` abhishek, - chitraloka.com | Kannada Movie News, Reviews | Image

abhishek,

 • Abhishek's Debut Film Likely To Be Titled As 'Amar'

  abhishek's debut maybe titled amar

  Actor-politician Ambarish's son Abhishek's debut film is likely to be titled as 'Amar'.

  Producer Sandesh Nagaraj is looking for a good title for Abhishek's film and is looking for titles of Ambarish's films. Incidentally, Ambarish's original name is Amarnath and film was released with the same name in the 80s. Apart from that Ambarish's character's name in many films was Amar. So, due to popularity and sentimental reasons, the film is likely to be titled as 'Amar'

  Director Chethan Kumar of 'Bahaddur' and 'Bharjari' film has been chosen to direct Ambarish's son Abhishek's debut film. The film will be launched by February end or early March. More details about the film are yet awaited.

 • Pavan Doubtful Of Directing Abhishek's Debut Film

  pavan wodeyar doubtful directing abishek's debut

  Director Pavan Wodeyar has said that it is yet doubtful whether he will be directing actor Ambarish's son Abhishek's debut film. Pavan has said that it is true that he has narrated the story, but it is still in the preliminary stage.

  Earlier, there was a news that Sandesh Nagaraj would be producing Abhishek's debut film, while Pavan Wodeyar would be directing it. There were even news that the film will have three directors working on the story and six directors composing songs for the film. However, Pavan says that he doesn't know anything about it,

  'It is true that I have narrated the story. But I am doubtful, whether I will be directing the film or not. The story has a huge canvas and it takes a lot of time for preparations. There are a lot of confusions about the film and it is still doubtful whether I will be directing the film or not' says Pavan Wodeyar.

  Related Articles :-

  ಅಭಿಷೇಕ್ ಅಂಬರೀಷ್ ಚಿತ್ರಕ್ಕೆ ಪವನ್ ಒಡೆಯರ್ ಡೈರೆಕ್ಟರ್

  Six Music Directors For Abhishek's Debut Film

  ಅಂಬರೀಷ್ ಮಗನೂ ಜಲೀಲ..!

 • Six Music Directors For Abhishek's Debut Film

  abhishek's debut

  Multiple music directors composing music for one film is not a new trend and earlier also, there have been many such experiments. Last year's 'Chauka' also had five music directors working for the film.

  Ambarish's son Abhishek's debut film will also have six music directors composing one song each. Well known music directors including V Harikrishna, Arjun and others will be composing one song each for the film.

  Abhishek's debut film is yet to be titled. The film will is being produced by Sandesh Nagaraj and directd by Pavan Wodeyar. Pavan himself has written the story of the film. Two more directors will be helping him in screenplay and dialogues. The new film is expected to be launched in the month of March.

  Related Articles :-

  ಮಗನ ಸಿನಿಮಾಗಾಗಿ ಸ್ವತಃ ಅಂಬರೀಷ್ ಬದಲಾದ್ರು..!

  ಅಂಬರೀಷ್ ಮಗನೂ ಜಲೀಲ..!

 • ಅಂಬರೀಷ್ ಮಗನೂ ಜಲೀಲ..!

  abhishek ambareesh new film is jaleel

  ರೆಬಲ್‍ಸ್ಟಾರ್ ಅಂಬರೀಷ್ ಮತ್ತು ಸುಮಲತಾ ದಂಪತಿ, ತಮ್ಮ ಮಗನನ್ನು ಚಿತ್ರರಂಗಕ್ಕೆ ಕರೆತರುವ ಸುಳಿವನ್ನು ಇತ್ತೀಚೆಗಷ್ಟೇ ನೀಡಿದ್ದರು. ಆದರೆ, ಸಿನಿಮಾದ ಕಥೆ, ಬ್ಯಾನರ್ ವಿಷಯದಲ್ಲಿ ನಾನೇ ಫೈನಲ್ ಎಂದಿದ್ದರು ಅಂಬರೀಷ್. ಈಗ ಅದುಹೆಚ್ಚೂ ಕಡಿಮೆ ಫೈನಲ್ ಆಗಿದೆ.

  ಅಂಬರೀಷ್ ಮಗ ಅಭಿಷೇಕ್ ನಟಿಸಲಿರುವ ಮೊದಲ ಚಿತ್ರಕ್ಕೆ ಜಲೀಲ ಎಂದು ಹೆಸರಿಡಲಾಗಿದೆ.  ನಾಗರಹಾವು ಚಿತ್ರದ ಮೂಲಕ ಅಂಬರಿಷ್ ತೆರೆಗೆ ಬಂದಿದ್ದೇ ಜಲೀಲನಾಗಿ. ಅಂಬಿಯನ್ನು ಇಂದಿಗೂ ಜಲೀಲ ಎಂದು ಅಭಿಮಾನಿಸುವವರ ಸಂಖ್ಯೆಗೇನೂ ಕೊರತೆಯಿಲ್ಲ. ಈಗ ಅದೇ ಪಾತ್ರದ ಹೆಸರಲ್ಲಿ ಅಭಿಷೇಕ್ ಚಿತ್ರ ಸೆಟ್ಟೇರುತ್ತಿದೆ.

  ಅಭಿಷೇಕ್ ಅಭಿನಯದ ಮೊದಲ ಚಿತ್ರಕ್ಕೆ ನಿರ್ಮಾಣದ ಹೊಣೆ ಹೊತ್ತಿರುವುದು ಅಂಬರೀಷ್ ಆಪ್ತಮಿತ್ರ ಸಂದೇಶ್ ನಾಗರಾಜ್. ಪವನ್ ಒಡೆಯರ್ ಅಥವಾ ಚೇತನ್ ಕುಮಾರ್ ಇಬ್ಬರಲ್ಲಿ ಒಬ್ಬರು ಚಿತ್ರ ನಿರ್ದೇಶಿಸಲಿದ್ದಾರೆ. 

 • ಅಭಿಷೇಕ್ ಅಂಬರೀಷ್ ಚಿತ್ರಕ್ಕೆ ಪವನ್ ಒಡೆಯರ್ ಡೈರೆಕ್ಟರ್

  pawan wodeyar to direct abhishek's debut

  ಅಭಿಷೇಕ್ ಅಂಬರೀಷ್ ಚಿತ್ರರಂಗಕ್ಕೆ ಬರುವುದು ಪಕ್ಕಾ ಎಂದು ನಿರ್ಧಾರವಾದ ದಿನದಿಂದಲೂ ಚಿತ್ರಕ್ಕೆ ಯಾರು ಡೈರೆಕ್ಟರ್..? ಎಂಬ ಪ್ರಶ್ನೆ ಕಾಡುತ್ತಲೇ ಇತ್ತು. ಆ ಕಾಡುವ ಪ್ರಶ್ನೆಗಳಿಗೆಲ್ಲ ಉತ್ತರ ಸಿಕ್ಕಿದೆ. ಅಭಿಷೇಕ್ ಅಭಿನಯದ ಮೊದಲ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶಕ. ಚಿತ್ರದ ಕಥೆಯನ್ನು ಓಕೆ ಮಾಡಿರುವುದು ಸ್ವತಃ ಅಂಬರೀಷ್.

  ಗೆಳೆಯನ ಮಗನ ಮೊದಲ ಚಿತ್ರವನ್ನು ನಿರ್ಮಿಸುವ ಜವಾಬ್ದಾರಿಯನ್ನು ಸಂದೇಶ್ ನಾಗರಾಜ್ ಹೊತ್ತುಕೊಂಡಿದ್ದಾರೆ. ರೆಬಲ್ ಸ್ಟಾರ್ ಅಂಬರೀಷ್ ಪುತ್ರನ ಚಿತ್ರಕ್ಕೆ ಜಲೀಲ ಅಥವಾ ಕನ್ವರ್‍ಲಾಲ್ ಎಂಬ ಹೆಸರುಗಳಲ್ಲಿ ಯಾವುದಾದರೂ ಒಂದನ್ನು ಫೈನಲ್ ಮಾಡುವ ಆಲೋಚನೆ ಇದೆ.

  ಸಿನಿಮಾಗೆ ಪವನ್ ಒಡೆಯರ್ ಕಥೆ ಮತ್ತು ನಿರ್ದೇಶನದ ಹೊಣೆ ಹೊತ್ತುಕೊಂಡಿದ್ದಾರೆ. ಚಿತ್ರಕಥೆ, ಸಂಭಾಷಣೆ ಇನ್ನೊಬ್ಬರ ಜವಾಬ್ದಾರಿ. ಸಿನಿಮಾಗೆ 6 ಸಂಗೀತ ನಿರ್ದೇಶಕರು ಕೆಲಸ ಮಾಡಲಿದ್ದಾರಂತೆ. ಅಲ್ಲಿಗೆ ಮೂವರು ನಿರ್ದೇಶಕರು, 6 ಸಂಗೀತ ನಿರ್ದೇಶಕರ ಸಹಯೋಗದಲ್ಲಿ ಅಭಿಷೇಕ್ ಅಂಬರೀಷ್ ಮೊದಲ ಚಿತ್ರ ಲಾಂಚ್ ಆಗಲಿದೆ.

  ಫೆಬ್ರವರಿ ಕೊನೆಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ಚಿತ್ರ ಅದ್ಧೂರಿಯಾಗಿ ಸೆಟ್ಟೇರುವ ನಿರೀಕ್ಷೆಗಳಿವೆ. ಚಿತ್ರದ ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಆಯ್ಕೆ ಆಗಿಲ್ಲ.

 • ತಿಥಿ ಖ್ಯಾತಿಯ ಅಭಿಷೇಕ್‍ಗೆ ಮದುವೆ ಸಂಭ್ರಮ

  thithi fame abhishek

  ತಿಥಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಖ್ಯಾತನಾಗಿದ್ದ ಯುವನಟ ಅಭಿಷೇಕ್ ಈಗ ಮದುವೆಯಾಗುತ್ತಿದ್ದಾರೆ. ನವೆಂಬರ್ 14ರಂದು ಮಕ್ಕಳ ದಿನಾಚರಣೆ ದಿನ, ಅಭಿಷೇಕ್ ಹಸೆಮಣೆ ಏರುತ್ತಿದ್ದಾರೆ. ಅಕ್ಕನ ಮಗಳು ಹೊಂಬಾಳೆಯನ್ನೇ ಮದುವೆಯಾಗುತ್ತಿರುವ ಅಭಿಷೇಕ್, ಮೂಲತಃ ಮಂಡ್ಯ ಜಿಲ್ಲೆಯ ಹುಲಿಕೆರೆ ಕೊಪ್ಪಲಿನವರು. 

  ನವೆಂಬರ್ 14 ಶಾಸ್ತ್ರ, ನವೆಂಬರ್ 15 ಮುಹೂರ್ತ. ತಿಥಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗಿದ್ದ ಅಭಿಷೇಕ್, ತದನಂತರ ತರ್ಲೆ ವಿಲೇಜ್, ಏನ್ ನಿನ್ ಪ್ರಾಬ್ಲಮ್ಮು, ಹಳ್ಳಿ ಪಂಚಾಯ್ತಿ ಚಿತ್ರಗಳಲ್ಲಿಯೂ ನಟಿಸಿದ್ದರು. 

 • ಮಗನ ಸಿನಿಮಾಗಾಗಿ ಸ್ವತಃ ಅಂಬರೀಷ್ ಬದಲಾದ್ರು..!

  ambi to change for son abhi

  ರೆಬಲ್‍ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್‍ರ ಪ್ರಥಮ ಚಿತ್ರ ಯಾವುದು..? ಕಥೆ ಏನು..? ಎಂಬ ಬಗ್ಗೆ ಗಾಂಧಿನಗರದಲ್ಲಿ ಜೋರು ಜೋರು ಸುದ್ದಿಗಳು ಓಡಾಡುತ್ತಲೇ ಇವೆ. ಜಲೀಲ ಹಾಗೂ ಕನ್ವರ್‍ಲಾಲ್ ಹೆಸರಿನಲ್ಲಿ ಸಿನಿಮಾ  ಆಗಲಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಅದು ಸ್ವತಃ ಅಂಬರೀಷ್‍ಗೆ ಇಷ್ಟವಿಲ್ಲವಂತೆ. ಹೀಗಾಗಿ ಮಗನ ಚಿತ್ರಕ್ಕಾಗಿ ಅಂಬರೀಷ್ ಕಥೆಗಳನ್ನು ಕೇಳುತ್ತಲೇ ಇದ್ದಾರೆ. ಅಂಬರೀಷ್ ಬದಲಾಗಿದ್ದಾರೆ.

  ಬದಲಾಗಿರೋದು ಏಕೆ ಎಂದರೆ, ಅಂಬರೀಷ್ ತಮ್ಮ ಚಿತ್ರದ ಕಥೆಗಳನ್ನೇ ಪೂರ್ತಿ ಕೇಳಿದವರಲ್ಲ. ಇನ್ನು ನಂಬಿಕಸ್ತ ಡೈರೆಕ್ಟರ್‍ಗಳು ಬಂದರೆ, ಕಥೆಯ ಎಳೆಯನ್ನೂ ಕೇಳುತ್ತಿರಲಿಲ್ಲ. ಹೀಗೆ ತಮ್ಮ ಚಿತ್ರ ಜೀವನದುದ್ದಕ್ಕೂ ಕೇವಲ ನಿರ್ದೇಶಕರ ಮೇಲಿನ ನಂಬಿಕೆಯ ಮೇಲೆ ನಟಿಸಿದ್ದ ಅಂಬರೀಷ್, ಈಗ ಮಗನಿಗಾಗಿ ಬದಲಾಗಿದ್ದಾರೆ.

  ಸುಮ್ನರ್ರಪ್ಪಾ.. ನನ್ನ ಸಿನಿಮಾಗಳಿಗೇ ಕಥೆ ಕೇಳಿರಲಿಲ್ಲ. ಈಗ ಮಗನಿಗಾಗಿ ಮೂರು ಕಥೆ ಕೇಳಿದ್ದೇನೆ ಎಂದ್ರೆ ಲೆಕ್ಕ ಹಾಕಿ ಎನ್ನುವ ಅಂಬರೀಷ್, ನಿರ್ಮಾಣದ ಹೊಣೆಯನ್ನೂ ಈಗಾಗಲೇ ಗೆಳೆಯ ಸಂದೇಶ್ ನಾಗರಾಜ್‍ಗೆ ವಹಿಸಿದ್ದಾರೆ. ಆದರೆ, ಕಥೆ ಫೈನಲ್ ಮಾಡೋದು ಅಂಬರೀಷ್ ಮಾತ್ರ.

#

Edakallu GuddadaMele Movie Gallery

Rightbanner02_backasura_inside

Rajaratha Movie Gallery