` Kabir Duhan Singh - chitraloka.com | Kannada Movie News, Reviews | Image

Kabir Duhan Singh

  • Kabir Duhan Singh to act in 'Phailwan'

    kabir duhan singh to act in sudeep's phailwan

    Actor Kabir Duhan Singh who acted in films like 'Hebbuli' and 'Atiratha' is all set to play a prominent role in Sudeep's new film 'Phailwan' to be directed by S Krishna.

    Though Kabir's role in the film is not divulged, sources say he plays a prominent role in the film and Kabir has been working out hard in the gym to tone his body. Now his body is in full shape and the actor is ready to face the camera.

    'Phailwan' is being produced by Swapna Krishna and written and directed by S Krishna. Karunakar is the cameraman, while Arjun Janya is the music director

  • ಅತಿರಥ.. ಕ್ಷಣ ಕ್ಷಣವೂ ಥ್ರಿಲ್ ಗ್ಯಾರಂಟಿ

    athiratha image

    ಅತಿರಥ.. ವಿಭಿನ್ನ ಟೈಟಲ್‍ನಿಂದಲೇ ಕುತೂಹಲ ಮೂಡಿಸಿರುವ ಅತಿರಥ, ಚೇತನ್ ಅಭಿನಯದ ಚಿತ್ರ. ಮಹೇಶ್ ಬಾಬು ನಿರ್ದೇಶನದ ಈ ಚಿತ್ರದಲ್ಲಿ ಲವ್, ರೊಮ್ಯಾನ್ಸ್ ಎಲ್ಲವೂ ಇದೆ. ಆದರೆ, ಇಡೀ ಚಿತ್ರದ ಹೈಲೈಟ್ಸ್ ಥ್ರಿಲ್.

    ಸಿನಿಮಾ ನೋಡುವ ಪ್ರೇಕ್ಷಕ ಕ್ಷಣ ಕ್ಷಣವೂ ರೋಮಾಂಚಿತನಾಗುತ್ತಾ ಹೋಗುತ್ತಾನೆ. ಚಿತ್ರದುದ್ದಕ್ಕೂ ಸಣ್ಣ ಸಣ್ಣ ಶಾಕ್ ಟರ್ನಿಂಗ್‍ಗಳಿವೆ. ಚಿತ್ರದ ಹೀರೋ ತನಗೇ ಗೊತ್ತಿಲ್ಲದೆ ಸಮಸ್ಯೆಗೆ ಸಿಲುಕಿಕೊಂಡು ಒದ್ದಾಡುವ ಹಾಗೂ ಅದರಿಂದ ಹೊರಬರುವ ಕಥೆ ಚಿತ್ರದಲ್ಲಿದೆ.

     

    ಆತ ಯಾವ ಸಮಸ್ಯೆಗೆ ಸಿಕ್ಕಿಕೊಳ್ತಾನೆ..ಹೇಗೆ ಹೊರಬರ್ತಾನೆ.. ಅದನ್ನೆಲ್ಲ ತಿಳಿದುಕೊಳ್ಳಬೇಕೆಂದರೆ, ಸಿನಿಮಾ ಥಿಯೇಟರ್‍ಗೇ ಹೋಗಬೇಕು.

  • ಕಬೀರ್ ಸಾಧನೆಗೆ ಜೈಹೋ ಎಂದ ಕಿಚ್ಚ

    sudeep applauds kabir's commitment

    ಕಿಚ್ಚ ಸುದೀಪ್ ಪೈಲ್ವಾನ್ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಆ ಸಿನಿಮಾದಲ್ಲಿ ಸುದೀಪ್ ಎದುರು ನೆಗೆಟಿವ್ ರೋಲ್‍ನಲ್ಲಿ ನಟಿಸುತ್ತಿರುವುದು ಕಬೀರ್ ದುಹಾನ್ ಸಿಂಗ್. ಹೆಬ್ಬುಲಿಯಾಗಿ ಸುದೀಪ್ ಎದುರು ವಿಲನ್ ಆಗಿ ಮಿಂಚಿದ್ದ ಕಬೀರ್, ಈಗ ಮತ್ತೊಮ್ಮೆ ಪೈಲ್ವಾನ್‍ಗಾಗಿ ತಯಾರಾಗುತ್ತಿದ್ದಾರೆ. 

    ಕೇವಲ 12 ವಾರಗಳಲ್ಲಿ 6 ಪ್ಯಾಕ್ ಮಾಡಿರುವ ಕಬೀರ್, ಮೈಯ್ಯನ್ನು ಹುರಿಗೊಳಿಸಿದ್ದಾರೆ. ಕಬೀರ್‍ರ ಶ್ರಮಕ್ಕೆ ಶರಣಾಗಿರುವುದು ಕಿಚ್ಚ ಸುದೀಪ್. ನಿಮ್ಮ ಕಮಿಟ್‍ಮೆಂಟ್‍ಗೊಂದು ಹ್ಯಾಟ್ಸಾಫ್ ಎಂದಿರುವ ಸುದೀಪ್‍ಗೆ  ನಿಮ್ಮ ಚಾರ್ಮ್‍ಗೆ ನಾನೂ ಸರಿಹೊಂದಬೇಕಿದೆ. ನಿಮ್ಮ ಹಾರೈಕೆ ಇರಲಿ ಎಂದಿದ್ದಾರೆ. ನಿಮ್ಮ ಬದ್ಧತೆ, ಪರಿಶ್ರಮಕ್ಕೆ ನಾನು ಸರಿದೂಗುವುದಿಲ್ಲ, ನಿಮ್ಮೊಂದಿಗೆ ತೆರೆ ಹಂಚಿಕೊಳ್ಳಲು ಕಾಯುತ್ತಿದ್ದೇನೆ ಎಂದಿದ್ದಾರೆ ಸುದೀಪ್.

    ಕಬೀರ್‍ರ ಬದ್ಧತೆ ನಿರ್ದೇಶಕ ಕೃಷ್ಣ ಅವರಿಗೂ ಇಷ್ಟವಾಗಿ ಹೋಗಿದೆ. ಅವರ ಪಾತ್ರ ನೆಗೆಟಿವ್ ಶೇಡ್‍ನಲ್ಲಿದೆ ಎನ್ನುವ ಕೃಷ್ಣ, ಅವರು ವಿಲನ್ ಎಂದು ಹೇಳೋದಿಲ್ಲ. ಕುತೂಹಲವನ್ನು ಕಾಯ್ದಿರಿಸಲಾಗಿದೆ.