` prema - chitraloka.com | Kannada Movie News, Reviews | Image

prema

  • 25 Years To Super Hit Movie OM Starring Shivarajkumar, Prema Directed by Upendra

    om image

    Kannada Movie Industry Ever green Superhit movie OM starring Shivarajkumar, Prema directed by Upendra was released 25 years back. Special Episode from Chitraloka. Special Thanks to Actor Naveen Krishna for giving his voice to the video

     

  • Om Releasing on 12th in New Technology

    om movie image

    One film which the audience is not tired of seeing whenever it is released, is none other than Shivarajkumar starrer ‘Om’ directed by Upendra. The film which was first released on 19.05.1995 has been re-released many a times and whenever the film has been re-released the film has witnessed full shows.

    Now the film is all set to be released once again and this time the film is being released in new technology including 5.1 Digital Format and DTS Sound. Kishore Films has acquired the rights of the film an will be releasing in Movieland and other theaters across Karnataka.

    The film is expected to release in more than 100 theaters

  • Shruthi Hariharan Is The Heroine For Upendra Matte Hutti Baa - Inti Prema

    prema, upendra, shruthi hariharan image

    Actress Shruthi Hariharan who is riding high with the success of her latest release Godhi Banna Sadhara Maikattu has been roped in to play the heroine opposite Upendra in a new film called Upendra Matte Hutti Baa - Inti Prema, which is a remake of Telugu hit 'Soggade Chinna Nayana'.

    Upendra will be playing dual role in the film apart from scripting it. Prema and Shruthi Hariharan will be playing the female leads in the film, while Ravishankar and Avinash have been roped to play prominent roles in the film.

    Upendra's protege Loki is directing 'Upendra Matte Hutti Baa - Inti Prema'. The film will be produced by Upendra's another protege Rajaram.

  • Upendra Matte Baa Audio Release Postponed

    upendra matte hutti baa audio release postponed

    If everything had gone right, then the songs of Upendra starrer 'Upendra Matte Baa' was supposed to release today. However, the audio release has been postponed due to various reasons and the new date will be announced soon.

    'Upendra Matte Baa' is a remake of Telugu hit 'Soggade Chinna Nayana'. Upendra's protege Loki who had directed Upendra in 'H2O' is the director of the film. Upendra's another protege Rajaram is producing the film along with Srikanth, Shashikanth and Narendranath,

    Upendra is playing a dual role in the film apart from scripting it. Prema and Shruthi Hariharan are the heroines. Sridhar Sambhram has composed the music for the film.

  • ಎರಡನೇ ಮದುವೆಗೆ ಪ್ರಾರ್ಥನೆ ಸಲ್ಲಿಸಿಲ್ಲ : ಪ್ರೇಮಾ

    ಎರಡನೇ ಮದುವೆಗೆ ಪ್ರಾರ್ಥನೆ ಸಲ್ಲಿಸಿಲ್ಲ : ಪ್ರೇಮಾ

    ನಾನು ಕೊರಗಜ್ಜನ ದೇವಾಲಯಕ್ಕೆ ಹೋಗಿ ತುಂಬಾ ದಿನ ಆಗಿತ್ತು. ಹೀಗಾಗಿ ಅಲ್ಲಿಗೆ ಭೇಟಿ ಕೊಟ್ಟಿದ್ದೆ. ದೇವಸ್ಥಾನಕ್ಕೆ ಹೋಗುವುದೂ ತಪ್ಪು ಅಂದ್ರೆ ಹೇಗೆ? ಕೊರಗಜ್ಜನ ದೇವಾಲಯದಲ್ಲಿ ನಾನು ನನ್ನ ಮದುವೆ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನಾನು ಇನ್ನೂ ಸಾಧಿಸಬೇಕಾಗಿರೋದು ಸಾಕಷ್ಟು ಇದೆ. ಒಂದ್ವೇಳೆ ನಾನು ಮದುವೆಯಾದರೆ ನಿಮ್ಮೆಲ್ಲರ ಗಮನಕ್ಕೆ ತರುತ್ತೇನೆ.

    ಈ ಮಾತು ಹೇಳಿ ಎರಡನೇ ಮದುವೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ ನಟಿ ಪ್ರೇಮಾ. ಇತ್ತೀಚೆಗೆ ಕೊರಗಜ್ಜನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದ ವೇಳೆ ಪ್ರೇಮಾ ತಮ್ಮ ಎರಡನೇ ಮದುವೆ ಕುರಿತು ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಸುದ್ದಿಯಾಗಿತ್ತು. ಇದರ ಬಗ್ಗೆ ಸ್ವತಃ ಪ್ರೇಮಾ ಮಾತನಾಡಿದ್ದಾರೆ.

    ನಟಿ ಪ್ರೇಮಾ ಒಬ್ಬ ಹುಡುಗನನ್ನು ನೋಡಿದ್ದಾರೆ. ಆ ಹುಡುಗನ ಜೊತೆಯಲ್ಲೇ ಮದುವೆ ಮಾಡಿಸುವಂತೆ ಕೊರಗಜ್ಜನಿಗೆ ಬೇಡಿಕೆ ಇಟ್ಟಿದ್ದಾರೆ ಎಂದೆಲ್ಲ ಸುದ್ದಿಯಾಗಿತ್ತು. ನಟಿ ಪ್ರೇಮಾ ಅವರೇನೂ ಹೇಳಿರಲಿಲ್ಲವಾದರೂ ಸುದ್ದಿಗೇನು ಕೊರತೆಯಾಗಿರಲಿಲ್ಲ. 2016ರಲ್ಲಿ ಜೀವನ್ ಅಪ್ಪಚ್ಚು ಎಂಬುವರ ಜೊತೆ ಮದುವೆಯಾಗಿದ್ದ ಪ್ರೇಮಾ ಅವರ ವೈವಾಹಿಕ ಜೀವನ ಸರಿಯಾಗಿರಲಿಲ್ಲ. ಆ ಮದುವೆಯ ಬಗ್ಗೆ ಯಾವ ಮಾತನ್ನೂ ಆಡದ ಪ್ರೇಮಾ ವಿಚ್ಛೇದನ ಪಡೆದುಕೊಂಡಿದ್ದರು.

    46 ವರ್ಷ ವಯಸ್ಸಿನ ಪ್ರೇಮಾ 90ರ ದಶಕವನ್ನು ಆಳಿದವರು. ಕನ್ನಡ, ತೆಲುಗು, ತಮಿಳು ಚಿತ್ರರಂಗವನ್ನು ರೂಲ್ ಮಾಡಿದ್ದ ಪ್ರೇಮಾ, ರಾಜ್ ಕ್ಯಾಂಪ್ ಹುಡುಗಿ. ಶಿವರಾಜ್ ಕುಮಾರ್, ವಿಷ್ಣುವರ್ಧನ್, ಉಪೇಂದ್ರ, ರಮೇಶ್, ರವಿಚಂದ್ರನ್, ವೆಂಕಟೇಶ್, ಮೋಹನ್ ಲಾಲ್.. ಹೀಗೆ ದಕ್ಷಿಣ ಭಾರತದ ಬಹುತೇಕ ಸ್ಟಾರ್‍ಗಳ ಜೊತೆ ನಟಿಸಿದ್ದವರು ಪ್ರೇಮಾ.

    Related Articles :-

    ಕೊರಗಜ್ಜನ ಬಳಿ ಮದುವೆಗೆ ಬೇಡಿಕೆ ಇಟ್ಟ ಪ್ರೇಮಾ

  • ಕೊರಗಜ್ಜನ ಬಳಿ ಮದುವೆಗೆ ಬೇಡಿಕೆ ಇಟ್ಟ ಪ್ರೇಮಾ

    ಕೊರಗಜ್ಜನ ಬಳಿ ಮದುವೆಗೆ ಬೇಡಿಕೆ ಇಟ್ಟ ಪ್ರೇಮಾ

    ಇತ್ತೀಚೆಗೆ ನಟಿ ಪ್ರೇಮಾ ಮಂಗಳೂರಿಗೆ ಭೇಟಿ ನೀಡಿ ಕೊರಗಜ್ಜನಿಜಗೆ ಪೂಜೆ ಸಲ್ಲಿಸಿದ್ದರು. ಮೂಲತಃ ಕೊಡಗಿನವರಾದ ಪ್ರೇಮಾ ದೈವಗಳನ್ನು ಮೊದಲಿನಿಂದಲೂ ನಂಬುತ್ತಾರೆ. ಆದರೆ ಕೊರಗಜ್ಜನ ದೇವಸ್ಥಾನಕ್ಕೆ ಬಂದಿದ್ದು ಇದೇ ಮೊದಲಂತೆ. ಪ್ರೇಮಾ ಕೊರಗಜ್ಜನ ಪೂಜೆ ಮಾಡಿ ಹೋದ ನಂತರ ಏಕೆ ಬಂದಿದ್ದರು ಎಂಬ ವಿಷಯ ಬಹಿರಂಗವಾಗಿದೆ. ಕಾಪುವಿನ ಹೊಸ ಮಾರಿಗುಡಿ ಹಾಗೂ ಕಾರಣಿಕದ ಕೊರಗಜ್ಜ ದೇವಸ್ಥಾನಕ್ಕೆ ಬಂದಿದ್ದ ಪ್ರೇಮಾ ವಿಶೇಷವಾಗಿ ಕಂಕಣ  ಭಾಗ್ಯದ ಪ್ರಾರ್ಥನೆ ಸಲ್ಲಿಸಿದ್ದಾರೆ.

    ನಟಿ ಪ್ರೇಮಾ ಒಬ್ಬ ಹುಡುಗನನ್ನು ನೋಡಿದ್ದು ಆ ಹುಡುಗನ ಜೊತೆಯಲ್ಲೇ ಮದುವೆ ಮಾಡಿಸುವಂತೆ ಕೊರಗಜ್ಜನಿಗೆ ಬೇಡಿಕೆ ಇಟ್ಟಿದ್ದಾರೆ. ಕಂಕಣ ಭಾಗ್ಯದ ಪ್ರಾರ್ಥನೆಯನ್ನೇನು ಹೇಳಿಲ್ಲವಾದರೂ, ಮನಸ್ಸಿನ ಬೇಡಿಕೆಯನ್ನು ಅಜ್ಜನ ಮಂದಿಟ್ಟಿದ್ದೇನೆ. ಅಜ್ಜ ಅನುಗ್ರಹ ಮಾಡಿದರೆ ಎಲ್ಲವೂ ಸುಸೂತ್ರವಾಗಿ ನೆರವೇರಲಿದೆ ಅನ್ನೋ ಭರವಸೆ ಇದೆ ಎಂದಿದ್ದಾರೆ ನಟಿ ಪ್ರೇಮಾ.

    ನಟಿ ಪ್ರೇಮಾ ಅವರಿಗೆ ಈಗ 46 ವರ್ಷ ವಯಸ್ಸು. ಒಂದು ಕಾಲದಲ್ಲಿ ಕನ್ನಡ, ತೆಲುಗು, ತಮಿಳು ಚಿತ್ರರಂಗವನ್ನು ರೂಲ್ ಮಾಡಿದ್ದ ನಟಿ. ರಾಜ್‍ಕುಮಾರ್ ಕ್ಯಾಂಪ್‍ನಿಂದಲೇ ಬಂದಿದ್ದ ಪ್ರೇಮಾ ಶಿವರಾಜ್ ಕುಮಾರ್, ವಿಷ್ಣುವರ್ಧನ್, ಉಪೇಂದ್ರ, ರಮೇಶ್, ರವಿಚಂದ್ರನ್, ವೆಂಕಟೇಶ್, ಮೋಹನ್ ಲಾಲ್.. ಹೀಗೆ ದಕ್ಷಿಣ ಭಾರತದ ಬಹುತೇಕ ಸ್ಟಾರ್‍ಗಳ ಜೊತೆ ನಟಿಸಿದ್ದವರು.

    2016ರಲ್ಲಿ ಜೀವನ್ ಅಪ್ಪಚ್ಚು ಎಂಬುವರ ಜೊತೆ ಮದುವೆಯಾಗಿದ್ದ ಪ್ರೇಮಾ ಅವರ ವೈವಾಹಿಕ ಜೀವನ ಸರಿಯಾಗಿರಲಿಲ್ಲ. ಆ ಮದುವೆಯ ಬಗ್ಗೆ ಯಾವ ಮಾತನ್ನೂ ಆಡದ ಪ್ರೇಮಾ ವಿಚ್ಛೇದನ ಪಡೆದುಕೊಂಡಿದ್ದರು. ಇದೀಗ ಮತ್ತೊಮ್ಮೆ ಕಂಕಣ ಭಾಗ್ಯದ ವರ ಕೇಳಿದ್ದಾರೆ. ಕೊರಗಜ್ಜ ಈಡೇರಿಸಿದರೆ ಪ್ರೇಮಾ ಬದುಕಿನಲ್ಲಿ ಮತ್ತೊಮ್ಮೆ ಪ್ರೀತಿಯ ಓಂಕಾರ ಮೊಳಗಲಿದೆ.