` ayushman khurana, - chitraloka.com | Kannada Movie News, Reviews | Image

ayushman khurana,

  • 'Ayushmanbhava' gets 'U/A'; to release on Nov 15th

    ayushmanbhava censored u/a

    Shivarajakumar starrer 'Ayushmanbhava' has finally got a green signal from the Censor Board. With 'U/A' certificate ready, the team is planning to release on the 15th of November across Karnataka.

    'Ayushmanbhava' was all set to release on the 01st of November. But the film got postponed as the film did not get censored. Not only that, there is a lot of graphics work in the film and it got delayed. After the completion of the graphics portions, the film was submitted to the Censor Board and now the Board has given a 'U/A' certificate.

    'Ayushmanbhava' stars Shivarajakumar, Rachita Ram, Nidhi Subbaiah, Ananth Nag, Prabhu, Avinash, Suhasini and others in prominent roles. The film is being produced by Dwarkish and directed by P Vasu. This is Gurukiran's 100th film as a music composer

  • ಬಾಲಿವುಡ್ ನಟನಿಗೆ ಕನ್ನಡ ಕಲಿಸಿದ ಪ್ರಣೀತಾ

    praneetha teaches kannada to hinid actor

    ಪ್ರಣೀತಾ ಸುಭಾಷ್... ಇದೀಗ ಹಾಲಿವುಡ್‍ನ ಆಲ್ಬಂವೊಂದರಲ್ಲಿ ನಟಿಸುತ್ತಿರುವ ಪ್ರಣೀತಾ, ಈಗಾಗಲೇ ತಮಿಳು, ತೆಲುಗಿನಲ್ಲಿ ಛಾಪು ಮೂಡಿಸಿದ್ದಾರೆ. ಎಲ್ಲಿಗೇ ಹೋದರೂ ತಮ್ಮ ಕನ್ನಡ ಪ್ರೇಮ ಮರೆಯದ ಪ್ರಣೀತಾ, ಆಲ್ಬಂ ಸಾಂಗ್‍ನಲ್ಲಿಯೂ ತಮ್ಮ ಕನ್ನಡ ಪ್ರೇಮ ಮೆರೆದುಬಿಟ್ಟಿದ್ದಾರೆ. ಅದು ಬಾಲಿವುಡ್ ನಟನಿಗೆ ಕನ್ನಡ ಕಲಿಸಿಕೊಡುವ ಮೂಲಕ.

    ಬಾಲಿವುಡ್ ನಟ ಆಯುಷ್ಮಾನ್ ಖುರಾನಾ, ಕನ್ನಡದ ಅಭಿಮಾನಿಗಳೇ ನಾನು ನಿಮ್ಮನ್ನು ಇಷ್ಟಪಡುತ್ತೇನೆ, ನಾನು ಒಳ್ಳೆ ಹುಡುಗ.. ಎಂದಿರುವ ವಿಡಿಯೋ ಈಗ ಸದ್ದು ಮಾಡೋಕೆ ಶುರು ಮಾಡೋಕೆ ಶುರು ಮಾಡಿದೆ. ಆ ವಿಡಿಯೋ ಬಿಡುಗಡೆ ಮಾಡಿರೋದು ಪ್ರಣೀತಾ.

    ಕನ್ನಡದ ಬಗ್ಗೆ ಅವರು ತೋರಿಸಿದ ಪ್ರೀತಿ ನೋಡಿ ಖುಷಿಯಾಯ್ತು. ನಮ್ಮ ಭಾಷೆ ಕೇಳಿ ತುಂಬಾ ಖುಷಿಪಟ್ಟರು. ಅಷ್ಟೇ ಅಲ್ಲ, ಬೆಂಗಳೂರಿಗೆ ಬಂದಾಗ ಕನ್ನಡದಲ್ಲಿಯೇ ಮಾತನಾಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ ಎಂದು ಖುಷಿ ಹಂಚಿಕೊಂಡಿದ್ದಾರೆ ಪ್ರಣೀತಾ.