` tamil film industry, - chitraloka.com | Kannada Movie News, Reviews | Image

tamil film industry,

  • Tamil Film Strike Ends

    actor cihal ends strike

    After Telugu and Kannada the Tamil film industry has called off its strike from today. After nearly 50 days without screening of new films or shooting it was the longest strike by the industry. It has been beneficial with the digital service providers slashing their fee by 50 percent. The full run rent is now Rs 11,000 instead of 22,000. There are other decisions that are benefiting the industry and audience.

    There will be flexible pricing of tickets the Tamil Films Producers Council has said. It is set to launch it's own ticket issuing website which will charge less service fee than existing ones. There will be computerised issuing of tickets therefore full transparency of tickets sold. TFPC will also do the mastering of films instead of handing it over to DSPs.

     

  • ತಮಿಳುನಾಡಲ್ಲಿ ಶೇ. 68 ಟ್ಯಾಕ್ಸ್ - ತಮಿಳು ಚಿತ್ರೋದ್ಯಮ ಸಂಪೂರ್ಣ ಬಂದ್

    tamil nadu theater image

    ತಮಿಳುನಾಡಿನಲ್ಲಿ ಇಂದಿನಿಂದ ಯಾವುದೇ ಚಿತ್ರಗಳ ಪ್ರದರ್ಶನವಾಗುತ್ತಿಲ್ಲ. ರಾಜ್ಯದ 1000ಕ್ಕೂ ಹೆಚ್ಚು ಚಿತ್ರ ಮಂದಿರಗಳು ಚಿತ್ರಪ್ರದರ್ಶನವನ್ನೇ ನಿಲ್ಲಿಸಿವೆ. 

    ಇದು ಕೇವಲ ಜಿಎಸ್​ಟಿ ಎಫೆಕ್ಟ್ ಎಂದುಕೊಂಡರೆ ತಪ್ಪಾದೀತು. ಜಿಎಸ್​ಟಿಯಲ್ಲಿ ಮನರಂಜನಾ ತೆರಿಗೆ ಶೇ.28ರಷ್ಟಿದೆ. ಇದರ ಜೊತೆಗೆ ತಮಿಳುನಾಡು ಸರ್ಕಾರ, ಪ್ರತ್ಯೆಕವಾಗಿ ಶೇ.30ರಷ್ಟು ಮನರಂಜನಾ ತೆರಿಗೆ ವಿಧಿಸಿದೆ. ಶೇ.68ರಷ್ಟು ತೆರಿಗೆ ಕಟ್ಟೋದಾದರೂ ಹೇಗೆ..? 

    ಈ ಕುರಿತು ಚಿತ್ರರಂಗದ ನಿರ್ಮಾಪಕರು, ಕಲಾವಿದರು, ಚಿತ್ರಪ್ರದರ್ಶಕರು ಎಲ್ಲರೂ ಮಾತುಕತೆ ನಡೆಸಿದ್ದರೂ, ಅದು ಫಲಪ್ರದವಾಗಿಲ್ಲ. ಹೀಗಾಗಿ ಇಂದಿನಿಂದ ತಮಿಳುನಾಡಿನಲ್ಲಿ ಚಿತ್ರೋದ್ಯಮವೇ ಸಂಪೂರ್ಣ ಬಂದ್ ಆಗಿದೆ. 

    ಅಂದಹಾಗೆ ಮನರಂಜನಾ ತೆರಿಗೆ ವ್ಯಾಪ್ತಿಯಲ್ಲಿ ಪ್ರತ್ಯೇಕ ತೆರಿಗೆ ವಿಧಿಸಿರುವ ದೇಶದ ಏಕೈಕ ರಾಜ್ಯ ತಮಿಳುನಾಡು. ಕರ್ನಾಟಕದಲ್ಲಿ ಈ ಬಗ್ಗೆ ಇನ್ನೂ ಒಂದು ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.