` nanna prakara, - chitraloka.com | Kannada Movie News, Reviews | Image

nanna prakara,

  • A Very Special Guest To Launch Nanna Prakara Trailer On Aug 15

    nanna prakaratrailer launch on august 15th

    With a distinctive philosophy of Karma on what goes around, comes around, Nanna Prakara, the debut venture of Vinay Balaji as director is all set to hit the screens on August 23. The trailer of the film starring Priyamani, Kishore, Mayuri and others is being launched on the occasion of Independence Day.

    Chitraloka has learnt that the film produced by GVK combines and S Gururaj, have invited a prominent personality as the special guest, who will launch the trailer and the audio of Nanna Prakara.

    "We are eagerly waiting for the release day since our movie is on a different concept and we are confident that people will accept the movie. The the trailer and audio release we have approached a prominent person to be the chief guest and he has also agreed to come. Will disclose his name very soon," director Vinay told Chitraloka.

    The suspense thriller with a guaranteed edge of the seat experience will see National award winning actress Priyamani in a unique role along with Kishore. Certified with U/A by the censorship, the music of the film is scored by  Arjun Ram. 

    The VFX-artist turned director Vinay has worked with A Harsha and Naresh Kumar in the past and is hopeful that the audience will appreciate the effort of his entire Nanna Prakara team. Watch these column to know about the special guest who will launch the trailer and the audio of the film on August 15. 

  • Challenging Star Darshan To Launch Nanna Prakara Trailer On Aug 15

    challenging star darshan to launch anna prakara trailer

    Recently, it was published in Chitraloka that a special guest would launch the trailer of Nanna Prakara. The big Reveal is out Challenging star Darshan to launch the trailer On August 15th. 

    With a distinctive philosophy of Karma on what goes around, comes around, Nanna Prakara, the debut venture of Vinay Balaji as director is all set to hit the screens on August 23. The film stars Priyamani, Kishore, Mayuri and others. The film produced by GVK combines and S Gururaj

    "We are eagerly waiting for the release day since our movie is on a different concept and we are confident that people will accept the movie. The the trailer and audio release we have approached a prominent person to be the chief guest and he has also agreed to come. Will disclose his name very soon," director Vinay told Chitraloka.

    The suspense thriller with a guaranteed edge of the seat experience will see National award winning actress Priyamani in a unique role along with Kishore. Certified with U/A by the censorship, the music of the film is scored by  Arjun Ram. 

    The VFX-artist turned director Vinay has worked with A Harsha and Naresh Kumar in the past and is hopeful that the audience will appreciate the effort of his entire Nanna Prakara team.

  • Nanna Prakara review: Chitraloka Rating 4/ 5*

    nanna prakara movie review

    The new breed of filmmakers continue to impress, and this time it's the turn of visual effect technician Vinay Balaji who makes his directorial debut with a sensible suspense thriller.

    The multilayered murder mystery as it claims, the movie promises a two plus hours of whodunnit tale backed with brilliant performances led by Kishore, Priyamani, Mayuri, Niranjan Deshpande and others.

    With a catchy title, the crime thriller takes off with investigation of a murder with the suspicion of needle pointing towards multiple suspects. Kishore as cop starts digging into it, and before he concludes it according to his findings, the tale takes another twist.

    The debutant has managed to work on the curiosities which is a backbone of any suspense thriller. Priyamani as doctor returns to the big screen after a gap of over two years. Further, Mayuri plays a dual shade with a different, which holds the key of 'Nanna Prakara'.

    The making and the script is another factor which makes the thriller a good watch. The surprise elements gives the much needed boost for an edge of the seat experience. Unlike other crime thrillers, Nanna Prakara has very little bloodshed and rests wholly on the circumstances with unusual twists.

    For a first timer, this one excels the expectations, especially when dealing with the tricky genre such as suspense. Kishore coupled with the rest of the cast makes Nanna Prakara as one of the best thrillers in the recent times which will leave the audience surprised in the end. Go watch as this guarantees for a multi-layered entertainment.

  • Nanna Prakara' Likely To Be Remade In Hindi

    nanna prakara likely to be remade in hindi

    Kishore, Priyamani starrer 'Nanna Prakara' which was released recently is doing good business all over and now the film is likely to be remade in Hindi, with Ajay Devagan reprising the role of Kishore in the film.

    The team on Tuesday disclosed that the film is likely to be remade in Hindi with Ajay Devgan being seen in the role of Kishore. Already the Telugu and Tamil dubbing rights of the film has been sold for a good price and now the talks of Hindi remake is in full progress and is likely to be finalised soon.

    Nanna Prakara' is written and directed by debutante Vinay Balaji. The film stars Priyamani, Kishore, Mayuri, Niranjan Deshpande and others in prominent roles. Manohar Joshi is the cinematographer.  

  • Nanna Prakara' to release on August 23rd

    nanna prakara to release on august 23rd

    Kishore-Priymani starrer 'Nanna Prakara' which was launched one and a half years back has been censored with a 'U/A' certificate. Now the film is all set to release on the 23rd of August.

    One of the highlights is the film will be releasing on the marriage anniversary of Priyamani. The actress had signed this film two years ago after her marriage with Mustafa Raj. Now the film is releasing on the second anniversary of Priyamani and Mustafa.

    'Nanna Prakara' is written and directed by debutante Vinay Balaji. The film stars Priyamani, Kishore, Mayuri, Vihan, Niranjan Deshpande and others in prominent roles. Manohar Joshi is the cinematographer.

  • Priyamani - Kishore's New Film 'Nanna Prakara' Launched

    priyamani kishore new movie

    Actress Priyamani is back to acting after marriage and her latest film 'Nanna Prakara' was launched at the Kanteerava studios recently.

    Minister H M Revanna who recently acted as a Chief Minister in Pratham's film had come as a chief guest and wished the team members. Yogaraj Bhatt sounded the clap for the first shot of the film.

    'Nanna Prakara' stars Priyamani, Kishore, Mayuri, Vihan and others in prominent roles. Vinay Balaji has written the story, screenplay and dialogues apart from directing the film. Manohar Joshi is the cinematographer.

  • Priyamani Back With Nanna Prakara

    priyamani in nanna prakara

    Actress Priyamani who had taken a small break because of marriage, is back to acting once again. The actress has silently signed a new film called 'Nanna Prakara' and the film is all set to be launched on the 6th of November at Kanteerava Studios in Bangalore.

    'Nanna Prakara' is being directed by debutante Vinay Balaji and stars Priyamani along with Kishore, Mayuri, Vihaan Gowda and others in prominent roles. The film is a thriller and Vinay Balaji himself has scripted the film.

    Manohar Joshi is the cameraman, while Arjun Ramu is the music director. The film is being produced by G V K Combines.

  • ಆಂಟಿಯಾಗೋ ಉತ್ಸಾಹದಲ್ಲಿದ್ದಾರೆ ವಿಸ್ಮಯ ಮಯೂರಿ

    mayuri to become aunt as she is geared up to welcome her sisters child

    ಇದೇ ವಾರ ತೆರೆ ಕಾಣುತ್ತಿರುವ ನನ್ನ ಪ್ರಕಾರ ಚಿತ್ರದಲ್ಲಿ ಮಯೂರಿ ಅವರದ್ದು ವಿಸ್ಮಯ ಅನ್ನೋ ಹೆಸರಿನ ಪಾತ್ರ. ಸಿಗರೇಟು ಸೇದುವ, ಹುಕ್ಕಾ ಹೊಡೆಯುವ ಇನ್ನೋಸೆಂಟ್ ಗರ್ಲ್. ಪಾತ್ರವೇ ಒಂದು ವಿಸ್ಮಯ. `ನಾನು ರಿಯಲ್ ಲೈಫ್‍ನಲ್ಲಿ ಏನಲ್ಲವೋ.. ಅದನ್ನು ಈ ಪಾತ್ರದಲ್ಲಿ ಮಾಡಿದ್ದೇನೆ' ಎನ್ನುವ ಮಯೂರಿ, ನನ್ನ ಪ್ರಕಾರ ರಿಲೀಸ್ ಆದ ನಂತರ ಇನ್ನೊಂದು ಎಕ್ಸೈಟ್‍ಮೆಮಟ್‍ಗೆ ಕಾಯುತ್ತಿದ್ದಾರೆ.

    ಸಿನಿಮಾ ಪ್ರಮೋಷನ್ ಮುಗಿಸಿಕೊಂಡು ಜರ್ಮನಿಗೆ ಹೋಗಬೇಕಿದೆ. ಅಲ್ಲಿ ನನ್ನ ಅಕ್ಕ ತಾಯಿಯಾಗುತ್ತಿದ್ದಾರೆ. ಅವಳಿ ಜವಳಿ ಮಕ್ಕಳ ಹೆರಿಗೆ. ಅಮ್ಮನೂ ಹೋಗಿದ್ದಾರೆ. ಆ ಖುಷಿಯಲ್ಲಿ ನಾನಿರಬೇಕು. ನಾನು ಆಂಟಿಯಾಗುತ್ತಿದ್ದೇನೆ. ಎಕ್ಸೈಟ್‍ಮೆಂಟ್‍ನಲ್ಲಿದ್ದೇನೆ ಎನ್ನುವ ಮಯೂರಿ, ಜರ್ಮನಿಗೆ ಟಿಕೆಟ್ ಬುಕ್ ಮಾಡಿಸಿ ಆಗಿದೆ.

    ಇತ್ತ ಇದೇ ವಾರ ಪ್ರಿಯಾಮಣಿ, ಕಿಶೋರ್ ಪ್ರಧಾನ ಪಾತ್ರದಲಿರುವ ಮಯೂರಿ ಕೇಂದ್ರ ಬಿಂದುವಾಗಿರುವ ನನ್ನ ಪ್ರಕಾರ ರಿಲೀಸ್ ಆಗುತ್ತಿದೆ. ಟ್ರೇಲರ್ ಮೂಲಕವೇ ಗಮನ ಸೆಳೆದಿರುವ ನನ್ನ ಪ್ರಕಾರ ಹಾಲಿವುಡ್ ಸ್ಟೈಲ್‍ನಲ್ಲಿದೆ.

  • ಡಾ. ಪ್ರಿಯಾಮಣಿ ಸತ್ಯಾನ್ವೇಷಣೆ

    Actress Priyamani Image

    ಪ್ರಿಯಾಮಣಿ ಯಾವಾಗ ಡಾಕ್ಟರ್ ಆದ್ರು.. ಅವರು ಡಿಗ್ರಿ ತೆಗೆದುಕೊಂಡಿರೋದು ಬಿಎ ಸೈಕಾಲಜಿಯಲ್ಲಿ. ಡಾಕ್ಟರ್ ಹೇಗಾದ್ರು ಅನ್ನೋ ಕನ್‍ಫ್ಯೂಸ್ ಬೇಡ. ಅವರು ಡಾಕ್ಟರ್ ಆಗಿರೋದು ನನ್ನ ಪ್ರಕಾರ ಸಿನಿಮಾದಲ್ಲಿ. ಡಾ.ಅಮೃತಾ ಎಂಬ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ ಪ್ರಿಯಾಮಣಿ.

    ಕ್ಲಿಷ್ಟಕರವಾಗಿರೋ ಕೇಸ್‍ವೊಂದಕ್ಕೆ ತಿರುವು ನೀಡೋ ಡಾಕ್ಟರ್ ಪಾತ್ರ ನನ್ನದು. ಚಿತ್ರದಲ್ಲಿ ಒಟ್ಟು 4 ಕಥೆಗಳಿವೆ. ಒಂದೊಂದು ಕಥೆಗೂ ತಿರುವುಗಳಿವೆ. ಹೊಸ ಬಗೆಯ ಕಥೆ, ಮೇಕಿಂಗ್ ಹಾಗೂ ಕಥೆ ಹೇಳುವ ಶೈಲಿ ವಿಭಿನ್ನವಾಗಿದೆ ಎನ್ನುತ್ತಾರೆ ಪ್ರಿಯಾಮಣಿ.

    ಚಿತ್ರಕ್ಕೆ ವಿನಯ್ ಬಾಲಾಜಿ ನಿರ್ದೇಶಕ. ಮೊದಲ ಪ್ರಯತ್ನದಲ್ಲೇ ಹೊಸ ಪ್ರಯೋಗ ಮಾಡಿದ್ದಾರೆ ವಿನಯ್ ಬಾಲಾಜಿ. ಕಿಶೋರ್, ಮಯೂರಿ ನಟಿಸಿರುವ ಥ್ರಿಲ್ಲರ್ ಸಿನಿಮಾ ನನ್ನ ಪ್ರಕಾರ.

  • ನನ್ನ ಪಾತ್ರವೇ ಒಂದು ವಿಸ್ಮಯ - ಮಯೂರಿ

    mayuri thrilled about her role in nanna prakara

    ಪ್ರಿಯಾಮಣಿ, ಕಿಶೋರ್ ಕಾಂಬಿನೇಷನ್ ಸಿನಿಮಾ ನನ್ನ ಪ್ರಕಾರದಲ್ಲಿ ಅತ್ಯಂತ ಪ್ರಮುಖ ಪಾತ್ರ ಮಾಡಿರುವುದು ಮಯೂರಿ. ವಿಸ್ಮಯ ಅನ್ನೋ ಆಕೆಯ ಪಾತ್ರದ ಸುತ್ತಲೇ ಇಡೀ ಕಥೆ ಸುತ್ತುತ್ತದೆ. ಕಥೆಯ ಕೇಂದ್ರಬಿಂದುವೇ ವಿಸ್ಮಯ.

    ನನ್ನ ಪ್ರಕಾರ ವಿಸ್ಮಯ ಅನ್ನೋ ಪಾತ್ರವೇ ಒಂದು ಮ್ಯಾಜಿಕ್. ನನಗೆ ಆ ಪಾತ್ರ ಸಿಕ್ಕಿದ್ದು ಕೂಡಾ ಒಂದು ಮ್ಯಾಜಿಕ್. ಮೊದಲು ನಾನು ಈ ಪಾತ್ರ ಮಾಡಬಹುದಾ ಎಂದು ಯೋಚಿಸಿ, ಆಮೇಲೆ ಖುಷಿಯಿಂದ ಮಾಡಿದೆ. ಪಾತ್ರದಲ್ಲಿ ತುಂಬಾ ಹೊಸತನವಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ ಮಯೂರಿ.

    ವಿನಯ್ ಬಾಲಾಜಿ ನಿರ್ದೇಶನದ ಚೊಚ್ಚಲ ಸಿನಿಮಾವಿದು. ಮಲ್ಟಿಲೇಯರ್ ಥ್ರಿಲ್ಲರ್ ಸಿನಿಮಾದ ಟ್ರೇಲರ್ ಕುತೂಹಲ ಹುಟ್ಟಿಸಿದೆ. ಆಗಸ್ಟ್ 23ರಂದು ಸಿನಿಮಾ ರಿಲೀಸ್ ಆಗುತ್ತಿದೆ.

     

     

  • ನನ್ನ ಪ್ರಕಾರ ಆಡಿಯೋ, ಟ್ರೇಲರ್ ರಿಲೀಸ್ ಮಾಡಿದ ದರ್ಶನ್

    nanna prkara audio and trailer launched by darshan

    ಪ್ರಿಯಾಮಣಿ, ಕಿಶೋರ್ ಪ್ರಧಾನ ಪಾತ್ರದಲ್ಲಿರುವ ನನ್ನ ಪ್ರಕಾರ ಚಿತ್ರದ ಆಡಿಯೋ ಮತ್ತು ಟ್ರೇಲರ್ ರಿಲೀಸ್ ಮಾಡಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಚಿತ್ರದ ಟ್ರೇಲರ್‍ನ್ನು ಮೆಚ್ಚಿಕೊಂಡಿದ್ದಾರೆ.

    ವಿನಯ್ ಬಾಲಾಜಿ ನಿರ್ದೇಶನದ ಮೊದಲ ಚಿತ್ರ ನನ್ನ ಪ್ರಕಾರ. ಕಿಶೋರ್-ಪ್ರಿಯಾಮಣಿ, ಮಯೂರಿ-ಅರ್ಜುನ್ ಯೋಗಿ, ನಿರಂಜನ್ ದೇಶಪಾಂಡೆ-ವಿಸ್ಮಯಾ ಸುರೇಶ್.. ಈ ಮೂರೂ ಜೋಡಿಗಳದ್ದು ಪ್ರತ್ಯೇಕ ಕಥೆ. ಆದರೆ, ಆ ಮೂರೂ ಕಥೆಗಳು ಕೊನೆಗೆ ಕನೆಕ್ಟ್ ಆಗುತ್ತವೆ. ಇದೊಂದು ಕಂಪ್ಲೀಟ್ ಸಸ್ಪೆನ್ಸ್ ಥ್ರಿಲ್ಲರ್ ಎನ್ನುತ್ತಾರೆ ವಿನಯ್ ಬಾಲಾಜಿ.

    ತಾವು ನಟಿಸುವ ಪ್ರತಿ 3 ಚಿತ್ರಗಳಲ್ಲಿ, ಒಮ್ಮೆ ಪೊಲೀಸ್ ಅಧಿಕಾರಿಯಾಗುವ ಕಿಶೋರ್ ಕೂಡಾ ಚಿತ್ರದ ಪಾತ್ರದ ಬಗ್ಗೆ ಖುಷಿಯಾಗಿ ಹೇಳಿಕೊಂಡರು. ಚಿತ್ರ ಮುಂದಿನ ವಾರ ಪ್ರೇಕ್ಷಕರ ಮುಂದೆ ಬರಲಿದೆ.

  • ನನ್ನ ಪ್ರಕಾರ ರೀಮೇಕ್ ಮಾಡೋಕೆ ಡಿಮ್ಯಾಂಡ್

    nanna prakara remake rights sold on high demad

    ಪ್ರಿಯಾಮಣಿ, ಕಿಶೋರ್, ಮಯೂರಿ ಅಭಿನಯದ ನನ್ನ ಪ್ರಕಾರ ರಿಲೀಸ್‍ಗೆ ಕೌಂಟ್‍ಡೌನ್ ಶುರುವಾಗಿದೆ. ಚಿತ್ರದ ಟ್ರೇಲರ್ ಡಿಫರೆಂಟ್ ಆಗಿರುವುದೇ ಚಿತ್ರದ ಬಗ್ಗೆ ಕುತೂಹಲ ಹುಟ್ಟಲು ಕಾರಣ. ರಿಲೀಸ್ ಆಗುವುದಕ್ಕೂ ಮೊದಲೇ ಚಿತ್ರವನ್ನು ರೀಮೇಕ್ ಮಾಡೋಕೆ ಬೇರೆ ಭಾಷೆಗಳಲ್ಲಿ ಡಿಮ್ಯಾಂಡ್ ಬಂದಿದೆ. ಡಿಮ್ಯಾಂಡ್ ಬಂದಿರುವುದೇ ನಿರ್ದೇಶಕ ವಿನಯ್ ಬಾಲಾಜಿ ಆತ್ಮವಿಶ್ವಾಸ ಹೆಚ್ಚಿಸಿದೆ.

    ಮೊದಲು ಈ ಕಥೆಯನ್ನು ಕಿರುಚಿತ್ರ ಮಾಡೋಣ ಎಂದು ವರ್ಕ್ ಶುರು ಮಾಡಿದೆ. ಬರೆಯುತ್ತಾ.. ಬರೆಯುತ್ತಾ.. ಸಿನಿಮಾ ಆಯ್ತು. ಇದಕ್ಕೆ ಒಳ್ಳೆಯ ಕಲಾವಿದರೇ ಬೇಕು ಎಂದುಕೊಂಡು ಪ್ರಿಯಾಮಣಿ, ಕಿಶೋರ್ ಹಾಗೂ ಮಯೂರಿಗೆ ಕಥೆ ಹೇಳಿದೆ. ಎಲ್ಲರಿಗೂ ಕಥೆ ಇಷ್ಟವಾಯ್ತು. ಪ್ರಿಯಾಮಣಿ, ಕಿಶೋರ್.. ಈ ಕಥೆಯನ್ನು ಸಿನಿಮಾ ಮಾಡೋಕೆ ಅವರೇ ಧೈರ್ಯ ತುಂಬಿದರು ಎಂದು ಖುಷಿಯಾಗಿ ಹೇಳಿಕೊಳ್ತಾರೆ ನಿರ್ದೇಶಕ ವಿನಯ್ ಬಾಲಾಜಿ.

  • ನನ್ನ ಪ್ರಕಾರ ಹಿಂದಿಗೆ : ಅಜಯ್ ದೇವಗನ್ ಹೀರೋ

    nanna prakara likely to be remade in hindi

    ಸಾಹೋ ಅಬ್ಬರದಲ್ಲಿ ಎರಡು ದಿನ ಮಲ್ಟಿಪ್ಲೆಕ್ಸ್ ದೌರ್ಜನ್ಯಕ್ಕೆ ಗುರಿಯಾಗಿದ್ದ ನನ್ನ ಪ್ರಕಾರ, ಸಾಹೋ ಫ್ಲಾಪ್ ಎನಿಸಿದ್ದೇ ತಡ.. ಮತ್ತೆ ಮೋಡಿ ಮಾಡೋಕೆ ಶುರು ಮಾಡಿದೆ. ಪ್ರೇಕ್ಷಕರಿಂದ, ವಿಮರ್ಶಕರಿಂದ ಡಿಫರೆಂಟ್ ಸಿನಿಮಾ ಎನಿಸಿಕೊಂಡಿದ್ದ ನನ್ನ ಪ್ರಕಾರ ಸಿನಿಮಾಗೆ ಪ್ರೇಕ್ಷಕರು ತುಂಬುತ್ತಿದ್ದಾರೆ. ಇದರ ನಡುವೆಯೇ ಇನ್ನೊಂದು ಗುಡ್ ನ್ಯೂಸ್.

    ನನ್ನ ಪ್ರಕಾರ ಚಿತ್ರವನ್ನು ಹಿಂದಿಯಲ್ಲಿ ರೀಮೇಕ್ ಮಾಡಲಾಗುತ್ತಿದ್ದು, ಅಜಯ್ ದೇವಗನ್ ಹೀರೋ ಆಗಲಿದ್ದಾರೆ ಎಂಬ ಮಾಹಿತಿ ಹೊರಬರುತ್ತಿದೆ. ಕಿಶೋರ್ ನಿರ್ವಹಿಸಿದ್ದ ಪಾತ್ರದಲ್ಲಿ ಅಜಯ್ ದೇವಗನ್ ನಟಿಸಲಿದ್ದಾರಂತೆ. ಪ್ರಿಯಾಮಣಿ, ಕಿಶೋರ್, ಮಯೂರಿ ಅಭಿನಯದ ಚಿತ್ರಕ್ಕೆ ವಿನಯ್ ಬಾಲಾಜಿ ನಿರ್ದೇಶಕ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವಲ್ಲಿ ಗೆದ್ದಿದೆ.

  • ಪ್ರಿಯಾಮಣಿ ಮದುವೆ ವಾರ್ಷಿಕೋತ್ಸವಕ್ಕೆ ನನ್ನ ಪ್ರಕಾರ

    nanna prakara movie to release on priyamani's wedding anniversay

    ಹೀರೋಗಳ ಹುಟ್ಟುಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡುವುದು ಸಾಮಾನ್ಯ ಸಂಗತಿ. ನಾಯಕರಿಗಾಗಿ ಹಾಡು, ಟ್ರೇಲರ್, ಪೋಸ್ಟರ್ ರಿಲೀಸ್ ಮಾಡುವುದಂತೂ ಮಾಮೂಲು. ಆದರೆ ನನ್ನ ಪ್ರಕಾರ ಚಿತ್ರತಂಡ ಪ್ರಿಯಾಮಣಿ ಮದುವೆ ವಾರ್ಷಿಕೋತ್ಸವಕ್ಕೆ ಸಿನಿಮಾ ರಿಲೀಸ್ ಮಾಡುತ್ತಿದೆ. ಮದುವೆಯಾದ ಮೇಲೆ ಪ್ರಿಯಾಮಣಿ ನಟಿಸಿರುವ ಮೊದಲ ಚಿತ್ರವೂ ಇದೇ.. ನನ್ನ ಪ್ರಕಾರ. 

    ಆಗಸ್ಟ್ 23ಕ್ಕೆ ಪ್ರಿಯಾಮಣಿ ವೆಡ್ಡಿಂಗ್ ಆ್ಯನಿವರ್ಸರಿ. ಆ ದಿನ ನನ್ನ ಪ್ರಕಾರ ಸಿನಿಮಾ ರಿಲೀಸ್ ಆಗಲಿದೆ. ಪ್ರಿಯಾಮಣಿ ಜೊತೆ ಚಿತ್ರದಲ್ಲಿ ಕಿಶೋರ್, ಮಯೂರಿ, ವೈಷ್ಣವಿ ಮೊದಲಾದವರು ನಟಿಸಿದ್ದಾರೆ.

    ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ವಿನಯ್ ಬಾಲಾಜಿ ನಿರ್ದೇಶನದ ಚಿತ್ರವವನ್ನು ಜಿವಿಕೆ ಕಂಬೈನ್ಸ್ ನಿರ್ಮಾಣ ಮಾಡಿದೆ. ಗುರುರಾಜ್ ನಿರ್ಮಾಪಕರು.

  • ಮತ್ತೊಮ್ಮೆ ಪರಭಾಷೆಯ ಎದುರು ಸೋತ ಕನ್ನಡಿಗರು..!

    saaho kills kannada movie screening in karnataka

    ಪರಭಾಷೆಯ ದೊಡ್ಡ ದೊಡ್ಡ ಸ್ಟಾರ್‍ಗಳ ಚಿತ್ರಗಳು ಬಂದಾಗ ಮೊದಲ ಹೊಡೆತ ಬೀಳುವುದೇ ಕನ್ನಡದ ಚಿತ್ರಗಳ ಮೇಲೆ. ಅದು ಈ ಬಾರಿಯೂ ನಿಜವಾಗಿದೆ. ಸಾಹೋ ಚಿತ್ರಕ್ಕೆ ಕನ್ನಡದ ಚಿತ್ರಗಳು ಬಲಿಯಾಗಿವೆ. ಸಾಹೋ ಚಿತ್ರಕ್ಕಾಗಿ ಅತಿ ದೊಡ್ಡ ಹೊಡೆತ ತಿಂದಿರುವುದು ನನ್ನ ಪ್ರಕಾರ ಚಿತ್ರ.

    ಪ್ರಿಯಾಮಣಿ, ಕಿಶೋರ್ ಅಭಿನಯದ ವಿನಯ್ ಬಾಲಾಜಿ ನಿರ್ದೇಶನದ ನನ್ನ ಪ್ರಕಾರ, ಕಥೆ ಮತ್ತು ಮೇಕಿಂಗ್‍ನಿಂದಾಗಿ ಗಮನ ಸೆಳೆದಿತ್ತು. ಸಿನಿಮಾ ಥಿಯೇಟರುಗಳಲ್ಲಿ ಕಚ್ಚಿಕೊಳ್ಳುತ್ತಿರುವಾಗಲೇ ರಿಲೀಸ್ ಆಯ್ತು ಸಾಹೋ. ಈಗ ನನ್ನ ಪ್ರಕಾರ ಚಿತ್ರ ಕೆಲವೇ ಕೆಲವು.. ಬೆರಳೆಣಿಕೆ ಚಿತ್ರಮಂದಿರಗಳಲ್ಲಿ ಮಾತ್ರವೇ ಲಭ್ಯ. ಚಿತ್ರತಂಡದವರು ಏನೆಲ್ಲ ಹೋರಾಡಿದರೂ.. ಪ್ರೇಕ್ಷಕರ ಬೆಂಬಲ ಸಿಗುತ್ತಿದ್ದರೂ.. ಚಿತ್ರಮಂದಿರದಲ್ಲಿ ಚಿತ್ರವೇ ಇಲ್ಲ. ಸಾಹೋ ನುಂಗಿಬಿಟ್ಟಿದೆ.

    ಕುರುಕ್ಷೇತ್ರ ಚಿತ್ರಕ್ಕೂ ಸಾಹೋ ಪ್ರದರ್ಶನದ ಬಿಸಿ ತಟ್ಟಿದೆ. ಅಂದಹಾಗೆ ಸಾಹೋ ಚಿತ್ರಕ್ಕೆ ಓಪನಿಂಗ್ ದಿನ ಒಂದು ಟಿಕೆಟ್ ದರ 750 ರೂ. ಇತ್ತು. ಪ್ರೇಕ್ಷಕರನ್ನು ಸುಲಿಗೆ ಮಾಡುವ ಅವಕಾಶ ದೊಡ್ಡದೋ.. ಕನ್ನಡ ಚಿತ್ರಗಳ ಮೇಲಿನ ಮಮಕಾರ ದೊಡ್ಡದೋ.. ನೋ ವೇ.. ದುಡ್ಡಿಗೇ ಜೈ ಎಂದಿರುವ ಮಲ್ಟಿಪ್ಲೆಕ್ಸ್ ಮಾಲೀಕರು.. ಕನ್ನಡ ಚಿತ್ರಗಳನ್ನೇ ಕೈಬಿಟ್ಟಿದ್ದಾರೆ. ಬಲಿಯಾಗಿರುವುದು ನನ್ನ ಪ್ರಕಾರ.

  • ಸೈಲೆಂಟ್ ಸಕ್ಸಸ್ ನನ್ನ ಪ್ರಕಾರ - 25ನೇ ದಿನದ ಸೆಲಬ್ರೇಷನ್

    nanna prakara completes 25 days

    ನನ್ನ ಪ್ರಕಾರ ಸದ್ದು ಗದ್ದಲವೇ ಇಲ್ಲದೆ ಪ್ರೇಕ್ಷಕರ ಮನಗೆದ್ದು ಯಶಸ್ಸಿನ ಜಯಭೇರಿ ಮೊಳಗಿಸಿದೆ. ಸದ್ದು ಗದ್ದಲವಿಲ್ಲದೆ ಎಂದಿದ್ದು ಏಕೆಂದರೆ, ಈ ಚಿತ್ರಕ್ಕೆ ಎದುರಾಗಿ ಬಂದಿದ್ದ ಚಿತ್ರ ಪ್ರಭಾಸ್ ಅಭಿನಯದ ಸಾಹೋ. ಅದು ಘರ್ಜಿಸಿಕೊಂಡೇ ಬಂದಿತ್ತು. ಆ ಚಿತ್ರದ ಎದುರು ಬಂದಿದ್ದ ನನ್ನ ಪ್ರಕಾರ ಕೇವಲ ಕಥೆ, ಚಿತ್ರಕಥೆ, ನಿರೂಪಣೆ, ವಿಭಿನ್ನತೆಯಿಂದಾಗಿಯೇ ಪ್ರೇಕ್ಷಕರ ಮನ ಗೆದ್ದು ಯಶಸ್ವೀ 25 ದಿನ ಪೂರೈಸಿದೆ.

    ವಿನಯ್ ಬಾಲಾಜಿ ನಿರ್ದೇಶನದ ನನ್ನ ಪ್ರಕಾರ ಚಿತ್ರದಲ್ಲಿ ಪ್ರಿಯಾಮಣಿ, ಕಿಶೋರ್, ಮಯೂರಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ನನ್ನ ಪ್ರಕಾರ ಮುಂದಿನ ವಾರ ವಿದೇಶಗಳಲ್ಲೂ ರಿಲೀಸ್ ಆಗುತ್ತಿದೆ. ಆಸ್ಟ್ರೇಲಿಯ, ಜರ್ಮನಿ, ದುಬೈನಲ್ಲಿ ತೆರೆ ಕಾಣುತ್ತಿದೆ. ಎಸ್.ಗುರುರಾಜ್ ನಿರ್ಮಾಣದ ಚಿತ್ರವನ್ನು ತುಳು, ತೆಲುಗು ಹಾಗೂ ಹಿಂದಿಗೂ ಡಬ್ ಮಾಡಲು ಚಿತ್ರತಂಡ ನಿರ್ಧರಿಸಿದೆ.