` priya varrier, - chitraloka.com | Kannada Movie News, Reviews | Image

priya varrier,

 • 'Vishnupriya' To Be Made In Three Languages

  vishnupriya to be made in three languages

  Producer K Manju has announced that his new film featuring his son Shreyas will be made in three languages simultaneously including Kannada.

  'Vishnupriya' is a story based on a real incident and is penned by Sindhusri of Davanagere. The film tells the story of lovers called Vishnu and Priya and the story is set in the 90s. The team is planning to start the shooting of the film soon and the shooting will be held in Bangalore, Chickmagalur, Mysore and other places.

  'Vishnupriya' is directed by well known Malayalam director V K Prakash and stars Shreyas, Priya Warrier, Suchendra Prasad, Achyuth Kumar, Ashwini Gowda, and others in prominent roles. Vinod Bharathi is the cinematographer, while Gopi Sundar who is composed for many Telugu films is composing the music for the film.

 • Priya Varrier In K Manju's House - Exclusive

  priya varrier in k manju's house

  Wink fame Actress Priya Prakash warrier has come to Bengaluru to producer K Manju's residence for Gowri Ganesha festival Priya is the heroine for K Manju son Shreya’s movie Vishnupriya. Experienced V K Prakash is the director of the movie.

 • Priya Varrier In K Manju's Vishnu Priya

  priya varrier in k manju's vishn pria

  The girl who 'winked' to stardom overnight, creating ripples over the Internet, is all set to make her debut in Kannada in the movie titled 'Vishnupriya', produced by K Manju. It stars  Shreyas Manju as its hero. The producer's son was last seen in Paddehuli which roared at the box office.

  The actress who made her debut in Malayalam in Oru Adaar Love was also dubbed and released in Kannada as Kirik Love Story.

  According to the producer, Priya Varrier will be portraying the lead role in Vishnupriya alongside Shreyas Manju. The film will go on the floors in September following which the filmmaker will further share more details on the rest of the cast and technicians of his most expected venture. 

  A known fact that Manju is a great fan and admirer of Sahasa Simha Dr. Vishnuvardhan whom he has always considered as his mentor, is making Vishnupriya in his dedication.

 • Will Priya Warrier Act In 'Yogi Loves Supriya'?

  will priya act in yogi loves supriya

  Winking Sensation Priya Warrier has been approached by a Kannada film team and if everything falls in place, then the actress might act in a new Kannada film called 'Yogi Loves Supriya'.

  Yes, debutante actor-director Yogi who is not only directing, but also acting in 'Yogi Loves Supriya' has approached Priya Warrier to act in the film. Priya who has heard the story and her character and has responded positively.

  Will Priya Warrier act in 'Yogi Loves Supriya' is yet to be seen in the coming days.

 • ಕಣ್ಸನ್ನೆ ಚೆಲುವೆ ಕೆ.ಮಂಜು ಚಿತ್ರಕ್ಕೆ ಹೀರೋಯಿನ್

  priya varrier to debut in kannada films with vishnu priya

  ನಿರ್ಮಾಪಕ ಕೆ.ಮಂಜು ಹೊಸ ಚಿತ್ರ ವಿಷ್ಣುಪ್ರಿಯ ಶುರುವಾಗುತ್ತಿದೆ. ನೈಜ ಘಟನೆಯನ್ನಾಧರಿಸಿ ಸಿದ್ಧವಾಗುತ್ತಿರುವ ಹೊಸ ಚಿತ್ರಕ್ಕೆ ಮಂಜು ಅವರ ಮಗ ಪಡ್ಡೆಹುಲಿ ಶ್ರೇಯಸ್ ನಾಯಕ. ಶ್ರೇಯಸ್‍ಗೆ ನಾಯಕಿಯಾಗಿ ಬರ್ತಿರೋದು ಮಲಯಾಳಂ ಬೆಡಗಿ ಕಣ್ಸನ್ನೆ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್.

  ಮಲಯಾಳಂ ನಿರ್ದೇಶಕ ವಿ.ಕೆ.ಪ್ರಕಾಶ್ ನಿರ್ದೇಶಿಸುತ್ತಿರುವ ಚಿತ್ರ ವಿಷ್ಣುಪ್ರಿಯ. ವಿ.ಕೆ.ಪ್ರಕಾಶ್ 25ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿರುವ, ಸಾವಿರಾರು ಜಾಹೀರಾತುಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ನಿರ್ದೇಶಕ. ಕನ್ನಡದಲ್ಲಿದು ಮೊದಲ ಸಿನಿಮಾ.

 • ಕಣ್ಸನ್ನೆ ಚೆಲುವೆಗೆ ಸೂರಜ್ ಹೀರೋ

  sorraj is hero in priya varrier's debut movie

  ಕಣ್ಸನ್ನೆ ಮೂಲಕವೇ ದೇಶಕ್ಕೆ ಪರಿಚಿತಳಾದ ಚೆಲುವೆ ಪ್ರಿಯಾ ವಾರಿಯರ್, ಕನ್ನಡದಲ್ಲಿ ನಟಿಸುತ್ತಿರುವ ಮೊದಲ ಚಿತ್ರಕ್ಕೆ ಹೀರೋ ಫೈನಲ್ ಆಗಿದ್ದಾರೆ. ರವಿಚಂದ್ರನ್ ಪುತ್ರ ವಿಕ್ರಂ ಅಲ್ಲ, ಕುಮಾರ್ ಬಂಗಾರಪ್ಪ ಪುತ್ರ ಅರ್ಜುನ್ ಕೂಡಾ ಅಲ್ಲ. ಬದಲಿಗೆ ನಿರ್ಮಾಪಕ ಎಸ್.ಎ.ಶ್ರೀನಿವಾಸ್ ಪುತ್ರ ಸೂರಜ್. ಶ್ರೀನಿವಾಸ್, ಪಾರ್ವತಮ್ಮ ರಾಜ್‍ಕುಮಾರ್ ಅವರಿಗೆ ತಮ್ಮನಾಗಬೇಕು.

  ಸೂರಜ್ ಈ ಚಿತ್ರದ ಮೂಲಕ ತೆರೆಗೆ ಬರುತ್ತಿದ್ದರೂ, ಈಗಾಗಲೇ ರಂಗಭೂಮಿಯಲ್ಲಿ ಕೆಲಸ ಮಾಡಿದ ಅನುಭವವಿದೆ. ನಟ ದರ್ಶನ್‍ರನ್ನು ಮೆಂಟರ್ ಎಂದು ಗೌರವಿಸುವ ಸೂರಜ್, ಈಗಾಗಲೇ ಐರಾವತ, ತಾರಕ್ ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಕೃಷ್ಣಲೀಲಾ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದ ಸೂರಜ್, ರಘು ಕೋವಿ ನಿರ್ದೇಶನದ ಚಿತ್ರದಲ್ಲಿ ಹೀರೋ ಆಗುತ್ತಿದ್ದಾರೆ. ಕಿಲ್ಲಿಂಗ್ ವೀರಪ್ಪನ್ ಖ್ಯಾತಿಯ ನಿರ್ಮಾಪಕ ಶಿವಪ್ರಕಾಶ್ ಬಂಡವಾಳ ಹೂಡುತ್ತಿದ್ದಾರೆ.

 • ಧಾರವಾಡ ಹುಡುಗಿ ಕಥೆ.. ಕೇರಳದ ಹುಡುಗಿ.. ಕನ್ನಡದ ಹುಡುಗ.. ವಿಷ್ಣುಪ್ರಿಯ ಲವ್ ಸ್ಟೋರಿ

  top specialties in k manju's vishnupriya movie

  ನಿರ್ಮಾಪಕ ಕೆ.ಮಂಜು ತಮ್ಮ ಪುತ್ರ ಶ್ರೇಯಸ್‍ಗಿ ವಿಷ್ಣುಪ್ರಿಯ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಚಿತ್ರದಲ್ಲಿ ವಿಶೇಷತೆಗಳ ಮೇಲೆ ವಿಶೇಷತೆಗಳಿವೆ. ವಿಷ್ಣುಪ್ರಿಯ ವಿಶೇಷ ನಂ.1 : ಚಿತ್ರದ ಕಥೆ ಬರೆದಿರುವುದು ಧಾರವಾಡದ ಹುಡುಗಿ. ಸಿಂಧೂಶ್ರೀ ಎಂಬ ಹುಡುಗಿಯ ಕಥೆ ಸಿನಿಮಾ ಆಗುತ್ತಿದೆ.

  ವಿಷ್ಣುಪ್ರಿಯ ವಿಶೇಷ ನಂ.2 : ಕಣ್ಸನ್ನೆ ಹುಡುಗಿ ಎಂದೇ ಪಡ್ಡೆಗಳ ಹೃದಯಕ್ಕೆ ಲಗ್ಗೆಯಿಟ್ಟಿದ್ದ ಮಲೆಯಾಳಿ ಹುಡುಗಿ ಪ್ರಿಯಾ ವಾರಿಯರ್ ಈ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ವಿಷ್ಣುಪ್ರಿಯ ವಿಶೇಷ ನಂ.3 : ನಿದೇಶಕರಾಗಿರುವುದು ಮಲಯಾಳಂನ ಕೆ.ಪ್ರಕಾಶ್. 1200ಕ್ಕೂ ಹೆಚ್ಚು ಜಾಹೀರಾತು ಮತ್ತು 30ಕ್ಕೂ ಹೆಚ್ಚು ಚಿತ್ರಗಳ ನಿರ್ದೇಶನ ಮಾಡಿರುವ ಖ್ಯಾತಿ ಪ್ರಕಾಶ್ ಅವರದ್ದು.

  ವಿಷ್ಣುಪ್ರಿಯ ವಿಶೇಷ ನಂ.4 : ಚಿತ್ರಕ್ಕೆ ಸಂಗೀತ ನೀಡುತ್ತಿರುವುದು ಗೋಪಿ ಸುಂದರ್. ಮೂಲತಃ ತೆಲುಗಿನವರು, ಈ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ವಿಷ್ಣುಪ್ರಿಯ ವಿಶೇಷ ನಂ.5 : ಎಲ್ಲಕ್ಕಿಂತ ವಿಶೇಷವೆಂದರೆ ನಿರ್ಮಾಪಕ ಮಂಜು, ಇಲ್ಲಿಯೂ ತಮ್ಮ ವಿಷ್ಣು ಪ್ರೇಮವನ್ನು ಮುಂದುವರಿಸಿದ್ದಾರೆ. ಚಿತ್ರದ ಟೈಟಲ್ ವಿಷ್ಣು ಪ್ರಿಯ. ಚಿತ್ರದಲ್ಲಿ ಹೀರೋ ಹೆಸರು ಕೂಡಾ ವಿಷ್ಣು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery