` german fan, - chitraloka.com | Kannada Movie News, Reviews | Image

german fan,

  • ಜರ್ಮನಿಯ ಅಭಿಮಾನಿ ತ್ರಾಸ್ ಆಗ್ತತಿ ಅಂದಾಗ

    german fan sings kannada song for puneeth rajkumar

    ಪುನೀತ್ ರಾಜ್‍ಕುಮಾರ್‍ಗೆ ಕನ್ನಡಿಗರಷ್ಟೇ ಅಲ್ಲ,  ವಿದೇಶದಲ್ಲೂ ಅಭಿಮಾನಿಗಳಿರುವುದು ಹೊಸ ವಿಷಯವೇನಲ್ಲ. ಅಂಥಾ ಒಬ್ಬ ವಿಶೇಷ ಅಭಿಮಾನಿಯ ಕಥೆ ಇದು. ಈತನ ಹೆಸರು ಜೂಲಿಯನ್. ಪುನೀತ್ ಅವರ ಚಿತ್ರಗಳ ಅಭಿಮಾನಿ. ಜರ್ಮನಿಯವರು. 

    ಪುನೀತ್ ಸಿನಿಮಾ ನೋಡುತ್ತಲೇ ಕನ್ನಡವನ್ನೂ ಕಲಿತುಬಿಟ್ಟಿದ್ದಾರೆ. ಇತ್ತೀಚೆಗೆ ಪುನೀತ್ ಅವರನ್ನು ಭೇಟಿಯಾಗಿ ಕನ್ನಡದಲ್ಲೇ ಮಾತನಾಡಿ ಖುಷಿಪಟ್ಟಿದ್ದಾರೆ. ಆದರೆ, ಪುನೀತ್‍ಗೆ ಕೂಡಾ ಅಚ್ಚರಿಯಾಗಿದ್ದು ದೊಡ್ಮನೆ ಹುಡ್ಗ ಚಿತ್ರದ ಹಾಡನ್ನು ಜೂಲಿಯನ್ ಹಾಡಿದಾಗ.

    ಯಾಕ್ಲಾ ಹುಡುಗ ಮೈಯ್ಯಾಗ ಹೆಂಗ್ ಐತಿ.. ಎಂಬ ಉತ್ತರ ಕರ್ನಾಟಕ ಶೈಲಿಯ ಹಾಡನ್ನು ಸರಾಗವಾಗಿ ಹಾಡಿದಾಗ ಪುನೀತ್‍ಗೆ ಕೂಡಾ ಅಚ್ಚರಿ. ಕನ್ನಡದವರೇ ಕನ್ನಡವನ್ನು ಮರೆಯುತ್ತಿರುವ ಈ ಹೊತ್ತಿನಲ್ಲಿ ವಿದೇಶಿಯರು ಕನ್ನಡ ಕಲಿಯುತ್ತಿರುವುದು ಕನ್ನಡಿಗರು ಹೆಮ್ಮೆ ಪಡುವ ವಿಷಯವೇ ಅಲ್ಲವೇ.

Adachanege Kshamisi Teaser Launch Gallery

Mataash Movie Gallery