` premiere padmini, - chitraloka.com | Kannada Movie News, Reviews | Image

premiere padmini,

  • Darshan Releases The Songs Of 'Premier Padmini'

    darshan releases the song of premiere padmini

    'Challenging Star' Darshan on Monday night released the songs of Jaggesh's new film 'Premier Padmini' being directed by Ramesh Indira.

    The audio release of 'Premier Padmini' was organised at the Sheraton Hotel in Bangalore and Darshan came over as the chief guest and released the songs of the film composed by Arjun Janya.

    'Premier Padmini' stars Jaggesh, Madhoo, Pramod, Hita Chandrashekhar, Sudharani and others in prominent roles. 'Premier Padmini' marks the debut of Shruthi Naidu as producer to film industry. Advaitha Gurumurthy is the cameraman.

     

  • Jaggesh upset over single screens

    jaggesh upset over single screens

    Actor Jaggesh seems to be very much upset over the single screens in Karnataka because of lack of proper maintenance.

    Speaking during the success meet of 'Premier Padmini', 'today people are not coming to theaters because of lack of maintenance. Many theaters doesn't have proper seats. There is no air conditioners. Even the toilets are not good. If theater  owners doesn't maintain properly, why would people come?' questions Jaggesh.

    Jaggesh also was very much upset regarding the rent system in single screens. 'Multiplexes have percentage system, which is very helpful for Kannada producers. But in the case of single screens, the old rent system still exists which is very burden for producers. The producers have to pay lakhs of Rupees as rent, but it is not guaranteed whether they get back the money or not. So, it is better to change the rent system to percentage system as it helps producers a lot' said Jaggesh.

  • Premier Padmini' Trailer On April 5th

    premiere padmini trailer on april 5th

    The trailer of Jaggesh's new film 'Premier Padmini' is all set to be launched on the 05th of April in D Beats You Tube channel..

    'Premier Padmini' marks the debut of Shruthi Naidu as producer to film industry. The film is being directed by actor and director Ramesh Indira.

    'Premier Padmini' stars Jaggesh, Madhoo, Pramod, Hita Chandrashekhar, Sudharani, Kriti and others in prominent roles. Arjun Janya is the music composer, while Advaitha Gurumurthy is the cameraman.

  • ಜಗ್ಗೇಶ್ ಹುಟ್ಟುಹಬ್ಬಕ್ಕೆ ಪದ್ಮಿನಿ ಪ್ರೀಮಿಯರ್

    premiere padmini teaser released for jaggesh's birthday

    ಜಗ್ಗೇಶ್ ಹುಟ್ಟುಹಬ್ಬದ ದಿನಕ್ಕೆ ಪ್ರೀಮಿಯರ್ ಪದ್ಮಿನಿ ಚಿತ್ರತಂಡ ವಿಶೇಷ ಗಿಫ್ಟ್ ನೀಡಿದೆ. ವಿಶೇಷ ಟೀಸರ್‍ನ್ನು ಜಗ್ಗೇಶ್ ಅವರಿಗೆ ಶುಭ ಹಾರೈಸಿಯೇ ಬಿಡುಗಡೆ ಮಾಡಿ ಜಗ್ಗೇಶ್ ಖುಷಿ ಹೆಚ್ಚಿಸಿದೆ.

    ಶ್ರುತಿ ನಾಯ್ಡು ಇದೇ ಮೊದಲ ಬಾರಿಗೆ ಮಾಡುತ್ತಿರುವ ಸಿನಿಮಾದಲ್ಲಿ, ವಿಚ್ಛೇದಿತ ದಂಪತಿಯ ನಂಬಿಕೆಗಳ ಕಥೆಯಿದೆ. ಸುಧಾರಾಣಿ, ಮಧುಬಾಲಾ ಜೊತೆ ಜಗ್ಗೇಶ್ ನಟಿಸಿರುವ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ರಮೇಶ್ ಇಂದಿರಾ. ಚಿತ್ರೀಕರಣ ಮುಗಿಸಿರುವ ತೆರೆಗೆ ಬರಲು ಸಿದ್ಧವಾಗುತ್ತಿದೆ.

  • ಪದ್ಮಿನಿಗಾಗಿ ತಮ್ಮದೇ ಕಥೆ ಬಿಟ್ಟರು ಜಗ್ಗೇಶ್

    jaggesh talks about premiere padmini

    ನವರಸ ನಾಯಕ ಜಗ್ಗೇಶ್, ಪ್ರೀಮಿಯರ್ ಪದ್ಮಿನಿ ಚಿತ್ರದಲ್ಲಿ ನಟಿಸುತ್ತಿದ್ದಾರಷ್ಟೆ. ಆ ಚಿತ್ರದಲ್ಲಿರೋದು ಡೈವೋರ್ಸ್ ದಂಪತಿಗಳ ಸ್ಟೋರಿ. ವಿಶೇಷವೆಂದರೆ, ಈ ಚಿತ್ರವನ್ನು ಒಪ್ಪಿಕೊಳ್ಳುವುದಕ್ಕೂ ಮೊದಲೇ ಜಗ್ಗೇಶ್, ತಮ್ಮ ಕೋಮಲ್ ಜೊತೆ ಡೈವೋರ್ಸ್ ಕುರಿತಾದ ಕಥೆಯೊಂದನ್ನು ರೆಡಿ ಮಾಡಿಕೊಳ್ಳುತ್ತಿದ್ದರಂತೆ. ಕೆಲವರೊಂದಿಗೆ ಚರ್ಚಿಸಿಯೂ ಇದ್ದರಂತೆ. ಅದಿನ್ನೂ ಪ್ರಾಥಮಿಕ ಹಂತದಲ್ಲಿರುವಾಗಲೇ ಅವರ ಬಳಿಗೆ ರಮೇಶ್ ಇಂದಿರಾ ಅವರ ಪ್ರೀಮಿಯರ್ ಪದ್ಮಿನಿ ಕಥೆ ಬಂತು.

    ಅರೆ, ನಮ್ಮ ಕಥೆಗಿಂತ ಇದೇ ತುಂಬಾ ಚೆನ್ನಾಗಿದೆಯಲ್ಲ ಎನ್ನಿಸಿ ಮರುಮಾತಿಲ್ಲದೆ ಒಪ್ಪಿಕೊಂಡುಬಿಟ್ಟೆ. ಡೈವೋರ್ಸ್ ತೆಗೆದುಕೊಳ್ಳೋದು ಸುಲಭ. ಆದರೆ, ಬೇರೆಯಾಗುವಾಗಿನ ತಲ್ಲಣ, ತೊಳಲಾಟ, ನರಳಾಟ, ಭಾವನೆಗಳೇ ಬೇರೆ. ಅದೆಲ್ಲವನ್ನೂ ಚಿತ್ರದಲ್ಲಿ ಮನಮುಟ್ಟುವಂತೆ ಚಿತ್ರಿಸಲಾಗಿದೆ ಅನ್ನೋದು ಜಗ್ಗೇಶ್ ಮಾತು.

  • ಪ್ರೀಮಿಯರ್ ಪದ್ಮಿನಿ ಚಿತ್ರಕ್ಕೂ ಕಾಂಟ್ರವರ್ಸಿ

    jaggesh premiere padmini

    ನವರಸನಾಯಕ ಜಗ್ಗೇಶ್, ಸುಧಾರಾಣಿ, ಮಧುಬಾಲ ಅಭಿನಯದ ಸಿನಿಮಾ ಪ್ರೀಮಿಯರ್ ಪದ್ಮಿನಿ. ರಮೇಶ್ ಇಂದಿರಾ ನಿರ್ದೇಶನದ ಚಿತ್ರಕ್ಕೆ ಶೃತಿ ನಾಯ್ಡು ನಾಯಕಿ. ಚಿತ್ರದ ಟ್ರೇಲರ್ ರಿಲೀಸ್ ಆಗಿ ಎಲ್ಲರ ಮೆಚ್ಚುಗೆ ಪಡೆದಿದೆ. ಹೀಗಿರುವಾಗಲೇ ಚಿತ್ರದ ಬಗ್ಗೆ ವಿವಾದವೊಂದು ಇಣುಕಿ ನೋಡುತ್ತಿದೆ. 

    ಚಿತ್ರದ ಟ್ರೇಲರ್‍ನಲ್ಲೊಂದು ಸಂಭಾಷಣೆ ಇದೆ. ನಟ ಪ್ರಮೋದ್, ಜಗ್ಗೇಶ್ ಅವರಿಗೆ ನೀವು ಯಾವ ಸಿನಿಮಾ ಹಾಡನ್ನೂ ಕೇಳಲ್ವಾ..? ದರ್ಶನ್, ಸುದೀಪ್, ಪುನೀತ್ ರಾಜ್‍ಕುಮಾರ್ ಸಿನಿಮಾ.. ಎನ್ನುತ್ತಾರೆ.. ಅದಕ್ಕೆ ಜಗ್ಗೇಶ್ ಅವರೆಲ್ಲ ಯಾರು ಎನ್ನುತ್ತಾರೆ.. 

    ಅದು ಈ ನಟರಿಗೆ ಮಾಡಿದ ಅವಮಾನ ಎಂದು ಕೆಲವರು ಮುಗಿಬಿದ್ದಿದ್ದಾರೆ. ಇದಕ್ಕೆ ರಮೇಶ್ ಇಂದಿರಾ ಅವರ ರಿಯಾಕ್ಷನ್ ಇಷ್ಟೆ.. ``ನಾನು ಈ ಟ್ರೇಲರ್‍ನ್ನು ಮೊದಲು ತೋರಿಸಿದ್ದೇ ದರ್ಶನ್ ಅವರಿಗೆ. ಅವರು ಇದನ್ನು ನೋಡಿ ಬಿದ್ದೂ ಬಿದ್ದೂ ನಕ್ಕರು. ಇದು ಎರಡು ಜನರೇಷನ್ ನಡುವಣ ಕಥೆ. ಟ್ರೇಲರ್ ಅಷ್ಟೇ ನೋಡಬೇಡಿ, ಇಡೀ ಸಿನಿಮಾ ನೋಡಿ. ಆ ಡೈಲಾಗ್ ಏಕೆ ಎನ್ನುವುದು ನಿಮಗೇ ಅರ್ಥವಾಗುತ್ತೆ'' ಎಂದಿದ್ದಾರೆ.

    ಅಂದಹಾಗೆ ಪ್ರೀಮಿಯರ್ ಪದ್ಮಿನಿಯ ಜಗ್ಗೇಶ್ ಪಾತ್ರಧಾರಿ ಹೇಗೆ ಅನ್ನೋದು ಸಿನಿಮಾ ನೋಡಿ ಗೊತ್ತಾಗಬೇಕು. ಆದರೆ, ನಟ ಜಗ್ಗೇಶ್ ಇದೇ ಸುದೀಪ್, ದರ್ಶನ್, ಪುನೀತ್‍ರನ್ನು ಎಷ್ಟು ಅಭಿಮಾನ, ಪ್ರೀತಿಯಿಂದ ಕಾಣುತ್ತಾರೆ ಎನ್ನುವುದು ಗುಟ್ಟೇನಲ್ಲ. ಸ್ಸೋ.. ನೋ ವಿವಾದ.. ನೋ ಕಾಂಟ್ರವರ್ಸಿ.

  • ಮಿಯರ್ ಪದ್ಮಿನಿ ಜಗ್ಗೇಶ್..ಯಜಮಾನ ದರ್ಶನ್ ಜನ ಮೆಚ್ಚಿದ ಕಾಯಕ

    jaggesh, darshan win hearts at premiere pamini audio launch

    ಜಗ್ಗೇಶ್, ಪ್ರೀಮಿಯರ್ ಪದ್ಮಿನಿ ಚಿತ್ರದ ಆಡಿಯೋ ಬಿಡುಗಡೆ ಸಂಭ್ರಮದಲ್ಲಿದ್ದರೆ, ದರ್ಶನ್, ಯಜಮಾನ ಚಿತ್ರದ ರಿಲೀಸ್ ಜೋಶ್‍ನಲ್ಲಿದ್ದಾರೆ. ಪ್ರೀಮಿಯರ್ ಪದ್ಮಿನಿ ಚಿತ್ರದ ಆಡಿಯೋ ರಿಲೀಸ್‍ಗೆ ದರ್ಶನ್ ಆಗಮಿಸಿದ್ದರು. ಆ ಖುಷಿಯ ಕೆಲಸದ ನಡುವೆ ಇಬ್ಬರೂ ಜನ ಮೆಚ್ಚುವ ಕೆಲಸಕ್ಕೆ ಕೈ ಹಾಕಿದ್ದು ವಿಶೇಷ.

    ಪ್ರೀಮಿಯರ್ ಪದ್ಮಿನಿ ಚಿತ್ರದ ನಿರ್ಮಾಪಕಿ ಶೃತಿ ನಾಯ್ಡು, ನಟ ರಾಕೇಶ್ (ಚೆಲುವಿನ ಚಿತ್ತಾರದ ಪೆಪ್ಪುಸಿ ಖ್ಯಾತಿ) ಕುಟುಂಬಕ್ಕೆ 1 ಲಕ್ಷ ರೂ. ಚೆಕ್ ನೀಡಿದರು. ಅದನ್ನು ರಾಕೇಶ್ ಅವರ ತಾಯಿ ಆಶಾಲತ ಅವರಿಗೆ ಹಸ್ತಾಂತರಿಸಿದ್ದು ನಟ ದರ್ಶನ್.

    ಇತ್ತ ಇದೇ ವೇಳೆ ಜಗ್ಗೇಶ್ ಮತ್ತು ದರ್ಶನ್ `ಒಂದು ಗಿಡ ನೆಡಿ' ಅಭಿಯಾನ ಆರಂಭಿಸಿಬಿಟ್ಟರು. 

Shivarjun Trailer Launch Gallery

Popcorn Monkey Tiger Movie Gallery