` mohan, - chitraloka.com | Kannada Movie News, Reviews | Image

mohan,

 • 'Hello Mama' To Release On May 11th

  hello maama to release on may 11th

  Actor-director Mohan who his looking forward for the release of his new film 'Hello Mama' is all set to release the film on the 11th of May. Jayanna Films will be releasing the film across Karnataka.

  'Hello Mama' is a comedy film scripted by Mohan himself. Apart from directing the film, Mohan has written the story, screenplay and dialogues of the film. Chandrashekhar is the producer.

  Mohan will be playing a prominent character in the film along with Aravind Rao, Sampratha, Bhumika, Soujanya and others. Prasad Babu is the cameraman.

   

 • Jayanna Films To Release 'Hello Mama'

  jayanna films to release hello mama

  Actor-director Mohan who his looking forward for the release of his new film 'Hello Mama' is happy as Jayanna Films will be releasing the film across Karnataka. The film will be released on the 11th of May.

  'Hello Mama' is a comedy film scripted by Mohan himself. Apart from directing the film, Mohan has written the story, screenplay and dialogues of the film. Chandrashekhar is the producer.

  Mohan will be playing a prominent character in the film along with Aravind Rao, Sampratha, Bhumika, Soujanya and others. Prasad Babu is the cameraman.

 • ತಂದೆಗಾಗಿ ಸೀರಿಯಲ್ ಬಿಟ್ಟ ನಟ ಮೋಹನ್

  ತಂದೆಗಾಗಿ ಸೀರಿಯಲ್ ಬಿಟ್ಟ ನಟ ಮೋಹನ್

  ನಟ, ನಿರ್ದೇಶಕ ಮತ್ತು ನಿರ್ಮಾಪಕ ಮೋಹನ್, ಇತ್ತೀಚೆಗೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ನಾಗಿಣಿ 2 ಧಾರಾವಾಹಿಯಲ್ಲಿ ಖಡಕ್ ಪಾತ್ರದಲ್ಲಿ ಮಿಂಚುತ್ತಿದ್ದರು. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಮೋಹನ್ ಅವರ ಪಾತ್ರಕ್ಕೆ ಭಾರಿ ಮೆಚ್ಚುಗೆ ಸಿಕ್ಕಿತ್ತು. ಆದರೀಗ ಮೋಹನ್ ಸೀರಿಯಲ್ ಬಿಟ್ಟು ಹೊರನಡೆದಿದ್ದಾರೆ.

  ಇತ್ತೀಚೆಗೆ ನನ್ನ ಅಪ್ಪ ಮತ್ತು ಅಮ್ಮ ಇಬ್ಬರಿಗೂ ಪಾಸಿಟಿವ್ ಆಗಿತ್ತು. ಜೊತೆಗೆ ಅಪ್ಪ ಜಾರಿಬಿದ್ದು ಮೂಳೆ ಮುರಿತಕ್ಕೆ ಒಳಗಾದರು. ಜೊತೆಗಿರಲೇಬೇಕಿತ್ತು. ಅದು ಒಂದು ತಿಂಗಳಿಗೂ ಹೆಚ್ಚು ಜೊತೆಯಲ್ಲಿರಬೇಕಾದ ಅನಿವಾರ್ಯತೆ. ಸೀರಿಯಲ್ಲಾ.. ಅಪ್ಪನಾ... ಎಂಬ ಪ್ರಶ್ನೆ ಎದುರಾಯ್ತು. ಸೀರಿಯಲ್ ಬಿಟ್ಟೆ. ಒಂದೊಳ್ಳೆಯ ಟೀಂನ್ನು ಬಿಟ್ಟು ಹೊರಬಂದಿರೋ ಬೇಸರ ನನಗೂ ಇದೆ. ಆದರೆ ನನ್ನ ಅಪ್ಪನನ್ನು ಉಳಿಸಿಕೊಂಡಿದ್ದೇನೆ ಎಂದಿದ್ದಾರೆ ಮೋಹನ್.

  ಅಪ್ಪ ಮತ್ತು ಅಮ್ಮ ಇಬ್ಬರೂ ಈಗ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ತಂದೆಗೆ ಮೂಳೆ ಮುರಿತದ ಆರೈಕೆ ಇನ್ನೂ ಮುಂದುವರಿದಿದೆ. ಇದರ ಮಧ್ಯೆ ಮಗನಿಗೆ ಪಾಸಿಟಿವ್ ಬಂದಿದ್ದು, ಆತ ಕ್ವಾರಂಟೈನ್ ಆಗಿದ್ದಾನೆ. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery