` asathoma sadgamaya, - chitraloka.com | Kannada Movie News, Reviews | Image

asathoma sadgamaya,

  • 'Asathoma Sadgamya' To Release In July First Week

    asathoma sadgamaya to release in july

    If everything had gone right, then 'Asathoma Sadgamaya' was supposed to be released in the month of April. However, the release got delayed by two months due to various reasons and now the film is all set to be released in the first week of July.

    'Asathoma Sadgamya' is censored with 'U/A' certificate and waiting for release. Journalist Rajesh Venur has written the story and screenplay apart from directing the film. Ashiwin Periera is the producer. Wahab Saleem has written the lyrics apart from composing the music for the film.

    'Asathoma Sadgamaya' stars Radhika Chethan, Kiran Raj, Lasya Nagaraj and others in prominent roles. 

  • Asathoma Sadgamaya Review - Chitraloka Rating -3.5/5

    asathoma sadgamaya review

    Can a film with a message be entertaining? Yes it can be if it is Asatoma Sadgamaya. Director Rajesh Venuru in his very first film has managed to give an entertaining twist to a serious topic. The film is about the importance of relationships and education. Education does not mean the one that is required for the exams but one that is required for life. By bringing together diverse characters the story manges to deliver what it sets out to. 

    Radhika Chetan plays a girl from Finland who comes in search of her roots in India. She has been adopted as a child by a foreign couple and now she wants to find out about her past life and the culture of her origins. In the meantime a couple from here are trying to go and settle down in the USA in search of a better life. The three meet in unusual circumstances and the rest of the film is about their self discovery about themselves, relationships and the society. 

    The film is paced in a way so that the views of various characters on the issues is revealed to the audience. There is excellent technical work by the director and his team including the cinematographer, editor and music composer. These aspects give the film a very high standard technically. 

    The three main actors are Radhika Chetan, Kiran Raj and Lasya. All the three give very good performances. Radhika Chetan's performance as a girl who has stayed away in a foreign land for most of her life is so real that you stop seeing Radhika and start seeing the character from the first scene she appears in. The coastal Kannada is used in the film which makes it stand apart as most Kannada films have a neutral Bengaluru accent. 

    The best thing in the film is its climax. It touches the heart as the characters reveal the director's message in it. This is one of those rare films which combines entertainmentt with educational values that can be shown in a film. In that regard the film is already a success. Those who watch it cannot but appreciate the effort of the director and his team in making such a sensible film

  • Chandan Shetty Releases The Songs Of 'Asathoma Sadgamya'

    asathoma sadgamaya audio launched by chandan shetty

    The songs of Radhika Chethan's new film 'Asathoma Sadgamaya' was released in Bangalore by rapper Chandan Shetty. Producer Manu Gowda and others were present at the audio release.

    'Asathoma Sadgamya' is censored with 'U/A' certificate and waiting for release. Journalist Rajesh Venur has written the story and screenplay apart from directing the film. Ashiwin Periera is the producer. Wahab Saleem has written the lyrics apart from composing the music for the film.

    'Asathoma Sadgamaya' stars Radhika Chethan, Kiran Raj, Lasya Nagaraj and others in prominent roles. The film is likely to hit the screens in the last week of April.

  • Eight Films To Release Today

    eight films to release this week

    The 06th of June is all set to enter the history books once again. Today eight Kannada films are getting released and this is the first time in 2018, that so many films are getting released on a single day.

    Among the six there are none big stars films or high budget films. All the films are being made in small or average budgets. Apart from a few, most of the film stars newcomers and new teams.

    Of the eight, the most expected is 'Kuchiku Kuchiku' which stars JK and Nakshatra. It is the last film of late director D Rajendra Babu. Apart from that Sanchari Vijay's '6ne Mile', Radhika Chethan's 'Asathoma Sadgamaya', Ramkumar's 'Krantiyogi Mahadevaru', Mitra's 'Parasanga', Avinash and Chikkanna's 'Kannadakkagi Ondannu Otti', newcomers 'Vajra' and 'Dangadi' are getting released today.

    Which among the eight with grab the audience attention is yet to be seen.

  • Trailer Of 'Asathoma Sadgamya' Released In Dubai

    asathoma sadgamaya trailer released in dubai

    The trailer of Radhika Chethan's new film 'Asathoma Sadgamaya' was launched in Dubai recently. The trailer was released by Fortune Group of Hotels owner Praveen Shetty. 

    'Asathoma Sadgamya' is almost complete and waiting for release. Journalist Rajesh Venur has written the story and screenplay apart from directing the film. Ashiwin Periera is the producer. Wahab Saleem has written the lyrics apart from composing the music for the film.

    'Asathoma Sadgamaya' stars Radhika Chethan, Kiran Raj, Lasya Nagaraj and others in prominent roles. The film is likely to hit the screens in the month of April.

  • Trailer Of 'Asathoma Sadgamya' To Be Released In Dubai

    asathoma sadgamaya trailer released in dubai

    The trailer of Radhika Chethan's new film 'Asathoma Sadgamaya' is all set to be launched in Dubai tonight.

    'Asathoma Sadgamya' is almost complete and waiting for release. Journalist Rajesh Venur has written the story and screenplay apart from directing the film. Ashiwin Periera is the producer. Wahab Saleem has written the lyrics apart from composing the music for the film.

    'Asathoma Sadgamaya' stars Radhika Chethan, Kiran Raj, Lasya Nagaraj and others in prominent roles. The film is likely to hit the screens in the month of April.

  • ಅಮ್ಮನ ಪ್ರೀತಿಗೆ ಹಂಬಲಿಸುವ ಪ್ರತಿ ಮನಸ್ಸಿಗೆ..

    mother children special song

    ಅಸತೋಮಾ ಸದ್ಗಮಯ ಚಿತ್ರದಲ್ಲೊಂದು ಹಾಡಿದೆ. ನಾ ತೆರೆದೆ ತುಂಬಾ ಹಳೆಯ ಪುಟವ.. ಅನ್ನೋ ಹಾಡದು. ಆ ಹಾಡು ಈಗ ಮಕ್ಕಳಿಗೆ ಇಷ್ಟವಾಗುತ್ತಿದೆ. ಏಕೆಂದರೆ, ಆ ಹಾಡಿನಲ್ಲಿರೋದು ಅಮ್ಮನ ಮೇಲಿನ ಪ್ರೀತಿ. ಅಮ್ಮನ ಪ್ರೀತಿಗೆ ಹಾತೊರೆಯುವ ಪ್ರತಿ ಮನಸ್ಸಿಗೂ ಈ ಹಾಡು ಅರ್ಪಣೆ ಎಂದಿದೆ ಚಿತ್ರತಂಡ. 

    ಹಾಡು ಹಾಡಿರುವುದು ಅನುರಾಧಾ ಭಟ್. ಅಪ್ಪ ಐ ಲವ್ ಯೂ ಹಾಡು ಹಾಡಿದ್ದ ಅನುರಾಧಾ ಭಟ್ ಅವರ ಧ್ವನಿ, ಈಗ ಅಮ್ಮನ ಮೇಲಿನ ಹಾಡಿನಲ್ಲೂ ಮ್ಯಾಜಿಕ್ ಮಾಡಿದೆ. ಈ ಹಾಡಿಗೆ ಸಾಹಿತ್ಯ ನೀಡಿರುವುದು ವಹಾಬ್ ಸಲೀಂ. ಸಂಗೀತವೂ ಅವರದ್ದೇ. ಹಾಡು ಕೇಳುವ ಸರದಿ ನಿಮ್ಮದಾಗಲಿ.

  • ಅಮ್ಮನ ಹಾಡಿನಲ್ಲೂ ಅನುರಾಧ ಭಟ್ ಮ್ಯಾಜಿಕ್

    anuradha bhat creates magic again

    ಅಸತೋಮಾ ಸದ್ಗಮಯ ಚಿತ್ರದಲ್ಲೊಂದು ಹಾಡಿದೆ. ನಾ ತೆರೆದೆ ತುಂಬಾ ಹಳೆಯ ಪುಟವ.. ಅನ್ನೋ ಹಾಡದು. ಆ ಹಾಡು ಈಗ ಮಕ್ಕಳಿಗೆ ಇಷ್ಟವಾಗುತ್ತಿದೆ. ಏಕೆಂದರೆ, ಆ ಹಾಡಿನಲ್ಲಿರೋದು ಅಮ್ಮನ ಮೇಲಿನ ಪ್ರೀತಿ. ಅಮ್ಮನ ಪ್ರೀತಿಗೆ ಹಾತೊರೆಯುವ ಪ್ರತಿ ಮನಸ್ಸಿಗೂ ಈ ಹಾಡು ಅರ್ಪಣೆ ಎಂದಿದೆ ಚಿತ್ರತಂಡ. 

    ಹಾಡು ಹಾಡಿರುವುದು ಅನುರಾಧಾ ಭಟ್. ಅಪ್ಪ ಐ ಲವ್ ಯೂ ಹಾಡು ಹಾಡಿದ್ದ ಅನುರಾಧಾ ಭಟ್ ಅವರ ಧ್ವನಿ, ಈಗ ಅಮ್ಮನ ಮೇಲಿನ ಹಾಡಿನಲ್ಲೂ ಮ್ಯಾಜಿಕ್ ಮಾಡಿದೆ. ಈ ಹಾಡಿಗೆ ಸಾಹಿತ್ಯ ನೀಡಿರುವುದು ವಹಾಬ್ ಸಲೀಂ. ಸಂಗೀತವೂ ಅವರದ್ದೇ. ಹಾಡು ಕೇಳುವ ಸರದಿ ನಿಮ್ಮದಾಗಲಿ.

  • ಅಸತೋಮಾ ಸದ್ಗಮಯ.. ಟ್ರೇಲರ್ ಹಿಟ್‍ಮಯ

    asathoma sadgamaya trailer is a hit

    ಅಸತೋಮಾ ಸದ್ಗಮಯ.. ವಿಭಿನ್ನ ಕಥಾ ಹಂದರ ಇರುವ ಈ ಚಿತ್ರದಲ್ಲಿ ರಾಧಿಕಾ ಚೇತನ್ ಪ್ರಮುಖ ಪಾತ್ರದಲ್ಲಿದ್ದಾರೆ. ಮಕ್ಕಳ ಶಿಕ್ಷಣದ ಸುತ್ತಲೇ ಇರುವ ಚಿತ್ರದ ಟ್ರೇಲರ್, ತನ್ನ ವಿಭಿನ್ನತೆಯಿಂದಲೇ ಸದ್ದು ಮಾಡುತ್ತಿದೆ.

    ಚಿತ್ರನಟರಾದ ಶರಣ್, ಪ್ರಥಮ್, ಕಿರಿಕ್ ಕೀರ್ತಿ, ಪ್ರಥಮ್, ಚಂದನ್ ಶೆಟ್ಟಿ, ಇಂದ್ರಜಿತ್ ಲಂಕೇಶ್.. ಹೀಗೆ ಸಿನಿಮಾ ಟ್ರೇಲರ್ ನೋಡಿದ ಚಿತ್ರಂಗದವರು ಮೆಚ್ಚುಗೆಯ ಸುರಿಮಳೆ ಸುರಿಸುತ್ತಿದ್ದಾರೆ.

    ಶಿಕ್ಷಣ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಚಿತ್ರದಲ್ಲಿ ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳೂ ಇರುವುದು ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ವಿಜಯ್ ಪ್ರಕಾಶ್ ಹಾಡಿರುವ ಸ್ಕ್ರಿಪ್ಟ್ ಬರೆದೋನು ಹಾಗೂ ಓ ಸಂಜೆ ಹಾಡುಗಳು ಹಿಟ್ ಆಗುತ್ತಿವೆ.

    ಅಶ್ವಿನ್ ಪಿರೇರಾ ನಿರ್ಮಾಣದ ಚಿತ್ರಕ್ಕೆ ರಾಜೇಶ್ ವೇಣೂರು ನಿರ್ದೇಶನವಿದೆ. ಬಿಡುಗಡೆಗೆ ಸಿದ್ಧವಾಗಿರುವ ಅಸತೋಮಾ ಸದ್ಗಮಯ.. ಕತ್ತಲಿಂದ ಬೆಳಕಿನೆಡೆಗೆ ಎಂಬ ಚಿತ್ರದ ಟೈಟಲ್‍ನಲ್ಲೇ ಇರುವ ವಿಭಿನ್ನತೆ ಚಿತ್ರದ ಬಗ್ಗೆ ಕುತೂಹಲ ಹುಟ್ಟಿಸುತ್ತಿದೆ.

  • ಅಸತೋಮಾ ಸದ್ಗಮಯ.. ಸಂದೇಶ ಅಮೃತಂಗಮಯ

    asathoma sadgamaya has a wonderfull message

    ಅಸತೋಮಾ ಸದ್ಗಮಯ. ಒಂದೊಳ್ಳೆಯ ಉದ್ದೇಶವನ್ನಿಟ್ಟುಕೊಂಡೇ ನಿರ್ಮಾಣವಾಗಿರುವ ಸಿನಿಮಾ. ಮನುಷ್ಯ ಸಂಬಂಧಗಳು ಮುಖ್ಯವೋ.. ಬುದ್ದಿವಂತಿಕೆ ಮುಖ್ಯವೋ.. ಈಗಿನ ಜನರೇಷನ್‍ನ ಆದ್ಯತೆಗಳೇ ಬದಲಾಗಿರುವುದಕ್ಕೆ ಕಾರಣ ಏನು..ಶಿಕ್ಷಣದಲ್ಲೇ ಏನಾದರೂ ಸಮಸ್ಯೆ ಇದೆಯಾ..? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಅಪ್ಪಟ ಸಿನಿಮ್ಯಾಟಿಕ್ ಆಗಿ ಚಿತ್ರ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಾಜೇಶ್.

    ರಾಧಿಕಾ ಚೇತನ್ ಮುಖ್ಯ ಪಾತ್ರದಲ್ಲಿರೋ ಚಿತ್ರದಲ್ಲಿ ಲಾಸ್ಯ ನಾಗರಾಜ್, ಬೇಬಿ ಚಿತ್ರಾಲಿ, ಕಿರಣ್ ರಾಜ್, ದೀಪಕ್ ಶೆಟ್ಟಿ.. ಮೊದಲಾದವರು ನಟಿಸಿದ್ದಾರೆ. ಅಶ್ವಿನ್ ಕುಮಾರ್ ಅವರ ಐಕೇರ್ ಮೂವೀಸ್‍ನಲ್ಲಿ ನಿರ್ಮಾಣವಾಗಿರುವ ಸಿನಿಮಾ ಅಸತೋಮಾ ಸದ್ಗಮಯ. ರಾಜ್ಯಾದ್ಯಂತ 70ಕ್ಕೂ ಹೆಚ್ಚು ಸೆಂಟರ್‍ಗಳಲ್ಲಿ ರಿಲೀಸ್ ಆಗುತ್ತಿದೆ.

  • ಅಸತೋಮಾ ಸದ್ಗಮಯ.. ಹೊಸ ಪ್ರತಿಭೆಗಳದ್ದೇ ಬೆಳಕು

    asathoma sadgamaya makes way for new comers

    ಅಸತೋಮಾ ಸದ್ಗಮಯ ಚಿತ್ರ.. ರಿಲೀಸ್‍ಗೆ ರೆಡಿಯಾಗಿದೆ. ಚಿತ್ರದ ವಿಶೇಷವೆಂದರೆ, ಚಿತ್ರದಲ್ಲಿ ಹೊಸ ಪ್ರತಿಭೆಗಳ ಸಮ್ಮಿಲನ. ಹಾಗೆ ನೋಡಿದರೆ, ಚಿತ್ರದ ನಾಯಕಿ ರಾಧಿಕಾ ಚೇತನ್ ಅವರೇ ಸೀನಿಯರ್ ಎನ್ನಬೇಕು. ಉಳಿದಂತೆ ಹೊಸಬರೇ ಹೆಚ್ಚು ಇರುವ ಸಿನಿಮಾ ಅಸತೋಮಾ ಸದ್ಗಮಯ.

    ಆದರೆ, ಚಿತ್ರದ ಟೀಸರ್‍ಗಳಲ್ಲಾಗಲೀ, ಹಾಡುಗಳಲ್ಲಾಗಲೀ.. ಇದು ಹೊಸಬರ ಸಿನಿಮಾ ಎನ್ನಿಸದೇ ಅನುಭವಿಗಳ ಸಿನಿಮಾ ಎನಿಸುತ್ತೆ. 

    ಚಿತ್ರದ ನಿರ್ದೇಶಕ ರಾಜೇಶ್ ಸವಣೂರು ಅವರಿಗೆ ಇದು ಚೊಚ್ಚಲ ಸಿನಿಮಾ. ಸಿನಿಮಾ ಹೊಸದಾದರೂ, ಈ ಮೊದಲು ಜಾಹೀರಾತು, ಸಾಕ್ಷ್ಯಚಿತ್ರಗಳಲ್ಲಿ ಅನುಭವವಿದೆ. ನಿರ್ಮಾಪಕರೂ ಹೊಸಬರೇ. ಅಶ್ವಿನ್ ಜಿ ಪರೇರಾ. ಅವರು ಉದ್ಯಮಿ ಹಾಗೂ ರಾಜಕಾರಣಿ. ಜೊತೆಗೆ ಕನಸುಗಾರ. ಚಿತ್ರದ ಕ್ವಾಲಿಟಿಯಲ್ಲಿ ಅದು ಕಾಣಿಸುತ್ತೆ.

    ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳ ಕಥೆ ಚಿತ್ರದಲ್ಲಿದೆಯಾದರೂ, ಅದು ಕೇವಲ ಸಂದೇಶವಾಗಿ ಇಲ್ಲ. ಮನರಂಜನೆಯ ಜೊತೆ ಜೊತೆಗೇ ಕಥೆ ಹೇಳಲಾಗಿದೆ. 

    ಸಂಗೀತ ವಹಾಬ್ ಸಲೀಂ ಅವರದ್ದು, ಸಂಕಲನ ರವಿಚಂದ್ರನ್ ಅವರದ್ದು. ರಾಧಿಕಾ ಚೇತನ್‍ಗೆ ಜೊತೆಯಾಗಿರೋದು ಕಿರಣ್ ರಾಜ್. ಅವರಿಗೆ ಇದು ಜಸ್ಟ್ 2ನೇ ಸಿನಿಮಾ. ಬಿಗ್‍ಬಾಸ್ ಖ್ಯಾತಿಯ ಲಾಸ್ಯ, ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಚಿತ್ರಾಲಿ ಚಿತ್ರದ ಮೆರುಗು ಹೆಚ್ಚಿಸಿದ್ದಾರೆ.

  • ಗಿರಿ ದ್ವಾರಕೀಶ್ ಮತ್ತು ಅಸತೋಮಾ ಸದ್ಗಮಯ

    giri dwarkish and asathoma sadgamaya

    ಅಸತೋಮಾ ಸದ್ಗಮಯ.. ಈ ಚಿತ್ರದಲ್ಲಿರೋದು ಪೋಷಕರು ಮತ್ತು ಮಕ್ಕಳ ಕಥೆ. ಇತ್ತೀಚೆಗಷ್ಟೇ ಅಮ್ಮ ಐ ಲವ್ ಯು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಮೆಚ್ಚುಗೆ ಗಳಿಸಿದ್ದ ಗಿರಿ ದ್ವಾರಕೀಶ್, ಈ ಚಿತ್ರದಲ್ಲಿ ಕೂಡಾ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

    ಮಕ್ಕಳ ವಿದ್ಯಾಭ್ಯಾಸದ ವೈಖರಿ, ರ್ಯಾಂಕ್ ಹಿಂದೆ ಬಿದ್ದಿರುವ ಪೋಷಕರು, ಮಕ್ಕಳು.. ಇದೆಲ್ಲವನ್ನೂ ನೋಡುತ್ತಿರುವಾಗ, ಅಸತೋಮಾ ಸದ್ಗಮಯ ಚಿತ್ರ ಬೇರೆಯದ್ದೇ ಸಂದೇಶ ಕೊಡುತ್ತೆ ಎನ್ನುತ್ತಾರೆ ಗಿರಿ ದ್ವಾರಕೀಶ್. ಚಿತ್ರದ ಬಗ್ಗೆ ಅವರಿಗೂ ಅಪರಿಮಿತಿ ಕುತೂಹಲವಿದೆ.

  • ವಿದ್ಯೆ.. ಬುದ್ದಿ.. ಯಾರು ದೊಡ್ಡವರು.. ಈ ಇಬ್ಬರೊಳಗೆ..?

    asathoma sadgamaya theme

    ಬದುಕಿನಲ್ಲಿ ವಿದ್ಯೆ ದೊಡ್ಡದಾ..? ಬುದ್ದಿ ದೊಡ್ಡದಾ..? ಸಾಮಾನ್ಯವಾಗಿ ದೇವರೆದುರು ನಿಂತು ದೇವ್ರೇ.. ವಿದ್ಯಾಬುದ್ದಿ ಕೊಡಪ್ಪಾ ಎಂದು ಬೇಡುವವರಿಗೆ ಕನ್‍ಫ್ಯೂಸ್ ಆಗೋದು ಸಹಜ. ಆದರೆ, ಇದೇ ಅಸತೋಮಾ ಸದ್ಗಮಯ ಚಿತ್ರದ ಮೂಲ. ಚಿತ್ರದ ಕಥೆ ಹೇಳೋದೆ ಇದನ್ನು.

    ನನ್ನ ಪ್ರತಿಭೆಗೆ ಈ ದೇಶದಲ್ಲಿ ಬೆಲೆ ಇಲ್ಲ ಕಣ್ರೀ.. ನಮ್ಮ ಬೆಲೆ ತಿಳ್ಕೋಬೇಕು ಅಂದ್ರೆ, ಫಾರಿನ್‍ಗೇ ಹೋಗ್ಬೇಕು ಎನ್ನುವ ನಾಯಕನೇ ಚಿತ್ರದ ಕೇಂದ್ರಬಿಂದು. ಮತ್ತೊಂದು ವಿಭಿನ್ನ ಪಾತ್ರ ಸಿಕ್ಕಿರೋ ಖುಷಿಯಲ್ಲಿದ್ದಾರೆ ರಾಧಿಕಾ ಚೇತನ್. ಇಂದಿನ ಸಾಮಾಜಿಕ ಸಮಸ್ಯೆಗಳ ಬಗ್ಗೆ ಮನರಂಜನಾತ್ಮಕವಾಗಿಯೇ ಈ ಚಿತ್ರ ಮಾತನಾಡುತ್ತೆ. ನನಗಂತೂ ಒಳ್ಳೆಯ ಪಾತ್ರದಲ್ಲಿ ನಟಿಸಿದ ಖುಷಿಯಿದೆ ಎಂದು ಹೇಳಿಕೊಂಡಿರೋದು ರಾಧಿಕಾ ಚೇತನ್.

    ಮನೆಯಲ್ಲಿ ಮಕ್ಕಳನ್ನು ವಿಪರೀತ ಹದ್ದುಬಸ್ತಿನಲ್ಲಿ ಬೆಳೆಸುವ, ನೆಂಟರು ಬಂದಾಗಲೂ ಅವರೊಂದಿಗೆ ಮಾತನಾಡೋಕೆ ಬಿಡದಂತೆ ಓದಲು ಹಚ್ಚುವ ಪೋಷಕರು, ಮಾನವೀಯ ಸಂಬಂಧವನ್ನೇ ಕಳೆದುಕೊಳ್ಳುವ ಮಕ್ಕಳು, ಇಂದಿನ ಶಿಕ್ಷಣ ವ್ಯವಸ್ಥೆ ಎಲ್ಲವೂ ಚಿತ್ರದಲ್ಲಿದೆ. ಹಾಗಂತ ಸಂದೇಶವನ್ನೇ ಹೇಳುತ್ತಿಲ್ಲ...ಸಿನಿಮಾದ ಕಥೆಯೊಳಗೆ ಸಂದೇಶವೂ ಬರಲಿದೆ ಎಂದು ಹೇಳುತ್ತಾರೆ ನಿರ್ದೇಶಕ ರಾಜೇಶ್.

    ಅಶ್ವಿನ್ ಜೊಸ್ಸಿ ಪಿರೇರಾ ನಿರ್ಮಾಣದ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ವಹಾಬ್ ಸಲೀಂ ಹಾಡುಗಳಿಗೆ ಹಾಗೂ ಮಣಿಕಾಂದ್ ಕದ್ರಿ ಹಿನ್ನೆಲೆ ಸಂಗೀತಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

  • ಸಿನಿಮಗೆ ಬೇಬಿ ಚಿತ್ರಾಲಿ ಎಂಟ್ರಿ

    asathoma sadgamaya movie image

    ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಚಿನಕುರುಳಿ ಪಟಾಕಿ ಬೇಬಿ ಚಿತ್ರಾಲಿ ನೆನಪಿದೆ ತಾನೇ. ಆ ಪುಟಾಣಿ, ಈಗ ಮತ್ತೊಮ್ಮೆ ಬಣ್ಣ ಹಚ್ಚಲು ರೆಡಿಯಾಗಿದ್ದಾಳೆ. ಅಸತೋಮಾ ಸದ್ಗಮಯ ಚಿತ್ರದಲ್ಲಿ ನಟಿಸುತ್ತಿದ್ದಾಳೆ ಚಿತ್ರಾಲಿ.

    ಡ್ರಾಮಾ ಜ್ಯೂನಿಯರ್ಸ್‍ನಲ್ಲಿ ಆಕೆ ನಿರ್ವಹಿಸಿದ ಪಾತ್ರಗಳನ್ನಿಟ್ಟುಕೊಂಡೇ ಆಕೆಯ ಪಾತ್ರ ಸೃಷ್ಟಿಸಿದ್ದಾರಂತೆ ನಿರ್ದೇಶಕ ರಾಜೇಶ್ ವೇಣೂರು. ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್ ನಾಯಕಿ. ಚಿತ್ರದಲ್ಲಿ ಚಿತ್ರಾಲಿ ಅಷ್ಟೇ ಅಲ್ಲ, ಬಾಲಕಲಾವಿದರ ದಂಡೇ ಇದೆಯಂತೆ.