` sharan hruday, - chitraloka.com | Kannada Movie News, Reviews | Image

sharan hruday,

  • 'Avatar Purusha' To Release On May 28th

    'Avatar Purusha' To Release On May 28th

    Sharan starrer 'Avatar Purusha' was supposed to release last year. However, due to Covid, the film got delayed and now the film is scheduled to release on the 28th of May.

    Recently, actor Sharan celebrated his 49th birthday and the team wished him with a birthday teaser. The team has announced the release date of the film in this teaser. 'Avatar Purusha' is made in two parts and while the first part called 'Avatar Purusha - Ashtadigbandha Mandalaka' will release on the 28th of May, the second part called as 'Avatar Purusha - Ashtavakra' will release after a two or three month gap.

    'Avatar Purusha' is scripted and directed by Suni. The film stars Sharan, Ashika Ranganath, Srinagara Kitty, Sudharani, Bhavya, Saikumar and others in prominent roles. William David is the cinematographer, while Charan Raj is the music composer. The film is produced by Pushkar Films.

  • 'Rambo 2' To Release In USA On June 2nd

    rambo 2 relelase in america

    Sharan's new film 'Rambo 2' which was released on 18th of May in Nartaki and other theaters across Karnataka is running successfully. Meanwhile, the film is all set to be released across USA on the 02nd of June. The fill will also be released in Australia on the same day.

    'Rambo 2' is being produced by Sharan and Atlanta Nagendra under the Laddoo Films banner. The film is being co-produced by technicians and music composer Arjun Janya, cinematographer Sudhakar Raj, editor K M Prakash will be working partners for the film. Anil of 'Dilwala' fame is the director.

    'Rambo 2' stars Sharan, Ashika, Chikkanna and others in prominent roles. Another highlight is  actresses Shruthi Hariharan, Shubha Poonja, Mayuri, Sanchita Padukone and Bhavana Rao have danced with Sharan for a special song. Aindrita Ray is also seen in a special item song in this film.

     

  • 'Rambo 2' To Release On May 18th

    rambo 2 to release on may 18th

    Sharan's new film 'Rambo 2' which is being directed by Anil is all set to release on the 18th of May in Nartaki and other theaters across Karnataka.

    'Rambo 2' is being produced by Sharan and Atlanta Nagendra under the Laddoo Films banner. The film is being co-produced by technicians and music composer Arjun Janya, cinematographer Sudhakar Raj, editor K M Prakash will be working partners for the film.

    'Rambo 2' stars Sharan, Ashika, Chikkanna and others in prominent roles. Another highlight is  actresses Shruthi Hariharan, Shubha Poonja, Mayuri, Sanchita Padukone and Bhavana Rao have danced with Sharan for a special song. Aindrita Ray is also seen in a special item song in this film.

  • Aindrita Ray's Special Song For 'Rambo 2'

    aindritha ray's special song fro rambo 2

    Actress Aindrita Ray who was last seen in 'Melukote Manja' and 'Chauka' is back with 'Rambo 2'. This time the actress is seen in a special song called 'Dum Maro Dum'. The song has been sung by actor-art director Arun Sagar's  daughter Aditi.

    'Rambo 2' is being produced by Sharan and Atlanta Nagendra under the Laddoo Films banner. The film is being co-produced by technicians and music composer Arjun Janya, cinematographer Sudhakar Raj, editor K M Prakash will be working partners for the film.

    'Rambo 2' stars Sharan, Ashika, Chikkanna and others in prominent roles. Another highlight is  actresses Shruthi Hariharan, Shubha Poonja, Mayuri, Sanchita Padukone and Bhavana Rao have danced with Sharan for a special song.

     

  • Ashika Is The Heroine For 'Avatar Purusha'

    ashika is the heroine for avatar purusha

    Sharan's new film 'Avatar Purusha' to be directed by Suni is all set to be launched soon. Meanwhile, the heroine of the film has been finalized and it is none other than actress Ashika.

    Sharan and Ashika had acted together in 'Rambo 2'. The film was not only a huge success, but the pairing of Sharan and Ashika was a hit. Their famous song `'Chutuchutu Antaiti' was a rage among the people. Now the same pair has been repeated in 'Avatar Purusha' also.

    Suni himself has scripted the film apart from directing it. William David is the cinematographer, while Charan Raj is the music composer. This is not a joint venture and the film is solely produced by Pushkar Mallikarjunaiah under Pushkar Films.

    Related Articles :-

    ಅವತಾರ್ ಪುರುಷನಿಗೆ ಚುಟುಚುಟು ಜೋಡಿ..

  • Five Heroines Make Guest Appearance In 'Rambo 2'

    rambo 2 movie image

    Actor Sharan's film 'Rambo 2', which is being directed by Anil Kumar is almost complete and the film is all set to release in the month end.

    Meanwhile, a special song for the film is being shot at the Innovative Film City in Bangalore. One of the highlights of the song is five heroines who have acted with Sharan in earlier films is making guest appearance in the song. Actresses Shruthi Hariharan, Shubha Poonja, Mayuri, Sanchita Padukone and Bhavana Rao have danced with Sharan for this song.

    'Rambo 2' is being produced by Sharan and Atlanta Nagendra under the Laddoo Films banner. The film is being co-produced by technicians and music composer Arjun Janya, cinematographer Sudhakar Raj, editor K M Prakash will be working partners for the film.The film stars Sharan, Ashika, Chikkanna and others in prominent roles.

     

  • Ganesh's Voice Over For Lord Ganesha In 'Rambo 2'

    ganesh's voice over for rambo 2

    Sharan's new film 'Rambo 2' which is being directed by Anil is all set to release on the 18th of May in Nartaki and other theaters across Karnataka. Meanwhile, there is a special animated sequence which features Lord Ganesha along with a mouse. Actor Ganesh who has given voice over for many films has given voice over for the first time to animated Ganesha. Actor K R Pete Shivaraj has given voice over to the mouse for this special sequence.

    'Rambo 2' is being produced by Sharan and Atlanta Nagendra under the Laddoo Films banner. The film is being co-produced by technicians and music composer Arjun Janya, cinematographer Sudhakar Raj, editor K M Prakash will be working partners for the film.

    'Rambo 2' stars Sharan, Ashika, Chikkanna and others in prominent roles. Another highlight is  actresses Shruthi Hariharan, Shubha Poonja, Mayuri, Sanchita Padukone and Bhavana Rao have danced with Sharan for a special song. Aindrita Ray is also seen in a special item song in this film.

  • Raambo 2 in 40 Locations In USA

    rambo 2 in 40 locations in america

    One of the biggest Kannada hits of 2018, Raambo-2 is heading to the USA in a grand manner. The film is being screened in 40 locations across the USA including Washington DC, Los Angeles, Kansas City, San Diego, Minneapolis, Detroit, Salt Lake City, Sacramento, Atlanta, Miami, Philadelphia, Baltimore and Seattle. Apart from the US, the film is also releasing in Canada. 

    While producers Sharan and Atlanta Nagendra have tied up with Kasturi Meida in US, for the Canada release they have tied up with Dreams Media. This is one of the biggest releases for a Kannada film in North America. The film is turning out to be a blockbuster in Karnataka since its release a week ago.

    In the first week itself the film has reportedly made it to the profit zone. Sharan and Nagendra have come together after six years and many of the technicians who worked in the first film are together again after a long time. It is a co-production of the technicians. The comedy combined with a thriller suspense story has caught the imagination of the audience.

  • ಅಮೆರಿಕ ಅಧ್ಯಕ್ಷನಿಗೂ ಅವನೇ ವಿಲನ್..!

    piracy haunts adhyaksha in america too

    ಕನ್ನಡಕ್ಕೆ ಪೈರಸಿ ಭೂತಕ್ಕಿಂತಲೂ ದೊಡ್ಡದಾಗಿಯೇ ಕಾಡೋಕೆ ಶುರುವಾಗಿದೆ. ಮಾರುಕಟ್ಟೆ ದೊಡ್ಡದಾಗುತ್ತಿರುವುದೇ ಇದಕ್ಕೆಲ್ಲ ಕಾರಣವೇನೋ.. ಇತ್ತೀಚೆಗೆ ಕನ್ನಡದಲ್ಲಿ ಬಂದ ಬಹುತೇಕ ಎಲ್ಲ ಸ್ಟಾರ್ ಚಿತ್ರಗಳಿಗೂ ಪೈರಸಿ ಭಯಾನಕವಾಗಿ ಕಾಡಿದೆ. ದಿ ವಿಲನ್, ಕುರುಕ್ಷೇತ್ರ, ಯಜಮಾನ, ಪೈಲ್ವಾನ್, ನಟಸಾರ್ವಭೌಮ.. ಹಿಗೆ ಪ್ರತಿಯೊಬ್ಬರನ್ನೂ ಕಾಡಿದೆ ಪೈರಸಿ. ಈಗ ಅಧ್ಯಕ್ಷನನ್ನು ಕಾಡೋಕೆ ಶುರುವಾಗಿದೆ.

    ಟಾಕೀಸ್ ಬಾಕ್ಸಾಫೀಸಿನಲ್ಲಿ ಮ್ಯಾಜಿಕ್ ಮಾಡುತ್ತಿರುವ ಅಧ್ಯಕ್ಷ ಇನ್ ಅಮೆರಿಕ, ಮೊಬೈಲಿಗೂ ಹೋಗಿಬಿಟ್ಟಿದ್ದಾನೆ. ಪೈರಸಿ ಕ್ರಿಮಿನಲ್‍ಗಳು ಶರಣ್, ರಾಗಿಣಿ ಜೋಡಿಯ ಸಿನಿಮಾವನ್ನು ಪೈರಸಿ ಮಾಡಿ ಬಿಟ್ಟಿದ್ದಾರೆ. ಇದನ್ನು ತಡೆಯುವ ಸಲುವಾಗಿಯೇ ನಿರ್ಮಾಪಕ ವಿಶ್ವಪ್ರಸಾದ್, ಹೈದರಾಬಾದ್‍ನಲ್ಲಿ ಒಂದು ಟೀಂ ಇಟ್ಟಿದ್ದಾರೆ. ಆ ಟೀಂನವರು ಪ್ರತಿದಿನ ಪೈರಸಿ ಲಿಂಕ್‍ಗಳನ್ನು ಡಿಲೀಟ್ ಮಾಡುತ್ತಲೇ ಇದ್ದಾರೆ. ಆದರೆ ಥಿಯೇಟರಿನಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿರುವುದು ಅವರ ಪಾಲಿನ ಗುಡ್ ನ್ಯೂಸ್. ಏಕೆಂದರೆ, ಇದು ನಗಿಸುವ ಸಿನಿಮಾ.. ಥಿಯೇಟರಿನಲ್ಲಿ ಕೂತು ಹೊಟ್ಟೆ ಬಿರಿಯುವಂತೆ ನಗದೇ ಹೋದರೆ ಸಮಾಧಾನವಾದರೂ ಎಲ್ಲಿದ್ದೀತು..?

  • ಅರ್ಜುನ್ ಜನ್ಯಾ ಫೇವರಿಟ್ ಚುಟು ಚುಟು ಅಲ್ಲ..!

    arjun janya's favourite song in not chutu chutu

    ರ್ಯಾಂಬೋ 2 ಚಿತ್ರದಲ್ಲಿ ಸಿಕ್ಕಾಪಟ್ಟೆ ಹಿಟ್ ಆಗಿರುವುದು ಚುಟು ಚುಟು ಅಂತೈತಿ.. ಹಾಡು. ಉತ್ತರ ಕರ್ನಾಟಕದ ಶೈಲಿಯಲ್ಲಿರೋ ಹಾಡು, ಚಿತ್ರರಸಿಕರಿಗೆ ಥ್ರಿಲ್ ಕೊಟ್ಟಿದೆ. ಶರಣ್ ಹೆಜ್ಜೆ, ಆಶಿಕಾರ ಗ್ಲ್ಯಾಮರ್ ರೋಮಾಂಚನ ಮೂಡಿಸಿದೆ. ಆದರೆ, ಹಾಡಿನ ಸೃಷ್ಟಿಕರ್ತ ಅರ್ಜುನ್ ಜನ್ಯಾ ಫೇವರಿಟ್ ಹಾಡು ಅದಲ್ಲವಂತೆ.

    ಸಾಮಾನ್ಯವಾಗಿ ಸೂಪರ್ ಹಿಟ್ ಆದ ಹಾಡುಗಳನ್ನು ನನ್ನ ಫೇವರಿಟ್ ಎಂದ ಹೇಳಿಕೊಳ್ಳೋದು ವಾಡಿಕೆ. ಆದರೆ, ಅರ್ಜುನ್ ಜನ್ಯಾಗೆ ಇಷ್ಟವಾಗಿರೋದು ಬಿಟ್‍ಹೋಗ್ಬೇಡಾ ಹಾಡು. ಆ ಹಾಡನ್ನು ಹಾಡಿರೋದು ಮೆಹಬೂಬ್. ವಿಷಾಧದ ಛಾಯೆಯಿರುವ ಆ ಹಾಡು ಜನ್ಯಾಗೆ ಫೇವರಿಟ್ ಆಗಿದೆ. 

    ಅಂದಹಾಗೆ ರ್ಯಾಂಬೋ 2 ಚಿತ್ರದ ಸಹ ನಿರ್ಮಾಪಕರಲ್ಲಿ ಅರ್ಜುನ್ ಜನ್ಯಾ ಕೂಡಾ ಒಬ್ಬರು. ಇಡೀ ತಂಡವನ್ನು ಒಟ್ಟಿಗೇ ಕರೆದೊಯ್ಯುತ್ತಿರುವುದು ತರುಣ್ ಸುಧೀರ್. ಸಹ ನಿರ್ಮಾಪಕರಾಗುತ್ತೀರಾ ಎಂದು ಆಫರ್ ಕೊಟ್ಟಾಗ ಎರಡನೇ ಯೋಚನೆ ಮಾಡದೆ ಒಪ್ಪಿಕೊಂಡುಬಿಟ್ಟೆ, ಕಥೆಯನ್ನೂ ಕೇಳಲಿಲ್ಲ. ಆದರೆ, ತರುಣ್ ಸುಧೀರ್ ಕಥೆಯನ್ನು ಪೂರ್ತಿಯಾಗಿ ತಿಳಿದುಕೊಳ್ಳಿ ಎಂದು ಸಲಹೆ ಕೊಟ್ಟರು. ಕಥೆ ಕೇಳಿದ ಮೇಲಂತೂ ಎರಡನೆ ಮಾತೇ ಇರಲಿಲ್ಲ, ಒಪ್ಪಿಕೊಂಡೆ ಎಂದಿದ್ದಾರೆ ಅರ್ಜುನ್ ಜನ್ಯಾ. ಸಿನಿಮಾ ಇದೇ ವಾರ ತೆರೆಗೆ ಬರುತ್ತಿದೆ.

  • ಅವತಾರ ಪುರುಷನ ತುಂಟಾಟ ಮುಗೀತು.. ಮಾತು ಶುರುವಾಯ್ತು..!

    avatara purusha shooting completed

    ಸಿಂಪಲ್ ಸುನಿ, ಪುಷ್ಕರ್ ಮಲ್ಲಿಕಾರ್ಜುನಯ್ಯ, ಶರಣ್-ಅಶಿಕಾ ರಂಗನಾಥ್ ಚುಟು ಚುಟು ಕಾಂಬಿನೇಷನ್. ಜೊತೆಯಲ್ಲಿ ಶ್ರೀನಗರ ಕಿಟ್ಟಿ.ಸುಧಾರಾಣಿ, ಸಾಯಿಕುಮಾರ್. ಹೀಗಾಗಿಯೇ ಅವತಾರ ಪುರುಷನ ಹವಾ ಜೋರು. ಹೀಗೆ ಹವಾ ಸೃಷ್ಟಿಸಿರುವ ಅವತಾರ್ ಪುರುಷನ ಶೂಟಿಂಗ್ ಮುಕ್ತಾಯವಾಗಿದೆ.

    ಮಾತಿನ ತುಂಟಾಟ ಮುಗಿದಿದ್ದು, ಜನವರಿಯಲ್ಲಿ ಹಾಡುಗಳ ಶೂಟಿಂಗ್‌ಗೆ ಪ್ಲಾನ್ ಮಾಡಿಕೊಂಡಿದೆ ಚಿತ್ರತಂಡ. ಜೊತೆಯಲ್ಲೇ ಡಬ್ಬಿಂಗ್ ಕೆಲಸವೂ ಶುರುವಾಗಿದೆ. ಟಾಕಿ ಪೋರ್ಷನ್ ಮುಗಿಸಿದ ನಂತರ ಹಾಡುಗಳ ಶೂಟಿಂಗ್‌ಗೆ ತೆರಳಲಿದೆಯಂತೆ ಚಿತ್ರತಂಡ. ಮಾರ್ಚ್-ಏಪ್ರಿಲ್‌ನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.

     

  • ಅವತಾರ್ ಪುರುಷನಿಗೆ ಚುಟುಚುಟು ಜೋಡಿ..

    chutu chutu jodi to reccreate magic in avatar purusha

    ಚುಟುಚುಟು ಅಂತೈತಿ.. ನನಗಾ ಚುಮುಚುಮು ಆಗತೈತಿ.. ಎಂದು ಹಾಡುತ್ತಾ, ಕುಣಿಯುತ್ತಾ ಪ್ರೇಕ್ಷಕರ ಎದೆಗೇ ಲಗ್ಗೆಯಿಟ್ಟ ಶರಣ್, ಅಶಿಕಾ ರಂಗನಾಥ್ ಜೋಡಿ ಮತ್ತೊಮ್ಮೆ ಒಂದಾಗುತ್ತಿದೆ. ಅದು ಅವತಾರ್ ಪುರುಷ ಚಿತ್ರದಲ್ಲಿ.

    ಸಿಂಪಲ್ ಸುನಿ, ಈ ಸೂಪರ್ ಹಿಟ್ ಜೋಡಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಅವತಾರ್ ಪುರುಷ ಚಿತ್ರದ ಚಿತ್ರೀಕರಣ ಫೆಬ್ರವರಿ 18ರಿಂದ ಶುರುವಾಗಲಿದೆ. 

    ಸಿಂಪಲ್ ಸುನಿ ಡೈರೆಕ್ಷನ್, ಪುಷ್ಕರ್ ಬ್ಯಾನರ್ ಸಿನಿಮಾ ಮತ್ತು ಮತ್ತೊಮ್ಮೆ ಶರಣ್ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ಖುಷಿಯಾಗಿದೆ ಎಂದಿದ್ದಾರೆ ಅಶಿಕಾ.

  • ಅಶಿಕಾ ರಂಗನಾಥ್ ಚುಟುಚುಟು ಅಶಿಕಾ ಆಗಿಬಿಟ್ರು..

    ashika ranganath's new title is chutu chutu

    ಅಶಿಕಾ ರಂಗನಾಥ್.. ಮುಗುಳುನಗೆ, ರಾಜು ಕನ್ನಡ ಮೀಡಿಯಂ ಮೊದಲಾದ ಚಿತ್ರಗಳಲ್ಲಿ ನಟಿಸಿರುವ ಚೆಲುವೆ. ಹೋಮ್ಲಿ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ಈ ಹುಡುಗಿಗೆ ಈಗ ಅಭಿಮಾನಿಗಳು ಹೊಸ ಬಿರುದು ಕೊಟ್ಟಿದ್ದಾರೆ. ಅಶಿಕಾ ಈಗ ಚುಟುಚುಟು ಅಶಿಕಾ ಆಗಿಬಿಟ್ಟಿದ್ದಾರೆ. ಆ ಬಿರುದು ಬಂದಿದ್ದು ರ್ಯಾಂಬೋ2 ಚಿತ್ರದ ಚುಟು ಚುಟು ಹಾಡಿನಿಂದ.

    ಚುಟುಚುಟು ಅಂತೈತಿ ಅನ್ನೋ ಹಾಡಿಗೆ ಮೈಚಳಿ ಬಿಟ್ಟು ಹೆಜ್ಜೆ ಹಾಕಿರುವ ಅಶಿಕಾ, ಪ್ರೇಕ್ಷಕರನ್ನು ಹುಚ್ಚೆಬ್ಬಿಸಿರುವುದು ನಿಜ. ಚಿತ್ರದಲ್ಲಿ ಅದೊಂದೇ ಹಾಡಲ್ಲ, ಯವ್ವಾಯವ್ವಾ, ಬಿಟ್ಹೋಗ್ಬೇಡ ಹಾಡುಗಳೂ ಹಿಟ್ ಆಗಿವೆ. ಐಂದ್ರಿತಾ ಹೆಜ್ಜೆ ಹಾಕಿರುವ ಧಮ್ ಮಾರೋ ಧಮ್ ಕೂಡಾ ಸದ್ದು ಮಾಡ್ತಿದೆ. ಅರ್ಜುನ್ ಜನ್ಯಾ ಮತ್ತೊಮ್ಮೆ ಮ್ಯಾಜಿಕ್ ಮಾಡಿಬಿಟ್ಟಿದ್ದಾರೆ.

    ಎಲ್ಲಿಯೇ ಹೋದ್ರೂ ನನ್ನನ್ನೀಗ ಚುಟುಚುಟು ಅಂತಾನೇ ಗುರುತಿಸ್ತಿದ್ದಾರೆ. ಅಷ್ಟರಮಟ್ಟಿಗೆ ಫೇಮಸ್ ಆಗಿಬಿಟ್ಟಿದ್ದೇನೆ ಅಂತಾರೆ ಚುಟುಚುಟು ಅಶಿಕಾ.

    ಚಿತ್ರದಲ್ಲಿ ಅಶಿಕಾ ಅವರದ್ದು ಗ್ಲಾಮರ್ ರೋಲ್. ಗೋವಾದಲ್ಲಿ ನೆಲೆಸಿರುವ ಮಯೂರಿ ಅನ್ನೋ ಹುಡುಗಿಯ ಪಾತ್ರ. ಬೋಲ್ಡ್, ಗ್ಲಾಮರಸ್ ಹಾಗೂ ಅಟಿಟ್ಯೂಡ್ ಇರುವ ಹುಡುಗಿಯ ಪಾತ್ರ. ಅಭಿನಯಕ್ಕೆ ಸಿಕ್ಕಿರುವ ಅವಕಾಶವನ್ನು ಅಶಿಕಾ ಅದ್ಬುತವಾಗಿ ಬಳಸಿಕೊಂಡಿದ್ದಾರೆ ಅನ್ನೋ ಸರ್ಟಿಫಿಕೇಟ್ ಕೊಟ್ಟಿರೋದು ನಿರ್ದೇಶಕ ಅನಿಲ್. 

  • ಕ್ರೇಜಿಯ ಅಪೂರ್ವ.. ಶರಣ್ ವಿಕ್ಟರಿ 2ಗೆ ಜೋಡಿ

    apoorva is heroine for sharan's vitory 2

    ರ್ಯಾಂಬೋ 2 ಸಕ್ಸಸ್ ಖುಷಿಯಲ್ಲಿರುವ ಶರಣ್, ಈಗ ಫುಲ್ ಬ್ಯುಸಿ. ಒಂದು ಕಡೆ ರಾಗಿಣಿ ದ್ವಿವೇದಿ ಜೊತೆಗಿನ ಚಿತ್ರದ ಚಿತ್ರೀಕರಣ ಅಮೆರಿಕದಲ್ಲಿ ಬಿರುಸಿನಿಂದ ಸಾಗಿದ್ದರೆ, ಇಲ್ಲಿ ವಿಕ್ಟರಿ2 ಚಿತ್ರದ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಕಾಲೇಜ್‍ಕುಮಾರ ಖ್ಯಾತಿಯ ಸಂತು ನಿರ್ದೇಶನದ ಚಿತ್ರದ ಪ್ರಿಪ್ರೊಡಕ್ಷನ್ ಹಾಗೂ ಕಲಾವಿದ, ತಂತ್ರಜ್ಞರ ಆಯ್ಕೆ ಬಿರಸುಗೊಂಡಿದೆ. ಚಿತ್ರಕ್ಕೆ ನಾಯಕಿಯಾಗಿ ಅಪೂರ್ವ ಆಯ್ಕೆಯಾಗಿದ್ದಾರೆ.

    ಯಾರು ಈ ಅಪೂರ್ವ ಎಂದರೆ ತಕ್ಷಣ ನೆನಪಾಗದೇ ಇರಬಹುದು. ಆದರೆ, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ವಿಭಿನ್ನ ಪ್ರಯೋಗವಾಗಿದ್ದ ಅಪೂರ್ವ ಚಿತ್ರವನ್ನು ನೆನಪಿಸಿಕೊಂಡರೆ, ಈಕೆ ನೆನಪಾಗದೆ ಇರಲಾರಳು. ಅವರೀಗ ಶರಣ್‍ಗೆ ವಿಕ್ಟರಿ2ನಲ್ಲಿ ನಾಯಕಿ.

    ವಿಕ್ಟರಿಯಲ್ಲಿ ನಟಿಸಿದ್ದ ಅಸ್ಮಿತಾ ಸೂದ್ ಕೂಡಾ ಚಿತ್ರದಲ್ಲಿರುತ್ತಾರೆ. ಆದರೆ, ಅವರು ವಿಕ್ಟರಿ ಹಾಗೂ ವಿಕ್ಟರಿ2ಗೆ ಕೊಂಡಿಯಾಗುತ್ತಾರೆ. ಚಿತ್ರದ ನಾಯಕಿ ಅಪೂರ್ವ ಅವರೇ ಎಂದಿದ್ದಾರೆ ಸಂತು. ಚಿತ್ರಕ್ಕೆ ಬಂಡವಾಳ ಹೂಡುತ್ತಿರುವುದು ತರುಣ್ ಶಿವಪ್ಪ. ರ್ಯಾಂಬೋ2ಗೆ ಕ್ರಿಯೇಟಿವ್ ಹೆಡ್ ಆಗಿದ್ದ ತರುಣ್ ಸುಧೀರ್, ಈ ಚಿತ್ರಕ್ಕೂ ಕ್ರಿಯೇಟಿವ್ ಹೆಡ್. ಹಾಗಾಗಿ ನಿರೀಕ್ಷೆಗಳು ಸಹಜವಾಗಿಯೇ ಮೌಂಟ್ ಎವರೆಸ್ಟ್‍ನಲ್ಲಿವೆ.

  • ಚುಟು ಚುಟು ಅಂತೈತಿ.. ಸೂಪರ್ ಹಿಟ್ ಆಗೇತಿ..

    jutu jutu song becomes hit

    ಚುಟು ಚುಟು ಅಂತೈತಿ.. ಮಾಮ.. ಚುಟು ಚುಟು ಆಗೈತಿ.. ರ್ಯಾಂಬೋ 2 ಚಿತ್ರದ ಈ ಹಾಡು ಈಗ ಸೂಪರ್ ಹಿಟ್. ಎಲ್ಲೆಡೆ ವೈರಲ್ ಆಗುತ್ತಿದೆ.

    ಶರಣ್ ಹಾಗೂ ಆಶಿಕಾ ರಂಗನಾಥ್ ಅವರ ಎರ್ರಾಬಿರ್ರಿ ಡ್ಯಾನ್ಸ್ ಕೂಡಾ ಹುಚ್ಚೆದ್ದು ಕುಣಿಸುವ ಹಾಗಿದೆ. ಉತ್ತರ ಕರ್ನಾಟಕ ಭಾಷೆಯ ಶೈಲಿಯಲ್ಲೇ ಬಂದಿರುವ ಹಾಡು. 

    ಹಾಡಿನ ಸಾಹಿತ್ಯ ಮತ್ತು ಡ್ಯಾನ್ಸ್ ನೋಡುವಾಗಲೇ ಈ ಹಾಡು ಹಿಟ್ ಆಗಲಿದೆ ಎಂಬ ನಿರೀಕ್ಷೆ ಇತ್ತು ಎಂದು ಹೇಳಿದ್ದಾರೆ ಆಶಿಕಾ ರಂಗನಾಥ್.

    ಶರಣ್ ಹಾಗೂ ಆಶಿಕಾ ಅವರ ವಿಭಿನ್ನ ಡ್ಯಾನ್ಸ್ ಸ್ಟೆಪ್ಪುಗಳ ಹುಬ್ಬೇರಿಸುವಂತಿವೆ.

    ಹಾಡಿಗೆ ಕಂಪೋಸ್ ಮಾಡಿರುವುದು ಅರ್ಜುನ್ ಜನ್ಯಾ. ಹಾಡಿರುವುದು ಖ್ಯಾತಿ ಹಿಂದೂಸ್ಥಾನಿ ಗಾಯಕ ರವೀಂದ್ರ ಸೊರ್ಗಾಂವಿ ಮತ್ತು ಶಮಿತಾ ಮಲ್ನಾಡ್. ಭೂಷಣ್ ಕೊರಿಯೋಗ್ರಫಿ ಇರುವ ಹಾಡಿನಲ್ಲಿ ರಂಗು ರಂಗಿನ ಸೆಟ್ ಗಮನ ಸೆಳೆಯುತ್ತಿದೆ. ನಿರ್ದೇಶಕ ಅನಿಲ್, ಈ ಹಾಡು ಮತ್ತು ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

     ಅಂದಂಗ ಚುಟು ಚುಟು ಆಗ್ತೇತಿ ಅಂದ್ರೇನ... ಉತ್ತರ ಕರ್ನಾಟಕ ಮಂದೀನೇ ಹೇಳ್ರಲ..

  • ಚುಟು ಚುಟು ಅಂತೈತಿ.. ಸೆಲಬ್ರೇಷನ್ ಮಾಡೈತಿ..

    chutu chutu 100 m views celebrations

    ಚುಟು ಚುಟು ಅಂತೈತಿ.. ನನಗಾ ಚುಮು ಚುಮು ಆಗತೈತಿ.. ಹಾಡು ಬಂದು 2 ವರ್ಷವೇ ಆಯ್ತು. ಱಂಬೋ 2 ಚಿತ್ರದ ಈ ಹಾಡು0, ಸಿನಿಮಾಗೆ ಅತಿ ದೊಡ್ಡ ಪ್ರಚಾರವನ್ನೂ ಕೊಟ್ಟಿತ್ತು. ಸಿನಿಮಾ ಕೂಡಾ ಸೂಪರ್ ಹಿಟ್ ಆಗಿತ್ತು. ಅದಾದ ಮೇಲೆ ಹಾಡು ಯೂಟ್ಯೂಬ್ ಒಂದರಲ್ಲೇ 10 ಕೋಟಿ ವೀಕ್ಷಣೆ ದಾಟಿ ದಾಖಲೆಯನ್ನೂ ಬರೆದಿತ್ತು. ಈಗ ಆ ದಾಖಲೆಯನ್ನೇ ಸಂಭ್ರಮಿಸಿದೆ ಱಂಬೋ 2 ಟೀಂ.

    ಚಿತ್ರರಂಗದಲ್ಲಿ ಸಿನಿಮಾ 50 ದಿನ, 100 ದಿನ, 25 ವಾರ ಓಡಿದರೆ ಸಂಭ್ರಮಿಸುತ್ತಾರೆ. ಇತ್ತೀಚೆಗೆ ಅದು 25 ದಿನಕ್ಕೂ ಸಂಭ್ರಮಿಸುವ ಹಂತಕ್ಕೆ ಬಂದಿದೆ. ಆದರೆ.. ಒಂದು ಹಾಡಿನ ದಾಖಲೆಯನ್ನು ಚಿತ್ರತಂಡದೊಂದಿಗೆ ಸಂಭ್ರಮಿಸಿದೆ ಆನಂದ್ ಆಡಿಯೋ.

    ಅನಿಲ್‌ಕುಮಾರ್ ನಿರ್ದೇಶನ, ಅರ್ಜುನ್‌ ಜನ್ಯ ಸಂಗೀತವಿದ್ದ ಹಾಡನ್ನು ಶಿವು ಬೇರ್ಗಿ ಬರೆದಿದ್ದರು.

    ಈ ಹಾಡು ಅತಿ ಹೆಚ್ಚು ಜನ ವೀಕ್ಷಿಸಿದ ದಕ್ಷಿಣ ಭಾರತದ ಸಿನಿಮಾ ಹಾಡುಗಳ ಪೈಕಿ ಟಾಪ್ 25 ಲಿಸ್ಟ್ನಲ್ಲಿದೆಯಂತೆ.

    ಭೂಷಣ್‌ ನೃತ್ಯ ನಿರ್ದೇಶಿಸಿದ್ದ ಹಾಡಿಗೆ ಕ್ಯಾಮೆರಾ ಕೆಲಸ ಮಾಡಿದ್ದವರು ಸುಧಾಕರ್‌ ಎಸ್‌. ರಾಜ್‌. ಮೋಹನ್‌ ಬಿ. ಕೆರೆ ಕಲಾ ನಿರ್ದೇಶನವಿತ್ತು. ಹಾಡಿನಲ್ಲಿದ್ದ ಜಾನಪದದ ಸೊಗಡನ್ನು ಅಷ್ಟೇ ಸ್ಟೈಲಿಷ್ ಆಗಿ ಹಾಡಿದ್ದರು ಶಮಿತಾ ಮಲ್ನಾಡ್‌ ಮತ್ತು ರವೀಂದ್ರ ಸೊರಗಾವಿ. ಶರಣ್, ಅಶಿಕಾ ರಂಗನಾಥ್ ನರ್ತಿಸಿರುವ ಹಾಡು ಇಂದಿಗೂ ಸ್ಕೂಲು, ಕಾಲೇಜುಗಳ ವೇದಿಕೆಯಲ್ಲಿ ಟ್ರೆಂಡಿಂಗ್ನಲ್ಲಿದೆ. ಅಂದಹಾಗೆ.. ಸಂಭ್ರಮಾಚರಣೆ ವೇಳೆ ಆನಂದ್ ಆಡಿಯೋ 25ನೇ ವರ್ಷ ತುಂಬಿದ್ದನ್ನೂ ನೆನಪಿಸಿಕೊಂಡರು ಆನಂದ್ ಮತ್ತು ಶ್ಯಾಮ್. ಮಂಡಿಚಿಪ್ಪು ನೋವು ಮರೆತು ಕುಣಿದಿದ್ದನ್ನು ನೆನಪಿಸಿಕೊಂಡರು ಶರಣ್. ಅಶಿಕಾ ತೆಳ್ಳಗಾಗಿದ್ದರು. ಎಲ್ಲರ ಶ್ರಮಕ್ಕೆ ಪ್ರತಿಫಲ ಈಗ ಸಿಕ್ಕಿದೆ. ಹಾಡು ಹಿಟ್ ಆಗಲು ಕಾರಣಕರ್ತರಾದ ಎಲ್ಲರಿಗೂ ನಟ ಶ್ರೀಮುರಳಿ ನೆನಪಿನ ಕಾಣಿಕೆ ವಿತರಿಸಿ ಹಾರೈಸಿದ್ದು ವಿಶೇಷವಾಗಿತ್ತು.

  • ಚುಟು ಚುಟು ಬೆಡಗಿಯ ಚಿನಕುರಳಿ ಮಾತು

    ashika ranganath speaks about chutu chutu song

    ಚುಟು ಚುಟು.. ಹಾಡು ನೋಡಿದ್ದೀರಾ..? ರ್ಯಾಂಬೋ 2 ಚಿತ್ರದ ಆ ಹಾಡಿನಲ್ಲಿ ಗಮನ ಸೆಳೆದಿದ್ದು ಆಶಿಕಾ ರಂಗನಾಥ್ ಅವರ ಗ್ಲಾಮರ್. ಇದುವರೆಗೆ ಹೋಮ್ಲಿ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದ ಆಶಿಕಾ, ಚುಟು ಚುಟು ಹಾಡಿನಲ್ಲಿ ಕಣ್ಣು ಕುಕ್ಕುವಂತಿದ್ದರು. 

    ಆ ಹಾಡು, ಆ ಡ್ರೆಸ್ ಬಗ್ಗೆ ನನಗೆ ಗೊತ್ತಿತ್ತು. ಗೊತ್ತಿಲ್ಲದೆ ಒಪ್ಪಿಕೊಂಡಿದ್ದೇನೂ ಅಲ್ಲ. ಅದು ಗ್ಲಾಮರಸ್ ಆಗಿದೆ. ವಲ್ಗರ್ ಆಗಿಲ್ಲ. ಚಿತ್ರದಲ್ಲಿ ನನ್ನದು ಗೋವಾದ ಮಿಡ್ಲ್ ಕ್ಲಾಸ್ ಮನೆಯ ಹುಡುಗಿಯ ಪಾತ್ರ. ಪಾತ್ರದ ಹೆಸರು ಮಯೂರಿ. ಬೋಲ್ಡ್ ಹುಡುಗಿ. ಹೀಗಾಗಿ ಹಾಡಿನಲ್ಲೂ ಹಾಗೆಯೇ ಇದೆ ಅಷ್ಟೆ ಎಂದಿದ್ದಾರೆ ಆಶಿಕಾ ರಂಗನಾಥ್.

    ಆಫರ್‍ಗೋಸ್ಕರ ವಲ್ಗರ್ ಆಗಲ್ಲ. ಅವಕಾಶ ಸಿಗದೇ ಹೋದರೂ ವಲ್ಗರ್ ಪಾತ್ರಗಳಲ್ಲಿ ನಟಿಸಲ್ಲ. ಗ್ಲಾಮರ್ ಡ್ರೆಸ್ ತೊಟ್ಟರೆ ಆಫರ್ ಸಿಗುತ್ತೆ ಅನ್ನೋದೇ ಸುಳ್ಳು. ಇನ್ನು ಚುಟು ಚುಟು ಹಾಡನ್ನು ತುಂಬಾ ಜನ ಮೆಚ್ಚಿಕೊಂಡಿದ್ದಾರೆ. ತೆರೆಗೆ ಬಂದ ಮೇಲೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತೆ ಅನ್ನೋ ಕುತೂಹಲ ನನಗೂ ಇದೆ ಎಂದಿದ್ದಾರೆ ಆಶಿಕಾ.

  • ಧಮ್ ಮಾರೋ ಧಮ್ ಬಸಂತಿ

    aindritha ray's special song fro rambo 2

    Rambo-2 ಚಿತ್ರ ರಿಲೀಸ್‍ಗೆ ರೆಡಿಯಾಗಿರುವ ಈ ಹೊತ್ತಿನಲ್ಲಿ ಇನ್ನೊಂದು ಸೀಕ್ರೆಟ್ ಬಯಲು ಮಾಡಿದೆ ಚಿತ್ರತಂಡ. ಚಿತ್ರದಲ್ಲಿ ಐಂದ್ರಿತಾ ಧಮ್ ಹೊಡೆದಿದ್ದಾರೆ. ಅರ್ಥಾತ್.. ಧಮ್ ಮಾರೋ ಧಮ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಶರಣ್ ಅಭಿನಯದ ಚಿತ್ರದಲ್ಲಿ ಶುಭಾ ಪೂಂಜಾ, ಶ್ರುತಿ ಹರಿಹರನ್, ಸಂಚಿತಾ ಪಡುಕೋಣೆ, ಭಾವನಾ ರಾವ್ ಹಾಗೂ ಮಯೂರಿ ಒಂದು ಹಾಡಿನಲ್ಲಿ ಅತಿಥಿಗಳಾಗಿ ಬಂದು ಹೋಗ್ತಾರೆ. ಆದರೆ, ಇನ್ನೊಂದು ಹಾಡಿನಲ್ಲಿ ಐಂದ್ರಿತಾ ಕೂಡಾ ಶರಣ್ ಜೊತೆ ಹೆಜ್ಜೆ ಹಾಕಿದ್ಧಾರೆ.

    ಅದು ಧಮ್ ಮಾರೋದು ಧಮ್ ಹಾಡಿಗೆ. ಐಂದ್ರಿತಾ ಸ್ಪೆಷಲ್ ಸಾಂಗುಗಳಲ್ಲಿ ಕಾಣಿಸಿಕೊಂಡಿದ್ದು ಕಡಿಮೆಯೆಂದೇ ಹೇಳಬಹುದೇನೋ.. ಈ ಹಿಂದೆ ಪ್ರೇಮ್ ಅಡ್ಡದಲ್ಲಿ ಬಸಂತಿ.. ಹಾಡಿಗೆ ಹೆಜ್ಜೆ ಹಾಕಿದ್ದರು ಐಂದ್ರಿತಾ. ಅಲ್ಲದೆ ಚಂದನ್ ಶೆಟ್ಟಿಯವರ ಮೂರೇ ಮೂರು ಪೆಗ್ಗಿಗೆ ಹಾಡಿನಲ್ಲೂ ಐಂದ್ರಿತಾ ಇದ್ದರು. ಈಗ Rambo-2  ಚಿತ್ರದಲ್ಲಿ ಧಮ್ ಮಾರೋ ಧಮ್ ಹಾಡಿಗೆ ನಡು ಬಳುಕಿಸಿದ್ದಾರೆ ಐಂದ್ರಿತಾ.

    ಅಂದಹಾಗೆ ಈ ಧಮ್ ಮಾರೋ ಧಮ್ ಹಾಡು ಹಾಡಿರುವ ಹಿನ್ನೆಲೆ ಗಾಯಕಿ ಆದಿತಿ. ಆಕೆ ಅರುಣ್ ಸಾಗರ್ ಮಗಳು. 

     

  • ನಾವ್ ಮನೆಗ್ ಹೋಗೋದಿಲ್ಲ.. ಹಾಡು ಹಿಟ್ಟಾಗೋಯ್ತಲ್ಲ..

    victory 2 songs viral

    ನಾವ್ ಮನೆಗೆ ಹೋಗೋದಿಲ್ಲ.. ನಮಗೆ ಬಾಗ್ಲು ತೆಗೆಯೋರಿಲ್ಲ.. ಅನ್ನೋ ವಿಕ್ಟರಿ 2ನ ಹಾಡು ವೈರಲ್ ಆಗೋಗಿದೆ. ಖಾಲಿ ಕ್ವಾಟ್ರು ಬಾಟ್ಲು ಸಾಂಗಿನಲ್ಲಿ ಹೆಂಡ್ತಿಯಿಂದ ಹೊರಗಾಗಿಸಿಕೊಂಡಿದ್ದ ಗಂಡನ ಕಷ್ಟ ಹೇಳಿದ್ದರೆ, ಇಲ್ಲಿ ಮನೆಗೆ ಹೋಗಲ್ಲ ಅಂಥ ಶಪಥ ಮಾಡಿರೋ ಗಂಡನ ಕಥೆ ಹೇಳಿದ್ದಾರೆ ಭಟ್ಟರು.

    ಈ ಹಾಡಿನಲ್ಲೂ ಕಾಂಬಿನೇಷನ್ ಅದೇ ಇದೆ. ಸಾಹಿತ್ಯ ಯೋಗರಾಜ್ ಭಟ್ಟರಾದರೆ, ಹಾಡು ರೆಡಿಯಾಗಿರೋದು ಶರಣ್ ಮೇಲೆ. ಹಾಡು ಹಾಡಿರೋದು ವಿಜಯ್ ಪ್ರಕಾಶ್. ಮ್ಯೂಸಿಕ್ಕು ಅರ್ಜುನ್ ಜನ್ಯ ಅವರದ್ದು. ನಿರ್ದೇಶಕ ಹರಿ ಸಂತೋಷ್. ತರುಣ್ ಶಿವಪ್ಪ ನಿರ್ಮಾಣದ ಚಿತ್ರಕ್ಕೆ ತರುಣ್ ಸುಧೀರ್ ಕಥೆ ಕೊಟ್ಟಿದ್ದಾರೆ. ಬಹುತೇಕ ವಿಕ್ಟರಿ ತಂಡವೇ ಇಲ್ಲೂ ಕೆಲಸ ಮಾಡಿದೆ.

  • ಬಿಟ್‍ಹೋಗ್ಬೇಡ.. ಹಾಡು ಹಿಟ್ ಮಾಡಿದ್ದು ಅಂಧ ಗಾಯಕ

    blind singer mehaboob

    ರ್ಯಾಂಬೋ 2 ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ. ಚಿತ್ರದ ಹೀರೋ ಶರಣ್. ಚಿತ್ರದ ಸೆಕೆಂಡ್ ಹೀರೋ ಹಾಡುಗಳು. ಅಷ್ಟರಮಟ್ಟಿಗೆ ಹಾಡುಗಳು ಆನ್‍ಲೈನ್‍ನಲ್ಲಿ ಹಿಟ್ ಆಗಿವೆ. ಅವುಗಳಲ್ಲಿ ಒಂದು ಬಿಟ್‍ಹೋಗ್ಬೇಡಾ ಅನ್ನೋ ಹಾಡು. ಅದೊಂದು ಫೀಲಿಂಗ್ ಸಾಂಗು.

    ವಿಷಾದವನ್ನೇ ಮೈವೆತ್ತಿಕೊಂಡಿರುವ ಹಾಡು ಭಾವುಕಜೀವಿಗಳ ಮನಸ್ಸು ಗೆದ್ದಿದೆ. ಅಂದ ಹಾಗೆ ಈ ಹಾಡು ಹಾಡಿರುವುದು ಮೆಹಬೂಬ್. ಕಣ್ಣು ಕಾಣದ ಅಂಧ ಮೆಹಬೂಬ್ ಸಾಬ್. ರಿಯಾಲಿಟಿ ಶೋನಲ್ಲಿ ಮೆಚ್ಚುಗೆ ಗಳಿಸಿದ್ದ ಮೆಹಬೂಬ್‍ಗೆ ಹಾಡುವ ಅವಕಾಶ ಕೊಟ್ಟವರು ಅರ್ಜುನ್ ಜನ್ಯಾ.

    ಹಾಡನ್ನು ಮೆಹಬೂಬ್ ಎಷ್ಟು ಅದ್ಭುತವಾಗಿ ಹಾಡಿದರು ಎಂದರೆ, ಕೊನೆಗೆ ಸಿನಿಮಾದಲ್ಲಿ ಅದೇ ಹಾಡನ್ನು ಉಳಿಸಿಕೊಳ್ಳಲು ನಿರ್ಧರಿಸಿದೆವು. ಹಾಡು ಹಿಟ್ ಆಗಿದೆ. ಅವರ ಕಂಠಕ್ಕೆ ಚಿತ್ರರಸಿಕರು ಮನಸೋತಿದ್ದಾರೆ. ಅಂದಹಾಗೆ ಮೆಹಬೂಬ್ ಸಾಬ್, ದಾವಣಗೆರೆಯ ಕುಂದಗೋಳದವರು. ಶಾಸ್ತ್ರೀಯ ಸಂಗೀತದ ಅಭ್ಯಾಸ ಮಾಡಿದ್ದು ಪುಟ್ಟರಾಜ ಗವಾಯಿಗಳ ಆಶ್ರಮದ ಶಾಖಾ ಮಠದಲ್ಲಿ.