` anu prabhakar, - chitraloka.com | Kannada Movie News, Reviews | Image

anu prabhakar,

 • Anu Prabhakar Dreams Of Vishnuvardhan And Sudeep 

  anu prabhakar dreams of vishnuvardhan and sudeep

  Strange but true. Anu Prabhakar has said that she woke up with a refreshing dream in which she was acting with Vishnuvardhan and the film was being directed by Sudeep. The actress has explained her dream to Sudeep "KicchaSudeep I had a wonderful dream this morning! You were directing and Dr.Vishnu sir and I were acting.... You and I were on cloud nine to see and be with him! A dream that will never be a reality...yet brought a huge smile on my face just as I woke up!". 

  Incidentally Vishnuvardhan and Sudeep acted together in the Nagatihalli Chandrasekhar directed film Matad Matad Mallige.

   

 • ಅನು ಪ್ರಭಾಕರ್'ಗೆ ಬಂತು ಮುಂದಿನ ಜನ್ಮದ ಮದುವೆ ಪ್ರಪೋಸಲ್

  anu prabhakar receives marriage proposal by a fan

  ಹೃದಯಾ ಹೃದಯಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅನು ಪ್ರಭಾಕರ್ ಈಗಲೂ ಅಷ್ಟೇ ಚೆಂದವಿದ್ದಾರೆ. ಅವರೀಗ ಅನು ಮುಖರ್ಜಿ. ಮುದ್ದಾದ ಮಗುವೂ ಇದೆ. ಸ್ಸೋ.. ಈ ಜನ್ಮದ ಮದುವೆ ಕೋಟಾ ಮುಗಿದಿದೆ. ಹೀಗಿರೋವಾಗ ಅವರಿಗೆ.. ಮುಂದಿನ ಜನ್ಮದ ಮದುವೆ ಪ್ರಪೋಸಲ್ ಬಂದಿದೆ.

  ನವೀನ್ ರಾಜ್ ಎಂಬ ಅಭಿಮಾನಿ ಅನು ನಿಮ್ಮನ್ನು ನೋಡ್ತಾ ಇದ್ರೆ, ನನ್ನ ಹಳೇ 1999 ಲವ್ ಸ್ಟೋರಿ ಮತ್ತೆ ಓಪನ್ ಆಗುತ್ತೆ. ಮುಂದಿನ ಜನ್ಮದಲ್ಲಿ ನೀವೇ ನನ್ನ ಬಾಳ ಸಂಗಾತಿಯಾಗಬೇಕು ಅಂತ ನನ್ನ ಆಸೆ, ನೀವೇನಂತೀರಾ ಎಂದಿದ್ದಾರೆ.

  ಮೊದಲು ಈ ಲೈಫಲ್ಲಿ ಹ್ಯಾಪಿಯಾಗಿರಿ. ಮುಂದಿನ ಜನ್ಮ ಆಮೇಲೆ ನೋಡೋಣ ಎಂದು ನಗುತ್ತಲೇ ಉತ್ತರ ಕೊಟ್ಟಿದ್ದಾರೆ ಅನು ಪ್ರಭಾಕರ್.

 • ಆ ಸೋಲುಗಳಿಂದಲೇ ಸೃಷ್ಟಿಯಾಗಿದ್ದು ಕನಸುಗಾರನ ಇತಿಹಾಸ..!

  Kanasugara Image

  Superhit Movie Kanasugara was created by Producer Sa Ra Govindu because of flops of V Ravichandran Movies Jaana and Chora Chitta Chora. To know more details watch video

   #Kanasugara #Prema #SaRaGovindu #VRavichandran #Jaana #ChoraChitta Chora #AnuPrabhakar #shashikuamar #Karan #SuperHitMovie #Sandalwood

 • ನಫೀಸಾ ಆದ ಅನು ಪ್ರಭಾಕರ್

  anu prabhakr's next titled sara vajra

  ಅನು ಪ್ರಭಾಕರ್ ಒಂದು ಸುದೀರ್ಘ ಗ್ಯಾಪ್ ನಂತರ ಮತ್ತೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿನ ಅನುಭವದ ಸೀನಿಯಾರಿಟಿಗೆ ತಕ್ಕಂತೆ ಅವರು ಈ ಬಾರಿ ಸೀರಿಯಸ್ ಪಾತ್ರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಕನ್ನಡದ ಖ್ಯಾತ ಕಥೆಗಾರ್ತಿ ಸಾರಾ ಅಬೂಬ್ಕರ್ ಅವರ ವಜ್ರಗಳು ಕಾದಂಬರಿ ಈಗ ಸಿನಿಮಾ ಆಗುತ್ತಿದೆ. ಸಾರಾ ವಜ್ರ ಅನ್ನೋದು ಚಿತ್ರದ ಟೈಟಲ್. ಆ ಚಿತ್ರದಲ್ಲಿ ಅನು ಪ್ರಭಾಕರ್ ನಫೀಸಾ ಅನ್ನೋ ಮಹಿಳೆಯ ಪಾತ್ರ ಮಾಡಿದ್ದಾರೆ.

  ನಫೀಸಾ ಚಿತ್ರದ ನಾಯಕಿ. ಆಕೆ ತನ್ನ ಜೀವನದಲ್ಲಿ ಎದುರಿಸುವ ಸವಾಲುಗಳೇ ಚಿತ್ರದ ಕಥೆ. ವೃದ್ಧಾಪ್ಯದವರೆಗೂ ಸಾಗುವ ಕಥೆಯಲ್ಲಿ ಅಭಿನಯಕ್ಕೆ ವಿಫುಲ ಅವಕಾಶಗಳಿವೆ.

  ಶ್ವೇತಾ ಶೆಟ್ಟಿ ನಿರ್ದೇಶನದ ಚಿತ್ರ, ಸಂಭ್ರಮ್ ಡ್ರೀಮ್ ಹೌಸ್ ಪ್ರೊಡಕ್ಷನ್‍ನಲ್ಲಿ ತಯಾರಾಗುತ್ತಿದೆ. ನಿರೂಪಕ, ನಟ ರೆಹಮಾನ್ ಈ ಚಿತ್ರದಲ್ಲಿ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery