` ravi basrur, - chitraloka.com | Kannada Movie News, Reviews | Image

ravi basrur,

  • 'Girmit' Dubbing Trailer Released

    girmit dubbng trailer released

    Ravi Basrur's latest film 'Girmit' is all set to release on the 8th of November in five different languages and one of the highlights of the film is, the dubbing trailer was released recently.

    'Girmit' is a children's entertainer and for the first time in the history of Indian cinema, stars have dubbed for a this film Yash and Radhika Pandith have dubbed their voices for the lead pair and the dubbing trailer has been released.

    'Girmit' will be released in five languages. While the Kannada version in called 'Girmit', the Telugu and Hindi version is called as 'Pakka Mass'. The Tamil and Malayalam versions are titled 'Podi Mass'. The film is being directed by music composer turned director Ravi Basrur. Pramod Maravanthe has written the screenplay and dialogues. The film is being produced by well known producer N S Rajakumar.

  • Kataka Movie Review

    kataka review

    Kataka is one of the best horror-thriller films in Kannada and in the recent years there have been a few very good ones. Kataka will stand among the best such films including Shivaling, Mummy and Karvaa. To explain in a single line; Kataka is a very good film. 

    The film has so many things going for it. First, the film has a very good assembly of good actors. From the child actor Shalagha to the selection of every single character, care is taken and everyone has acted in a convincing manner. Second, there is a good story and screenplay. The narrative is quick and the pace is good for a thriller. There is no dull moment and throughout the film it is an edge of the seat experience. Third, the director keeps the story crisp. There are good dialogues which take the film forward and every scene is made with the intention of taking the story forward. Fourth, the film has brilliant visuals. The special effects are surprisingly good and you will not even feel that they are special effects. One ghost scene, the fireballs and the animals (crab) created by graphics is too real. Fifth, there is good technical elements in the film from a superb camerawork to chilling background score. Overall Kataka is an experience a film lover should have. 

    Strangely the film was released on Friday the 13th which is considered a day of the ghosts. This coincidence seems to be for real as this is a really good film with ghosts. Even if you do not believe in ghosts, you will enjoy this film. That is how Ravi Basrur has made the film. 

    Even without ghosts there is a good story. The film starts with a small family coming to a small town. The husband wants to start a school in the village as he is from there. The wife reluctantly agrees. They stay in a house shown by their uncle. One by one there are difficult situations they face. The husband seems to make enemies without intention. One by one there are people who want to see evil befall on him. And when evil comes it is of the variety that very few people have even heard of. It is not only very dangerous and scary but one that almost has no cure. 

    How the small family manages to overcome this evil forms the rest of the story. If you want to get chills and thrills during this cold weather, you know where to go. Book your tickets now and it will be worth every penny watching Kataka, one of the best horror films ever made in Kannada. 

    Chitraloka Rating - 3.5/5

  • Kataka Trailer Released In 13 Languages

    kataka trailer released

    Actors Puneeth Rajakumar recently released the trailer of Ravi Basrur's new film 'Kataka' and one of the highlight is the trailer has been released in 13 languages simultaneously. Apart from Kannada, the trailer has been released in Telugu, Tamil, Malayalam. Hindi, Assami, Konkani and other languages.

    'Kataka' is being directed by music director Ravi Basrur and this is his third film as a director after 'Gargar Mandla' and 'Bilinder' in Kundapur Kannada. This is Ravi's first film in Kannada and he himself has scripted the film apart from directing it. He has also composed the music for the film.

    The film is being produced by Puneeth's manager N S Rajakumar and Sachin Basrur is the cameraman for this film.

    Related Articles :-

    ಹೊಸ ದಾಖಲೆ ಬರೆಯಲಿದೆ ಕಟಕ ಟ್ರೇಲರ್

    Puneeth and Yash To Release The Trailer of Kataka

  • Prashanth Neel Inaugurates New Studio Of Ravi Basrur

    Prashanth Neel Inaugurates New Studio Of Ravi Basrur

    Well known music composer Ravi Basrur has started a new Recording Studio in his hometown Basrur in Kundapur Taluk and director Prashanth Neel inaugurated the studio and wished him a huge success.

    Ravi Basrur has said that it is the best day in his life. 'My stubbornness of building a dream studio in my hometown came true today and was launched by my mentor Prashanth Neel' tweeted Ravi Basrur. Incidentally, it was Ravi Basrur' s birthday on Friday and the new studio was launched on the same day.

    In another tweet he thanked Prashanth Neel and said he is his strength. 'You found me. You trusted Me. You created the spark in me. You are the strength behind what I am. Thanks a lot' said Ravi Basrur in his tweet.

  • ಕಬ್ಜದ ನಮಾಮಿಗೆ ಪ್ರೇಕ್ಷಕರು ವಿಸ್ಮಯ

    ಕಬ್ಜದ ನಮಾಮಿಗೆ ಪ್ರೇಕ್ಷಕರು ವಿಸ್ಮಯ

    ಉಪೇಂದ್ರ ಮತ್ತು ಕಿಚ್ಚ ಸುದೀಪ್ ಜೊತೆಯಲ್ಲಿರೋ ಕಬ್ಜ ಮುಂದಿನ ತಿಂಗಳು ಪುನೀತ್ ಹುಟ್ಟುಹಬ್ಬದ ದಿನ ದೇಶದಾದ್ಯಂತ ತೆರೆ ಕಾಣುತ್ತಿದೆ. ಚಿತ್ರದ ಮೊದಲ ಹಾಡು ರಿಲೀಸ್ ಆಗಿದ್ದು, ಚಿತ್ರದ ಹಾಡು, ವೈಭವ, ನೃತ್ಯಕ್ಕೆ ಪ್ರೇಕ್ಷಕರು ವಿಸ್ಮಯಗೊಂಡಿದ್ದಾರೆ. ತುಂಬಾ ಅದ್ದೂರಿಯಾಗಿ ‘ನಮಾಮಿ..’ ಹಾಡು ಮೂಡಿಬಂದಿದೆ. ಟ್ರೆಡಿಷನಲ್ ಆದಂತಹ ಲುಕ್ನಲ್ಲಿ ಶ್ರೀಯಾ ಶರಣ್ ಅವರು ಮಿಂಚಿದ್ದಾರೆ. ಬೃಹತ್ ಸೆಟ್ಗಳು ಕಣ್ಮನ ಸೆಳೆಯುವಂತಿವೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಹಾಡು ನೋಡಿದ ಪ್ರೇಕ್ಷಕರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ. ಇದರಿಂದ ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಾಗಿದೆ. ಇಡೀ ಸಿನಿಮಾ ಎಷ್ಟು ಶ್ರೀಮಂತವಾಗಿ ಮೂಡಿಬಂದಿರಬಹುದು ಎಂಬುದಕ್ಕೆ ‘ನಮಾಮಿ..’ ಹಾಡಿನಲ್ಲಿ ಝಲಕ್ ಕಾಣಿಸಿದೆ.

    ಪೋಸ್ಟರ್, ಟೀಸರ್‍ಗಳಿಂದಲೇ ವಿಜೃಂಭಿಸುತ್ತಿರುವ ಕಬ್ಜದ ಹಾಡೂ ಅಷ್ಟೇ ಅದ್ಧೂರಿ..ಸುಂದರ..ಶ್ರೇಯಾ ಸರಣ್ ಅವರಂತೂ ಮಹಾರಾಣಿಯಂತೆ ಕಂಗೊಳಿಸುತ್ತಿದ್ದಾರೆ. ಕಾಸ್ಟ್ಯೂಮ್, ಸೆಟ್ ಅಷ್ಟೇ ಅಲ್ಲ, ಐಶ್ವರ್ಯಾ ರಂಗರಾಜನ್ ಧ್ವನಿಯೂ ಅಷ್ಟೇ ಮಧುರಾತಿಮಧುರವಾಗಿದೆ. ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಡು ಬಿಡುಗಡೆಯಾಗಿದೆ. ರವಿ ಬಸ್ರೂರು ಸಂಗೀತ ನಿರ್ದೇಶನದ ನಮಾಮಿ ಹಾಡಿಗೆ ಸಾಹಿತ್ಯ ನೀಡಿರುವುದು ಕಿನ್ನಾಲ್ ರಾಜ್.

     ಫೆಬ್ರವರಿ 26ರಂದು ಶಿಡ್ಲಘಟ್ಟದಲ್ಲಿ ‘ಕಬ್ಜ’ ಆಡಿಯೋ ರಿಲೀಸ್ ಆಗಲಿದೆ. ಅಂದು ಸಂಜೆ 6 ಗಂಟೆಗೆ ಆರಂಭ ಆಗುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾರತೀಯ ಚಿತ್ರರಂಗದ ಹಲವು ದಿಗ್ಗಜ ನಟರಿಗೆ ಆಹ್ವಾನ ನೀಡಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ. ‘ಕಬ್ಜ’ ಚಿತ್ರವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ವಿದೇಶದ ಪ್ರೇಕ್ಷಕರು ಕೂಡ ಸಜ್ಜಾಗಿದ್ದಾರೆ. ನಾರ್ತ್ ಅಮೆರಿಕದಲ್ಲಿ ಈ ಸಿನಿಮಾ ಭಾರಿ ಓಪನಿಂಗ್ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಅಲ್ಲಿನ ದೊಡ್ಡ ಸಂಸ್ಥೆಗಳು ‘ಕಬ್ಜ’ ವಿತರಣಾ ಹಕ್ಕುಗಳನ್ನು ಪಡೆಯುಲು ಮುಂದೆ ಬಂದಿವೆ. ‘ಪ್ರೈಂ ಶೋ ಎಂಟರ್ಟೇನ್ಮೆಂಟ್’ ಸಂಸ್ಥೆಯು ಈ ಚಿತ್ರದ ಹಕ್ಕುಗಳನ್ನು ಪಡೆದುಕೊಂಡಿದ್ದು, 450ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಬಿಡುಗಡೆ ಮಾಡಲಿದೆ.

  • ಕಿವಿಯಲ್ಲಷ್ಟೇ ನೋಡಿ.. 100 ಮೂವಿಯ ಇನ್ನೊಬ್ಬ ಹೀರೋ

    ಕಿವಿಯಲ್ಲಷ್ಟೇ ನೋಡಿ.. 100 ಮೂವಿಯ ಇನ್ನೊಬ್ಬ ಹೀರೋ

    100 ರಿಲೀಸ್ ಆಗುತ್ತಿದೆ. ಇದು ಈಗಾಗಲೇ 100 ಚಿತ್ರಗಳನ್ನು ಪೂರೈಸಿ ಮುನ್ನುಗ್ಗುತ್ತಿರೋ ರಮೇಶ್ ಸಿನಿಮಾ. ಚಿತ್ರದ ತೆರೆಯ ಮೇಲಿನ ಹೀರೋ ಅವರೇ. ತೆರೆಯ ಹಿಂದಿನ ಡೈರೆಕ್ಟರ್ ಕೂಡಾ ಅವರೇ. ರಚಿತಾ ರಾಮ್, ಪೂರ್ಣ ನಾಯಕಿಯರು. ಭರ್ಜರಿ ಆ್ಯಕ್ಷನ್ ಸೀಕ್ವೆನ್ಸ್ ಇರೋ ಚಿತ್ರದಲ್ಲಿ ಇನ್ನೊಬ್ಬ ಹೀರೋ ಇದ್ದಾರೆ. ಅವರೇ ರವಿ ಬಸ್ರೂರು.

    ಉಗ್ರಂ, ಕೆಜಿಎಫ್, ಮಫ್ತಿ, ಅಂಜನೀಪುತ್ರ, ಕಟಕ, ಕರ್ವ.. ಹೀಗೆ ರವಿ ಬಸ್ರೂರ್ ಹಿಟ್ ಸಿನಿಮಾಗಳ ಲಿಸ್ಟು ದೊಡ್ಡದು. 100 ಚಿತ್ರಕ್ಕೆ ಅವರದ್ದೇ ಬ್ಯಾಕ್ ಗ್ರೌಂಡ್ ಮ್ಯೂಸಿಕ್. ಅವರದ್ದೇ ಹಾಡು.

    ನನಗೆ ಫ್ಯಾಮಿಲಿ ಸ್ಟೋರಿಯಿರೋ ಥ್ರಿಲ್ಲರ್ ಸಿನಿಮಾ ಹೊಸದು. ಹೀಗಾಗಿ ನಾನು ಸ್ವಲ್ಪ ಹೊಸದಾಗಿಯೇ ಟ್ರೈ ಮಾಡಿದೆ. ನಾನು ನಮ್ಮ ಕರಾವಳಿ ಭಾಗದ ಒಂದು ಹಬ್ಬಕ್ಕಾಗಿ ಹಾಡು ಮಾಡಿದ್ದೆ. ಆ ಹಾಡು ರಮೇಶ್ ಸರ್‍ಗೆ ಇಷ್ಟವಾಯಿತು. ಅದನ್ನು ಸಿನಿಮಾಗೆ ಅಳವಡಿಸಿಕೊಂಡರು. ಅದು ಚಿತ್ರದುದ್ದಕ್ಕೂ ಬರುವಂತೆ ಮಾಡಿದ್ದಾರೆ ಎನ್ನುತ್ತಾರೆ ರವಿ ಬಸ್ರೂರ್.

    ನಾವು ಈ ಚಿತ್ರಕ್ಕೆ ರವಿ ಅವರಿಗೆ ಹೇಳಿ ಮೀಟ್ ಮಾಡಲು ಹೋಗುವ ಹೊತ್ತಿಗೆ ಅವರು ಟ್ರ್ಯಾಕ್ ರೆಡಿ ಮಾಡಿದ್ದರು. ಅದು ಇಡೀ ಸಿನಿಮಾ ಸ್ಟೋರಿಯ ಥೀಮ್ ಹೇಳುವಂತಿತ್ತು ಎನ್ನುವ ರಮೇಶ್ ಅರವಿಂದ್, ರವಿ ಬಸ್ರೂರ್ ಅವರ ಪ್ರತಿಭೆಗೆ 100 ಮಾಕ್ರ್ಸ್ ಕೊಟ್ಟಿದ್ದಾರೆ. ಚಿತ್ರದ ತೆರೆಯ ಹಿಂದಿನ ಇನ್ನೊಬ್ಬ ಹೀರೋ ರವಿ ಬಸ್ರೂರ್ ಅನ್ನೋದು ಚಿತ್ರತಂಡದ ಒನ್ ಲೈನ್ ಮಾತು.

  • ಫರ್ಹಾನ್ ಅಖ್ತರ್ ಚಿತ್ರಕ್ಕೆ ರವಿ ಬಸ್ರೂರು ಮ್ಯೂಸಿಕ್

    ಫರ್ಹಾನ್ ಅಖ್ತರ್ ಚಿತ್ರಕ್ಕೆ ರವಿ ಬಸ್ರೂರು ಮ್ಯೂಸಿಕ್

    ರವಿ ಬಸ್ರೂರು, ಕೆಜಿಎಫ್ನಿಂದ ಖ್ಯಾತಿ ಪಡೆದ ಸಂಗೀತ ನಿರ್ದೇಶಕ. ಅವರೀಗ ಬಾಲಿವುಡ್ನ್ನೂ ಟಚ್ ಮಾಡಿದ್ದಾರೆ. ಹಿಂದಿಯಲ್ಲಿ ಬಾಲಿವುಡ್ನ ಖ್ಯಾತ ನಿರ್ಮಾಕರೂ ಆಗಿರುವ ಫರ್ಹಾನ್ ಅಖ್ತರ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

    ಬಾಲಿವುಡ್ನ ಯುಧ್ರಾ ಅನ್ನೋ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನಿರ್ದೇಶಕ. ಗಲ್ಲಿಭಾಯ್ ಖ್ಯಾತಿಯ ಸಿದ್ಧಾಂತ್ ಹೀರೋ ಆಗಿದ್ದರೆ, ಮಾಸ್ಟರ್ ಖ್ಯಾತಿಯ ಮಾಳವಿಕಾ ಹೀರೋಯಿನ್. ಫರ್ಹಾನ್ ಅಖ್ತರ್ ನಿರ್ಮಾಪಕ. ಕೆಜಿಎಫ್ನ್ನು ಹಿಂದಿಯಲ್ಲಿ ಪ್ರಮೋಟ್ ಮಾಡಿದ್ದು ಇದೇ ಪರ್ಹಾನ್ ಅಖ್ತರ್ ಅನ್ನೋದನ್ನು ಮರೆಯುವಂತಿಲ್ಲ.

    ನನಗೆ ಎಲ್ಲ ಚಿತ್ರಗಳೂ ಒಂದೇ. ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ಭಗವಂತ ಕೊಟ್ಟಿದ್ದನ್ನು ಚೆನ್ನಾಗಿ ನಿರ್ವಹಿಸಬೇಕು. ದೊಡ್ಡ ಚಿತ್ರ, ಚಿಕ್ಕ ಚಿತ್ರ ಅಂತೆಲ್ಲ ಏನಿಲ್ಲ ಎಂದಿದ್ದಾರೆ ರವಿ ಬಸ್ರೂರು.

  • ರವಿ ಬಸ್ರೂರು ಮತ್ತೆ ಡೈರೆಕ್ಟರ್

    ravi basrur to direct vinay rajkumar

    ಕೆಜಿಎಫ್ ಚಿತ್ರದ ನಂತರ ಮ್ಯೂಸಿಕ್‍ನಲ್ಲಿ ಬೇರೆಯದೇ ಎತ್ತರ ತಲುಪಿದ ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತೊಮ್ಮೆ ನಿರ್ದೇಶಕರಾಗುತ್ತಿದ್ದಾರೆ. ಚಿತ್ರಕ್ಕೆ ಹೀರೋ ಆಗುತ್ತಿರುವುದು ವಿನಯ್ ರಾಜ್‍ಕುಮಾರ್.

    ಅನಂತು ವರ್ಸಸ್ ನುಸ್ರತ್ ಚಿತ್ರದಲ್ಲಿ ವಿರ್ಮಶಕರ ಮನಗೆ ದ್ದ ವಿನಯ್ ರಾಜ್‍ಕುಮಾರ್ ನಟಿಸುತ್ತಿರುವ ಚಿತ್ರದ ಕಥೆ ಏನು..? ಅದು ಸದ್ಯಕ್ಕೆ ಸಸ್ಪೆನ್ಸ್.

    ರವಿ ಬಸ್ರೂರು ಗರ್‍ಗರ್ ಮಂಡ್ಲ, ಕಟಕದಂತಹ ಚಿತ್ರ ನೀಡಿದವರು. ಕಟಕ ಚಿತ್ರವಂತೂ ಅಪಾರ ಮೆಚ್ಚುಗೆ ಗಳಿಸಿದ್ದ ವಿಭಿನ್ನ ಶೈಲಿಯ ಥ್ರಿಲ್ಲರ್. ರವಿ-ವಿನಯ್ ಕಾಂಬಿನೇಷನ್ ಸಿನಿಮಾಗೆ ಬಂಡವಾಳ ಹೂಡುತ್ತಿರುವುದು ಪೃಥ್ವಿ, ಜಟ್ಟ, ಮೈತ್ರಿ ಸಿನಿಮಾ ಖ್ಯಾತಿಯ ರಾಜ್‍ಕುಮಾರ್.

    ಒಟ್ಟಿನಲ್ಲಿ ವಿಭಿನ್ನ ಕಥೆಗಳನ್ನೇ ಆಯ್ಕೆ ಮಾಡಿಕೊಳ್ಳುವ ನಿರ್ದೇಶಕ-ನಟ-ನಿರ್ಮಾಪಕರು ಮತ್ತೊಮ್ಮೆ ಜೊತೆಯಾಗಿದ್ದಾರೆ. ಸ್ಪೆಷಲ್ ಗ್ಯಾರಂಟಿ.