` big boss 6, - chitraloka.com | Kannada Movie News, Reviews | Image

big boss 6,

 • Big Boss Contestant Sneha Acharya To Marry On Nov 25 - Exclusive

  big boss contestant sneha acharya too marry next month

  Kannada film and television actress Sneha Acharya, one of the contestants in the ongoing sixth season of the Bigg Boss in Kannada hosted by Kiccha Sudeep, is tying the knot with her fiancé Ryan, on November 25.

  Sneha, a trained dancer has featured in dance reality shows including hosting a few in Kannada television. She made her acting debut in Shivamani's directorial 'Josh’ and was last seen in Chetan's film 'Aake’ which starred Chiranjeevi Sarja, Sharmiela Mandre, and others.

  She was accompanied by her fiancé before making entry into the ‘Bigg Boss’. While in conversation with Kiccha Sudeep, she had revealed about her marriage with Ryan in the near future, and had decided to contest in the show for the sake of its experience.

  At present, she along with nine other contestants are facing elimination as they have been openly nominated by fellow contestants. Her fiancé Ryan, is based in New Jersey in the U.S.

  The marriage of Sneha, daughter of Chandrasekar and Padmavathi, residents of Vijayanagar, is being held on November 25 while the reception will be on November 24, here in Bengaluru as per the Hindu customs.

  Chitraloka wishes Sneha on the occasion of her marriage.

 • ಐಟಿ ಓವರ್ : ಬಿಗ್‍ಬಾಸ್ ಶೂಟಿಂಗ್‍ಗೆ ಸುದೀಪ್

  sudeep shoots for weekened episode after it raid

  ದಿಢೀರ್ ಐಟಿ ದಾಳಿ ಹಿನ್ನೆಲೆಯಲ್ಲಿ ಪೈಲ್ವಾನ್ ಚಿತ್ರದ ಶೂಟಿಂಗ್‍ನಿಂದ ನೇರ ಮನೆಗೆ ಬಂದಿದ್ದ ಕಿಚ್ಚ ಸುದೀಪ್ ಮನೆಯಲ್ಲಿ ಐಟಿ ರೇಡ್ ಮುಗಿದಿದೆ. ಬೆಳಗ್ಗೆ 5.30ರ ಸುಮಾರಿಗೆ ಐಟಿಯವರು ಎಲ್ಲ ತನಿಖೆ ಮುಗಿಸಿ, ಕೆಲವು ದಾಖಲೆ ಪತ್ರಗಳೊಂದಿಗೆ ತೆರಳಿದ್ದಾರೆ.

  ಐಟಿ ತನಿಖೆಯುದ್ದಕ್ಕೂ ಸುದೀಪ್ ನಿರಾಳರಾಗಿ ಉತ್ತರಿಸಿದ್ದಾರೆ ಎನ್ನಲಾಗಿದೆ. ಗುರುವಾರ ಬೆಳಗ್ಗೆ ಶುರುವಾಗಿದ್ದ ಐಟಿ ತನಿಖೆ, ಸತತ ಎರಡು ದಿನ ನಡೆದಿತ್ತು. ಐಟಿ ಅಧಿಕಾರಿಗಳು ಮನೆಯಿಂದ ತೆರಳುತ್ತಿದ್ದಂತೆ, ಸುದೀಪ್ ನೇರವಾಗಿ ಬಿಗ್‍ಬಾಸ್ ಮನೆಗೆ ತೆರಳಿದ್ದಾರೆ. ವೀಕೆಂಡ್ ವಿತ್ ಸುದೀಪ್ ಕಾರ್ಯಕ್ರಮದ ಶೂಟಿಂಗ್‍ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

 • ಬಿಗ್‍ಬಾಸ್ ಮನೆಯಲ್ಲಿರೋರು ಇವರೇ..

  the contestants of big boss 6 are

  ಬಿಗ್‍ಬಾಸ್ ರಿಯಾಲಿಟಿ ಶೋ ಶುರುವಾಗಿದೆ. ಈ ಬಾರಿ 18 ಸ್ಪರ್ಧಿಗಳನ್ನು ಬಿಗ್‍ಹೌಸ್‍ಗೆ ಕಳಿಸಿದ್ದಾರೆ ಕಿಚ್ಚ ಸುದೀಪ್. ಚಿತ್ರನಟಿ ಸೋನು ಪಾಟೀಲ್, ಕಿರುತೆರೆಯಲ್ಲಿ ಹೆಸರು ಮಾಡಿರುವ ಜಯಶ್ರೀ ರಾಜ್, ಒಗ್ಗರಣೆ ಡಬ್ಬಿ ಮುರಳಿ, ರಂಗಭೂಮಿ ನಟಿ ಅಕ್ಷತಾ ಪಾಂಡವಪುರ, ಲಕ್ಷ್ಮೀ ಬಾರಮ್ಮ ಖ್ಯಾತಿಯ ಕವಿತಾ ಗೌಡ, ಆರ್‍ಜೆ ರ್ಯಾಪಿಡ್ ರಶ್ಮಿ, ಹಿನ್ನೆಲೆ ಗಾಯಕ ನವೀನ್ ಸಜ್ಜು, ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ಪುಟ್ಟಸ್ವಾಮಿ ಸೇರಿದಂತೆ ಒಟ್ಟು 18 ಸ್ಪರ್ಧಿಗಳು ಬಿಗ್‍ಬಾಸ್ ಮನೆಗೆ ಹೋಗಿದ್ದಾರೆ.

 • ಶಿವಣ್ಣದ ಫೇವರಿಟ್ ವಿಲನ್ ಡೈಲಾಗ್ ಯಾವ್ದು..?

  shivanna talks about his favourite the villain dialogue

  ದಿ ವಿಲನ್ ಚಿತ್ರ ಥಿಯೇಟರುಗಳಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದ್ದರೆ, ವಿಲನ್ ತಂಡ ಸೆಲಬ್ರೇಷನ್‍ನಲ್ಲಿ ಮುಳುಗಿದೆ. ಚಿತ್ರದಲ್ಲಿ ಶಿವಣ್ಣನ ಫೇವರಿಟ್ ಡೈಲಾಗ್ ಯಾವ್ದು. ಶಿವಣ್ಣನ ಡೈಲಾಗ್ ಅಂದ್ಕೋಬೇಡಿ. ಶಿವಣ್ಣಂಗೆ ಸಿಕ್ಕಾಪಟ್ಟೆ ಇಷ್ಟ ಆಗಿರೋದು ಸುದೀಪ್ ಅವರು ಹೇಳೋ ಡೈಲಾಗ್.. ಓ..ಭ್ರಮೆ..

  ಮನೆಯಲ್ಲಿರೋವಾಗ, ವಾಕಿಂಗ್ ಮಾಡುವಾಗ..ಬೇರೆಯವರ ಜೊತೆ ಮಾತನಾಡುವಾಗ.. ಎಲ್ಲೆಲ್ಲೂ ಶಿವಣ್ಣ ಆ ಡೈಲಾಗ್ ಬಳಸ್ತಾನೇ ಇರ್ತಾರಂತೆ. ಅಷ್ಟರಮಟ್ಟಿಗೆ ಅದು ಇಷ್ಟವಾಗಿದೆ ಎಂದು ಹೇಳಿಕೊಂಡಿದ್ದಾರೆ ಶಿವಣ್ಣ. ಅದೂ ಬಿಗ್‍ಬಾಸ್ ಮನೆಯಲ್ಲಿ.

  ಬಿಗ್‍ಬಾಸ್ ಮನೆಗೆ ಅತಿಥಿಯಾಗಿ ಹೋಗಿದ್ದ ಶಿವರಾಜ್‍ಕುಮಾರ್, ಮುಂದಿನ ದಿನಗಳಲ್ಲಿ ಕೂಡಾ ಡೈರೆಕ್ಟರ್ ಪ್ರೇಮ್‍ಗೆ ಕಾಲ್‍ಶೀಟ್ ಕೊಡೋಕೆ ರೆಡಿ ಎಂದರು. ಪ್ರೇಮ್‍ಗೆ ತನ್ನ ತಪ್ಪನ್ನು ತಿದ್ದಿಕೊಳ್ಳೋ ಗುಣ ಇದೆ ಎಂದರು.

  ದಿ ವಿಲನ್ ಸಿನಿಮಾದ ನಿರ್ಮಾಪಕ ಸಿ.ಆರ್.ಮನೋಹರ್‍ಗೆ ಶಿವಣ್ಣ, ಸುದೀಪ್, ಪ್ರೇಮ್ ವಿಶೇಷ ಥ್ಯಾಂಕ್ಸ್ ಹೇಳಿದರು. ತೆಲುಗು ನಟ ಶ್ರೀಕಾಂತ್ ಕೂಡಾ ಸುದೀಪ್ ಅವರ ಆನೆ ಬಂತೊಂದಾನೆ ಡೈಲಾಗ್ ಹೇಳಿದ್ದು ಗಮನ ಸೆಳೆಯಿತು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery