a remake of Tamil hit '96' is directed by Preetham Gubbi and produced by senior producer Ramu. Ganesh, Bhavana Menon, Ravishankar Gowda and others play prominent roles in the film. Arjun Janya is the music composer and this is his 100th film as a music director. Santhosh Rai Pathaje is the cameraman.

  • '99' Trailer Released

    99 trailer released

    Ganesh starrer '99' which is a remake of Tamil hit '96' is all set to be release on the 26th of April. Meanwhile, the trailer of the film was released today through You Tube channel of Anand Audio.

    '99' is being directed by Preetham Gubbi and produced by senior producer Ramu. Ganesh, Bhavana Menon, Ravishankar Gowda and others play prominent roles in the film.

    Arjun Janya is the music composer and this is his 100th film as a music director. Santhosh Rai Pathaje is the cameraman. 

  • 99 review: Chitraloka Rating 3.5 /5*

    99 movie review

    The official remake of the Tamil hit film 96 which earned great appreciation for its realistic tale and the making of it, reunites Golden star Ganesh with one of his favourite director Preetham Gubbi along with Bhavana, who was last seen with him in Romeo.

    While 99 has managed to score a perfect 100 when it comes to retaining the essence and the soul of the original, it is Ganesh who has proved his best playing such characters for over the years elevates the experience in this remake version.

    For all those who are unaware of the original, it is about Raam, the protagonist, a photographer who accidentally bumps into his love interest from his high school days and how it leads the rest is the crux of this tale. Set in two parts, first the reunion of high school friends after nearly two decades and second is filled with a good old love story.

    Along with the original, director Preetham Gubbi has also managed to stamp his style of filmmaking through witty dialogues and emotional content. 99 is actually 10 minutes shorter when compared to 96. While Ganesh owns Raam, actress Bhavana is at her very best in her comeback to Kannada. The mix of experienced campaigners such as Ravishankar Gowda, Sathish Gowda, Jyothi Rai and the younger lots including Samiksha and Hemanth evoke laughter.

    A sensible to remake which comes with Arjun Janya's signature tune in his 100th film makes it a worth watch in the end, and a must for golden star fans.

  • 99 ನೋಡಿ.. ಆಟೋಗ್ರಾಫ್ ನೆನಪಿಸಿಕೊಂಡ ಕಿಚ್ಚ

    sudeep remembes

    ಗೋಲ್ಡನ್ ಸ್ಟಾರ್ ಗಣೇಶ್, ಭಾವನಾ ಅಭಿನಯದ ಹೊಸ ಸಿನಿಮಾ 99. ರಾಮು ಬ್ಯಾನರ್‍ನಲ್ಲಿ ಬರುತ್ತಿರೋ ಈ ಚಿತ್ರ, ಅರ್ಜುನ್ ಜನ್ಯ ಸಂಗೀತ ನಿರ್ದೇಶನದ 100ನೇ ಚಿತ್ರವೂ ಹೌದು. ಪ್ರೀತಂ ಗುಬ್ಬಿ ನಿರ್ದೇಶನದ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿವೆ.

    ಚಿತ್ರದ ಟ್ರೇಲರ್ ನೋಡಿರುವ ಕಿಚ್ಚ ಸುದೀಪ್, ತಮ್ಮದೇ ನಿರ್ದೇಶನದ ಆಟೋಗ್ರಾಫ್ ಸಿನಿಮಾ ನೆನಪಿಸಿಕೊಂಡಿದ್ದಾರೆ. ಗಣೇಶ್ ವಾಕಿಂಗ್ ಸ್ಟೈಲ್ ಕಿಚ್ಚನಿಗೆ ಇಷ್ಟವಾಗಿದೆ. ನನ್ನ ಫ್ರೆಂಡ್ ಭಾವನಾ ತುಂಬಾ ನ್ಯಾಚುರಲ್ ಆಗಿ ಕಾಣಿಸ್ತಾರೆ ಎಂದು ಹೊಗಳಿರುವ ಸುದೀಪ್, ನಿರ್ದೇಶಕ ಪ್ರೀತಂ ಗುಬ್ಬಿ ಬೆನ್ನುತಟ್ಟಿದ್ದಾರೆ. ಏಪ್ರಿಲ್ 26ಕ್ಕೆ ಬರುತ್ತಿರುವ ಸಿನಿಮಾ ಈ ವರ್ಷದ ಗಣೇಶ್‍ರ ಮೊದಲ ಸಿನಿಮಾ.

  • 99' Already In Amazon Prime

    99 released in amazong prime

    Ganesh starrer '99' which was released on the 01st of May across Karnataka, did not live up to peoples expectations. Just a month after the release, '99' is live streaming at Amazon Prime.

    Earlier, 'Kavalu Daari', 'Bazaar', 'Chambal' and other Kannada films were released on Amazon Prime after a few days of release. '99' has joined the bandwagon of films which were released on Prime just a few days after theatrical release. 

    '99' is a remake of Tamil hit '96' is directed by Preetham Gubbi and produced by senior producer Ramu. Ganesh, Bhavana Menon, Ravishankar Gowda and others play prominent roles in the film. Arjun Janya is the music composer and this is his 100th film as a music director. Santhosh Rai Pathaje is the cameraman. 

  • 99' Postponed To 1st May

    99 movie release postponed

    If everything had gone right, then Ganesh starrer '99' was supposed to release on the 26th of April. Due to technical reasons, the film has been postponed to May 01st (Wednesday) and the film will be releasing in Santhosh and other theaters across Karnataka.

    '99' is directed by Preetham Gubbi and produced by senior producer Ramu. Ganesh, Bhavana Menon, Ravishankar Gowda and others play prominent roles in the film.

    Arjun Janya is the music composer and this is his 100th film as a music director. Santhosh Rai Pathaje is the cameraman. 

  • 99' To Release On April 26th

    99 to release on april 26th

    Ganesh starrer '99' is all set to be release on the 26th of April.

    '99' was launched in the month of December and the makers have completed the project in just four months. With the film's post-production almost complete, the makers have decided to release the film on the 26th of April.

    '99' is being directed by Preetham Gubbi and produced by senior producer Ramu. Arjun Janya is the music composer and this is his 100th film as a music director. Santhosh Rai Pathaje is the cameraman. Ganesh, Bhavana Menon and others play prominent roles in the film.

  • 99ಗೆ ಕಾಯುತ್ತಿದ್ದಾರೆ ಕಿಚ್ಚ ಸುದೀಪ್

    sudeep is waiting for ganesh's 99

    ಗೋಲ್ಡನ್ ಸ್ಟಾರ್ ಗಣೇಶ್, ಜಾಕಿ ಭಾವನಾ ಅಭಿನಯದ ಸಿನಿಮಾ 99. ಪ್ರೀತಮ್ ಗುಬ್ಬಿ ನಿರ್ದೇಶಿಸುತ್ತಿರುವ ಚಿತ್ರದ ಫಸ್ಟ್ ಲುಕ್‍ನಲ್ಲಿ ಗಣೇಶ್ ಗಡ್ಡಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಗಣೇಶ್ ಗಡ್ಡಕ್ಕೆ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿರುವಾಗಲೇ ಸಿನಿಮಾ ನೋಡೋಕೆ ಕಾಯುತ್ತಿದ್ದೇನೆ ಎಂದು ಹೇಳಿರುವುದು ಕಿಚ್ಚ ಸುದೀಪ್.

    ಲುಕ್ ಚೆನ್ನಾಗಿದೆ ಬ್ರದರ್. ಸಿನಿಮಾ ನೋಡಲು ಕಾಯುತ್ತಿದ್ದೇನೆ ಎಂದು ಟ್ವೀಟ್ ಮಾಡಿರುವ ಸುದೀಪ್, 99 ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

  • ಆಗ ಅಣ್ಣಾಬಾಂಡ್.. ಈಗ 99.. ಏನಿದು ಸ್ಪೆಷಲ್..?

    connection between anna bond and 99

    ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 99 ಚಿತ್ರದಲ್ಲಿ ಹಲವು ವಿಶೇಷಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಮ್ಯೂಸಿಕಲ್ ಲವ್ ಸ್ಟೋರಿ ಮೂಲಕ ಅರ್ಜುನ್ ಜನ್ಯಾ ಸೆಂಚುರಿ ಸ್ಟಾರ್ ಆಗಿದ್ದಾರೆ. ಗಣೇಶ್‍ಗೆ ಹೀರೋಯಿನ್ ಆಗಿ ನಟಿಸಿರುವುದು ಜಾಕಿ ಭಾವನಾ. ಗಣೇಶ್ ಜೊತೆ ಇದು ಅವರ 2ನೇ ಸಿನಿಮಾ. ನಿರ್ದೇಶಕ ಪ್ರೀತಂ ಗುಬ್ಬಿ ಚಿತ್ರಕ್ಕೆ ಕನ್ನಡದ ಸ್ಪರ್ಶ ಕೊಟ್ಟಿದ್ದಾರೆ.

    ಇದೆಲ್ಲದರ ಜೊತೆಗೆ 99, ಬೇರೆಯದೇ ದಾಖಲೆ ಬರೆಯುತ್ತಿದೆ. 99 ರಿಲೀಸ್ ಆಗುತ್ತಿರುವುದು ಮೇ 1ರಂದು. ಅಂದು ಬುಧವಾರ.

    ಸಾಮಾನ್ಯವಾಗಿ ಕನ್ನಡ ಚಿತ್ರಗಳು ಗುರುವಾರ ಇಲ್ಲವೇ ಶುಕ್ರವಾರ ರಿಲೀಸ್ ಆಗುತ್ತವೆ. 2012ರಲ್ಲಿ ಪುನೀತ್-ಸೂರಿ ಕಾಂಬಿನೇಷನ್ನಿನ ಅಣ್ಣಾಬಾಂಡ್ ಸಿನಿಮಾ ಇದೇ ರೀತಿ, ಮೇ 1ರಂದು, ಬುಧವಾರವೇ ರಿಲೀಸ್ ಆಗಿತ್ತು. ಅದು ಬಿಟ್ಟರೆ, ಈಗ 99 ಅದೇ ದಾಖಲೆ ಬರೆಯುತ್ತಿದೆ. 

  • ಕಾಡಿದ್ದ ಸಿನಿಮಾವನ್ನೇ ನಿರ್ದೇಶಿಸಿದ ಪ್ರೀತಂ ಗುಬ್ಬಿ

    preetham gubbi talks about 99 movie

    96, ಕಳೆದ ವರ್ಷ ತೆರೆ ಕಂಡಿದ್ದ ತಮಿಳು ಸಿನಿಮಾ. ವಿಜಯ್ ಸೇತುಪತಿ, ತ್ರಿಷಾ ಅಭಿನಯದ ಚಿತ್ರ, ನಿರ್ದೇಶಕ ಪ್ರೀತಂ ಗುಬ್ಬಿಯವರನ್ನು ಬಹುವಾಗಿ ಕಾಡಿತ್ತಂತೆ. ಸಿನಿಮಾ ನೋಡಿದ ಮೇಲೆ, ಇದನ್ನು ಕನ್ನಡದಲ್ಲಿ ಮಾಡಿದರೆ ಯಾರು ನಟಿಸಬಹುದು ಎಂದುಕೊಂಡಾಗ, ಮನಸ್ಸಿಗೆ ಬಂದವರೇ ಗಣೇಶ್. ತಕ್ಷಣ ಗಣೇಶ್ ಅವರಿಗೆ ಫೋನ್ ಮಾಡಿದ ಪ್ರೀತಂ,  ಈ ಸಿನಿಮಾವನ್ನು ಯಾರಾದರೂ ಕನ್ನಡದಲ್ಲಿ ಮಾಡುತ್ತೇನೆ ಎಂದು ಬಂದರೆ, ಸುಮ್ಮನೆ ಒಪ್ಪಿಕೊಂಡು ಬಿಡಿ, ನಿಮಗೆ ಈ ಕ್ಯಾರೆಕ್ಟರ್ ಅದ್ಭುತವಾಗಿ ಸೂಟ್ ಆಗುತ್ತೆ ಎಂದಿದ್ದರಂತೆ. 

    ಇಲ್ಲಿ ಒಂದು ವಿಷಯ ಹೇಳಬೇಕು, ಇದೆಲ್ಲ ಆಗುವಾಗ 96 ಚಿತ್ರವನ್ನು ಕನ್ನಡದಲ್ಲಿ ರೀಮೇಕ್ ಮಾಡುವ ಐಡಿಯಾ ರಾಮು ಅವರಿಗಾಗಲೀ, ನಿರ್ದೇಶಿಸುತ್ತೇನೆ ಎಂಬ ಕಲ್ಪನೆ ಪ್ರೀತಂ ಗುಬ್ಬಿಯವರಿಗಾಗಲೀ ಇರಲಿಲ್ಲ.

    ಅನಂತರದ ದಿನಗಳಲ್ಲಿ ಎಲ್ಲವೂ ನಡೆದು ಹೋಗಿ, ಗಣೇಶ್ ಹೀರೋ ಆಗಿ, ಭಾವನಾ ನಾಯಕಿಯಾಗಿ, ಪ್ರೀತಂ ಗುಬ್ಬಿಯವರೇ ನಿರ್ದೇಶಕರಾಗಿ 99 ಚಿತ್ರವನ್ನು ಸಿದ್ಧಪಡಿಸಿದ್ದಾರೆ. ಈಗ ಸಿನಿಮಾ ತೆರೆಗೆ ಸಿದ್ಧವಾಗಿದೆ. ದಟ್ ಈಸ್ ಮ್ಯಾಜಿಕ್.

  • ಗೋಲ್ಡನ್ ಸ್ಟಾರ್ ಹೇಮಂತ್.. ಜಾಕಿ ಸಮೀಕ್ಷಾ.. @99

    golden star hemanth and ajckie sameeksha in 99

    ಗೋಲ್ಡನ್ ಸ್ಟಾರ್ ಅಂದ್ರೆ ಗಣೇಶ್. ಇದ್ಯಾರು ಇದು ಹೇಮಂತ್.. ಜಾಕಿ ಅಂದ್ರೆ ಭಾವನಾ. ಈ ಸಮೀಕ್ಷಾ ಯಾರು..? ಅನುಮಾನವಿದ್ದರೆ, ಪ್ರಶ್ನೆಗಳಿದ್ದರೆ ನೀವು ಪ್ರೀತಂ ಗುಬ್ಬಿ ಅವರನ್ನೇ ಕೇಳಬೇಕು.

    ಅಂದಹಾಗೆ ಇದು 99 ಸಿನಿಮಾದ ಕಥೆ. ಈ ಚಿತ್ರದಲ್ಲಿ ನಾಯಕ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಾಯಕಿ ಜಾಕಿ ಭಾವನಾ. ಸಿನಿಮಾದಲ್ಲಿ ಇವರಿಬ್ಬರ ಯಂಗ್ ಏಜ್ ಪಾತ್ರಗಳು ಬರುತ್ತವೆ. ಆ ಪಾತ್ರಗಳಿಗೆ ಆಯ್ಕೆಯಾಗಿರುವುದೇ ಈ ಹೇಮಂತ್ ಮತ್ತು ಸಮೀಕ್ಷಾ.

    ಈ ಹೇಮಂತ್ ಯಾರು ಅಂದ್ರೆ, ಇವರು ಜೂನಿಯರ್ ರಾಮಾಚಾರಿ. ಮಿಸ್ಟರ್ & ಮಿಸೆಸ್ ರಾಮಾಚಾರಿ ಚಿತ್ರದಲ್ಲಿ ಯಶ್ ಬಾಲಕನ ಪಾತ್ರದಲ್ಲಿ ಮಿಂಚಿದ್ದ ಹುಡುಗನನ್ನು ನೆನಪಿಸಿಕೊಳ್ಳಿ. ಅವನೇ.. ಇವರು. ಇನ್ನು ಸಮೀಕ್ಷಾ ಧಾರಾವಾಹಿ ಕಲಾವಿದೆ. 

    99 ಚಿತ್ರದ ಚಿತ್ರೀಕರಣ ಮಂಗಳೂರು, ಪುತ್ತೂರು, ತೀರ್ಥಹಳ್ಳಿ ಕಡೆ ಸಾಗುತ್ತಿದೆ. ಡಿಸೆಂಬರ್‍ನಲ್ಲಿ ಸೆಟ್ಟೇರಿರುವ ಸಿನಿಮಾ, ಮಾರ್ಚ್ ವೇಳೆಗೆ ಥಿಯೇಟರಿಗೆ ಬರಲಿದೆ. ಎರಡು ಕಾಲಘಟ್ಟದಲ್ಲಿ ನಡೆಯುವ ಸಿನಿಮಾ ಆದ ಕಾರಣ, ದೃಶ್ಯಗಳಿಗೆ ತಕ್ಕಂತೆ ಲೊಕೇಷನ್ ಹುಡುಕಿಕೊಳ್ಳುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ ಪ್ರೀತಂ ಗುಬ್ಬಿ.

  • ಜಾಕಿ ಭಾವನಾಗೆ 99ನಲ್ಲಿ ಇಷ್ಟವಾಗಿದ್ದೇನು..?

    jackie bhavana talks about 99 kovie

    ಜಾಕಿ ಭಾವನಾ, ಕನ್ನಡ ಚಿತ್ರರಂಗಕ್ಕೆ ಬಂದಿದ್ದು ಜಾಕಿ ಚಿತ್ರದ ಮೂಲಕ. ಅದಾದ ಮೇಲೆ ಭಾವನಾ, ಪುನೀತ್, ಸುದೀಪ್, ಗಣೇಶ್, ಉಪೇಂದ್ರ ಸೇರಿದಂತೆ ಹಲವು ಸ್ಟಾರ್‍ಗಳ ಜೊತೆ ನಟಿಸಿದ್ದಾರೆ. ಪುನೀತ್ ಜೊತೆ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಅವರದ್ದು. ಇದರ ನಡುವೆ ಮಲಯಾಳಂ, ತಮಿಳು, ತೆಲುಗಿನಲ್ಲೂ ಭಾವನಾ ನಟಿಸಿದ್ದಾರೆ. ಇಷ್ಟೆಲ್ಲದರ ನಡುವೆಯೂ ಭಾವನಾ ಇದುವರೆಗೆ ನಟಿಸಿರುವ ರಿಮೇಕ್ ಚಿತ್ರಗಳ ಸಂಖ್ಯೆ ಕೇವಲ 2. 

    ಹೌದು, ತೆರೆಗೆ ಬರಲು ಸಜ್ಜಾಗಿರುವ 99 ಸಿನಿಮಾ, ಭಾವನಾ ಅವರ 2ನೇ ರೀಮೇಕ್ ಚಿತ್ರವಂತೆ. ಮೊದಲನೆಯದ್ದು ಯಾರೇ ಕೂಗಾಡಲಿ. ನನಗೆ ಈ ಚಿತ್ರದ ಆಫರ್ ಬಂದಾಗ ವೊರಿಜಿನಲ್ 96 ಚಿತ್ರವನ್ನು ನೋಡಿರಲಿಲ್ಲ. ನೋಡಿದ ಮೇಲೆ ತ್ರಿಷಾ ಅವರ ಪಾತ್ರ ತುಂಬಾನೆ ಹಿಡಿಸಿಬಿಟ್ಟಿತು. ಅದೊಂದು ರೀತಿ ಮೆಚ್ಯೂರ್ಡ್ ಪಾತ್ರ ಎನ್ನುವ ಭಾವನಾಗೆ, ಪಾತ್ರದಲ್ಲಿ ಹಲವು ವಿಶೇಷತೆಗಳಿವೆ ಎನ್ನುವುದೇ ಇಷ್ಟವಾಯಿತಂತೆ.

    ಮದುವೆ ಆದಮೇಲೆ ಮೊದಲಿಗಿಂತ ಹೆಚ್ಚು ಆಫರ್ ಬರುತ್ತಿವೆ ಎನ್ನುವ ಭಾವನಾ, 99 ಸಿನಿಮಾ ಪ್ಯೂರ್ ಎಮೋಷನ್ಸ್ ಮತ್ತು ಲವ್ ಫೀಲ್ ಇರುವ ಸಿನಿಮಾ. ಪ್ರತಿಯೊಬ್ಬರೂ ತಮ್ಮೊಂದಿಗೆ ಇಡೀ ಸಿನಿಮಾ ಕನೆಕ್ಟ್ ಮಾಡಿಕೊಳ್ತಾರೆ ಎನ್ನುತ್ತಾರೆ.

    ಗಣೇಶ್ ಹೀರೋ ಆಗಿರುವ ಚಿತ್ರಕ್ಕೆ ಪ್ರೀತಂ ಗುಬ್ಬಿ ನಿರ್ದೇಶನವಿದೆ. ರಾಮು ನಿರ್ಮಾಣದ ಸಿನಿಮಾ ಇದೇ ವಾರ ತೆರೆಗೆ ಬರುತ್ತಿದೆ.